ಬೊಕ್ಕ ತಲೆಯಲ್ಲಿ ಮತ್ತೆ ಕೂದಲು ಬರಬೇಕು ಈ ಮಿಶ್ರಣ ಹಚ್ಚಿರಿ

ನಾವು ಅಂದವಾಗಿ ಕಾಣಬೇಕು ಎಂದರೆ ನಮ್ಮ ತಲೆ ಕೂದಲು ದಟ್ಟವಾಗಿರಬೇಕು. ಕೂದಲು ಇರದ ಬೊಕ್ಕತಲೆ ಅಂಧ ಮತ್ತು ಭಿನ್ನವಾಗಿ ಇರುತ್ತದೆ ಅದು ಎಲ್ಲರಿಗೂ ತಿಳಿದಿರುವ ವಿಷಯ. ಅಷ್ಟೇ ಅಲ್ಲದೆ ಒಂದು ಬಗೆಯ ಅಸಹಾಯಕತೆ ನಾವು ಎದುರಿಸಬೇಕು. ಯಾರೇ ಆಗಲಿ ಕೂದಲು ದಟ್ಟವಾಗಿದ್ದರೆ ಅಂದವಾಗಿ ಚೆಂದವಾಗಿ ಕಾಣುತ್ತಾರೆ. ಇನ್ನು ಕೂದಲುಗಳು ಕಪ್ಪಾಗಿದ್ದು ಸೊಂಪಾಗಿದ್ದು ಉದ್ದವಾಗಿರಬೇಕು ಎಂದರೆ ನಾವು ಕೆಲವು ಸುಲಭ ಉಪಾಯಗಳನ್ನ ಮಾಡಲೇಬೇಕು. ಈಗ ಸಧ್ಯದ ಪರಿಸ್ಥಿತಿಯಲ್ಲಿ ಅನೇಕ ಅನೇಕ ಕಾರಣಗಳಿಂದ ಕೂದಲು ಉದುರುವುದು ಕೂದಲು ಬೆಳ್ಳಗಾಗುವುದು ಮತ್ತು […]

ಈ ಸೂಚನೆಗಳು ಕಂಡು ಬಂದ್ದಲ್ಲಿ ನಿಮಗೆ ಹಾರ್ಟ್ ಅಟ್ಯಾಕ್ ಸ್ವಲ್ಪ ಸಮಯದಲ್ಲೇ ಆಗುತ್ತೆ ಅಂತ ಅರ್ಥ

ಇಂದಿನ ವೇಗದ ಜೀವನದಲ್ಲಿ ಹೃದಯಾಘಾತ ಬಹಳಷ್ಟು ಜನರನ್ನು ಕಾಡುತ್ತಿರುವ ಸಮಸ್ಯೆ. ದಿನದಿಂದ ದಿನಕ್ಕೆ ಈ ಸಮಸ್ಯೆ ಹೆಚ್ಚಾಗುತ್ತಲೇ ಇದೆ ಈ ಲೇಖನದಲ್ಲಿ ಭಾರತೀಯ ಆರೋಗ್ಯ ಇಲಾಖೆ ಪ್ರಕಾರ ಹೃದಯಾಘಾತ ಎಂದರೆ ಏನು ಮನುಷ್ಯನಿಗೆ ಹೃದಯಾಘಾತದ ಸಮಯದಲ್ಲಿ ಏನೆಲ್ಲಾ ಮುನ್ಸೂಚನೆಗಳು ಸಿಗುತ್ತವೇ ಎಂದು ತಿಳಿಸಿಕೊಳ್ಳುತ್ತೇವೆ. ಭಾರತೀಯ ಆರೋಗ್ಯ ಇಲಾಖೆಯ ಪ್ರಕಾರ ಹೃದಯಾಘಾತ ಎಂದರೇನು ಎಂದು ಸುಲಭವಾಗಿ ಮೊದಲು ಅರ್ಥ ಮಾಡಿಕೊಳ್ಳೋಣ. ಮನುಷ್ಯನ ಹೃದಯ ಆರೋಗ್ಯಕರವಾಗಿ ಹಾಗೂ ಉತ್ತಮವಾಗಿ ಕಾರ್ಯನಿರ್ವಹಿಸಲು ಆಮ್ಲಜನಕ ಸಮೃದ್ಧವಾಗಿರುವ ರಕ್ತದ ಪೂರೈಕೆ ಅವಶ್ಯಕವಾಗಿ ಬೇಕಾಗಿರುತ್ತದೆ. ಎಲ್ಲರಿಗೂ […]

ಈ ಮಿಶ್ರಣ ಮಾಡಿಕೊಂಡು ಕುಡಿದರೆ ನರ ದೌರ್ಬಲ್ಯ ಸರಿ ಆಗುತ್ತೆ

ಇತ್ತೀಚಿನ ಕಾಲದಲ್ಲಿ ನರಗಳ ಬಲಹೀನತೆ ನರಗಳ ದೌರ್ಬಲ್ಯದ ಸಮಸ್ಯೆಯಿಂದ ಬಹುತೇಕ ಜನರು ಬಳಲುತ್ತಿದ್ದಾರೆ. ಕ್ಯೆಕಾಲುಗಳು ಜೋಮು ಹಿಡಿಯುವುದು. ಇದ್ದಕ್ಕಿದ್ದಂತೆ ಯಾವುದಾದರೂ ಜಗಳ ಅಥವಾ ಗಲಾಟೆ ನಡೆದಾಗ ಹೃದಯದ ಬಡಿತ ಹೆಚ್ಚಾಗುವುದು. ಚಿಕ್ಕ ಕೆಲಸ ಮಾಡಿದರು ಬಹಳ ಬೇಗ ಸುಸ್ತಾಗುವುದು. ಬಾರರಹಿತ ವಸ್ತುಗಳನ್ನು ಎತ್ತಲೂ ಸಹ ಆಗದೇ ಬಳಲುವುದು ಇದು ನರ ಬಲಹೀನತೆಯ ಕೆಲವು ಲಕ್ಷಣಗಳು. ಇನ್ನು ಮನುಷ್ಯನ ಚಲನವಲನಗಳಿಗೆ ಬೆನ್ನೆಲುಬು ಹಾಗೂ ಮೆದುಳು ಎಷ್ಟು ಮುಖ್ಯನೋ ನರಗಳು ಕೂಡ ಅಷ್ಟೇ ಮುಖ್ಯವಾದದ್ದು. ಮೆದುಳಿನಿಂದ ಬರುವ ಸಂಕೇತಗಳನ್ನ ನರಗಳಿಂದ […]

ಬೇಸಿಗೆಯಲ್ಲಿ ಈ ರೀತಿ ಮಾಡಿರಿ ಆರೋಗ್ಯ ಸೂಪರ್ ಆಗಿರುತ್ತೆ

ಬೇಸಿಗೆ ಆರಂಭವಾಗಿದೆ ಬಿಸಿಲು ಆರಂಭವಾಯಿತು ಎಂದರೆ ಸಾಕು ದೇಹದಲ್ಲಿ ಉಷ್ಣತೆ ಹೆಚ್ಚಾಗಿ ಕಣ್ಣು ಉರಿಯುವುದು ಕಾಲು ಕೈಗಳು ಉರಿಯುವುದು ಮೂಗಿನಿಂದ ಕಿವಿಗಳಿಂದ ಹಾಗೂ ಬಾಯಿಯಿಂದ ಬಿಸಿಯಾದ ಹಬೆ ಬರುವುದು ಮೂತ್ರದಲ್ಲಿ ಉರಿ ಉಂಟಾಗುವುದು ಹೀಗೆ ಎಷ್ಟೆಷ್ಟೋ ಲಕ್ಷಣಗಳು ಹೊರಬರುತ್ತದೆ. ಇನ್ನೂ ದೇಹಕ್ಕೆ ಉಷ್ಣತೆ ಜಾಸ್ತಿಯಾಗಿದೆ ಎಂದರೆ ನಮ್ಮ ಡಾಕ್ಟರ್ ಗಳು ಅಷ್ಟು ಸೀರಿಯಸ್ಸಾಗಿ ತೆಗೆದುಕೊಳ್ಳುವುದಿಲ್ಲ ಯಾವುದೋ ಒಂದು ಉಷ್ಣ ಕಡಿಮೆ ಮಾದುವ ಔಷಧಿಯನ್ನ ಬರೆದುಕೊಟ್ಟು ಸಾಗುಹಾಕುತ್ತಾರೆ. ಆದರೆ ಆಯುರ್ವೇದದಲ್ಲಿ ಮಾತ್ರ ಡಾಕ್ಟರ್ ಗಳು ಈ ದೇಹಕ್ಕೆ ಉಷ್ಣತೆಯಾಗಿದೆ […]

ಕಾಲು ಊತ ಎಡಿಮಾ ಈ ಸಮಸ್ಯೆಗೆ ಸುಲಭ ಮನೆ ಮದ್ದುಗಳು

ಇತ್ತೀಚಿನ ದಿನಗಳಲ್ಲಿ ಒತ್ತಡ ಕೆಲಸ ಸುತ್ತಾಟ ಇವೆಲ್ಲ ಹೆಚ್ಚಾಗಿರುವ ಕಾರಣ ಸಮಸ್ಯೆಗಳ ಸೂರಿ ಮಳೆ ಕೂಡ ಹೆಚ್ಚುತ್ತಲೇ ಇವೆ ಅದರಲ್ಲಿ ಕಾಲು ಊದಿ ಕೊಳ್ಳುವುದು ಕೂಡ ಒಂದು ಸಮಸ್ಯೆ ಈ ಸಮಸ್ಯೆ ಕಾಣಿಸಿಕೊಂಡರೆ ಕೂರಲು ಆಗದೆ ನಿಲ್ಲಲು ಆಗದೆ ತುಂಬಾ ಒದ್ದಾಡುತ್ತೇವೆ ಈ ಸಮಸ್ಯೆಗೆ ಮಾತ್ರೆಗಳನ್ನು ಸೇವಿಸುತ್ತೇವೆ ಎಲ್ಲ ರೀತಿಯ ಕ್ರೀಮ್ ಅನ್ನು ಹಚ್ಚುತ್ತೇವೆ ಆದರೂ ಕೂಡ ಗುಣ ಆಗುವುದಿಲ್ಲ. ಆದರೆ ಹೀಗೆ ಕಾಲು ಊತದ ಸಮಸ್ಯೆಗೆ ಕಾರಣ ಅಂಗಾಂಶಗಳಲ್ಲಿ ಸಂಗ್ರಹವಾಗುವ ದ್ರವ್ಯಗಳು ಇದಕ್ಕೆ ಮೂಲ ಕಾರಣ […]

ಸಕ್ಕರೆ ಕಾಯಿಲೆ ಮತ್ತು ಕಿಡ್ನಿ ಕಲ್ಲುಗಳ ಈ ಮನೆ ಮದ್ದು ಮಾಡಿರಿ

ಇತ್ತೀಚಿನ ದಿನಗಳಲ್ಲಿ ಸಿಹಿ ತಿನ್ನುವವರ ಸಂಖ್ಯೆ ಕಡಿಮೆ ಏಕೆಂದರೆ ಯಾರನ್ನು ಕೇಳಿದರು ನನಗು ಸಹ ಸಕ್ಕರೆ ಖಾಯಿಲೆ ಇದೆ ಎಂದು ಹೇಳುತ್ತಾರೆ ಇದು ಎಲ್ಲರಲ್ಲೂ ಕಾಣಿಸುವ ಒಂದು ಸರ್ವೇ ಸಾಮಾನ್ಯವಾದ ಖಾಯಿಲೆ ಆಗಿದೆ. ಆದರೆ ಈ ಖಾಯಿಲೆ ಬಂದ ಮೇಲೆ ಇದನ್ನು ಗುಣ ಪಡಿಸಿಕೊಳ್ಳಲು ಆಗುವುದಿಲ್ಲ ಆದರೆ ತಕ್ಕ ಮಟ್ಟಿಗೆ ಕಂಟ್ರೋಲ್ ಮಾಡಿಕೊಂಡು ಹೋಗಬಹುದು ಆದರೆ ಅಪ್ಪಿ ತಪ್ಪಿ ಸಿಹಿ ಜಾಸ್ತಿ ತಿಂದರೆ ಮುಗಿತು ಶುಗರ್ ಜಾಸ್ತಿ ಆಗಿ ಅಪಾಯ ಹೆಚ್ಚುತ್ತದೆ. ಹಾಗೆಯೇ ಕಿಡ್ನಿಯಲ್ಲಿ ಕಲ್ಲುಗಳು ಇದು […]

ನಿಯಮಿತವಾಗಿ ಬಿಯರ್ ಕುಡಿದ್ರೆ ಹೃದಯ ಸಮಸ್ಯೆ ಬರೋದಿಲ್ಲ ಯಾಕೆ ಗೊತ್ತೇ

ನಿಯಮಿತವಾಗಿ ಬಿಯರ್ ಕುಡಿಯುವುದರಿಂದ ಆರೋಗ್ಯಕ್ಕೆ ಯಾವುದೇ ರೀತಿಯ ಸಮಸ್ಯೆ ಬರುವುದಿಲ್ಲ. ನಮ್ಮ ಅನೇಕ ಸ್ನೇಹಿತರಲ್ಲಿ ಒಂದು ತಪ್ಪು ಕಲ್ಪನೆ ಇದೆ ಬಿಯರ್ ಸೇವನೆಯಿಂದ ಲಿವರ್ ಡಾಮೇಜ್ ಆಗುತ್ತದೆ ಎಂಬುದು. ಆದರೆ ನೀವು ಪ್ರತಿನಿತ್ಯ ಬಿಯರ್ ಸೇವನೆ ಮಾಡಿದರೆ ಖಂಡಿತ ನಿಮ್ಮ ಲಿವರ್ ಡ್ಯಾಮೇಜ್ ಆಗುತ್ತದೆ. ಆದರೆ ನೀವು ಅಪರೂಪಕೊಮ್ಮೆ ಬಿಯರ್ ಸೇವನೆ ಮಾಡಿದರೆ ನಿಮ್ಮ ಆರೋಗ್ಯದಲ್ಲಿ ಅಭಿವೃದ್ಧಿ ಕಾಣುತ್ತದೆ. ಯಾವುದೇ ರೀತಿಯಲ್ಲೂ ನಿಮಗೆ ಲಿವರ್ ಡ್ಯಾಮೇಜ್ ಆಗುವುದಿಲ್ಲ. ಎಲ್ಲದಕ್ಕೂ ಒಂದು ನಿಯಮ ನೀತಿ ಇರುತ್ತದೆ. ಹೆಚ್ಚಾದರೆ ಅಮೃತವೂ […]

ಈ ಆಹಾರ ತಿಂದರೆ ನಿಮ್ಮ ಲಿವರ್ ಗೆ ದೊಡ್ಡ ಸಮಸ್ಯೆ ಆಗುತ್ತೆ

ಪ್ರತಿವರ್ಷ ನಮ್ಮ ದೇಶದಲ್ಲಿ ಲಿವರ್ ಸಮಸ್ಯೆಯಿಂದ ಸಾವಿರಾರು ಜನರು ಸಾವಿಗೀಡಾಗುತ್ತಿದ್ದಾರೆ. ಇದಕ್ಕೆ ಪ್ರಮುಖ ಕಾರಣವೆಂದರೆ ನಾವು ಸೇವಿಸುವ ಆಹಾರ ನಾವು ದ್ಯೆನಂದಿನ ದಿನಗಳಲ್ಲಿ ಸೇವಿಸುವ ಆಹಾರ ನಿಜಕ್ಕೂ ನಮ್ಮ ಲಿವರಿಗೆ ಸಾಕಷ್ಟು ರೀತಿಯ ಪೆಟ್ಟು ನೀಡುತ್ತಿದೆ. ಹೀಗೆ ಈ ಪೆಟ್ಟು ದಿನದಿಂದ ದಿನ ಹೆಚ್ಚಾಗುತ್ತಾ ಲಿವರ್ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ನಮ್ಮ ದೇಹದಲ್ಲಿ ಅತ್ಯಂತ ದೊಡ್ಡ ಅಂಗ ಮತ್ತು ನಾವು ಸೇವಿಸುವ ಆಹಾರ ಜೀರ್ಣವಾಗಬೇಕಾದರೆ ಅದು ನಡೆಯುವ ಕ್ರಿಯೆಗೆ ಲಿವರ್ ಫ್ಯಾಕ್ಟರಿ ಎನ್ನುತ್ತಾರೆ. ನಾವು ನಮ್ಮ ದೇಹದ ತೂಕವನ್ನು […]

ತುಪ್ಪ ತಗೊಂಡು ನಾವು ಹೇಳಿದ ರೀತಿ ಮಾಡಿದ್ರೆ ನಿಮಗೆ ಹತ್ತಾರು ಲಾಭ

ಶುದ್ಧವಾದ ದೇಸಿ ತುಪ್ಪವನ್ನು ತೆಗೆದುಕೊಂಡು ನಾವು ಹೇಳಿದ ರೀತಿ ನೀವು ಮಾಡಿದರೆ ನಿಮಗೆ ಅದರಿಂದ ಹತ್ತಾರು ರೀತಿಯ ಲಾಭಗಳು ದೊರೆಯುತ್ತದೆ. ನಿಮಗೆ ತಿಳಿದಿರುವ ಹಾಗೆ ನಿಮ್ಮ ಮುಖದ ಅಂದ ಚಂದಕ್ಕಾಗಿ ನೀವು ಸಾವಿರಾರು ರೂಪಾಯಿಯ ಹಣವ್ಯಯ ಮಾಡುವವರನ್ನು ಸಹ ನೋಡಿರುತ್ತೀರಿ. ಹಾಗೆಯೇ ಮುಖಕ್ಕೆ ಫ್ಯೇಶ್ಯಲ್ ಮತ್ತು ಮಸ್ಸಾಜ್ ಹೀಗೆ ಅನೇಕ ರೀತಿಯ ಮಸ್ಸಾಜ್ಗಳನ್ನು ಮಾಡಿಸಿ ಮುಖವನ್ನು ಅಂದವಾಗಿಟ್ಟುಕೊಳ್ಳಲು ಹಣವನ್ನು ಖರ್ಚು ಮಾಡುವುದು ಗೊತ್ತಿರುವ ಸಂಗತಿ. ನಿಮಗೆ ಒಂದು ರೂಪಾಯಿ ಸಹ ಖರ್ಚಿಲ್ಲದೆ ನಿಮ್ಮ ಮನೆಯಲ್ಲೇ ಸಿಗುವ ನ್ಯೆಸರ್ಗಿಕ […]

ಬೆಳಗಿನ ಜಾಗಿಂಗ್ ಗಿಂತ ಸಂಜೆಯ ವಾಕಿಂಗ್ ಆರೋಗ್ಯಕ್ಕೆ ಒಳ್ಳೆಯದು.

ಇತ್ತೀಚಿನ ಜೀವನ ಬರಿ ಜಂಜಾಟದ ಜೀವನ ಬೆಳಿಗ್ಗೆ ಎದ್ದಾಗಿನಿಂದ ಸಂಜೆಯವರೆಗೂ ಕೂಡ ಕೆಲಸ ಜವಾಬ್ದಾರಿ. ಒತ್ತಡ ಸುತ್ತಟ ಇವೆ ಆಗುತ್ತದೆ ಇದರಿಂದ ಆರೋಗ್ಯದ ಸ್ಥಿತಿ ಗತಿಯ ಬಗ್ಗೆ ಸ್ವಲ್ಪ ಕೂಡ ಕಾಳಜಿ ವಹಿಸುವುದಿಲ್ಲ ಒಂದು ಬಾರಿ ಆರೋಗ್ಯ ಕೆಟ್ಟರೆ ಅದನ್ನು ಸುಧಾರಿಸುವುದು ಕಷ್ಟ ಜೊತೆಗೆ ಎಲ್ಲ ಕೆಲಸಗಳು ಕೂಡ ಪೂರ್ತಿ ಆಗದೆ ಹಾಗೆ ಉಳಿಯುತ್ತವೆ ಅದಕ್ಕಾಗಿ ನಿತ್ಯ ಈ ಎಲ್ಲ ಜಂಜಾಟಗಳ ಮದ್ಯ ಆರೋಗ್ಯವನ್ನು ಕಾಪಾಡಿಕೊಳ್ಳಲು ನಿತ್ಯ ವಾಕಿಂಗ್ ಮಾಡಬೇಕು. ಸಾಮಾನ್ಯವಾಗಿ ಎಲ್ಲರೂ ಬೆಳಿಗ್ಗೆ ಎದ್ದು ಜಾಕಿಂಗ್ […]

error: ಕಾಪಿ ಮಾಡೋದು ಬಿಟ್ಟು ಸುಮ್ನೆ ಶೇರ್ ಮಾಡಿ