ಮನೆಯಲ್ಲಿನ ಆರ್ಥಿಕ ಸಮಸ್ಯೆಗೆ ಮೆಂತ್ಯದಿಂದ ಪರಿಹಾರ.

ಮೆಂತ್ಯ ಉಪಯೋಗಿಸಿ ಲಕ್ಷ್ಮಿ ದೇವಿಯನ್ನು ಒಲಿಸಿಕೊಳ್ಳುವುದು. ನೀವು ನಂಬಿದ್ರೆ ನಂಬಿ ಬಿಟ್ಟರೆ ಬಿಡಿ. ನಾವು ಹೇಳಿರುವ ಈ ಪ್ರಯೋಗ ಮಾಡಿ ನಂತರ ಎಷ್ಟೋ ಜನ ಯಶಸ್ಸು ಕಂಡಿದ್ದಾರೆ, ಜೀವನದ ಆರ್ಥಿಕ ಸಮಸ್ಯೆಗೆ ದೈವ ಶಕ್ತಿ ಮನುಷ್ಯನಿಗೆ ಬೇಕೇ ಬೇಕು 

ಇಂದಿನ ಜೀವನ ನೆಡೆಸಲು ದುಡ್ಡೇ ದೊಡ್ಡಪ್ಪ. ದುಡ್ಡು ಇಲ್ಲವಾದರೆ ಜೀವನ ಬೇಡಪ್ಪ ಅನಿಸುತ್ತದೆ.ಜೀವನದಲ್ಲಿ ಕೆಲವು ಜನರು ಎಷ್ಟು ಕಷ್ಟ ಬಿದ್ದರು ಎಷ್ಟು ಸಂಪಾದನೆ ಮಾಡಿದರು ಕೈಯಲ್ಲಿ ಒಂದು ರೂಪಾಯಿ ಇಲ್ಲದೆ ಖರ್ಚಾಗುತ್ತದೆ. ಹಣ ಸಂಪಾದನೆ ಮಾಡುತ್ತೇವೆ ಅನಿಸುತ್ತದೆ ಆದರೆ ದುಡ್ಡು ಯಾವತ್ತ್ತು ಕಡಿಮೆ ಇರುತ್ತದೆ ಈ ತರಹದ ಸಮಸ್ಯೆ ಇಂದ ತುಂಬ ನಿರಾಸೆಯಿಂದ ಇರುತ್ತಾರೆ ತಮನ್ನು ದುರದೃಷ್ಟ ಹಾಗು ದರಿದ್ರ ಹಿಂದೆ ಬೀಳುತ್ತದೆ ಎಂದು ಫೀಲ್ ಆಗುತ್ತಿರುತ್ತಾರೆ.

ತುಂಬಾ ಜನರ ಮನೆಯಲ್ಲಿ ಸಮಸ್ಯೆಯಿಂದ ಬಾದೆ ಬೀಳುತ್ತಿರುತ್ತಾರೆ ದುಡ್ಡು ಹೆಚ್ಚಾಗಿ ಸಂಪಾದನೆ ಮಾಡಲಾಗದೆ ಕುಟುಂಬ ನೆಡೆಸಲು ತುಂಬಾ ಸಮಸ್ಯೆಯಾಗುತ್ತದೆ. ಎಷ್ಟು ಉಳಿಸಿದರು ಹಣ ಖರ್ಚಾಗುವುದು ಸಮಸ್ಯೆ ಬಂದಾಗ ಸಾಲ ಮಾಡಿ ತುಂಬಾ ಕಷ್ಟದ ಬದುಕನ್ನು ನೆಡೆಸುತ್ತಾರೆ.

ಯಾವುದೇ ಕೆಲಸ ಮಾಡಲು ಹೋದರು ಕೆಲಸ ಕೈಗೂಡುವುದಿಲ್ಲ ಅದರಿಂದ ಕೇವಲ ನಷ್ಟ ಅನುಭವಿಸುತ್ತಾರೆ. ಈ ಸಮಸ್ಯೆಗಳಿಗೆಲ್ಲ ಏನು ಕಾರಣ ಯಾಕೆ ಈ ರೀತಿ ಆಗುತ್ತದೆ ಎಂದರೇ ಈ ಸಮಸ್ಯೆಗೆ ಪ್ರದಾನ ಕಾರಣ ದರಿದ್ರ ದೇವತೆ ಮನೆಯಲ್ಲಿ ದರಿದ್ರೇದೇವತೆ ಹೋಗಿ ಅದೃಷ್ಟ ದೇವತೆ ಬರಬೇಕೆಂದರೆ ಹಾಗೆ ಸಾಲದ ಬಾದೆಯಿಂದ ಹೊರಗಡೆ ಬರಬೇಕೆಂದರೆ ಏನು ಮಾಡಬೇಕೆಂದರೆ ಅದಕ್ಕೆ ಪರಿಹಾರ ಮೆಂತ್ಯೆ.

ಮೆಂತ್ಯೆಯಿಂದ ಲಕ್ಷ್ಮೀದೇವಿ ಯನ್ನು ಆಹ್ವಾನಿಸಬಹುದು ಹೀಗೆ ಮಾಡಿದರೆ ಸಾಕು ಮನೆಯಲ್ಲಿ ಹಣ ಉಳಿಯುತ್ತದೆ ಏನು ಮಾಡಬೇಕೋ ನೋಡೊಣ.

ಶುಕ್ರವಾರದಂದು ಲಕ್ಷ್ಮೀದೇವಿಗೆ ದೀಪಾರಾಧನೆ ಮಾಡಿ ಹಣೆಯ ಮೇಲೆ ಕುಂಕುಮ ಬೊಟ್ಟನ್ನು ಇಟ್ಟುಕೊಂಡು ಕೈಗೆ ಸ್ವಲ್ಪ ಮೆಂತ್ಯವನ್ನು ತೆಗೆದುಕೊಂಡು ಈ ಮಂತ್ರ ಓಂ ಅಯಿಮ್ ಶ್ರೀಯೇನಮೋ ಭಗವತಿ ಮಾಮ ಸಂಬೃದ್ದೋ ಜ್ವಾಲಾ ಜ್ವಾಲಾ ಮಾ ಸರ್ವಸಂಪದಂ ದೇಹಿ ದೇಹಿ ಮಾಮ ಅಲಕ್ಷ್ಮಿ ನಾಸಾಯ ಓಂಫಟ್ ಸಾಯಿ ಅನ್ನೋ ಈ ಮಂತ್ರವನ್ನು 108 ಸಾರಿ ಮಾತ್ರ ಈ ಮಂತ್ರವನ್ನು ಜಪಿಸಬೇಕು ಹಾಗೆ 108 ಸಾರಿ ಜಪಿಸಿದ ನಂತರ ಆ ಮೆಂತ್ಯೆಯನ್ನು ಒಂದು ಡಬ್ಬಕ್ಕೆ ಆಕಬೇಕು ಹೀಗೆ 9 ದಿನ ಮಾಡಿದ ನಂತರ 10 ನೆಯ ದಿನ ಆ ಮೆಂತ್ಯೆಯನ್ನು ಪುಡಿ ಮಾಡಿಕೊಂಡು ನಿಮ್ಮ ಅಡುಗೆಯಲ್ಲಿ ಬಳಸಿಕೊಂಡರೆ ನಿಮ್ಮ ಮನೆಯಲ್ಲಿ ಇರುವ ದರಿದ್ರವು ಹೋಗಿ ಯಾವ ಕೆಲಸ ಮಾಡಿದರು ಅದೃಷ್ಟ ಐಶ್ವರ್ಯ ನಿಮ್ಮ ಹಿಂದೆ ಬರುತ್ತದೆ .ಮನಸ್ಸಿಗೆ ಪ್ರಶಾಂತತೆ ಲಭಿಸುತ್ತದೆ ಧನ ಬರುವುದು ಮೊದಲಾಗುತ್ತದೆ ಕೀರ್ತಿ ಪ್ರತಿಷ್ಠೆ ಬೆಳೆಯುತ್ತದೆ ನೈತಿಕ ಕಾರ್ಯದಲ್ಲಿ ವಿಜಯಾವು ಲಭಿಸುತ್ತದೆ.

ಇದನ್ನು ಮಾಡಿ ನಿಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ.

About admin

Check Also

ನೀವು ಶೂ ಹಾಕೊತೀರ ಹಾಗಾದ್ರೆ ಈ ಮಾಹಿತಿ ನಿಮಗಾಗಿ

ನಮ್ಮ ಇಂದಿನ ಲೇಖನದಲ್ಲಿ ಶೂ ಬಗ್ಗೆ ಅತ್ಯಂತ ಉಪಯುಕ್ತ ಮಾಹಿತಿ ನೀಡಿದ್ದು ಕಡೆವರೆಗೂ ಓದಿ ತಪ್ಪದೇ ಶೇರ್ ಮಾಡಿರಿ. ಮನುಷ್ಯನ …

6 comments

 1. ಈ ಮಂತ್ರವನ್ನು ದಿನ ಎಷ್ಟು ಸಾರಿ ಜಪಿಸಬೇಕು ? 8 ಸಲ ಅಥವಾ 108 ಸಲ ? ದಯವಿಟ್ಟು ತಿಳಿಸಿ .

 2. Harekal Yajnanarayana Rao

  108 times. You have not carefully read the article.

 3. Vivek Vaingankar

  Sir

  This mantra should chant every Friday for 9 Friday’s or start from Friday every day for 9 day’s. Please give reply

 4. shivaji.r.jadhav

  Gurugale yastu mentya kalannu pujege tegedukollabeku?

 5. ಗುರುಗಳೆ‌ ಮಂತೆಕಾಳು ಪ್ರತಿ ಶುಕ್ರವಾರ ನೊ ಇಲ್ಲಾ ಒಂದೇ ಶುಕ್ರವಾರ ದಿಂದ ಪ್ರಾರಂಭದ ಒಂಬತ್ತು ದಿನವೊ ಇಲ್ಲಾ ಒಂಬತ್ತು ಶುಕ್ರವಾರವೊ ಹೇಳಿ ಗುರುಗಳೆ

Leave a Reply

Your email address will not be published. Required fields are marked *

error: ಕಾಪಿ ಮಾಡೋದು ಬಿಟ್ಟು ಸುಮ್ನೆ ಶೇರ್ ಮಾಡಿ