ಈ ಮುದ್ದಾದ ಮಗುವಿನ ಅಪ್ಪ ಅಮ್ಮ ಅಣ್ಣಾವ್ರ ಶ್ರೀನಿವಾಸ ಕಲ್ಯಾಣ ಸಿನಿಮಾದ ಹಾಡಾದ ”ನಾನೇ ಭಾಗ್ಯವತಿ ಇಂದು ನಾನೇ ಪುಣ್ಯವತಿ” ಹಾಡನ್ನು ಅವರ ಅಮ್ಮ ಹಾಡಿದರೆ ಸಖತ್ ಮುಗುಳ್ ನಗುವ ಮಗು.. ಅದೇ ಹಾಡನ್ನ ಅವರ ಅಪ್ಪ ಹಾಡಿದರೇ ಏನ್ ಮಾಡುತ್ತೆ ಗೊತ್ತಾ..? ಆ ಸಖತ್ ರಿಯಾಕ್ಷನ್ ನ ನೀವೇ ನೋಡಿ ಈ ವಿಡಿಯೋದಲ್ಲಿ

ಈ ಮುದ್ದು ಮಗುವಿನ ರಿಯಾಕ್ಷನ್ ಇಷ್ಟವಾದರೆ ಲೈಕ್ ಮಾಡಿ – ಶೇರ್ ಮಾಡಿ

Leave a Reply

Your email address will not be published. Required fields are marked *

error: ಕಾಪಿ ಮಾಡೋದು ಬಿಟ್ಟು ಸುಮ್ನೆ ಶೇರ್ ಮಾಡಿ