ನಮ್ಮಲ್ಲಿರುವ ಕೆಲವು ಜನಕ್ಕೆ ರಾತ್ರಿ ನಿದ್ರೆ ಮಾಡೋದು ಅಂದ್ರೆ ಇಂದು ದೊಡ್ಡ ಸಾಹಸ ಮಾಡಿದ ಹಾಗೆಯೇ ಏಕೆಂದರೆ ಕೆಲವರಿಗೆ ನಿದ್ರಾಹೀನತೆ ಸಮಸ್ಯೆ ಇದ್ದು ಏನು ಮಾಡಿದರು ಸಹ ನಿದ್ರೆ ಎಂಬುದು ಬರೋದಿಲ್ಲ. ಕೆಲವು ಜನರಂತೂ ಇದಕ್ಕಾಗಿ ಸಾಕಷ್ಟು ರೀತಿಯ ಮಾತ್ರೆಗಳನ್ನು ಸೇವನೆ ಮಾಡುತ್ತಾರೆ ಆದರೆ ಮಾತ್ರೆ ಸೇವನೆ ಮಾಡಿದ್ರೆ ನಿಮ್ಮ ಸಾವು ನೀವೇ ಹುಡುಕೊಂಡು ಹೋಗುತ್ತಾ ಇದ್ದೀರಿ ಎಂದು. ನಿದ್ರೆ ಮಾತ್ರೆಗಳು ಮನುಷ್ಯನ ಪ್ರಾಣಕ್ಕೆ ಅಪಾಯಆಗಲಿದೆ. ನಮ್ಮ ಭಾರತೀಯ ವೈದ್ಯರು ಒಂದು ಸಂಶೋಧನೆ ಮಾಡಿದ್ದು ಅದರಲ್ಲಿ ಬಂದಿರುವ ವರಧಿ ಪ್ರಕಾರ ಸುಮಾರು ಇಪ್ಪತ್ತು ವರ್ಷದಿಂದ ಮೂವತ್ತು ವರ್ಷದ ಯುವಕ ಯುವತಿಯರು ನಿದ್ರಾಹೀನತೆ ಸಮಸ್ಯೆಗೆ ಒಳಗಾಗಿ ಸಾಕಷ್ಟು ಸಮಸ್ಯೆ ಅನುಭವಿಸುತ್ತಾ ಇದ್ದಾರೆ ಅಂತೆ ಹಲವು ರೀತಿಯ ಮಾತ್ರೆ ಸೇವನೆ ಮಾಡಿ ಗಂಭೀರ ಪರಿಣಾಮ ಅನುಭವಿಸುತ್ತಾ ಇದ್ದಾರೆ ಅಂತೆ.

ಕೆಲವರಿಗೆ ಮನೆಯಲ್ಲಿ ಫ್ಯಾನ್ ಗಾಳಿ ಇಲ್ಲ ಅಂದ್ರೆ ನಿದ್ರೆ ಬರೋದೇ ಇಲ್ಲ ಅಪ್ಪಿತಪ್ಪಿ ರಾತ್ರಿ ಸಮಯದಲ್ಲಿ ಏನಾದರು ಕರೆಂಟ್ ಹೋಯ್ತು ಅಂದ್ರೆ ಮುಗೀತು ಕಥೆ ಫ್ಯಾನ್ ಕೆಲಸ ಮಾಡದೆ ರಾತ್ರಿ ಫುಲ್ ನಿದ್ರೆ ಹೋಯ್ತು ಅಂತ ಅರ್ಥ ಆದರೆ ನಿಮ್ಮ ಆಹಾರ ಕ್ರಮದಲ್ಲಿ ಒಂದಿಷ್ಟು ಬದಲಾವಣೆ ಮಾಡಿಕೊಂಡು ಇದನ್ನು ಸೇವನೆ ಮಾಡಿದ್ರೆ ಖಂಡಿತ ನಿಮಗೆ ರಾತ್ರಿ ಸಮಯ ನೀವು ಬೇಡ ಅಂದ್ರು ಸಹ ಸಕ್ಖತ್ ಆಗಿ ನಿದ್ರೆ ಬರಿಸುತ್ತದೆ ಹಾಗಾದ್ರೆ ಆ ಆಹಾರ ಆದರು ಯಾವುದೇ ಅಂದ್ರೇ ಬೇಸಿಗೆಗೆ ಉತ್ತಮ ಆಹಾರ ಅಂದ್ರೆ ಅದು ಸೋರೆಕಾಯಿ ಮಾತ್ರ ನೀವು ರಾತ್ರಿ ಮಲಗುವ ಮುನ್ನ ಸೋರೆಕಾಯಿ ಪಲ್ಯ ಅಥವ ಸೋರೆಕಾಯಿ ಸಾರು ಹೀಗೆ ಯಾವ್ದೋ ಒಂದು ರೂಪದಲ್ಲಿ ಸೇವನೆ ಮಾಡಿದ್ರೆ ಆ ರಾತ್ರಿ ನಿಮಗೆ ಹೆಚ್ಚಿನ ರೀತಿಯಲ್ಲಿ ನಿದ್ರೆ ಬರುತ್ತದೆ. ಈ ಸೋರೆಕಾಯಿ ಬೇಗನೆ ಜೀರ್ಣಕ್ರಿಯೆ ಆಗುವುದರಿಂದ ಇದು ನಿಮ್ಮ ದೇಹಕ್ಕೂ ಸಹ ಒಳ್ಳೆಯದು.

ಹಾಗೆಯೇ ರಾತ್ರಿ ನಿದ್ರಾಹೀನತೆ ಸಮಸ್ಯೆ ತಡೆಯಲು ಮತ್ತೊಂದು ಆಹಾರ ಅಂದ್ರೆ ಅದು ಕುಂಬಳ ಕಾಯಿ ಇದಕ್ಕೆ ಸಂಭಂಧಪಟ್ಟ ಸಾರು ಅಥವ ಪಲ್ಯ ಮಾಡಿಕೊಂಡು ರಾತ್ರಿ ಸಮಯದಲ್ಲಿ ನಿಯಮಿತವಾಗಿ ಸೇವನೆ ಮಾಡಿದ್ರೆ ದೇಹದ ಉಷ್ಣತೆ ಕಡಿಮೆ ಮಾಡಿ ನಿಮಗೆ ಬೇಗನೆ ನಿದ್ರೆಗೆ ಜಾರುವಂತೆ ಮಾಡುತ್ತದೆ. ರಾತ್ರಿ ಸಮಯದಲ್ಲಿ ಚಪಾತಿ ಸೇವನೆ ಮಾಡುತ್ತಿರುವ ಕೆಲವರಿಗೆ ಕುಂಬಳಕಾಯಿ ಪಲ್ಯ ಮಾಡಿಕೊಂಡು ಸೇವನೆ ಮಾಡಲು ಉತ್ತಮವಾಗಿರುತ್ತದೆ. ಹೀಗೆ ಸ್ನೇಹಿತರೇ ರಾತ್ರಿ ಸಮಯದಲ್ಲಿ ಬೇಡದ್ದು ತಿಂದೋ ಅಥವ ಮಾತ್ರೆಗಳು ನುಂಗಿ ನಿದ್ರೆ ಬರಿಸುವ ಬದಲು ಮನೆಯಲ್ಲೇ ಇರುವ ನೈಸರ್ಗಿಕ ಆಹಾರ ತಿಂದು ನಮ್ಮ ಆರೋಗ್ಯ ಸುಪರ್ ಆಗಿ ಇಟ್ಟುಕೊಳ್ಳೋಣ ನೆಮ್ಮದಿ ಆಗಿ ನಿದ್ರೆ ಮಾಡೋಣ ಅಲ್ಲವೇ. ಈ ಒಂದು ಲೇಖನ ಇಷ್ಟ ಆಗಿದ್ದಲ್ಲಿ ನಕಲು ಮಾಡದೆ ತಪ್ಪದೇ ಶೇರ್ ಮಾಡಿರಿ ನಿಮ್ಮ ಸ್ನೇಹಿತರಿಗೂ ಹಾಗು ನಮ್ಮ ಪೇಜ್ ಲೈಕ್ ಮಾಡಿರಿ.

Leave a Reply

Your email address will not be published. Required fields are marked *

error: ಕಾಪಿ ಮಾಡೋದು ಬಿಟ್ಟು ಸುಮ್ನೆ ಶೇರ್ ಮಾಡಿ