ಇಂದಿನ ದಿನಗಳಲ್ಲಿ ಹೆಚ್ಚು ಕೆಲಸ ಕಾರ್ಯಗಳು ಸಾಗುವುದು ಕಂಪ್ಯೂಟರ್ ಮೊಬೈಲ್ ಗಳಿಂದ ಯಾರನ್ನು ನೋಡಿದರು ಎಲ್ಲರ ಕೈಯಲ್ಲೂ ಮೊಬೈಲ್ ಇರುತ್ತದೆ ಅದನ್ನು ಒಂದು ನಿಮಿಷ ಸಹ ಬಿಡದೆ ಪ್ರೆಸ್ ಮಾಡುತ್ತಿರುತ್ತಾರೆ. ಜೊತೆಗೆ ಇಂದಿನ ಕೆಲಸಗಳಂತೂ ಬೆಳಿಗ್ಗೆ ಇಂದ ಸಂಜೆಯ ವರೆಗೆ ಕಂಪ್ಯೂಟರ್ ಮುಂದೆ ಕುಳಿತು ಆ ಕೀ ಬೋರ್ಡ್ ಅನ್ನು ಪ್ರೆಸ್ ಒತ್ತುತ್ತಾ ಇರುತ್ತಾರೆ ಇದರಿಂದ ಮೆದುಳಿಗೆ ದೇಹಕ್ಕೆ ಎಚ್ಚು ಪ್ರೆಶರ್ ಆಗುವ ಜೊತೆಗೆ ಹೆಚ್ಚು ಒತ್ತಡ ಬೀಳುವುದು ಬೆರಳುಗಳಿಗೆ.

ಆದರೆ ಬೆರಳುಗಳಿಗೆ ನೋವು ಬಂದರೆ ಯಾರು ಕೂಡ ಅದನ್ನು ಹೆಚ್ಚು ಗಮನ ಕೊಡುವುದಿಲ್ಲ ನಿರ್ಲಕ್ಷ್ಯ ಮಾಡುತ್ತಾರೆ. ಆದರೆ ಕೈ ಬೆರಳುಗಳಲ್ಲಿ ನೋವು ಬಂದರೆ ಏನೆಲ್ಲ ಸಮಸ್ಯೆ ಉಂಟಾಗುತ್ತದೆ ಗೊತ್ತೇ ಬನ್ನಿ ತಿಳಿದುಕೊಳ್ಳೋಣ ಕೈ ಬೆರಳುಗಳಲ್ಲಿ ನೋವುಂಟು ಬಂದರೆ ಏನೆಲ್ಲ ಸಮಸ್ಯೆ ಆಗುತ್ತದೆ ಗೊತ್ತೇ. ಕೈಗಳ ಬೆರಳುಗಳಲ್ಲಿ ನೋವು ಬಂದರೆ ದೇಹದಲ್ಲಿ ಯೂರಿಕ್ ಆಮ್ಲವು ಶೇಖರಣೆಯಾಗಿರುತ್ತದೆ ಎಂದರ್ಥ. ಕೈ ಬೆರಳುಗಳಲ್ಲಿ ನೋವು ಬಂದರೆ ನಮ್ಮ ನಿತ್ಯದ ಆಹಾರ ಸಮತೋಲನದಲ್ಲಿ ಏನೋ ಕೊರತೆ ಉಂಟಾಗಿದೆ ಎಂದರ್ಥ.

ಕೈ ಬೆರಳುಗಳಲ್ಲಿ ನೋವು ಬಂದರೆ ರೋಗ ನಿರೋಧಕ ವ್ಯವಸ್ಥೆ ದುರ್ಬಲವಾಗುತ್ತದೆ. ಕೈ ಬೆರಳುಗಳಲ್ಲಿ ನೋವು ಉಂಟಾದರೆ ಇಡೀ ಕೈ ಸೆಳೆತ ಕಾಣಿಸಿಕೊಳ್ಳುತ್ತದೆ. ಯಾವುದೇ ಕೆಲಸವನ್ನು ಮಾಡಲು ಆಗುವುದಿಲ್ಲ ಅಷ್ಟು ಕೈ ನೋವು ಕಾಣಿಸಿಕೊಳ್ಳುತ್ತದೆ. ಬೆರಳುಗಳಲ್ಲಿ ಗಾಯಗಳಾಗುತ್ತವೆ ಹಾಗು ಅಲರ್ಜಿಗಳು ಉಂಟಾಗುತ್ತದೆ. ಕೈಗಳ ಬೆರಳುಗಳಲ್ಲಿನ ದೀರ್ಘಕಾಲದ ನೋವನ್ನು ಹೊಂದಿದ್ದರೆ ಉರಿಯೂತದ ಸಮಸ್ಯೆಗಳು ಕಾಣಿಸುತ್ತದೆ. ಕೈ ಬೆರಳುಗಳಲ್ಲಿ ನೋವು ಉಂಟಾದರೆ ದೇಹದಲ್ಲಿ ಆಯಾಸ ಮತ್ತು ಜ್ವರ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಕೈ ಬೆರಳುಗಳಲ್ಲಿ ನೋವು ಉಂಟಾದರೆ ಶೀತ ಕಾಣಿಸಿಕೊಳ್ಳುತ್ತದೆ. ಕೈ ಬೆರಳುಗಳಲ್ಲಿ ನೋವು ಉಂಟಾದರೆ ಕೈ ಬೆರಳಿನಲ್ಲಿ ಇರುವ ಮೂಳೆಗಳ ಶಕ್ತಿ ಕುಗ್ಗುತ್ತಿದೆ ಎಂದರ್ಥ.

ಹಾಗಾದರೆ ಈ ಕೈ ಬೆರಳುಗಳ ನೋವಿಗೆ ಯಾವ ರೀತಿಯ ಚಿಕಿತ್ಸೆ ಅನ್ನು ಪಡೆದುಕೊಳ್ಳಬಹುದು ತಿಳಿಯೋಣ. ಕೈ ಬೆರಳುಗಳಲ್ಲಿ ನೋವಿದ್ದರೆ ಕೈ ಬೆರಳುಗಳಿಗೆ ಸಂಬಂಧಿಸಿದ ವ್ಯಾಯಾಮಗಳನ್ನು ಮಾಡಬೇಕು. ಕೈ ಬೆರಳುಗಳಲ್ಲಿ ನೋವು ಉಂಟಾದರೆ ನೋವಿನ ಎಣ್ಣೆಯನ್ನು ಬಳಸಿ ಸ್ವಲ್ಪ ಸಮಯ ಮಸಾಜ್ ಮಾಡಬೇಕು. ಕಂಪ್ಯೂಟರ್ ನ ಕೀ ಗಳನ್ನು ಕ್ಲಿಕ್ ಮಾಡಿವಾಗ ಆಗಾಗ್ಗೆ ಸ್ವಲ್ಪ ಸಮಯ ಬೆರಳುಗಳಿಗೆ ಫ್ರೀ ಮಾಡಿ ನಂತರ ಕೆಲಸ ಮಾಡುವುದು ಒಳ್ಳೆಯದು. ನೋಡಿದರಲ್ಲ ಕೈ ಬೆರಳುಗಳಲ್ಲಿ ನೋವು ಕಂಡು ಬಂದರೆ ಎಷ್ಟೆಲ್ಲ ರೀತಿಯ ಸಮಸ್ಯೆಗಳನ್ನು ನಾವು ಎದುರಿಸಬೇಕಾಗುತ್ತದೆ ಅದಕ್ಕಾಗಿ ಕೈ ಬೆರಳುಗಳಲ್ಲಿ ನೋವು ಕಂಡು ಬಂದಾಗ ಎಚ್ಚರ ವಹಿಸಿ ಚಿಕಿತ್ಸೆ ಪಡೆದುಕೊಳ್ಳಿ. ನಮ್ಮ ವೆಬ್ಸೈಟ್ ನಲ್ಲಿ ಪ್ರಕಟವಾದ ಎಲ್ಲ ಬರಹಗಳಿಗೂ ವಿಶೇಷ ಕಾಪಿ ರೈಟ್ಸ್ ಹೊಂದಿದ್ದು ಅನುಮತಿ ಇಲ್ಲದೆ ನಕಲು ಮಾಡಿದ್ರೆ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ.

Leave a Reply

Your email address will not be published. Required fields are marked *

error: ಕಾಪಿ ಮಾಡೋದು ಬಿಟ್ಟು ಸುಮ್ನೆ ಶೇರ್ ಮಾಡಿ