ಈಗಂತೂ ನಮ್ಮ ದೇಶದ ಪ್ರತಿಯೊಬ್ಬರ ಮನೆಯಲ್ಲಿ ಕೂಡ ಜಗಳ ಎಂಬುದು ಸರ್ವೇ ಸಾಮಾನ್ಯ ಆಗೋಗಿದೆ ಅದರಲ್ಲೂ ಹೆಚ್ಚಾಗಿ ಅತ್ತೆ ಸೊಸೆ ಇವರಿಬ್ಬರಲ್ಲಿ ಸಣ್ಣ ಸಣ್ಣ ವಿಷಯಕ್ಕೂ ಕೂಡ ಜಗಳ ಕಿತ್ತಾಟ ಎಂಬುದು ನೆಡೆಯುತ್ತಲೇ ಇರುತ್ತದೆ ಆದರೆ ಅತ್ತೆ ಸೊಸೆ ಇವರಿಬ್ಬರ ಜಗಳದಲ್ಲಿ ಮಗ ಹಿಂಸೆ ಅನುಭವಿಸುತ್ತಾನೆ ಶೇಕಡ ನೂರರಷ್ಟು ಅಲ್ಲಿ ಸುಮಾರು ಇಪ್ಪತ್ತು ಪರ್ಸೆಂಟ್ ಮನೆಯಲ್ಲಿ ಅತ್ತೆ ಸೊಸೆ ಬಾಂಧವ್ಯದಿಂದ ಕುಡಿರುವುದನ್ನು ನೋಡಬಹುದು ಆದರೆ ಇನ್ನೂ ಎಂಬತ್ತರಷ್ಟು ಮನೆಗಳಲ್ಲಿ ಅತ್ತೆ ಸೊಸೆಯರ ಕಿತ್ತಾಟ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇರುತ್ತದೆ ಈ ಜಗಳ ಎಷ್ಟರ ಮಟ್ಟಿಗೆ ಇರುತ್ತದೆ ಎಂದರೆ ಬೇರೆ ಬೇರೆ ಮನೆಯನ್ನು ಮಾಡುವ ಹಂತಕ್ಕೆ ತಲುಪಿ ಬಿಡುತ್ತದೆ. ಸಂಸಾರ ಒಡೆದು ಹೋಗುವ ಸ್ತಿತಿಗೆ ಬಂದಿರುತ್ತದೆ. ಮನೆಯಲ್ಲಿ ಇರುವ ಮಗ ಹುಚ್ಚನಾಗುವುದು ಒಂದು ಕಡಿಮೆ ಇರುತ್ತೆ. ಕೊನೆಗೆ ಹೆಂಡತಿ ಬೇಕು ಅಥವ ತಾಯಿ ಬೇಕೋ ಎನ್ನುವ ನಿರ್ಧಾರಕ್ಕೆ ಬರುತ್ತಾನೆ ಆದರೆ ಈ ಅತ್ತೆ ಸೊಸೆಯರ ಜಗಳವನ್ನು ನಿಲ್ಲಿಸಲು ವಾಸ್ತು ಶಾಸ್ತ್ರದಲ್ಲಿ ಇರುವ ಉಪಾಯಗಳು ಏನು ಎಂಬುದನ್ನು ನೋಡೋಣ ಬನ್ನಿ.

ಸಾಮಾನ್ಯವಾಗಿ ಮನೆಯಲ್ಲಿ ಹೆಣ್ಣು ಮಕ್ಕಳು ಹೆಚ್ಚು ಸಮಯ ಕಳೆಯುವುದು ಅಡುಗೆ ಮನೆಯಲ್ಲಿ ಹಾಗಾಗಿ ಅಡುಗೆ ಮನೆಯಲ್ಲಿ ಬಣ್ಣ ಕಪ್ಪಾಗಿ ಇರಬಾರದು ಕಪ್ಪು ಬಣ್ಣವು ನಕರಾತ್ಮಕ ಶಕ್ತಿಯನ್ನು ಹೆಚ್ಚು ಆಕರ್ಷಣೆ ಮಾಡುತ್ತದೆ. ಹೀಗಾಗಿ ಅಡುಗೆ ಮನೆಯಲ್ಲೇ ಹೆಚ್ಚು ಸಮಯ ಕಳೆಯುವವರೆಗೆ ಮನಸ್ಸಿನಲ್ಲಿ ನಕರಾತ್ಮಕತೆ ಎಂಬುದು ಮೂಡುತ್ತದೆ ಇದರಿಂದ ಮನೆಯಲ್ಲಿ ಅತ್ತೆ ಸೊಸೆಯರ ಮಧ್ಯೆ ಜಗಳ ಎಂಬುದು ನೆಡೆಯುತ್ತದೆ. ಮನೆಯಲ್ಲಿ ಚಂದನದಿಂದ ಮಾಡಿದ ಮೂರ್ತಿಯನ್ನು ಎಲ್ಲರ ಕಣ್ಣಿಗೆ ಕಾಣುವಂತೆ ಇಟ್ಟಿರಬೇಕು ಹೀಗೆ ಮಾಡುವುದರಿಂದ ಅತ್ತೆ ಸೊಸೆ ನಡುವಿನ ಜಗಳ ಕಡಿಮೆಯಾಗಿ ಶಾಂತಿ ಎಂಬುದು ಸದಾ ನೆಲೆಸಿರುತ್ತದೆ. ಅತ್ತೆ ಸೊಸೆ ಮಧ್ಯೆ ಜಗಳ ಕಡಿಮೆಯಾಗಿ ಪ್ರೀತಿ ಹೆಚ್ಚುವಂತೆ ಮಾಡಲು ಕೆಂಪು ಪ್ರೇಂ ಅನ್ನು ಮಾಡಿಸಿ ಅದರ ಒಳಗೆ ಅತ್ತೆ ಸೊಸೆ ಇಬ್ಬರು ಕೂಡ ನಗುತ್ತಿರುವ ಫೋಟೋವನ್ನು ಹಾಕಿ ಮನೆಯಲ್ಲಿ ಹಾಕಿದರೆ ಅತ್ತೆ ಸೊಸೆಯರ ಜಗಳ ಕಡಿಮೆ ಆಗಬಹುದು.

ಮನೆಯ ಕಸವನ್ನು ಯಾವುದೇ ಕಾರಣಕ್ಕೂ ಈಶಾನ್ಯ ದಿಕ್ಕಿಗೆ ಹಾಕಬಾರದು. ಅತ್ತೆ ಮತ್ತು ಸೊಸೆಯರು ಮಲಗುವ ಕೋಣೆಯಲ್ಲಿ ನದಿ ಅಥವಾ ಜಲಪಾತದ ಪೋಟೋ ಹಾಕಬೇಕು ಇದರಿಂದ ಇಬ್ಬರ ಮನಸ್ಸು ಸಂತೋಷವಾಗಿ ಇರುತ್ತದೆ. ಮನೆಯಲ್ಲಿ ಅತ್ತೆ ಸೊಸೆ ಇಬ್ಬರು ಕೂಡ ಯಾವುದೇ ಕಾರಣಕ್ಕೂ ಯಾವುದೇ ವಿಷಯವನ್ನು ಮುಚ್ಚು ಮರೆ ಮಾಡದೆ ಒಬ್ಬರು ಇನ್ನೊಬ್ಬರಿಗೆ ಎಲ್ಲ ವಿಷಯವನ್ನು ಹಂಚಿ ಕೊಂಡು ಬಾಳಬೇಕು. ಅತ್ತೆಯಾಗಲಿ ಸೊಸೆಯಗಲಿ ಬೇರೆಯವರ ಮಾತುಗಳನ್ನು ಕೇಳುವುದನ್ನು ಬಿಡಬೇಕು. ಕೇಳಿದರು ಮೊದಲು ತಮ್ಮ ಮನಸ್ಸಿನ ಮಾತನ್ನು ಕೇಳಬೇಕು. ಅತ್ತೆಯರು ತಮ್ಮ ಸೊಸೆಯನ್ನು ತಮ್ಮ ಮಗಳಂತೆ ಕಾಣಬೇಕು ಸೊಸೆಯರು ತಮ್ಮ ಅತ್ತೆಯನ್ನು ತಮ್ಮ ಅಮ್ಮನಂತೆ ಕಾಣಬೇಕು. ಹೀಗೆ ಮಾಡಿದರೆ ಯಾವುದೇ ಮನೆಯಲ್ಲಿ ಅತ್ತೆ ಸೊಸೆ ಇಬ್ಬರ ನಡುವೆ ಜಗಳ ಎಂಬುದು ಇರುವುದಿಲ್ಲ. ಸ್ನೇಹಿತರೇ ಈ ಮಾಹಿತಿ ತಪ್ಪದೇ ಶೇರ್ ಮಾಡಿರಿ

Leave a Reply

Your email address will not be published. Required fields are marked *

error: ಕಾಪಿ ಮಾಡೋದು ಬಿಟ್ಟು ಸುಮ್ನೆ ಶೇರ್ ಮಾಡಿ
%d bloggers like this: