ಜಗತ್ತು ಬದಲಾದಂತೆ ನಾವು ತಿನ್ನುವ ಆಹಾರ ಕ್ರಮ ಸಹ ಬದಲಾಗಿದೆ. ನಾವು ನಮ್ಮ ಊಟದಲ್ಲಿ ತಿನ್ನುವ ತೊಂಬತ್ತು ಭಾಗದಷ್ಟು ವಿಷಪೂರಿತ ಆಹಾರ ತಿಳಿದುಕೊಂಡಿದ್ದೇವೆ. ನಾವು ತಿನ್ನುವ ಆಹಾರದಿಂದಲೇ ನಮ್ಮ ದೇಹಕ್ಕೆ ಎಷ್ಟೋ ಸಮಸ್ಯೆಗಳು ಹೊಸ ಹೊಸ ಖಾಯಿಲೆಗಳು ಬರುತ್ತಾ ಇದೆ. ಇತ್ತೇಚೆಗೆ ಅಮೇರಿಕಾದ ಸ್ಯಾನ್ಫ್ರಾನ್ಸಿಸ್ಕೋ ವಿಶ್ವ ವಿದ್ಯಾನಿಲಯದಲ್ಲಿ ಒಂದು ಸಮೀಕ್ಷೆ ಕೈಗೊಂಡರು ಅದರಲ್ಲಿ ಆಹಾರ ಪದ್ದತಿಗಳ ಅನುಗುಣವಾಗಿ ತಂಡಗಳನ್ನು ಮಾಡುತ್ತಾ ಹೋಯಿತು ಈ ಸಮೀಕ್ಷೆಯಿಂದ ಕೊನೆಗೆ ನಮಗೆ ತಿಳಿದಿದ್ದು ಏನು ಅಂದ್ರ ಇಪ್ಪತು ನಾಲ್ಕು ವಯಸ್ಸು ದಾಟಿದ ಶೇಕಡಾ ನಲವತ್ತರಷ್ಟು ಯುವಕರಲ್ಲಿ ಈ ನರ ದೌರ್ಬಲ್ಯ ಸಮಸ್ಯೆ ಕಾಣಿಸಿ ಕೊಂಡಿದ್ದು ನಿಜಕ್ಕೂ ಆತಂಕಕ್ಕೆ ಮೂಡಿಸುತ್ತದೆ.

ನಾವು ನರ ದೌರ್ಬಲ್ಯ ಸಮಸ್ಯೆ ಮಾಮೂಲಿಯಾಗಿ ತೆಗೆದುಕೊಳ್ಳುತ್ತೇವೆ ಏಕೆ ಅಂದರೆ ಇದು ನಮಗೆ ಮೊದಲು ಅಷ್ಟಾಗಿ ಕಾಡುವುದಿಲ್ಲ ಮತ್ತು ಹೆಚ್ಚು ಉದಾಸೇನ ಪ್ರವೃತ್ತಿ ಹೊಂದಿರುತ್ತೇವೆ ಆದರೆ ಉದಾಸೀನ ಹೆಚ್ಚಾಗುತ್ತಾ ಹೋದಂತೆ ಮುಂದೊಂದು ದಿನ ಇದಕ್ಕೆ ಗಂಭೀರ ಸಮಸ್ಯೆ ಅನುಭವಿಸುತ್ತೇವೆ. ಇದಕ್ಕಾಗಿ ನಾವು ಒಂದಿಷ್ಟು ಆಹಾರ ಕ್ರಮ ತಿಳಿಸಿದ್ದೇವೆ ಜೊತೆಗೆ ಮನೆ ಮಾದ್ದನು ಸಹ ತಿಳಿಸಿದ್ದೇವೆ ಎಲ್ಲವು ಮುಂದೆ ತಿಳಿಯೋಣ.

ಇಂತಹ ನರ ದೌರ್ಬಲ್ಯ ಖಾಯಿಲೆಗಳಲ್ಲಿ ಒಂದು ನರಗಳ ಬಲಹೀನತೆ. ಇತ್ತೀಚೆಗೆ ಈ ಸಮಸ್ಯೆಯಿಂದ ಸಾಕಷ್ಟು ಜನರು ಬಳಲುತ್ತಾ ಇದ್ದಾರೆ. ವಿವಿಧ ರೀತಿಯ ಮಾತ್ರೆಗಳನ್ನು ತೆಗೆದುಕೊಂಡು ಆರೋಗ್ಯ ಸಮಸ್ಯೆ ಮತ್ತಷ್ಟು ಗಂಭೀರ ಸ್ವರೂಪ ಪಡೆದುಕೊಳ್ಳುತ್ತಾ ಇದೆ. ಇದ್ರ ಲಕ್ಷಣಗಳು ಏನು ಅಂದ್ರೆ ಇದ್ದಕಿದ್ದಂತೆ ಕೈ ಕಾಲು ಜೋಮು ಹಿಡಿದುಕೊಳ್ಳುವುದು ಮತ್ತು ಗಂಭೀರ ಸ್ವರೂಪ ಅಂದ್ರೆ ಯವುದಾದ್ರು ಆಘಾತಕಾರಿ ಘಟನೆ ನೋಡಿದಾಗ ಇದ್ದಕಿದ್ದಂತೆ ಹೃದಯದ ಬಡಿತ ಹೆಚ್ಚಾಗುತ್ತಾ ಹೋಗುತ್ತದೆ. ಯವುದಾದ್ರು ಸಣ್ಣ ಕೆಲ್ಸ ಮಾಡಿದ್ರೆ ಸಾಕು ತುಂಬಾ ಬೇಗನೆ ಸುಸ್ತು ಆಗುತ್ತದೆ. ಸ್ವಲ್ಲ ಬಾರ ಎತ್ತಿದರು ಸಾಕು ಕೆಲಸವೇ ಮಾಡಲು ಸಾಧ್ಯ ಇಲ್ಲ ಈ ರೀತಿ ಎಲ್ಲ ಸಮಸ್ಯೆಗಳು ನರ ದೌರ್ಬಲ್ಯದ ಲಕ್ಷಣಗಳು ಇದಕ್ಕೆ ಮನೆ ಮದ್ದು ಪರಿಹಾರ ಸಹ ಇದೆ.

ಮನುಷ್ಯನ ಅತ್ಯಂತ ಸೂಕ್ಷ್ಮ ಅಂದ್ರೆ ಅದು ಆತನ ಮೆದುಳು ನಮ್ಮ ದೇಹದ ಸಂಪೂರ್ಣ ನಿಯಂತ್ರಣ ನಮ್ಮ ಮೆದುಳಿನಲ್ಲಿ ಇದೆ. ನಮ್ಮ ಮೆದುಳು ನೀಡುವ ಸಂಕೇತಗಳು ನರಗಳಿಗೆ ಹೋಗಿ ಅವುಗಳು ಚಾಲನೆ ಮಾಡುತ್ತದೆ ಇದೆಲ್ಲವೂ ಕೆಲವೇ ಮಿಲಿ ಸೆಕೆಂಡ್ ನಲ್ಲಿ ನಡೆಯುವ ಪ್ರಕ್ರಿಯೇ ಆಗಿದೆ .. ಯಾವಾಗ ನಮಗೆ ನರ ದೌರ್ಬಲ್ಯ ಹೆಚ್ವಾಗುತ್ತಾ ಹೋಗುತ್ತದೆಯೋ ಆಗ ಕಾಲು ಕೈ ಚಾಲನೆ ಸ್ವಲ್ಪ ಮಟ್ಟಿಗೆ ಕುಂಠಿತವಾಗುತ್ತದೆ. ನಮ್ಮ ಕನ್ನಡ ಕಿಂಗ್ ವೆಬ್ಸೈಟ್ ನಲ್ಲಿ ಪ್ರಕಟವಾಗಿರುವ ಎಲ್ಲ ಚಿತ್ರಗಳಿಗೂ ಮತ್ತು ಬರಹಗಳಿಗೂ ವಿಶೇಷ ಕಾಪಿ ರೈಟ್ಸ್ ಹೊಂದಿದ್ದು ನಮ್ಮ ಅನುಮತಿ ಇಲ್ಲದೆ ಚಿತ್ರಗಳು ಅಥವ ಬರವಣಿಗೆ ನಕಲು ಮಾಡಿದ್ದೆ ಆಗಲಿ ಕಾನೂನು ರೀತಿಯ ಕ್ರಮ ತೆಗೆದುಕೊಳ್ಳುತ್ತೇವೆ.

1 thought on “ಈ ಮಿಶ್ರಣ ನೀವು ಮಾಡಿಕೊಂಡು ಕುಡಿದ್ರೆ ನಿಮಗೆ ಎಂತಹ ತಾಕತ್ತು ಸಿಗುತ್ತೆ ಗೊತ್ತೇ

Leave a Reply

Your email address will not be published. Required fields are marked *

error: ಕಾಪಿ ಮಾಡೋದು ಬಿಟ್ಟು ಸುಮ್ನೆ ಶೇರ್ ಮಾಡಿ