ರಾಶಿ ಭವಿಷ್ಯ ದಿನಾಂಕ 05 ಡಿಸಂಬರ್ 2018 

ಸಮಸ್ಯೆ ನಿಮ್ಮದು ಪರಿಹಾರ ನಮ್ಮದು ನಿಮ್ಮ ಸಮಸ್ಯೆ ನಿಮಗೆ ಕತ್ತಲೆ ವಾಗಿದೆಯೇ ನಿಮ್ಮ ಸಮಸ್ಯೆಗಳಿಗೆ ಮುಕ್ತಿ ಹೊಂದಬೇಕೆ ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿ ರಲ್ಲಿ ಚಿಂತಿಸುವಂತೆ ಅಗತ್ಯವಿಲ್ಲ ಪಂಡಿತ್  ಕೃಷ್ಣ ಭಟ್ ನಿಮ್ಮ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಹಣಕಾಸಿನ ಸಮಸ್ಯೆ ವ್ಯವಹಾರಿಕ  ವಿದೇಶ ಪಯಣ ಅತ್ತೆ ಸೊಸೆ ಜಗಳ ಇನ್ನು ಮುಂತಾದ ಸಮಸ್ಯೆಗಳಿಗೆ ಫೋನಿನ ಮುಖಾಂತರ ಒಂಬತ್ತು  ದಿನದಲ್ಲೇ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು ನಿಮ್ಮ ಗುಪ್ತ ಸಮಸ್ಯೆಗಳಿಗೆ ಹಾಗೂ ಕಠಿಣ ಸಮಸ್ಯೆಗಳಿಗೆ ಒಂಬತ್ತು  ದಿನದಲ್ಲಿ ಶಾಶ್ವತ ಪರಿಹಾರ 9  53 51 5 64 90

ಮೇಷ: ಆದಷ್ಟು ಈ ದಿನ ನೀವು ನಿಮ್ಮ ಮೇಲೆ ನಿಮಗೆ ಹೆಚ್ಚಿನ ನಂಬಿಕೆ ಇರಲಿ. ಸರಳ ಜೀವನ ನಿಮಗೆ ಹೆಚ್ಚಿನ ಲಾಭ ತರಲಿದೆ. ಆದಷ್ಟು ದುಂದು ವೆಚ್ಚಗಳಿಗೆ ಕಡಿವಾಣ ಹಾಕಿರಿ ಸಂಜೆ ನಾಲ್ಕು ಗಂಟೆ ನಂತರ ಗಣೇಶನ ದರ್ಶನ ಪಡೆದು ಬಡವರಿಗೆ ನಿಮ್ಮ ಶಕ್ತಿ ಅನುಸಾರ ವಸ್ತ್ರ ದಾನ ಮಾಡಿದ್ರೆ ನಿಮಗೆಶುಭವಾಗಲಿದೆ.
ವೃಷಭ: ಈ ದಿನ ನೀವು ಹೆಚ್ಚು ದುರ್ಗೆಯನ್ನು ನಂಬುವುದರಿಂದ ನಿಮಗೆ ಬಂದಿರುವ ಸಾಕಷ್ಟು ಸಮಸ್ಯೆಗಳು ದೂರ ಆಗುತ್ತದೆ. ಮನೆಯಲ್ಲಿ ಹಿರಿಯ ಜೀವಿಗಳು ಇದ್ದಲ್ಲಿ ತಪ್ಪದೆ ಅವರ ಆಶೀರ್ವಾದ ಪಡೆಯಿರಿ. ರಾತ್ರಿ ಎಂಟು ಗಂಟೆ ನಂತರ ಆರೋಗ್ಯದಲ್ಲಿ ಸಣ್ಣ ಪುಟ್ಟ ವ್ಯತ್ಯಾಸ ಆಗಲಿದೆ. ಗಣೇಶನ ಪ್ರಾರ್ಥನೆ ಮಾಡಿರಿ.

 

ಮಿಥುನ: ನಿಮ್ಮ ಮನೆಯಲ್ಲಿ ಮಕ್ಕಳು ಇದ್ದಾರೆ ಅವರ ವಿದ್ಯಾಭ್ಯಾಸ ಉತ್ತಮ ಸ್ಥಿತಿಗೆ ತಲುಪುವುದು. ಈ ದಿನ ನಿಮಗೆ ಹೆಚ್ಚಿನ ಆದಾಯ ಸಿಗಲಿದೆ. ಕೆಲವು ಜನ ನಿಮಗೆ ಅಗೌರವ ನೀಡುವುದು ಉಂಟು. ಯಾವುದಕ್ಕು ಯೋಚನೆ ಮಾಡದೆ ನಿಮ್ಮ ಕೆಲಸದಲ್ಲಿ ಮುನ್ನಡೆಯಿರಿ ನಿಮಗೆ ಖಂಡಿತ ಯಶಸ್ಸು ದೊರೆಯಲಿದೆ.
ಕಟಕ: ಈ ದಿನ ನಿಮ್ಮ ಕಷ್ಟದ ಸಮಯದಲ್ಲಿ ನಿಮ್ಮ ಆಪ್ತ ಗೆಳೆಯ ಅಥವಾ ಗೆಳತೀ ನಿಮಗೆ ಸಹಾಯ ಮಾಡುವ ಸಾಧ್ಯತೆ ಹೆಚ್ಚಿದೆ. ನಿಮ್ಮ ಬಳಿ ಇರುವ ಒಂದು ಮುಖ್ಯವಾದ ವಸ್ತು ಕಳವು ಆಗುವ ಸಾಧ್ಯತೆ ಇರುವುದರಿಂದ ಈ ದಿನ ನೀವು ಹೆಚ್ಚಿನ ಜಾಗ್ರತೆ ಇರುವುದು ನಿಮಗೆ ಒಳ್ಳೆಯದು. ಗಣಪತಿಯ ಮಹಾ ಮಂತ್ರ ಪಾರಾಯಣ ಮಾಡಿದ್ರೆ ನಿಮಗೆ ಶುಭವಾಗಲಿದೆ

ಸಿಂಹ: ನೀವು ಹೆಚ್ಚು ನಂಬಿದ ಆಪ್ತರೇ ಕೆಲವು ಸಮಯದಲ್ಲಿ ಮೋಸ ಮಾಡುವ ಸಾಧ್ಯತೆ ಹೆಚ್ಚಿದೆ. ಈ ದಿನ ನೀವು ಕೆಲವು ವಿಚಾರದಲ್ಲಿ ಸೋತು ಗೆಲ್ಲುವ ಪ್ರಸಂಗ ಬಂದರು ಬರಬಹುದು. ನಿಮ್ಮ ಈ ದಿನ ಆರೋಗ್ಯದಲ್ಲಿ ಯಾವುದೇ ವ್ಯತ್ಯಾಸ ಇಲ್ಲದೆ ಹೆಚ್ಚಿನ ಅಭಿವೃದ್ಧಿ ದೊರೆಯಲಿದೆ. ಗಣೇಶನ ದರ್ಶನ ಮತ್ತು ಸ್ತೋತ್ರ ಪಾರಾಯಣ ಈ ದಿನ ನಿಮ್ಮ ಬಾಳಿನಲ್ಲಿ ಹೆಚ್ಚಿನ ಫಲ ನೀಡಲಿದೆ.
ಕನ್ಯಾ: ಈ ದಿನ ವ್ಯವಹಾರ ಮತ್ತು ಬೇರೆ ಕಡೆ ಹಣವನ್ನು ಹೂಡಿಕೆ ಮಾಡಿ ಅದನ್ನು ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿದೆ. ನಿಮ್ಮ ನಷ್ಟವನ್ನು ಸರಿ ಮಾಡಿಕೊಳ್ಳೂ ಮತ್ತಷ್ಟು ಸಾಲ ಮಾಡಿ ಇಲ್ಲ ಸಲ್ಲದ ಸಮಸ್ಯೆಗಳನ್ನು ನೀವೇ ತಂದು ಕೊಳ್ಳುವ ಸಾಧ್ಯತೆ ಇರುವುದರಿಂದ ಯಾವುದೇ ಹೂಡಿಕೆ ಮಾಡುವಾಗ ಜಾಗ್ರತೆ ಇರಲಿ. ಆರೋಗ್ಯದಲ್ಲಿ ಸಂಜೆ ನಂತರ ಹೆಚ್ಚಿನ ಅಭಿವೃದ್ಧಿ ನಿಮಗೆ ದೊರೆಯಲಿದೆ.

ತುಲಾ: ಈ ದಿನ ನಿಮ್ಮ ಗ್ರಹಗತಿಗಳು ನಿಮ್ಮ ಕಡೆ ಅಷ್ಟಾಗಿ ಇಲ್ಲದ ಕಾರಣ ಮಹತ್ತರ ಕಾರ್ಯಗಳು ಏನೇ ಇದ್ದರು ಅದನ್ನು ಮುಂದೂಡುವುದು ನಿಮಗೆ ಒಳ್ಳೆಯದು. ಈ ದಿನ ನಿಮಗೆ ಹೆಚ್ಚಿನ ಆದಾಯ ನಿರೀಕ್ಷೆ ಇದೆ ಆದರೆ ಸಂಜೆ ಸಮಯ ಸೂರ್ಯ ಮುಳುಗುವ ಸಮಯಕ್ಕೆ ಹೆಚ್ಚಿನ ಧನ ವ್ಯಯ ಆಗಲಿದೆ. ನಿಮ್ಮ ಎಲ್ಲ ಸಮಸ್ಯೆಗಳು ಕಡಿಮೆ ಆಗಲು ಗಣೇಶನ ಪ್ರಾರ್ಥನೆ ಮಾಡಿರಿ.
ವೃಶ್ಚಿಕ: ಜೀವನದಲ್ಲಿ ಯಾವಾಗಲು ಪರ ಜನರನ್ನು ನೋಡಿ ನೀವು ಅವರಿಗೆ ಹೋಲಿಕೆ ಮಾಡಿಕೊಂಡು ಚಿಂತೆ ಮಾಡುವಿರಿ ಹೆಚ್ಚಿನ ಖಿನ್ನತೆಗೆ ಒಳಗಾಗುವ ಸಾಧ್ಯತೆ ಇರುತ್ತದೆ. ಸಮಾಜದಲ್ಲಿ ನಿಮಗೆ ಹೆಚ್ಚಿನ ಗೌರವ ಸಿಗಲಿದೆ. ಮನೆಯಲ್ಲಿರುವ ಹೆಣ್ಣುಮಕ್ಕಳು ಗಣೇಶನ ಮಹಾ ಮಂತ್ರವನ್ನು ೧೦೮ ಬಾರಿ ಸಂಜೆ ನಂತರ ಪಾರಾಯಣ ಮಾಡಿದರೆ ನಿಮಗೂ ಮತ್ತು ನಿಮ್ಮ ಮನೆಗೂ ಹೆಚ್ಚಿನ ಲಾಭ ದೊರೆಯಲಿದೆ.

ಧನಸ್ಸು: ನೀವು ಈ ದಿನ ಹೆಚ್ಚು ಶಕ್ತಿ ದೇವರನ್ನು ಪ್ರಾರ್ಥನೆ ಮಾಡಿದರೆ ನಿಮ್ಮ ಸಕಲ ಇಷ್ಟಗಳು ಮತ್ತು ನಿಮ್ಮ ಮನದ ಕೋರಿಕೆಗಳು ಬೇಗನೆ ಈಡೇರುತ್ತದೆ. ಸಾಲದ ಸುಳಿಯಲ್ಲಿ ಬೀಳುವ ಸಾಧ್ಯತೆ ಹೆಚ್ಚಿದೆ ಆದ್ದರಿಂದ ಹಣದ ವ್ಯಯ ಕಡಿಮೆ ಇರಲಿ ನಿಮಗೆ ಈ ದಿನ ಸಮಾಧಾನಕರ.
ಮಕರ: ಹಣಕಾಸಿನ ಸಮಸ್ಯೆ ನಿಮ್ಮನ ಬೆಂಬಿಡದೆ ಈ ದಿನ ಹೆಚ್ಚು ಕಾಡಲಿದೆ. ಸ್ನೇಹಿತರ ಸಹಾಯ ನಿಮಗೆ ನಿಶ್ಚಿತ ಸಮಯಕ್ಕೆ ಸಿಗಲಿದೆ. ಸಂಜೆ ಏಳು ಗಂಟೆ ನಂತರ ತಪ್ಪದೇ ವಿಷ್ಣು ಸಹಸ್ರನಾಮ ಪಾರಾಯಣ ಮಾಡಿರಿ ನಿಮಗೆ ಹೆಚ್ಚಿನ ಫಲ ದೊರೆಯಲಿದೆ. ಬಡವರಿಗೆ ನೀಲಿ ಬಣ್ಣದ ವಸ್ತ್ರ ದಾನ ಮಾಡಿ.

ಕುಂಭ: ನಿಮಗೆ ಮನೆಗೆ ಈ ದಿನ ಹಿರಿಯರ ಆಗಮನ ಆಗುವ ನಿರೀಕ್ಷೆ ಇದೆ. ಮನೆಯಲ್ಲಿ ಹಬ್ಬದ ವಾತಾವರಣ ಕೂಡಿದ್ದು ಹೆಚ್ಚಿನ ಮಾನಸಿಕ ನೆಮ್ಮದಿ ನಿಮಗೆ ಸಿಗಲಿದೆ. ನಿಮ್ಮ ದಾಂಪತ್ಯ ಜೀವನದಲ್ಲಿ ಹೆಚ್ಚಿನ ಸಂತೋಷ ನಿಮಗೆ ಸಿಗಲಿದೇ. ಗಣೇಶನ ಪಾರಾಯಣ ಮಾಡಿ ನಿಮಗೆ ಹೆಚ್ಚಿನ ಫಲ ಸಿಗಲಿದೆ.
ಮೀನ: ಹಣಕಾಸು ವೃದ್ಧಿ ಮಾಡಲು ನಿಮ್ಮ ಒಂಟಿ ಹೋರಾಟ ಬೇಡವೇ ಬೇಡ. ಸದ್ಯಕ್ಕೆ ನಿಮಗೆ ಪಾಲುದಾರಿಕೆಯಲ್ಲಿ ಹೆಚ್ಚಿನ ಲಾಭವಿದೇ. ಕೆಲವೊಂದು ವಿಷ್ಯದಲ್ಲಿ ನಿಮ್ಮ ಮಡದಿಯ ತೀರ್ಮಾನವೇ ಅಂತಿಮವಾಗಿರುತ್ತದೆ. ವಾಗ್ವಾದಕ್ಕೆ ಬಿದ್ದು ನಿಮ್ಮ ಅಮೂಲ್ಯವಾದ ಸಮಯವನ್ನು ಹಾಳು ಮಾಡಿಕೊಳ್ಳಬೇಡಿ ಗಣೇಶನ ದರ್ಶನ ನಿಮಗೆ ಸಕಲವನ್ನೂ ನೀಡಲಿದೆ.

Leave a Reply

Your email address will not be published. Required fields are marked *

error: ಕಾಪಿ ಮಾಡೋದು ಬಿಟ್ಟು ಸುಮ್ನೆ ಶೇರ್ ಮಾಡಿ