ಬಾರ್ಲಿ ಗಂಜಿಯಿಂದ ಲಾಭಗಳು ಗೊತ್ತಾದ್ರೆ ಇವತ್ತೇ ಮಾಡ್ಕೊಂಡು ಕುಡಿತೀರಾ

ಬಾರ್ಲಿ ಇದನ್ನು ಜವ ಎಂದು ಕೂಡ ಕೆಲವರು ಕರೆಯುತ್ತಾರೆ ಇದೊಂದು ಏಕದಳ ಸಸ್ಯವಾಗಿದೆ. ಈ ಬಾರ್ಲಿಯಲ್ಲಿ ಹಲವಾರು ರೀತಿಯ ಪೋಷಕಾಂಶಗಳು ಕೂಡಿವೆ ಹಾಗಾಗಿ ಇದನ್ನು ಹಿಂದಿನ ಕಾಲದಿಂದಲೂ ಕೂಡ ಬಳಸುತ್ತಾ ಬಂದಿದ್ದಾರೆ. ಈ ಬಾರ್ಲಿ ಸ್ವಲ್ಪ ಗೋಧಿಯ ರೂಪವನ್ನೇ ಹೊದಿರುವಂತಹದು ಆದರೆ ಈ ಬಾರ್ಲಿಯಲ್ಲಿ ಗಂಜಿಯನ್ನು ಮಾಡಿಕೊಂಡು ಕುಡಿದರೆ ಎಷ್ಟೆಲ್ಲ ಲಾಭಗಳನ್ನು ಪಡೆಯಬಹುದು. ಆದರೆ ನಮ್ಮ ಇತ್ತೇಚೆಗೆ ನಮ್ಮ ಜನಕ್ಕೆ ಬಾರ್ಲಿ ಗಂಜಿ ಮಾಡೋದು ಇರ್ಲಿ ಅದರ ನೆನಪು ಸಹ ಮರೆತು ಹೋಗಿದೆ. ಜಂಕ್ ಫುಡ್ಗಳಿಗೆ ಹೆಚ್ಚು […]

ರಾಗಿ ಹುರಿಟ್ಟು ಮಾಡ್ಕೊಂಡು ತಿನ್ನುವವರಿಗೆ ಮಾತ್ರ ಈ ಲಾಭ ಸಿಗೋದು

ಈ ರಾಗಿಯ ಹುರಿಟ್ಟನ್ನು ಮಾಡಿಕೊಂಡು ತಿಂದರೆ ನಿಮಗೆ ಹತ್ತಾರು ರೀತಿಯ ಲಾಭಗಳು ದೊರೆಯುತದೆ. ನಾವು ಪ್ರತಿನಿತ್ಯ ತಿಂಡಿಯಾಗಿ ಪರೋಟಾ ಚಿತ್ರಾನ್ನ ಹಾಗು ಒಂದಿಷ್ಟು ಜಂಕ್ಫುಡ್ಗಳನ್ನು ತಿಂದು ಆತುರದಲ್ಲಿ ಕಛೇರಿಗೆ ತೆರಳುತ್ತೇವೆ. ಆದರೆ ನಾವು ತಿನ್ನುವ ಈ ಜಂಕ್ಫುಡ್ ಮತ್ತು ಅನೇಕ ರೀತಿಯ ಆಹಾರಗಳು ನಮ್ಮನ್ನು ಸದ್ಯದ ಮಟ್ಟಿಗೆ ಸಮಸ್ಯೆಗೆ ನೂಕದಿದ್ದರು ಸಹ ಮುಂದೊಂದು ದಿನ ದೊಡ್ಡ ಪರಿಣಾಮವನ್ನು ಇದರಿಂದ ನಾವು ಅನುಭವಿಸಬೇಕಾಗುತದೆ. ನಮ್ಮ ಇತ್ತೀಚಿನ ಸಿಟಿಯ ಜನರು ರಾಗಿಯನ್ನೇ ಮರೆತಂತಿದೆ. ಏಕೆಂದರೆ ಬಡವರು ಮಾತ್ರವೇ ರಾಗಿಯನ್ನು ತಿನ್ನಬೇಕೇನೋ […]

ಸೂಪರ್ ಟೇಸ್ಟಿ ಎಗ್ ಹಲ್ವ ಮತ್ತು ಎಗ್ ರೋಲ್ ಮನೆಯಲ್ಲೇ ಮಾಡಬಹುದು

ಸಂಜೆಯ ಸಲ ಟೀ ಕಾಫಿಯ ಜೊತೆಗೆ ಏನಾದರೂ ಸ್ನಾಕ್ಸ್ ಇದ್ದರೆ ತುಂಬಾ ಚೆನ್ನಾಗಿ ಇರುತ್ತದೆ ಜೊತೆಗೆ ಕೆಲವರಿಗೆ ಟೀ ಕಾಫಿ ಜೊತೆಗೆ ಏನಾದರೂ ಸ್ನಾಕ್ಸ್ ಇಲ್ಲ ಎಂದರೆ ಟೀ ಕಾಫಿ ಕುಡಿಯಲು ಆಗುವುದಿಲ್ಲ ಹಾಗಾಗಿ ಸ್ನಾಕ್ಸ್ ತಿನ್ನುವ ಸಲುವಾಗಿ ಅಂಗಡಿಯಲ್ಲಿ ಕುರುಕಲು ತಿಂಡಿಗಳನ್ನು ತಂದು ತಿಂದು ಆರೋಗ್ಯವನ್ನು ಕೆಡಿಸಿಕೊಳ್ಳುತ್ತೇವೆ ಅದಕ್ಕಾಗಿ ವಿಧವಿಧವಾದ ಸ್ನಾಕ್ಸ್ ಳನ್ನು ಮನೆಯಲ್ಲೇ ಮಾಡಿಕೊಂಡು ತಿನ್ನುವುದರಿಂದ ಆರೋಗ್ಯವು ಚೆನ್ನಾಗಿರುತ್ತದೆ ಜೊತೆಗೆ ಸಂಜೆಯ ಸ್ನಾಕ್ಸ್ ಕೂಡ ಆಗುತ್ತದೆ ಮತ್ತು ದುಬಾರಿ ಹಣವು ಉಳಿಯುತ್ತದೆ. ಸುಲಭವಾಗಿ ಮಾಡಬಹುದಾದ […]

ಮಿಕ್ಸ್ ಮಸಾಲ ದೋಸೆ ಮತ್ತು ಹಿರೇಕಾಯಿ ದೋಸೆ ಮಾಡುವುದು ತುಂಬಾ ಸುಲಭ

ಭಾರತೀಯರಿಗೆ ದೋಸೆ ಕಂಡರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ ಬಿಸಿ ಬಿಸಿ ಅದ ದೋಸೆಗೆ ಖಾರವಾದ ಚಟ್ನಿ ಕೊಟ್ಟರೆ ಎಷ್ಟು ತಿಂದರು ತಿನ್ನುತ್ತಲೇ ಇರಬೇಕು ಎನ್ನಿಸುತ್ತದೆ ಅದರಲ್ಲೂ ಈ ದೋಸೆಗಳು ಒಂದಲ್ಲ ಎರಡಲ್ಲ ನಾನಾ ರೀತಿಯ ದೋಸೆಗಳನ್ನು ಮಾಡುತ್ತಾರೆ ಆ ಎಲ್ಲ ದೋಸೆಗಳು ಒಂದ್ಕಕಿಂತ ಒಂದು ರುಚಿಯಾಗಿರುತ್ತದೆ. ಬೀದಿಬದಿಯಲ್ಲೇ ಇತ್ತೇಚೆಗೆ 99 ಬಗೆಯ ದೋಸೆಗಳು ದೊರೆಯುತ್ತದೆ ಎಂಬುದು ನಿಮಗೆ ಗೊತ್ತು ಕೆಲವರು ಸಹ ಹಲವು ರೀತಿಯ ದೋಸೆ ತಿಂದಿರುತ್ತಾರೆ. ಆದ್ರೆ ಹೊರಗಡೆ ಆಹಾರ ಆರೋಗ್ಗ್ಯಕ್ಕೆ ಎಷ್ಟು […]

ಸುಲಭವಾಗಿ ಗರಿ ಗರಿ ಜಿಲೇಬಿ ಮನೆಯಲ್ಲೇ ಮಾಡೋದು ಸುಲಭ

ಸಿಹಿ ತಿಂಡಿ ಜಿಲೇಬಿ ಅಂದ್ರೆ ಯಾರಿಗೆ ಇಷ್ಟ ಇಲ್ಲ ಒಮ್ಮೆ ತಿಂದರೆ ಮತ್ತಷ್ಟು ತಿನ್ನುವಷ್ಟು ಚಿಕ್ಕ ಮಕ್ಕಳಿಂದ ಹಿಡಿದು ತಾತ ಅಜ್ಜಿಯವರೆಗೂ ಕೂಡ ಸಿಹಿ ಕಂಡರೆ ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ. ಸಿಹಿಯಲ್ಲಿ ಸಕ್ಕರೆ ಅಂಶ ಇರುವುದರಿಂದ ದೇಹಕ್ಕೂ ಒಳ್ಳೆಯದು ಆದರೆ ತುಂಬಾ ಮಿತಿಯಲ್ಲಿ ಇರಬೇಕು ಇದು ಅತೀ ಆದರೆ ಹಲವು ರೀತಿಯ ಆರೋಗ್ಯ ಸಮಸ್ಯೆ ಬರುವುದು ಖಚಿತ. ಆದರೆ ನಾವು ಅಂಗಡಿಯಿಂದ ತರುವ ಜಿಲೇಬಿ ತಿನ್ನುವುದರಿಂದ ಸಾಕಷ್ಟು ಆರೋಗ್ಯ ಸಮಸ್ಯೆಗಳು ಬರುವುದು ನಿಮಗೆ ಗೊತ್ತಿದೆ. ಜಿಲೇಬಿ ರುಚಿ […]

ರಾಗಿ ರೊಟ್ಟಿ ತಿನ್ನುವವರಿಗೆ ಹತ್ತಾರು ಲಾಭ ಸಿಗುತ್ತೆ

ನಮ್ಮ ಕರ್ನಾಟಕದಲ್ಲಿ ಅದರಲ್ಲೂ ಹಳ್ಳಿಗಳ ಎಲ್ಲರ ಮನೆಯಲ್ಲೂ ತುಂಬಾ ಇಷ್ಟ ಪಡುವ ಅಡಿಗೆ ಎಂದರೆ ರಾಗಿ ರೊಟ್ಟಿ ಅಥವ ರಾಗಿ ಮುದ್ದೆ. ರಾಗಿ ಮನುಷ್ಯನ ಆರೋಗ್ಯಕ್ಕೆ ತುಂಬಾ ಒಳ್ಳೆಯದು ರಾಗಿ ತಿಂದವನು ನೂರು ವರುಷ ಗಟ್ಟಿಯಾಗಿ ಇರುತ್ತಾರೆ ಎಂದು ಸಾಬೀತಾಗಿರುವುದು ಸತ್ಯ. ಹಿಂದಿನ ಕಾಲದಲ್ಲಿ ಬೆಳಿಗ್ಗೆ ತಿಂಡಿಗೆ ರಾಗಿ ರೊಟ್ಟಿ ರಾಗಿ ಮುದ್ದೆಯನ್ನು ಸೇವಿಸುತ್ತಿದ್ದರು ಬೆಳಿಗ್ಗೆ ತಿಂದ ರಾಗಿ ರೊಟ್ಟಿ ಮುದ್ದೆ ತಿಂದರೆ ಇನ್ನು ಸಂಜೆಯ ವರೆಗೂ ಕೂಡ ತುಂಬಾ ಉತ್ಸಾಹದಿಂದ ಕೆಲಸ ಮಾಡುತ್ತಿದ್ದರು. ನಮ್ಮ ಹಳ್ಳಿಯಲ್ಲಿ […]

ಮನೆಯಲ್ಲೇ ಮಾಡಿ ಸುಲಭವಾಗಿ ಗಿರಮಿಟ್

ನಮ್ಮ ಉತ್ತರ ಕರ್ನಾಟಕದ ಯಾವುದೇ ಖಾದ್ಯ ಇರಲಿ ಒಮ್ಮೆ ರುಚಿ ಸವಿದ ಮೇಲೆ ಬಿಡುವ ಮಾತು ಇಲ್ಲ ಅಷ್ಟರ ಮಟ್ಟಿಗೆ ಮತ್ತೆ ಮತ್ತೆ ತಿನ್ನಬೇಕೆಂಬ ಆಸೆ ನಮ್ಮಲಿ ಉಂಟಾಗುತ್ತದೆ. ನಮ್ಮ ಉತ್ತರ ಕರ್ನಾಟಕ ಮಂದಿಗೆ ಈ ರುಚಿಕರ ಖಾದ್ಯಗಳು ಮಾಮೂಲಿ ಅನಿಸಿದರೂ ಅದನ್ನು ಎಂದು ಸಹ ತಿನ್ನದ ಜನಕ್ಕೆ ವಿಶೇಷ ಅನುಭವ ಉಂಟಾಗುತ್ತದೆ. ನಮ್ಮಲ್ಲಿ ಸಾಕಷ್ಟು ಜನಕ್ಕೆ ಉತ್ತರ ಕರ್ನಾಟಕದ ಕೆಲವೊಂದು ಖಾದ್ಯಗಳು ಗೊತ್ತು ಆದರೆ ಅದನ್ನ ಮಾಡುವ ವಿಧಾನ ತಿಳಿದಿರುವುದಿಲ್ಲ. ನಮ್ಮ ಹುಬ್ಬಳ್ಳಿ ಎಂದ ತಕ್ಷಣ […]

ಮನೆಯಲ್ಲೇ ಮಾಡಿ ಕಡ್ಲೆ ಮಿಠಾಯಿ ರವಾ ಬರ್ಫಿ ಹಾಗು ಕಪ್ ಸ್ವೀಟ್ ತುಂಬಾ ಸುಲಭ

ಮನೆಯಲ್ಲಿ ಹಬ್ಬಗಳ ದಿನದಲ್ಲಿ ವಿಶೇಷ ದಿನಗಳಲ್ಲಿ ಸಿಹಿ ಮಾಡುವುದು ಸಾಮಾನ್ಯ ಆದರೆ ಮಾಡಿದ ಸಿಹಿಯನ್ನೇ ಮಾಡುವುದಕ್ಕೆ ಬೇಜಾರ್ ಆಗುತ್ತದೆ ಹಾಗಾಗಿ ಹೊಸ ಹೊಸ ಸಿಹಿ ತಿಂಡಿಯನ್ನು ಮಾಡಬೇಕು ಎನ್ನಿಸುತ್ತದೆ ಆದರೆ ಏನು ಮಾಡುವುದು ಹೇಗೆ ಮಾಡುವುದು ಎಂದು ಗೊತ್ತಾಗುವುದಿಲ್ಲ ಅದಕ್ಕಾಗಿ ಇಲ್ಲಿ ಕೆಲವು ಸಿಹಿ ತಿಂಡಿಗಳು ಇವೆ ಅವುಗಳನ್ನು ಮಾಡುವ ವಿಧಾನವನ್ನು ತಿಳಿದುಕೊಳ್ಳೋಣ ಬನ್ನಿ. ಕಡ್ಲೆ ಮಿಠಾಯಿ ಇದನ್ನು ಸಾಮಾನ್ಯವಾಗು ಅಂಗಡಿಗಳಲ್ಲಿ ಕೊಂಡು ತಿನ್ನುತ್ತೇವೆ ಆದರೆ ಇದನ್ನು ಮನೆಯಲ್ಲೇ ಸುಲಭವಾಗಿ ಮಾಡಬಹುದು. ಇದನ್ನು ಮಾಡಲು ಬೇಕಾಗುವ ಸಾಮಗ್ರಿಗಳು […]

ಮನೆಯಲ್ಲೇ ಗೋಬಿ ಸಮೋಸ ಮಾಡೋದು ತುಂಬಾ ಸುಲಭ

ಸಮೋಸ ಅಂದರೆ ಯಾರಿಗೆ ಇಷ್ಟವಾಗುವುದಿಲ್ಲ ಹೇಳಿ ಎಲ್ಲರೂ ಬಹಳ ಇಷ್ಟಪಟ್ಟು ಸಮೋಸವನ್ನು ತಿನ್ನುತ್ತಾರೆ. ಮುಸ್ಸಂಜೆ ವೇಳೆಯಲ್ಲಿ ಟೀ ಜೊತೆ ಬಿಸಿ ಬಿಸಿ ಸಮೋಸ ಇದ್ದರೆ ಅದರ ಮಜವೇ ಬೇರೆ. ಅದಕ್ಕೆ ಸಮೋಸ ಮಾಡುವ ವಿಧಾನವನ್ನು ನೀವು ಕಲಿಯಲು ಬಯಸುತ್ತಿದ್ದರೆ ಇದನ್ನು ಓದಿ. ಸಮೋಸ ಗಳಲ್ಲಿ ಹಲವು ಬಗೆಯ ಸಮಸ್ಯೆಗಳನ್ನು ಮಾಡಬಹುದು ಅದರಲ್ಲಿ ಒಂದು ವಿಧಾನವನ್ನು ನಾವು ತಿಳಿಸುತ್ತೇವೆ. ಗೋಬಿ ಸಮೋಸ: ಗೋಬಿ ಸಮೋಸವನ್ನು ಮಾಡಲು ಬೇಕಾಗುವ ಸಾಮಗ್ರಿಗಳು. ಹೂಕೋಸು ಮೈದಾ ಹಿಟ್ಟು ಹುರಿಗಡಲೆ ಹಸಿಮೆಣಸಿನಕಾಯಿ ಜೀರಿಗೆ ಕರಿಬೇವಿನ […]

ಬಾಯಲ್ಲಿ ನೀರೂರಿಸುವ ಬೆಳ್ಳುಳ್ಳಿ ಉಪ್ಪಿನಕಾಯಿ

ಉಪ್ಪಿನಕಾಯಿ ಎಂದರೆ ಯಾರಿಗೆ ಇಷ್ಟ ಆಗುವುದಿಲ್ಲ ಹೇಳಿ ಆದರೆ ಬೆಳ್ಳುಳ್ಳಿ ಉಪ್ಪಿನಕಾಯಿ ಯಲ್ಲಿ ಸಿಗುವ ರುಚಿ ಬೇರೆ ಯಾವ ಉಪ್ಪಿನಕಾಯಿಯನ್ನು ಸಿಗುವುದಿಲ್ಲ ಅನಿಸುತ್ತದೆ ಅಷ್ಟು ರುಚಿಕರವಾಗಿರುತ್ತದೆ ಬೆಳ್ಳುಳ್ಳಿ ಉಪ್ಪಿನಕಾಯಿ. ಬೆಳ್ಳುಳ್ಳಿ ಉಪ್ಪಿನ ಕಾಯಿ ಬೇಕಾಗುವ ಸಾಮಗ್ರಿಗಳು: ಬೆಳ್ಳುಳ್ಳಿ ಉಪ್ಪು ಅಚ್ಚ ಕಾರದ ಪುಡಿ ಮೆಂತ್ಯೆ ರಾಗಿ ವಿನೆಗರ್ ನಿಂಬೆಹಣ್ಣು ಒಳ್ಳೆಣ್ಣೆ ಮೆಣಸಿನಕಾಯಿ ಸೋಂಪು ಬೆಳ್ಳುಳ್ಳಿ ಉಪ್ಪಿನಕಾಯಿ ಮಾಡುವ ವಿಧಾನವನ್ನು ತಿಳಿಯೋಣ. ಬೆಳ್ಳುಳ್ಳಿ ಉಪ್ಪಿನಕಾಯಿ ಎನ್ನುವ ಮಾಡಲು ಮೊದಲಿಗೆ 250 ಗ್ರಾo ಬೆಳ್ಳುಳ್ಳಿಯನ್ನು ತೆಗೆದಿಟ್ಟುಕೊಂಡು ಅದರ ಸಿಪ್ಪೆಯನ್ನು ಬಿಡಿಸಿಟ್ಟುಕೊಳ್ಳಿ. […]

error: ಕಾಪಿ ಮಾಡೋದು ಬಿಟ್ಟು ಸುಮ್ನೆ ಶೇರ್ ಮಾಡಿ