ಹಾಲು ನಮಗೆ ಇಷ್ಟೊಂದು ಅವಶ್ಯಕ ಎಂಬುದು ಎಲ್ಲರಿಗೂ ತಿಳಿದೇ ಇದೆ. ದಿನನಿತ್ಯದ ಆಹಾರದಲ್ಲಿ ಹಾಲಿನ ಉಪಯೋಗ ಬಹಳ ಇರುತ್ತೆ ಹಾಗಾಗಿ ಹಾಲಿಗೆ ಬೇಡಿಕೆ ಇದ್ದೇ ಇರುತ್ತದೆ. ಆದರೆ ಇಂದು ನಾವು ನಿಮಗೆ ಹೇಳಲು ಹೊರಟಿರುವ ಹಾಲು ಅದು ನಾವು ನೀವು ಕುಡಿಯುತ್ತಿರುವ ಹಾಲು ಅಲ್ಲವೇ ಅಲ್ಲ. ಬದಲಾಗಿ ಇದು ಕತ್ತೆ ಹಾಲು. ಹೌದು ಸ್ನೇಹಿತರೆ ದನದ ಹಾಲು ನಮಗೆ ಎಷ್ಟೊಂದು ಶಕ್ತಿ ಕೊಡುವುದು ಹಾಗೆ ಇತ್ತೀಚಿನ ಸಂಶೋಧನೆಯಿಂದ ಕತ್ತೆ ಹಾಲಿಗೂ ಅಷ್ಟೇ ಮಹತ್ವವಿದೆ ಎಂದು ತಿಳಿದುಬಂದಿದೆ. ಇದರಿಂದ ಕತ್ತೆ ಹಾಲಿಗೆ ಈಗ ಭಾರೀ ಬೇಡಿಕೆ ಸೃಷ್ಟಿಯಾಗಿದೆ. ಕತ್ತೆ ಹಾಲಿನಿಂದ ಏನೆಲ್ಲಾ ಉಪಯೋಗ ಇದೆ ಎಂದು ತಿಳಿಯೋಣ ಬನ್ನಿ.

ಅಮೇರಿಕ ದೇಶದ ಒಂದು ಪ್ರಸಿದ್ದ ವಿಶ್ವವಿದ್ಯಾನಿಲಯ ಕತ್ತೆ ಹಾಲಿನಲ್ಲಿರುವ ಪೌಷ್ಟಿಕಾಂಶದ ಬಗ್ಗೆ ಸಾಕಷ್ಟು ಸಂಶೋಧನೆ ಮಾಡಿ ಹಲವು ಜನರ ನಿರಂತರವಾಗಿ ಇದನ್ನು ಪ್ರಯೋಗ ಮಾಡಿ ವರಧಿ ಸಿದ್ದ ಪಡಿಸಿದೆ ಆ ವರಧಿಯ ಪ್ರಕಾರ ನಾವು ನಿಮಗೆ ಮಾಹಿತಿ ನೀಡುತ್ತಾ ಇದ್ದೇವೆ. ಈ ಒಂದು ಆರೋಗ್ಯ ಮಾಹಿತಿ ತಪ್ಪದೇ ಕೊನೆವರೆಗೂ ಓದಿ. ಕತ್ತೆ ಹಾಲಿನಲ್ಲಿ ರೋಗ ನಿರೋಧಕ ಶಕ್ತಿ ಇದೆ ಎಂಬ ಕಾರಣದಿಂದ ಇದನ್ನು ಮಕ್ಕಳಿಗೆ ಕುಡಿಸಿದರೆ ಅವರಲ್ಲಿರುವ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ ಹಾಗೂ ಬುದ್ಧಿಮತ್ತೆ ಚುರುಕಾಗುತ್ತದೆ. ಮಕ್ಕಳ ಬುದ್ದಿ ಮಟ್ಟ ಹೆಚ್ಚಿನ ರೀತಿಯಲ್ಲಿ ಇರುತ್ತದೆ ಅವರಿಗೆ ಶಾಲಾ ಕಾಲೇಜಿನಲ್ಲಿ ಉತ್ತಮ ಮಾರ್ಕ್ಸ್ ತೆಗೆದುಕೊಳ್ಳಲು ಸಾಧ್ಯ ಆಗಲಿದೆ.

ಈ ಹಾಲಿನಲ್ಲಿ ಕಾಮಲೆ ರೋಗ ವಾಸಿ ಮಾಡುವ ಶಕ್ತಿಯಿದೆ. ಕತ್ತೆ ಹಾಲು ಕುಡಿಯುವುದರಿಂದ ವಾಯು ರೋಗ ಅಂದರೆ ದೇಹದಲ್ಲಿ ಗ್ಯಾಸ್ಟ್ರಿಕ್ ನಿಂದ ಆಗುವ ಸಮಸ್ಯೆಗಳು ನಿವಾರಣೆಯಾಗುತ್ತದೆ. ಸಕ್ಕರೆ ಕಾಯಿಲೆಯವರಿಗೆ ಕತ್ತೆಯ ಹಾಲು ರಾಮಬಾಣವಾಗಿದೆ. ಹೀಗೆ ವಿವಿಧ ಕಾಯಿಲೆಗಳಿಗೆ ಕತ್ತೆಯ ಹಾಲು ಪ್ರಯೋಜನಕಾರಿಯಾಗಿದೆ. ಕತ್ತೆಯ ಸಾಕಾಣೆ ಮಾಡುವವರು ಇದರ ಹಾಲನ್ನು ಬಯಸಿದವರಿಗೆ ಅವರ ಮನೆಯ ಮುಂದೆ ಹೋಗಿ ಹಾಲು ಕರೆದು ಕೊಡುವುದು ಈಗ ಉದ್ಯಮವಾಗಿದೆ.

ಇದಕ್ಕೆ ಭಾರಿ ಬೇಡಿಕೆ ಇರುವುದರಿಂದ ಪ್ರತಿ ಕತ್ತೆಯ ಒಂದು ಲಿಟರ್ ಹಾಲಿಗೆ ಸುಮಾರು ಏಳು ನೂರರಷ್ಟು ಸಂಪಾದನೆ ಮಾಡುತ್ತಾರೆ. ಹೀಗಾಗಿ ಹಲವಾರು ಕುಟುಂಬಗಳು ಕತ್ತೆ ಸಾಕಾಣಿಕೆ ಮಾಡಿ ಅದರ ಹಾಲನ್ನು ಮಾರಾಟ ಮಾಡುವ ಮೂಲಕ ತಮ್ಮ ಜೀವನವನ್ನು ಚೆನ್ನಾಗಿ ನಿರ್ವಹಿಸುತ್ತಿದ್ದಾರೆ. ಕತ್ತೆ ಹಾಲಿನಿಂದ ಎಷ್ಟೆಲ್ಲಾ ಪ್ರಯೋಜನವಿದೆ ಎಂದು ತಿಳಿಯಿತಲ್ಲವೇ. ಇದನ್ನು ಲಿಟರ್ ಗಟ್ಟಲೆ ಕುಡಿಯುವುದು ಅಲ್ಲ. ವಾರಕ್ಕೆ ಐವತ್ತು ಎಮ್.ಎಲ್ ಕುಡಿದರು ಸಾಕು ನಿಮ್ಮ ಆರೋಗ್ಯ ಅದ್ಬುತವಾಗಿ ಇರುತ್ತೆ. ವಯಸ್ಸಾದ ಮೇಲೆ ಬರುವ ಹಲವು ರೋಗಗಳು ಗುಣ ಮಾಡಿಸುತ್ತದೆ. ಸ್ನೇಹಿತರೇ ಈ ಲೇಖನ ನಿಮಗೆ ಇಷ್ಟವಾದರೆ ಶೇರ್ ಮಾಡಿ ಮತ್ತು ಲೈಕ್ ಮಾಡಿ ಹಾಗೂ ನಿಮ್ಮ ಸ್ನೇಹಿತರಿಗೂ ತಿಳಿಸಿ.

Leave a Reply

Your email address will not be published. Required fields are marked *

error: ಕಾಪಿ ಮಾಡೋದು ಬಿಟ್ಟು ಸುಮ್ನೆ ಶೇರ್ ಮಾಡಿ
%d bloggers like this: