ಇದರ ಇತಿಹಾಸದ ಬಗ್ಗೆ ತಿಳಿಯುವುದಾದರೆ ಇದು ಶ್ರೀಲಂಕಾ ಮತ್ತು ಭಾರತದಲ್ಲಿ ಹೆಚ್ಚಾಗಿ ಬೆಳೆಯುತ್ತಾರೆ. ಭಾರತದಲ್ಲಿ ಇದನ್ನು ಮಣಿಪುರ ಹಿಮಾಲಯ ಪರ್ವತದ ತಪ್ಪಲು ಪ್ರದೇಶಗಳಲ್ಲಿ ಸರಿ ಸುಮಾರು ಆರು ಸಾವಿರದಿಂದ ಎಂಟು ಸಾವಿರ ಅಡಿ ಎತ್ತರದಲ್ಲಿ ಈ ಬಜೆ ಬೇರನ್ನು ಬೆಳೆಯುತ್ತಾರೆ. ಸಸ್ಯಶಾಸ್ತ್ರದಲ್ಲಿ ಏಕೋರಸ್ ಕ್ಯಾಲಮಸ್ಎಂದು ಕರೆಯಲ್ಪಡುವ ಈ ಬಗೆಯನ್ನು ಸಂಸ್ಕೃತದಲ್ಲಿ ಉಗ್ರ ಗಂಧ ಎಂದು ಕರೆಯುತ್ತಾರೆ.

ಬಜೆ ಯ ಬಗ್ಗೆ ಮತ್ತಷ್ಟು ಹೇಳುವುದಾದರೆ ಇದು ಇದು ತಿನ್ನಲು ಸ್ವಲ್ಪ ಕಹಿಯಾಗಿದ್ದು ಸ್ವಲ್ಪ ಖಾರವಾಗಿ ಇರುತ್ತದೆ ಮತ್ತು ಇದು ತೀವ್ರವಾದ ಗಾಟನ್ನೂ ಹೊಂದಿದೆ. ಬಜೆ ತಿನ್ನುವುದರಿಂದ ಆಗುವ ಉಪಯೋಗಗಳ ಬಗ್ಗೆ ನೋಡುವುದಾದರೆ ಬಗೆಯನ್ನು ತಿನ್ನುವುದರಿಂದ ಗಂಟಲು ಕಿರಿಕಿರಿ ಮತ್ತು ಗಂಟಲು ಉರಿತ ಕಡಿಮೆಯಾಗುತ್ತದೆ. ಮತ್ತು ಧ್ವನಿ ಪೆಟ್ಟಿಗೆಯಲ್ಲಿ ಸಮಸ್ಯೆ ಕಂಡು ಬಂದರೆ ಬಜೆಯನ್ನು ತಿನ್ನುವುದರಿಂದ ಧ್ವನಿಪೆಟ್ಟಿಗೆ ಯು ಸರಿ ಹೋಗುತ್ತದೆ.

ಬಜೆ ಯನ್ನು ತಿನ್ನುವುದರಿಂದ ನಾಲಿಗೆಯು ಹೇಳಲಾಗುತ್ತದೆ ಮತ್ತು ಚುರುಕಾಗುತ್ತದೆ. ಮಕ್ಕಳು ಸ್ಪಷ್ಟವಾಗಿ ಮಾತನಾಡದಿದ್ದರೆ ಅಥವಾ ಉಚ್ಚಾರಣೆಯನ್ನು ಸ್ಪಷ್ಟವಾಗಿ ಹೇಳದಿದ್ದರೆ ಬಜೆಯನ್ನು ತಿನ್ನುವುದರಿಂದ ಮಕ್ಕಳು ಸರಿಯಾಗಿ ಮಾತನಾಡಲು ಸಹಕಾರಿಯಾಗುತ್ತದೆ. ಬಜೆ ತಿನ್ನುವುದರಿಂದ ಮೆದುಳು ಚುರುಕಾಗಿ ಕೆಲಸ ಮಾಡುತ್ತದೆ ಮತ್ತು ಮರೆವಿನ ಸಮಸ್ಯೆ ಇದ್ದರೆ ಸ್ಮರಣ ಶಕ್ತಿ ಹೆಚ್ಚಾಗುತ್ತದೆ ಮತ್ತು ಬುದ್ಧಿ ಶಕ್ತಿ ಕೂಡ ಚುರುಕಾಗಿ ಕೆಲಸ ಮಾಡುತ್ತದೆ.

ಬಜೆಯನ್ನು ಬಿಸಿನೀರಿನಲ್ಲಿ ಚೆನ್ನಾಗಿ ತೈದು ಆ ರಸವನ್ನು ಸ್ಪಷ್ಟವಾಗಿ ಮಾತನಾಡುವ ಮಕ್ಕಳಿಗೆ ಕೊಡುವುದರಿಂದ ಅವರ ನಾಲಿಗೆಯು ತೆಳ್ಳಗಾಗಿ ಅವರು ಕೆಲ ದಿನಗಳಲ್ಲಿಯೇ ಸ್ಪಷ್ಟವಾಗಿ ಮಾತನಾಡುವುದನ್ನು ಕಲಿಯುತ್ತಾರೆ. ಶಿಶುಗಳು ಮಲಗಿರುವ ಸಮಯದಲ್ಲಿ ಬೆಚ್ಚಿಬೀಳುತ್ತಿದ್ದರೆ ಮತ್ತು ಸಣ್ಣ ಸಣ್ಣ ಜ್ವರ ಬರುತ್ತಿದ್ದರೆ ಬಜೆಯನ್ನು ಚೆನ್ನಾಗಿ ಅರೆದು ಅದರ ರಸವನ್ನು ಮಕ್ಕಳ ಮೈಯಿಗೆ ಹಚ್ಚುವುದರಿಂದ ಇಂತಹ ಸಮಸ್ಯೆ ಪರಿಹಾರವಾಗುತ್ತದೆ. ಹೊಟ್ಟೆಯಲ್ಲಿ ಜಂತುಹುಳ ಅಥವಾ ಕ್ರಿಮಿಗಳು ಇದ್ದರೆ ಬಜೆಯನ್ನು ಚೆನ್ನಾಗಿ ಅಗಿದು ತಿನ್ನುವುದರಿಂದ ಹೊಟ್ಟೆಯಲ್ಲಿರುವ ಹುಳಗಳು ಸಾಯುತ್ತವೆ.

ವಾರಕ್ಕೆ ಮೂರು ಬಾರಿಯಾದರೂ ಬಜೆಯನ್ನು ತಿನ್ನುವುದರಿಂದ ಅಜೀರ್ಣದ ಸಮಸ್ಯೆ ದೂರವಾಗುತ್ತದೆ. ಬಜೆಯನ್ನು ತಿನ್ನುವುದರಿಂದ ವಾಂತಿಯಂತಹ ಸಮಸ್ಯೆಗಳು ದೂರವಾಗುತ್ತದೆ ಮತ್ತು ಮಕ್ಕಳಲ್ಲಿ ಆಮಶಂಕೆ ಆಗುತ್ತಿದ್ದರೆ ಬಜೆಯನ್ನು ತಿನ್ನುವುದರಿಂದ ಈ ಸಮಸ್ಯೆ ಪರಿಹಾರವಾಗುತ್ತದೆ. ಬಜೆಯನ್ನು ಕೆಲವೊಂದು ಸಂದರ್ಭದಲ್ಲಿ ಹಾವು ಕಡಿತಕ್ಕೆ ಔಷಧಿಯಾಗಿ ಉಪಯೋಗಿಸುತ್ತಾರೆ. ಭಜರಂಗಿ ಚೆನ್ನಾಗಿ ಕುಟ್ಟಿ ಪುಡಿ ಮಾಡಿ ಅದಕ್ಕೆ ಸ್ವಲ್ಪ ಸಕ್ಕರೆ ಜೀರಿಗೆ ಬೆಳ್ಳುಳ್ಳಿ ಮತ್ತು ಉಪ್ಪನ್ನು ಬೆರೆಸಿ ಈ ಮಿಶ್ರಣವನ್ನು ಕುದುರೆಗೆ ನೀಡುವುದರಿಂದ ಕುದುರೆಗೆ ಒಂದು ವಿಶೇಷವಾದ ಶಕ್ತಿ ದೊರೆಯುತ್ತದೆ.

ಬಜೆಯನ್ನು ರೇಷ್ಮೆ ಮತ್ತು ಜರತಾರಿ ತರಹದ ದುಬಾರಿ ಬಟ್ಟೆಗಳ ಜೊತೆ ಇರುವುದರಿಂದ ಬಟ್ಟೆಗಳು ಹಾಳಾಗುವುದಿಲ್ಲ. ನಮ್ಮ ವೆಬ್ಸೈಟ್ ಎಲ್ಲ ಬರಹಗಳಿಗೆ ವಿಶೇಷ ಕಾಪಿ ರೈಟ್ಸ್ ಹೊಂದಿದ್ದು ನಮ್ಮ ಅನುಮತಿ ಇಲ್ಲದೆ ಚಿತ್ರಗಳು ಅಥವ ಬರಹಗಳು ನಕಲು ಮಾಡಿದ್ರೆ ಅಂತಹ ಜನರ ವಿರುದ್ದ ಕಾನೂನು ರೀತಿಯ ಕ್ರಮ ತೆಗೆದುಕೊಳ್ಳುತ್ತೇವೆ.

Leave a Reply

Your email address will not be published. Required fields are marked *

error: ಕಾಪಿ ಮಾಡೋದು ಬಿಟ್ಟು ಸುಮ್ನೆ ಶೇರ್ ಮಾಡಿ