ಇಲ್ಲಿರುವ ತಾಯಿ ತ್ರಿವಿದ ರೂಪಿ ಆಗಿದ್ದು ಬಂದಂತಹ ಭಕ್ತರ ಕಷ್ಟಗಳನ್ನು ನೀಗಿಸುತ್ತಾ ಇದ್ದಾರೆ ಪ್ರತಿ ನಿತ್ಯ ತಾಯಿಯ ದರ್ಶನ ಪಡೆಯಲು ಸ್ಥಳೀಯ ಜನರು ಅಲ್ಲದೆ ದೂರದ ಊರಿನಿಂದ ಮತ್ತೋ ಹೊರ ರಾಜ್ಯಗಳಿಂದ ಸಹ ಬರುತ್ತಾರೆ. ಇದುವೇ ಕಮಲಶಿಲೆಯ ಶ್ರೀಬ್ರಾಮ್ಹಿ ದುರ್ಗಾಪರಮೇಶ್ವರಿ ದೇವಾಲಯ. ಈ ದೇವಾಲಯ ಕುಬ್ಜಾ ನಗತೀರ್ಥಗಳ ಸಂಗಮ ತೀರ್ಥವಾಗಿದೆ. ಇಲ್ಲಿ ನೆಲೆಸಿರುವ ಸಾಕ್ಷಾತ್ ದುರ್ಗೆಯು ಲಿಂಗದ ರೂಪದಲ್ಲಿ ನೆಲೆಸಿದ್ದು ಆಕೆ ಮೂರು ಸ್ವರ್ಣ ರೇಖೆ ಇದ್ದು ಮಹಾಲಕ್ಷಿ ಮತ್ತು ಮಹಾ ಕಾಳಿ ಮತ್ತು ಮಹಾ ಸರಸ್ವತಿ ಐಕ್ಯರಾಗಿದ್ದಾರೆ. ದೇಗುಲದ ಸುತ್ತಮುತ್ತ ಗಣಪತಿ ಮತ್ತು ಸುಬ್ರಮಣ್ಯ ದೇವರು ಇದ್ದಾರೆ.

ಇಲ್ಲಿರುವ ಕಮಲ ಶಿಲೆ ಲಿಂಗವು ಕಲಿಯುಗದ ಸೃಷ್ಟಿ ಆರಂಭದಲ್ಲಿ ಉದ್ಭವ ಆಗಿದೆ ಎಂಬುದು ಪುರಾಣದಲ್ಲಿ ಉಲ್ಲೇಖ್ಯ ಇದೆ ಆದರು ಸರಿಯಾದ ನಿಖರ ಮಾಹಿತಿಗಳು ಲಭ್ಯ ಇಲ್ಲ. ಇಲಿರುವ ಶಿವನು ಬ್ರಮ್ಹ ಸ್ವರೂಪಿ ಎಂದು ಜನ ಅವರನು ಆರಾಧಿಸುತ್ತಾರೆ. ನಂತರದ ಸಮಯದಲ್ಲಿ ಇದು ದುರ್ಗಾ ಪರಮೇಶ್ವರಿ ಆಗಿದ್ದಾಳೆ ಎಂದು ಉಲ್ಲೇಖ್ಯ ಇದೆ. ಇಲ್ಲಿರುವ ತಾಯಿ ಅತ್ಯಂತ್ಯ ಶಕ್ತಿ ಉಳ್ಳವಳು ಆಗಿದ್ದು ಕಷ್ಟಗಳನ್ನು ಬೇಡಿ ಬಂದ ಜನರಿಗೆ ಸ್ಪಂದನೆ ನೀಡುತ್ತಾರೆ. ಆರ್ಥಿಕ ಸಮಸ್ಯೆ ಆರೋಗ್ಯ ಸಮಸ್ಯೆ ಅದು ಎಷ್ಟೇ ಕ್ಲಿಷ್ಟತೇ ಇದ್ದರು ಅದಕ್ಕೆ ಪರಿಹಾರ ನಿಶ್ಚಿತವಾಗಿ ದೊರೆಯುತ್ತದೆ. ಆದ್ರೆ ನೀವು ನೀಡುವ ಭಕ್ತಿಯ ಆಧಾರದ ಮೇಲೆ ತಾಯಿಯ ಕೃಪೆ ನಿಮಗೆ ಸಿಗಲಿದೆ. ದುರ್ಗಾಪರಮೇಶ್ವರಿಗೆ ನೆರವೇರಿಸುವ ಅಷ್ಟೇ ವಿಧಿ ವಿಧಾನಗಳು ಇಲ್ಲಿರುವ ವೀರ ಭದ್ರ ಸ್ವಾಮಿಗೂ ಸಹ ಸಲ್ಲುತ್ತದೆ.

ಇಲ್ಲಿರುವ ಪುಣ್ಯ ಸ್ಥಳ ಸಾಮಾನ್ಯವಾದದ್ದು ಅಂತು ಅಲ್ಲ ಏಕೆಂದರೆ ಸ್ವತಃ ಅಂದು ಶ್ರೀಧರ ಸ್ವಾಮಿಗಳೇ ತಪಸ್ಸು ಮಾಡಿದ ಸ್ಥಳ ಆಗಿದೆ. ಮತ್ತೊಂದು ಬದಿಗೆ ಹೋದರೆ ಸ್ವಲ್ಪ ದೂರದಲ್ಲೇ ನಾಗ ದೇವತೆಗಳು ನೆಲೆಸಿರುವ ಆವಾಸ ಸ್ಥಾನ ಸಿಗುತ್ತದೆ. ಅಲ್ಲಿನ ನಾಗ ದೇವತೆಗಳಿಗೆ ವಿಶೇಷ ಆರಾಧನೆ ಮತ್ತು ಪೂಜೆ ಮಾಡಲಾಗುತ್ತದೆ. ನೀವು ಒಮ್ಮೆ ದುರ್ಗಾಪರಮೇಶ್ವರಿ ದೇಗುಲಕ್ಕೆ ಹೋಗಿ ತಾಯಿಯ ದರ್ಶನ ಭಾಗ್ಯ ಪಡೆಯಿರಿ. ಈ ದೇಗುಲ ಇರೋದು ಶ್ರೀ ಕ್ಷೇತ್ರ ಕಮಲಶಿಲೆ ಕುಂದಾಪುರ ತಾಲೂಕು ಉಡುಪಿ ಜಿಲ್ಲೆ. ತಾಯಿ ದುರ್ಗಾಪರಮೇಶ್ವರಿ ದೇವಾಲಯ ಈ ಲೇಖನ ಮರೆಯದೇ ಶೇರ್ ಮಾಡಿರಿ ಎಲ್ಲರಿಗು ತಾಯಿಯ ಅನುಕೂಲ ಸಿಗಲಿ.

ಪ್ರಖ್ಯಾತ ಜ್ಯೋತಿಷ್ಯರು ಕಟೀಲು ದುರ್ಗೆಯ ಆರಾಧಕರು ನಿಮ್ಮ ಸಮಸ್ಯೆಗಳು ಏನೇ ಆದ ಕೌಟುಂಬಿಕ ಹಣಕಾಸಿನ ಅಭಿವೃದ್ದಿ ಆಗಲು ಮಾನಸಿಕ ಮತ್ತು ದೈಹಿಕ ಸಮಸ್ಯೆ. ಕೋರ್ಟು ಕಛೇರಿ ಸಮಸ್ಯೆಗಳು ಏನೇ ಇದ್ದರು ಮೋಡಿ ಮಾಂತ್ರಿಕರು ಶಾಶ್ವತವಾಗಿ ನಿಮಗೆ ಪರಿಹಾರ ಮಾಡಿಕೊಡುತ್ತಾರೆ. 96111 90444 ಒಮ್ಮೆ ಮಾತನಾಡಿ ನಿಮ್ಮ ಸಮಸ್ಯೆಗಳು ಪರಿಹಾರ ಮಾಡಿಕೊಳ್ಳಿರಿ. ಈ ಲೇಖನ ಶೇರ್ ಮಾಡಿರಿ ಮಹಾ ವಿಷ್ಣು ಕೃಪೆಗೆ ಪಾತ್ರರಾಗಿರಿ.

Leave a Reply

Your email address will not be published. Required fields are marked *

error: ಕಾಪಿ ಮಾಡೋದು ಬಿಟ್ಟು ಸುಮ್ನೆ ಶೇರ್ ಮಾಡಿ
%d bloggers like this: