ಶುಭ ಶನಿವಾರ ರಾಶಿ ಭವಿಷ್ಯ ನಿಮ್ಮ ಸಮಸ್ಯೆಗಳಿಗೆ ಅದು ಏನೇ ಇರಲಿ ಉತ್ತರ ನೀಡಲು ಹಾಗೂ ಪರಿಹಾರ ಮಾಡಿ ಕೊಡಲು ಒಮ್ಮೆ ಕರೆ ಮಾಡಿರಿ ತಾವು ಎಷ್ಟು ಜ್ಯೋತಿಷ್ಯದಲ್ಲಿ ಪರಿಹಾರ ಸಿಗದೆ ಮನ ನೊಂದಿದ್ದಾರೆ ಪರಿಹಾರ ಇಲ್ಲಿ ಖಂಡಿತ ನಿಮ್ಮ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಹಣಕಾಸಿನ ಸಮಸ್ಯೆ ವ್ಯವಹಾರಿಕ ಸಮಸ್ಯೆ ಸ್ತ್ರೀ ಪುರುಷ ವಶೀಕರಣ ವಿದೇಶ ಪಯಣ ಮಾಟ ಮಂತ್ರ ಅತ್ತೆ ಸೊಸೆ ಜಗಳ ಇನ್ನು ಮುಂತಾದ ಸಮಸ್ಯೆಗಳಿಗೆ ಫೋನಿನ ಮುಖಾಂತರ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ನಿಮ್ಮ ಗುಪ್ತ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣ ಆಗಿರಲಿ ನಿಮ್ಮ ಸಮಸ್ಯೆಗಳಿಗೆ 9 ದಿನದಲ್ಲಿ ಶಾಶ್ವತ ಪರಿಹಾರ ಪಂಡಿತ್ ಕೃಷ್ಣ ಭಟ್ ಶಾಸ್ತ್ರಿ ಕಟೀಲು ಅಮ್ಮನವರ ಆರಾಧಕರು 95 351564 90

ಮೇಷ: ಈ ದಿನದ ನಿಮ್ಮ ಸಮಸ್ಯೆಗಳಿಗೆ ನಿಮ್ಮ ಕುಟುಂಬ ಸದಸ್ಯರು ಒಂದಿಷ್ಟು ಸಲಹೆ ನೀಡುತ್ತಾರೆ. ನಿಮ್ಮ ಜೀವನ ಶೈಲಿ ಬದಲು ಮಾಡಿಕೊಂಡರೆ ಹೆಚ್ಚಿನ ಲಾಭಾಂಶ ಪಡೆಯುತ್ತೀರಿ. ನಿಮ್ಮ ಸೃಜನಶೀಲತೆಯಿಂದ ಹೆಚ್ಚು ಜನರನ್ನು ಆಕರ್ಷಣೆ ಮಾಡುವಿರಿ. ಈ ದಿನ ನೀವು ಶನಿ ದೇವರಿಗೆ ಎಳ್ಳಿನ ದೀಪ ಹಚ್ಚಿರಿ ನಿಮಗೆ ಶುಭ ಆಗಲಿದೆ.
ವೃಷಭ: ಯಾರಿಗಾದ್ರು ಸಲಹೆ ಮತ್ತು ಒಂದಿಷ್ಟು ಅಭಿಪ್ರಾಯ ಹೊರಹಾಕುವ ಮುನ್ನ ಭಾವನೆಗಳಿಗೆ ಹೆಚ್ಚಿನ ಬೆಲೆ ಕೊಡುವುದು ಸೂಕ್ತ. ಕೆಲವು ಸಂದರ್ಭದಲ್ಲಿ ಆಣೆ ಪ್ರಮಾಣ ಮಾಡುವ ಸ್ಥಿತಿ ಬರಬಹುದು ಜಾಗ್ರತೆ ಇರುವುದು ಸೂಕ್ತ. ಈ ದಿನ ಹನುಮನ ಪ್ರಾರ್ಥನೆ ಮಾಡಿದ್ರೆ ನಿಮಗೆ ಶುಭವಾಗಲಿದೆ.

ಮಿಥುನ: ಈ ದಿನ ಸ್ನೇಹಿತರೊಂದಿಗೆ ಹೆಚ್ಚಿನ ಚಟುವಟಿಕೆಯಲ್ಲಿ ಭಾಗಿ ಆಗುತ್ತೀರಿ. ನಿಮ್ಮ ಬಾಳ ಸಂಗಾತಿ ಆರೋಗ್ಯ ಸಮಸ್ಯೆ ಬಂದು ನಿಮಗೆ ಹೆಚ್ಚಿನ ಅಡಚಣೆ ಉಂಟಾಗಲಿದೆ. ಮನಸನ್ನು ಹೆಚ್ಚು ನಿಯಂತ್ರಣ ಇಟ್ಟುಕೊಳ್ಳಿ. ಈ ದಿನ ಕಪ್ಪು ಬಟ್ಟೆ ಧರಿಸಿ ಶನಿ ದೇವರ ದರ್ಶನ ಪಡೆದರೆ ಶುಭ ಫಲ ಸಿಗಲಿದೆ.
ಕಟಕ: ಅನಗತ್ಯ ಆಲೋಚನೆಗಳು ಮನಸನ್ನು ಆಕ್ರಮಿಸಿ ಯೋಚನೆಗೆ ತಳ್ಳುತ್ತದೆ. ಅನಗತ್ಯ ವಿಚಾರಗಳಿಗೆ ಮಹತ್ವ ಕೊಡಬೇಡಿ. ನಿಮ್ಮ ಪೋಷರು ನಿಮಗೆ ಬೆಂಬಲ ನೀಡುವುದರಿಂದ ಹಣಕಾಸಿನ ಸ್ಥಿತಿ ಉತ್ತಮವಾಗಿ ಇರಲಿದೆ.

ಸಿಂಹ: ಸಾಮಾಜಿಕ ಮತ್ತು ಧರ್ಮದ ಕಾರ್ಯದಲ್ಲಿ ತೊಡಗಲು ಇಂದು ನಿಮಗೆ ಉತ್ತಮ ದಿನ. ಕೆಲಸದಲ್ಲಿ ನಿಮ್ಮ ಜವಾಬ್ದಾರಿ ಹೆಚ್ಚಾಗಲಿದೆ. ನಿಮ್ಮ ಪ್ರೀತಿ ಪಾತ್ರ ಜನರು ನಿಮ್ಮಿಂದ ಹೆಚ್ಚಿನ ಪ್ರೀತಿಯನ್ನು ನಿರೀಕ್ಷೆ ಮಾಡುತ್ತಾರೆ. ಬಾಲ್ಯ ಸ್ನೇಹಿತರೊಬ್ಬರು ನಿಮ್ಮ ನಿಕಟ ಸಂಪರ್ಕಕ್ಕೆ ಬರುವರು. ಶನಿ ದೇವರ ಕೃಪೆ ನಿಮಗೆ ಸಿಗಲಿದೆ.
ಕನ್ಯಾ: ನಿಮ್ಮ ವೈಯಕ್ತಿಕ ವ್ಯವಹಾರಗಳು ನಿಯಂತ್ರಣದಲ್ಲಿ ಇರುತ್ತದೆ. ಹೊಸ ಯೋಜನೆಗಳಿಗೆ ಈ ದಿನ ಶುಭ ಅಲ್ಲ ಮುಂದೂಡುವುದು ಸೂಕ್ತವಾಗಿದೆ. ಸಂಜೆ ಸಮಯದಲ್ಲಿ ಹಳೆಯ ನೆನಪುಗಳು ಹೆಚ್ಚಾಗಿ ಕಾಡಲಿದೆ. ಹನುಮಾನ್ ಚಾಲೀಸ ಪಾರಾಯಣ ನಿಮಗೆ ಶುಭ ತರಲಿದೆ.

ತುಲಾ: ಹೆಚ್ಚಿನ ಬುದ್ದಿವಂತಿಕೆ ಉಪಯೋಗ ಮಾಡಿದರೆ ಮಾತ್ರ ನಿಮಗೆ ಲಾಭ ದೊರೆಯಲಿದೆ ಇಲ್ಲವಾದಲ್ಲಿ ವ್ಯವಹದರಲ್ಲಿ ಹೆಚ್ಚಿನ ನಷ್ಟ ಅನುಭವಿಸುವ ಸಾಧ್ಯತೆಯೇ ಹೆಚ್ಚು. ಮನಸನ್ನು ಹೆಚ್ಚು ಶಾಂತ ಸ್ವಭಾವದಿಂದ ವರ್ತನೆ ಮಾಡುವಂತೆ ನಿಯಂತ್ರಣ ಮಾಡಿರಿ. ಶನಿ ದೇವರ ದರ್ಶನ ಪಡೆದುಕೊಂಡು ಎಳ್ಳಿನ ದೀಪ ಹಚ್ಚಿರಿ ಶುಭ ಆಗಲಿದೆ.
ವೃಶ್ಚಿಕ: ವ್ಯಾಯಾಮ ಮಾಡುವವರು ಯಾವುದೇ ಕಾರಣಕ್ಕೂ ತಪ್ಪಿಸಬೇಡಿ ಏಕೆಂದರೆ ಇದರ ಸಲುವಾಗಿ ಬೇರೆಒಂದು ಸಮಸ್ಯೆ ಉದ್ಭವ ಆಗುವ ಸಂಭವ ಇದೆ. ನಿಮ್ಮ ಹಲವು ಯೋಜನೆಗಳಿಗೆ ಈ ದಿನ ಹಣದ ಕೊರತೆ ಆಗಲಿದೆ. ಶನಿ ದೇವರು ನಿಮ್ಮ ಕೋರಿಕೆ ಈಡೇರಿಸುವರು.

ಧನಸ್ಸು: ಕೌಟುಂಬಿಕ ಕಲಹವನ್ನು ಅನ್ಯ ಜನರೊಂದಿಗೆ ಚರ್ಚಿಸಿ ಅಪಹಾಸ್ಯಕ್ಕೆ ಈಡಾಗಬೇಡಿ. ನಿಮ್ಮ ಸಹನೆ ಮತ್ತು ಅನುಕಂಪವನ್ನು ಕೆಲವು ಜನರು ತಮ್ಮ ಸ್ವಾರ್ಥಕ್ಕೆ ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ. ಆರೋಗ್ಯ ಉತ್ತಮ ಸ್ಥಿತಿ ಇರುತ್ತದೆ. ಶನಿ ದೇವರ ಮಹಾ ಮಂತ್ರ ಆರು ಬಾರಿ ಪಾರಾಯಣ ಮಾಡಿರಿ.
ಮಕರ: ಪ್ರಭಾವಿ ವ್ಯಕ್ತಿಗಳ ಭೇಟಿಯಿಂದ ನಿಮ್ಮ ಆತ್ಮಸ್ಥೈರ್ಯ ಹೆಚ್ಚಾಗಲಿದೆ. ಸರಿಯಾದ ಸಹಕಾರ ನಿಮ್ಮ ಬಾಳಸಂಗತಿ ಜೊತೆಗೆ ಸಂಬಂಧ ಮತ್ತಷ್ಟು ಅಭಿವೃದ್ಧಿ ಆಗಲಿದೆ. ಶನಿ ದೇವರ ಕೃಪೆ ನಿಮ್ಮ ರಾಶಿ ಮೇಲೆ ಇರುವುದರಿಂದ ನಿಮಗೆ ಹೆಚ್ಚಿನ ಅನುಕೂಲ ಸಿಗಲಿದೆ.

ಕುಂಭ: ಇತರೆ ವ್ಯಕ್ತಿಗಳಿಗೋಸ್ಕರ ಹಣದ ವ್ಯಯ ಮಾಡಲು ಹೋಗಬೇಡಿ. ಇಷ್ಟ ಪಟ್ಟ ವಸ್ತು ನಿಮ್ಮ ಕೈ ತಪ್ಪುತ್ತದೆ. ದೂರದ ಪ್ರಯಾಣ ಹೆಚ್ಚಿನ ಘಾಸಿ ಉಂಟು ಮಾಡುತ್ತದೆ. ಸಂಜೆ ಸಮಯದಲ್ಲಿ ಹೆಚ್ಚು ಗೆಳೆಯ ಅಥವಾ ಗೆಳತಿ ಭೇಟಿ ಆಗುತ್ತೀರಿ. ನಿಮ್ಮ ಆತ್ಮ ವಿಶ್ವಾಸ ಹೆಚ್ಚಾಗಲಿದೆ.
ಮೀನ: ಮನೆಯಲ್ಲಿ ಬೆಳ್ಳಗೆ ಸಮಯ ಆತಂಕದ ಕ್ಷಣಗಳು ಇರುತ್ತದೆ. ನಿಮ್ಮ ಪಾಲುದಾರಿಕೆ ವ್ಯವಹಾರದಲ್ಲಿ ಹೆಚ್ಚಿನ ಲಾಭಾಂಶ ಹೊಂದುತ್ತೀರಿ. ಬಾಕಿ ಉಳಿದಿರುವ ಕೆಲ್ಸಗಳತ್ತ ನಿಮ್ಮ ಚಿತ್ತ ಹರಿಸುವುದು ಅತೀ ಮುಖ್ಯ ಆಗಿದೆ. ಅಯ್ಯಪ್ಪ ದೇವರ ದರ್ಶನ ಪಡೆದು ಜೊತೆಗೆ ಶನಿಯ ಮೂಲ ಮಂತ್ರ ಹನ್ನೊಂದು ಬಾರಿ ಪಾರಾಯಣ ಮಾಡಿರಿ.

Leave a Reply

Your email address will not be published. Required fields are marked *

error: ಕಾಪಿ ಮಾಡೋದು ಬಿಟ್ಟು ಸುಮ್ನೆ ಶೇರ್ ಮಾಡಿ