ಶುಭ ಶುಕ್ರವಾರ ಮಹಾನ್ ದೈವತಜ್ಞ ಪ್ರಚಂಡ ಜ್ಯೋತಿಷ್ಯ ಪಾಂಡಿತ್ಯ ಹೊಂದಿರುವ ಕೃಷ್ಣ ಭಟ್ ಅವರು ಆದ್ಯಾತ್ಮಿಕ ಚಿಂತಕರು ನಿಮ್ಮ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗು ನಿಮ್ಮ ಮನಸಿನಲ್ಲಿ ಅಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದ್ದಲ್ಲಿ ಅದರ ಉತ್ತರ ತಿಳಿಯಲು ಪ್ರಯತ್ನ ಪಡೆಯುತ್ತೀರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗು ಆತಂಕಗಳನ್ನೂ ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರ ಸಿಗಬಹುದು ನಿಮ್ಮ ಎಲ್ಲ ರೀತಿಯ ಸಮಸ್ಯೆಗಳಿಗೆ ಕೇವಲ ಒಂಬತ್ತು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು. 9535 156490

ಮೇಷ: ಈ ದಿನ ನಿಮ್ಮ ಮನಸು ಹೆಚ್ಚಿನ ರೀತಿಯಲ್ಲಿ ಕುಗ್ಗಲಿದೆ. ನಿಮ್ಮ ಮನಸ್ಸಿಗೆ ಹೆಚ್ಚಿನ ಆತ್ಮ ಸ್ಥೈರ್ಯ ಅಗತ್ಯತೆ ಇರುತ್ತದೆ. ನೀವು ಈ ಹಿಂದೆ ಮಾಡಿದ ಒಂದು ಪಾಪವು ನಿಮ್ಮನು ಹೆಚ್ಚು ಕಾಡಿಸುತ್ತದೇ. ನಿಮ್ಮ ಎಲ್ಲ ರೀತಿಯ ಸಮಸ್ಯೆಗಳು ಸರಿ ಹೋಗಲು ಮೇಲೆ ನೀಡಿರುವ ಗುರುಗಳಿಗೆ ಒಮ್ಮೆ ಕರೆ ಮಾಡಿರಿ .
ವೃಷಭ: ಆರ್ಥಿಕ ಮುಗ್ಗಟ್ಟು ಹೆಚ್ಚಿನ ರೀತಿಯಲ್ಲಿ ಕಾಡುತ್ತದೆ. ಸತ್ಯ ನಾರಾಯಣ ಸ್ವಾಮಿಯ ಆಶೀರ್ವಾದ ಪಡೆಯಿರಿ ಮತ್ತು ಆತನ ಕೃಪೆ ಪಡೆಯಲು ಮನೆಯಲ್ಲಿ ಸಂಜೆ ಸಮಯದಲ್ಲಿ ವ್ರತ ಆಚರಣೆ ಮಾಡಿರಿ.

ಮಿಥುನ: ಮನೆಯಲ್ಲಿರುವ ಸಣ್ಣ ಮಕ್ಕಳ ಬಗ್ಗೆ ವಿಶೇಷ ಕಾಳಜಿ ತೆಗೆದುಕೊಳ್ಳಿರಿ. ನಿಮಗೆ ಈ ದಿನ ಸಂಜೆ ಸಮಯದಲ್ಲಿ ಹಲವು ದಿನಗಳಿಂದ ಬರಬೇಕಾದ ಒಂದು ದೊಡ್ಡ ಮೊತ್ತದ ಹಣ ವಾಪಸ್ ಬರಲಿದೆ. ನಿಮ್ಮ ಎಲ್ಲ ರೀತಿಯ ಸಮಸ್ಯೆಗಳು ಸರಿ ಹೋಗಲು ಮೇಲೆ ನೀಡಿರುವ ಗುರುಗಳಿಗೆ ಒಮ್ಮೆ ಕರೆ ಮಾಡಿರಿ
ಕರ್ಕಾಟಕ: ಆವೇಶಕ್ಕೆ ಬಿದ್ದು ಯೋಚನೆ ಮಾಡದೇ ಯಾವುದೇ ದೊಡ್ಡ ತೀರ್ಮಾನ ತೆಗೆದುಕೊಳ್ಳಬೇಡಿ. ಇದರಿಂದ ನಿಮ್ಮ ಘನತೆಗೆ ಇಂದು ದಕ್ಕೆ ಬರುವ ಸಾಧ್ಯತೆ ಇರುತ್ತದೆ. ಈ ಶುಭ ಶುಕ್ರವಾರ ಚಾಮುಂಡಿ ತಾಯಿಯ ಆಶೀರ್ವಾದ ಪಡೆದ ನಂತರ ನಿಮ್ಮ ಕೆಲಸ ಕಾರ್ಯದಲ್ಲಿ ಪಾಲ್ಗೊಳ್ಳಿರಿ.

ಸಿಂಹ : ಸಾಫ್ಟ್ವೇರ್ ಉದ್ಯೋಗ ಮಾಡುತ್ತಿರುವ ಜನಕ್ಕೆ ಆಫೀಸ್ಸಿನಲ್ಲಿ ಹೆಚ್ಚಿನ ಕಿರಿ ಕಿರಿ ಸಿಗಲಿದೆ. ಈ ದಿನ ಸಂಜೆ ಸಮಯದಲ್ಲಿ ಆದಿ ಶಕ್ತಿಯ ದರ್ಶನ ಪಡೆಯಿರಿ. ಖಂಡಿತ ನಿಮಗೆ ಶುಭ ಆಗಲಿದೆ. ಯಾರೊಂದಿಗೆ ಹೆಚ್ಚಿನ ವಾಗ್ವಾದಕ್ಕೆ ಇಳಿಯಲು ಹೋಗಲೇ ಬೇಡಿ. ನಿಮ್ಮ ಎಲ್ಲ ರೀತಿಯ ಸಮಸ್ಯೆಗಳು ಸರಿ ಹೋಗಲು ಮೇಲೆ ನೀಡಿರುವ ಗುರುಗಳಿಗೆ ಒಮ್ಮೆ ಕರೆ ಮಾಡಿರಿ
ಕನ್ಯಾ: ಗ್ರಹ ಸ್ಥಿತಿಯಲ್ಲಿ ಒಂದಿಷ್ಟು ಬದಲಾವಣೆ ಆಗಿದೆ. ಈ ಬದಲಾವಣೆ ಇಂದ ದೈನಂದಿನ ಆರೋಗ್ಯದಲ್ಲಿ ಬದಲಾವಣೆ ಸಿಗುತ್ತದೆ. ನಿಮ್ಮ ಸಮಸ್ಯೆಗಳಿಗೆ ಪರಿಹಾರ ಪಡೆಯಲು ಎಳ್ಳೆಣ್ಣೆ ಬಳಸಿ ದೇವಿಯ ದೇಗುಲದಲ್ಲಿ ದೀಪ ಹಚ್ಚಿ ಪ್ರಾರ್ಥನೆ ಮಾಡಿದ್ರೆ ಶುಭ ಫಲ ಸಿಗುತ್ತದೆ.

ತುಲಾ: ಈ ದಿನ ನೀವು ನಿಮ್ಮ ತಂದೆ ತಾಯಿಯ ಆಶೀರ್ವಾದ ಪಡೆಯುವುದು ತುಂಬಾ ಶ್ರೇಷ್ಠ ಈ ದಿನ ಆಕಸ್ಮಿಕವಾಗಿ ನಿಮಗೆ ಧನ ಹಾನಿ ಆಗುತ್ತದೆ ಇದರ ಬಗ್ಗೆ ಒಂದಿಷ್ಟು ಜಾಗ್ರತೆ ಇರಲಿ. ನಿಮ್ಮ ಎಲ್ಲ ರೀತಿಯ ಸಮಸ್ಯೆಗಳು ಸರಿ ಹೋಗಲು ಮೇಲೆ ನೀಡಿರುವ ಗುರುಗಳಿಗೆ ಒಮ್ಮೆ ಕರೆ ಮಾಡಿರಿ
ವೃಶ್ಚಿಕ: ನಿಮ್ಮ ಈ ದಿನದ ಶುಭ ಫಲ ಹೆಚ್ಚು ಸಿಗಲು. ದುರ್ಗಾ ದೇವಿಯ ಸನ್ನಿಧಾನಕ್ಕೆ ತೆರಳಿ ಮನೆ ಹಿರಿಯ ಜನರ ಹೆಸರಲ್ಲಿ ಅರ್ಚನೆ ಮಾಡಿಸಿರಿ. ಗುರು ಗ್ರಹವು ಶುಭ ಸೂಚಕವಾಗಿದ್ದು ಇದರಿಂದ ನಿಮಗೆ ಸಾಕಷ್ಟು ಒಳಿತು ಆಗಲಿದೆ.

ಧನಸ್ಸು: ನಿಮ್ಮ ಈ ದಿನದ ಎಲ್ಲ ಕಾರ್ಯಗಳು ಸಿದ್ದಿಸಲು. ಚಾಮುಂಡಿ ದೇವಿಯ ದರ್ಶನ ಮಾಡಿರಿ. ನಿಮ್ಮ ಮಾತಿನ ವಾಕ್ಚಕ್ಯತೆಯಿಂದ ಹಲವು ಜನರ ಬಳಿ ಪ್ರಶಂಸೆಗೆ ಗುರಿ ಆಗುತ್ತೀರಿ. ಒಂದಿಷ್ಟು ಜನರು ನಿಮ್ಮ ಸಮಯ ಹಾಳು ಮಾಡಲು ಬರುತ್ತಾರೆ ಅಂತಹ ಜನರಿಂದ ದೂರ ಇರಿ.
ಮಕರ: ಮನೆ ವಿಚಾರಕ್ಕೆ ಸಂಬಂಧಪಟ್ಟಂತೆ ಹೆಚ್ಚಿನ ಅಲೆದಾಟ ಆಗಲಿದೆ. ನಿಮ್ಮ ಮನೆಯ ಮೊಲ ದೇವರ ದರ್ಶನ ಪಡೆಯುವುದು ಸೂಕ್ತ. ಅನವಶ್ಯ ಕಾರಣಗಳಿಂದ ಮನೆ ಸದಸ್ಯರು ನಿಮ್ಮ ವಿರುದ್ಧ ತಿರುಗಿ ಬೀಳುವರು. ನಿಮ್ಮ ಎಲ್ಲ ರೀತಿಯ ಸಮಸ್ಯೆಗಳು ಸರಿ ಹೋಗಲು ಮೇಲೆ ನೀಡಿರುವ ಗುರುಗಳಿಗೆ ಒಮ್ಮೆ ಕರೆ ಮಾಡಿರಿ

ಕುಂಭ: ವಾಹನ ಚಾಲನೆ ಮಾಡುವ ಸಮಯದಲ್ಲಿ ಹೆಚ್ಚಿನ ಜಾಗ್ರತೆ ತೆಗೆದುಕೊಳ್ಳಿರಿ. ಬಡವರಿಗೆ ಸಿರಿ ಧಾನ್ಯ ಗಳನ್ನು ದಾನ ಮಾಡಿದರೆ ವಿಶೇಷ ಫಲ ಸಿಗಲಿದೆ. ನಿಮ್ಮ ಈ ದಿನದ ಅದೃಷ್ಟ ಬಣ್ಣ ನೇರಳೆ. ಸಂಜೆ ಮನೆಯಲ್ಲಿ ಹೆಣ್ಣು ಮಕ್ಕಳು ಲಲಿತಾ ಸಹಸ್ರನಾಮ ಪಾರಾಯಣ ಮಾಡುವುದು ಶುಭ ಸೂಚಕ.
ಮೀನ: ಈ ದಿನ ದೇಹದಲ್ಲಿ ಆಯಾಸ ಮತ್ತು ದಣಿವು ಹೆಚ್ಚಾಗಲಿದೆ. ಕಂಕಣ ಭಾಗ್ಯದಿಂದ ವಂಚಿತರಾಗಿದ್ದಾರೆ ಶುಭ ಫಲ ನಿಮಗೆ ಸಿಗಲಿದೆ. ಕುಲ ದೇವರ ದರ್ಶನ ಪಡೆಯಿರಿ ನಿಮಗೆ ವಿಶೇಷ ಅನುಭೂತಿ ಸಿಗಲಿದೆ. ತಂದೆಯ ಮಾಹಿತಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿರಿ. ನಿಮ್ಮ ಸಮಸ್ಯೆಗಳು ಕಡಿಮೆ ಆಗಲು ಮೇಲೆ ನೀಡಿರುವ ಸಂಖ್ಯೆಗೆ ಕರೆ ಮಾಡಿರಿ.

Leave a Reply

Your email address will not be published. Required fields are marked *

error: ಕಾಪಿ ಮಾಡೋದು ಬಿಟ್ಟು ಸುಮ್ನೆ ಶೇರ್ ಮಾಡಿ