ಮೇಷ: ಈ ದಿನ ಸ್ನೇಹಿತರ ಮದ್ಯೆ ಹೆಚ್ಚಿನ ವೈಮನಸ್ಯ ಮೂಡಲಿದೆ ನಿಮ್ಮ ಸ್ನೇಹಕ್ಕೆ ಕುತ್ತು ಬರುವ ಸಾಧ್ಯತೆ ಇರುವುದರಿಂದ ಮಾತಿನ ಮೇಲೆ ಹೆಚ್ಚಿನ ಹಿಡಿತ ಇಟ್ಟುಕೊಳ್ಳಿ. ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆಯಿರಿ ನಿಮಗೆ ಶುಭವಾಗಲಿದೆ.
ವೃಷಭ: ಕಾಲಕ್ಕೆ ತಕ್ಕ ಹಾಗೇ ಜನರು ಬದಲಾಗುತ್ತಾ ಹೋಗುತ್ತಾರೆ ಎಂದೋ ಮಾಡಿದ ನಿಮ್ಮ ತಪ್ಪುಗಳಿಗೆ ನಿಮ್ಮ ಮೇಲೆ ಅನ್ಯ ಜನರು ಮಾನಸಿಕ ಹೆಚ್ಚಿನ ಒತ್ತಡ ಹಾಕುವ ಸಂಭವ ಇದೆ ಶಿವನಿಗೆ ಬಿಲ್ವ ಅರ್ಪಣೆ ಮಾಡಿದರೆ ನಿಮ್ಮ ಸಮಸ್ಯೆಗಳು ಕಡಿಮೆ ಆಗುವ ಸಂಭವ ಇದೆ.

ಮಿಥುನ: ಈ ದಿನ ಆಫೀಸಿನಲ್ಲಿ ಹಿರಿಯ ಅಧಿಕಾರಿಗಳ ಕಿರಿ ಕಿರಿ ನಿಮ್ಮನು ಮಾನಸಿಕ ಖಿನ್ನತೆಗೆ ಕರೆದುಕೊಂಡು ಹೋಗುವ ಸಂಭವ ಇರುತ್ತದೆ. ನಿಮ್ಮ ಎಲ್ಲ ಕಷ್ಟದ ಸಮಯದಲ್ಲಿ ನಿಮ್ಮ ಕುಲ ದೇವರ ಪ್ರಾರ್ಥನೆ ಮಾಡಿದರೆ ನಿಮ್ಮ ಕಷ್ಟ ಕಡಿಮೆ ಆಗುತ್ತದೆ.೪
ಕಟಕ: ಈ ದಿನ ಆರೋಗ್ಯದಲ್ಲಿ ಉತ್ತಮ ಬೆಳವಣಿಗೆ ಆಗಲಿದೆ. ಕಂಕಣ ಭಾಗ್ಯ ಕೊಡಿ ಬರುವ ಅವಕಾಶ ಇರುತ್ತದೆ. ಹಣಕಾಸಿನ ವಿಷಯದಲ್ಲೂ ಈ ದಿನ ನಿಮಗೆ ಹೆಚ್ಚಿನ ಲಾಭ ದೊರೆಯಲಿದ್ದು. ಆರ್ಥಿಕವಾಗಿ ಈ ದಿನ ನಿಮಗೆ ಹೆಚ್ಚಿನ ಸಮಾಧಾನ ತರಲಿದೆ.

ಸಿಂಹ: ನಿಮಗೆ ಈ ದಿನ ಗುರು ಬಲ ಅಷ್ಟಾಗಿ ಇಲ್ಲದ ಕಾರಣ ನಿಮ್ಮ ಮನಸಿನಲ್ಲಿ ಕೆಲಸದ ವಿಷಯದಲ್ಲೂ ಮತ್ತು ಇನ್ನಿತರೇ ಸಾಕಷ್ಟು ವಿಷಯದಲ್ಲಿ ನಿಮಗೆ ಹೆಚ್ಚಿನ ಗೊಂದಲ ಕಾಡಲಿದೆ. ಸಂಜೆ ನಾಲ್ಕು ಗಂಟೆ ಯಿಂದ ಎಂಟು ಗಂಟೆ ಒಳಗೆ ಸಲ್ಲುವ ಲಗ್ನದಲ್ಲಿ ಗುರು ಮಂತ್ರ ಪಾರಾಯಣ ಮಾಡಿ.
ಕನ್ಯಾ: ಈ ದಿನ ನಿಮಗೆ ಉದ್ಯೋಗದಲ್ಲಿ ಮತ್ತು ಇನ್ನಿತರೇ ಕ್ಷೇತ್ರದಲ್ಲಿ ಸಾಕಷ್ಟು ಅವಕಾಶ ದೊರೆಯಲಿದ್ದು ನಿಮ್ಮ ಮನಸ್ಸು ಹೆಚ್ಚಿನ ಗೊಂದಲದಲ್ಲಿ ಬೀಳಲಿದೆ. ನಿಮ್ಮ ಗುರುಗಳ ಮಾರ್ಗದರ್ಶನ ಈ ದಿನ ನಿಮಗೆ ಹೆಚ್ಚಿನ ಅವಶ್ಯಕತೆ ಇದೆ.

ತುಲಾ: ಈ ದಿನ ನಿಮ್ಮ ಪರಿಸ್ತಿತಿ ಅಷ್ಟು ಉತ್ತಮವಾಗಿಲ್ಲ ಸಾಕಷ್ಟು ಹಣವನ್ನು ಹೂಡಿಕೆ ಮಾಡಿ ಅದನ್ನು ಕಳೆದುಕೊಳ್ಳುವ ಸಂಭವ ಹೆಚ್ಚಿದೆ ನಿಮ್ಮ ಹಣಕಾಸಿನ ಬಗ್ಗೆ ಒಂದಿಷ್ಟು ಹೆಚ್ಚಿನ ಜಾಗ್ರತೆ ಇರಲಿ. ಶಿವನಿಗೆ ಬಿಲ್ವ ಪತ್ರೆಯಿಂದ ಪೂಜೆ ಮಾಡಿದ್ರೆ ಈ ದಿನ ನಿಮಗೆ ಶುಭ ಫಲ ಸಿಗಲಿದೆ.
ಕನ್ಯಾ: ನಿಮಗೆ ಮೋಸ ಮಾಡಿದ ಎಷ್ಟೋ ಶತ್ರುಗಳು ನಿಮ್ಮ ಬಳಿ ಮರಳಿ ಬಂದು ಹಸ್ತಕ್ಷೇಪ ಮಾಡುವರು ಯಾವುದೇ ಕಾರಣಕ್ಕೂ ನಿಮ್ಮ ಶತ್ರುಗಳನ್ನು ಹತ್ತಿರ ಸೇರಿಸಬೇಡಿ ಈ ದಿನ ನಿಮಗೆ ಹೆಚ್ಚಿನ ಕೆಡಕು ಆಗುವ ಸಂಭವ ಇರುತ್ತದೆ ಜಾಗ್ರತೆ.

ತುಲಾ: ಸೂಕ್ಷ್ಮ ವಿಚಾರಗಳನ್ನು ಅನ್ಯ ವ್ಯಕ್ತಿಗಳಿಗೆ ತಿಳಿಸಿ ಕೊನೆಗೆ ನೀವೇ ಸಿಕ್ಕಿ ಬೀಳುವ ಸಂಭವ ಇರುತ್ತದೆ. ಮನೆಯಲ್ಲಿ ಮಾನಸಿಕ ನೆಮ್ಮದಿ ಅಷ್ಟಾಗಿ ನಿಮಗೆ ಈ ದಿನ ಸಿಗುವುದಿಲ್ಲ. ಶಿವನ ದರ್ಶನ ನಂತರ ಎಲ್ಲ ಕೆಲಸಗಳು ಶುರು ಮಾಡಿ ನಿಮಗೆ ಶುಭವಾಗಲಿದೆ.
ವೃಶ್ಚಿಕ: ಈ ದಿನ ನಿಮ್ಮ ಎಷ್ಟೋ ಲೆಕ್ಕಚಾರಗಳು ತಲೆ ಕೆಳಕಾಗುವ ಸಾಧ್ಯತೆ ಇರುತ್ತದೆ. ನೀವು ಹೆಚ್ಚಿನ ಭರವಸೆ ಇಟ್ಟ ಒಬ್ಬ ವ್ಯಕ್ತಿ ನಿಮಗೆ ಮೋಸ ಮಾಡುವ ಸಂಭವ ಹೆಚ್ಚಿದೆ. ಸಿಕ್ಕ ಸಿಕ್ಕ ಕಡೆ ಹಣವನ್ನು ಹೂಡಿಕೆ ಮಾಡಿ ಕಳೆದುಕೊಳ್ಳಬೇಡಿ.

ಧನಸ್ಸು: ನಿಮಗೆ ಸ್ವಲ್ಪ ಮಟ್ಟಿಗೆ ಶನಿಯ ಕಾಟ ಇರುವುದರಿಂದ ಮಾತಿನ ಮೇಲೆ ಮತ್ತು ಹಣಕಾಸಿನ ವಿಷಯದಲ್ಲಿ ಹಾಗು ನಿಮ್ಮ ದೇಹದ ಆರೋಗ್ಯದಲ್ಲಿ ಸಣ್ಣ ಪುಟ್ಟ ಬದಲಾವಣೆ ಆಗುವುದು ನಿಶ್ಚಿತ ಆದರು ದೇವರ ಪ್ರಭಾವ ಹೆಚ್ಚಿದೆ ಆದ್ದರಿಂದ ನಿಮಗೆ ಅಷ್ಟಾಗಿ ಸಮಸ್ಯೆ ಕಾಡುವುದಿಲ್ಲ.
ಮಕರ: ಹಲವು ವಿಚಾರಗಳಲ್ಲಿ ಈ ದಿನ ನೀವು ಒತ್ತಡವನ್ನು ಅನುಭವಿಸಬೇಕಾದ ಅನಿವಾರ್ಯತೆ ನಿಮಗೆ ಬರಲಿದೆ ಕಷ್ಟದ ಸಮಯದಲ್ಲಿ ನಿಮ್ಮ ಕುಲ ದೇವರ ಪ್ರಾರ್ಥನೆ ಮಾಡುವುದು ಮರೆಯಬೇಡಿ. ಸಂಜೆ ನಂತರ ನಿಮಗೆ ಮಾನಸಿಕ ನೆಮ್ಮದಿ ಹೆಚ್ಚಾಗಿ ಸಿಗಲಿದೆ.

ಕುಂಭ: ಈ ದಿನ ಉದ್ಯೋಗ ಇಲ್ಲದವರು ಮತ್ತು ಆಫೀಸಿನ ಕೆಲಸದಲ್ಲಿ ಮಾರ್ಕೆಟಿಂಗ್ ಕೆಲಸ ಮಾಡುವವರಿಗೆ ಹೆಚ್ಚಿನ ಅಲೆದಾಟ ತಪ್ಪಿದಲ್ಲ ನೀವು ಪಟ್ಟ ಶ್ರಮಕ್ಕೆ ನಿಮಗೆ ನಿಜವಾದ ಬೆಲೆ ನಿಮಗೆ ಇಂದು ಸಿಗುವುದಿಲ್ಲ ಆದರು ನೀವು ಹೆಚ್ಚಿನ ದೃತಿಗೆಡದೆ ಧೈರ್ಯದಿಂದ ಇದ್ದರೆ ನಿಮ್ಮ ಎಷ್ಟೋ ಸಮಸ್ಯೆಗಳು ದೂರ ಆಗುತ್ತದೆ.
ಮೀನ: ಈ ದಿನ ನೀವು ಸ್ವಲ್ಪ ಮಟ್ಟಿಗೆ ಹೆಚ್ಚಿನ ಪ್ರಯಾಣ ಮಾಡುವಿರಿ, ಸಂಜೆ ಆರು ಗಂಟೆ ನಂತರ ನಿಮಗೆ ಅನಗತ್ಯ ಖರ್ಚು ಹೆಚ್ಚಾಗುವ ಸಂಭವ ಇದೆ. ನಿಮ್ಮ ಈ ದಿನ ಆರೋಗ್ಯದಲ್ಲಿ ಹೆಚ್ಚಿನ ಚೇತರಿಕೆ ಮತ್ತು ಮನಸಿಕೆ ನೆಮ್ಮದಿ ನಿಮಗೆ ದೊರೆಯಲಿದೆ.

Leave a Reply

Your email address will not be published. Required fields are marked *

error: ಕಾಪಿ ಮಾಡೋದು ಬಿಟ್ಟು ಸುಮ್ನೆ ಶೇರ್ ಮಾಡಿ