ಆಲೂಗಡ್ಡೆ ಎಂದರೆ ಹೆಚ್ಚಿನವರಿಗೆ ಇಷ್ಟ ಇದ್ದರೂ ಅದು ಅನಾರೋಗ್ಯಕರ ಎಂದು ಹೇಳಿ ದೂರ ಹೋಗುವರ ಸಂಖ್ಯೆ ಹೆಚ್ಚು ಆದರೆ ಆಲೂಗಡ್ಡೆಯನ್ನು ಇರುವ ಪೌಷ್ಟಿಕಾಂಶದ ಬಗ್ಗೆ ಎಷ್ಟೋ ಜನರಿಗೆ ಗೊತ್ತಿಲ್ಲ. ಪ್ರತೀ ನಿತ್ಯ ಆಲೂಗಡ್ಡೆ ಮತ್ತು ಬಾಳೆಹಣ್ಣು ಸೇವಿಸುವುದು ಆರೋಗ್ಯಕ್ಕೆ ಬಹಳ ಒಳ್ಳೆಯದು ಎಂದು ನಿಮಗೆ ಗೊತ್ತಾ? ಆಲೂಗಡ್ಡೆಯನ್ನು ಫ್ಯಾಟ್ ಅಂಶ ಶೂನ್ಯ ಆಗಿರುತ್ತೆ ಫ್ಯಾಟ್ ಕೊಲೆಸ್ಟ್ರಾಲ್ ಅದಕ್ಕೆ ಸೇರುವುದು ಎಣ್ಣೆಯಲ್ಲಿ ಫ್ರೈ ಮಾಡಿದಾಗ ಮಾತ್ರ ಆಲೂಗಡ್ಡೆ ಅಲ್ಲಿ ಪೊಟ್ಯಾಷಿಯಂ ಮಗ್ನೆಸಿಯಂ ತಾಮ್ರ ಕ್ಯಾಲಿಯಂ ಸತು ಮುಂತಾದ ಅಂಶಗಳಿದ್ದು ಕಬ್ಬಿಣದ ಅಂಶವನ್ನು ದೊಡ್ಡ ಪ್ರಮಾಣದಲ್ಲಿ ಹೊಂದಿದೆ. ವಾರಕ್ಕೆ ಎರಡು ಸಲ ಆಲೂಗಡ್ಡೆ ಯನ್ನು ಬೇಯಿಸಿ ವಿವಿಧ ತಿಂಡಿಗಳನ್ನು ತಯಾರಿಸಿ ತಿನ್ನುವುದರಿಂದ ನಿಮ್ಮ ದೇಹಕ್ಕೆ ಬೇಕಾದ ಪೌಷ್ಟಿಕಾಂಶಗಳು ದೊರೆಯುತ್ತವೆ ಅಲ್ಲದೆ ಆಲೂಗಡ್ಡೆ ಯನ್ನು ವಿಟಮಿನ್ ಸಿ ಹೆಚ್ಚಾಗಿ ಇದ್ದು ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಸಕ್ಕರೆ ಖಾಯಿಲೆ ಇರುವವರು ಬಾಳೆ ಹಣ್ಣನ್ನು ತಮ್ಮ ಮಿತಿಯಲ್ಲಿ ತಿಂದಾಗ ಅದು ಉತ್ತಮ ಆರೋಗ್ಯಕ್ಕೆ ಸಹಕಾರಿ ಆಗುತ್ತದೆ.

ಬಾಳೆ ಹಣ್ಣಿನಲ್ಲಿ ಕಾರ್ಬೋ ಹೈಡ್ರೇಟ್ ಹೆಚ್ಚಾಗಿ ಇರುವುದರಿಂದ ಇದು ಕಡಿಮೆ ಅವಧಿಯಲ್ಲಿ ರಕ್ತದಲ್ಲಿನ ಸಕ್ಕರೆ ಅಂಶವನ್ನು ಹೆಚ್ಚು ಮಾಡುತ್ತದೆ ಮತ್ತು ಮೇಧೋ ಜೀರಕಾಂಗ ಗ್ರಂಥಿ ಪ್ರಾಕೃತಿಕವಾಗಿ ಇನ್ಸುಲಿನ್ ಉತ್ಪತ್ತಿ ಮಾಡುತ್ತದೆ ಬಾಳೆ ಹಣ್ಣಿನ ಗಾತ್ರ ಕಡಿಮೆ ಇದ್ದಷ್ಟು ಅದು ಆರೋಗ್ಯಕ್ಕೆ ಒಳ್ಳೆಯದು ಆಗುತ್ತೆ. ಸಕ್ಕರೆ ಖಾಯಿಲೆ ಇರುವವರು ಬಾಳೆ ಹಣ್ಣನ್ನು ಸೇವಿಸಬಹುದು. ಬಾಳೆ ಹಣ್ಣು ಮತ್ತು ಆಲೂಗಡ್ಡೆಯ ಅಲ್ಲಿ ಕಾರ್ಬೋ ಹೈಡ್ರೇಟ್ಸ್ ಅತೀ ಹೆಚ್ಚುವುದು ಇವುಗಳನ್ನು ಪ್ರತೀ ನಿತ್ಯ ಸೇವನೆ ಮಾಡುವುದರಿಂದ ರಕ್ತದಲ್ಲಿನ ಸಕ್ಕರೆ ಅಂಶ ವನ್ನು ನಿಯಂತ್ರಿಸಲು ಸಾಧ್ಯವಿದೆ.

ಮನುಷ್ಯ ಪ್ರತಿ ನಿತ್ಯ ಫೈಬರ್ ಅಂಶ ಇರುವ ಆಹಾರ ಸೇವಿಸ ಬೇಕು ಪ್ರಮುಖವಾಗಿ ಒಬ್ಬ ವ್ಯಕ್ತಿ 30ಗ್ರಾಂ ನಷ್ಟು ಆದರೂ ಫೈಬರ್ ಅಂಶ ಇರುವ ಆಹಾರ ವನ್ನು ಸೇವಿಸಬೇಕು ಇದು ದೇಹವನ್ನು ಉತ್ತಮ ಆಗಿಸಲು ಸಹಕಾರಿ ಅಲ್ಲದೆ ಇದು ದೇಹದ ಸಮತೋಲನ ವನ್ನು ಕಾಪಾಡುತ್ತದೆ. ದೇಹದ ಫೈಬರ್ ಅಗತ್ಯವನ್ನು ಪೂರೈಸಲು ಸಹ ಆಲೂಗಡ್ಡೆ ಮತ್ತು ಬಾಳೆ ಹಣ್ಣು ಸಮರ್ಥ. ನೋಡಿದಿರಾ ಸ್ನೇಹಿತರೆ ನಾವು ಪ್ರತೀ ದಿನ ನಮ್ಮ ಆಹಾರದಲ್ಲಿ ಹೇಗೆಲ್ಲಾ ಬದಲಾವಣೆ ಮಾಡಿಕೊಂಡು ನಮ್ಮ ಡಯಟ್ ನಲ್ಲಿ ಈ ರೀತಿಯ ಫೈಬರ್ ಅಂಶ ಇರುವ ಆಹಾರವನ್ನು ಸೇವಿಸುತ್ತಾ ಬಂದರೆ ನಮ್ಮ ಹಾಗೂ ನಮ್ಮ ಕುಟುಂಬದವರ ಆರೋಗ್ಯದಲ್ಲಿ ಏನೆಲ್ಲಾ ಬದಲಾವಣೆ ತಂದು ದೈಹಿಕ ಆಗಿ ಆರೋಗ್ಯವಾಗಿ ಇರಬಹುದು ಎಂದು ಹಾಗಾದರೆ ಇನ್ನೂ ಏಕೆ ತಡ ನೀವೂ ಕೂಡ ನಿಮ್ಮ ಡಯಟ್ ನಲ್ಲಿ ಈ ಆಲೂಗಡ್ಡೆ ಮತ್ತು ಬಾಳೆ ಹಣ್ಣನ್ನು ಈ ಕೂಡಲೇ ಆಡ್ ಮಾಡಿಕೊಂಡು ನಿಮ್ಮ ಆರೋಗ್ಯವನ್ನು ವೃದ್ಧಿ ಮಾಡಿ ಕೊಳ್ಳಿ ಹಾಗೂ ನಿಮಗೆ ಈ ಲೇಖನ ಯುಸ್ ಫುಲ್ ಎನಿಸಿದರೆ ದಯವಿಟ್ಟು ನಿಮ್ಮ ಸ್ನೇಹಿತರಿಗೂ ಬಂಧು ಗಳಿಗೆ ತಿಳಿಸಿ ಹಾಗೂ ಶೇರ್ ಮಾಡಲು ಮರೆಯದಿರಿ.

Leave a Reply

Your email address will not be published. Required fields are marked *

error: ಕಾಪಿ ಮಾಡೋದು ಬಿಟ್ಟು ಸುಮ್ನೆ ಶೇರ್ ಮಾಡಿ
%d bloggers like this: