ಆರೋಗ್ಯ

ಅನಾನಸ್ ಹಣ್ಣು ತಿಂದರೆ ನಮಗೆ ಈ ಸಮಸ್ಯೆಗಳು ಬರುವುದಿಲ್ಲ

ಇಂದಿನ ಜೀವನ ಎಂಬುದು ಬರಿ ಒತ್ತಡ. ಸಮಸ್ಯೆ. ಪೈಪೋಟಿ. ಟೆನ್ಸನ್. ಕೆಲಸ. ಜವಾಬ್ದಾರಿಗಳೇ ಹೆಚ್ಚು ಇವುಗಳಲ್ಲಿ ಎಲ್ಲರೂ ತಮ್ಮ ಆರೋಗ್ಯದ ಕಾಳಜಿಯನ್ನು ಮರೆತು ಬಿಟ್ಟಿದ್ದಾರೆ. ನಮ್ಮ ಆರೋಗ್ಯವು ಉತ್ತಮವಾಗಿ ಇದ್ದರೆ ಮಾತ್ರ ನಾವು ಎಲ್ಲ ಕೆಲಸಗಳು ಒತ್ತಡಗಳನ್ನು ಕಡಿಮೆ ಮಾಡಿಕೊಳ್ಳಲು ಸಾಧ್ಯ ಅದನ್ನು ಬಿಟ್ಟು ಆರೋಗ್ಯವನ್ನು ಕೆಡಿಸಿಕೊಂಡರೆ ಸಮಸ್ಯೆಗಳು ಇನ್ನು ಹೆಚ್ಚು ಆಗುತ್ತವೆ. ಅದಕ್ಕಾಗಿ ಎಲ್ಲದಕ್ಕಿಂತ ಮುಖ್ಯ ಆರೋಗ್ಯ ಎಂಬುದು ಇದಕ್ಕೆ ನಾವು ಮೊದಲ ಆದ್ಯತೆ ನೀಡಬೇಕು. ಅದಕ್ಕಾಗಿ ನಾವು ಪೋಷಕಾಂಶಗಳನ್ನು ಒಳಗೊಂಡಿರುವ ಹಣ್ಣುಗಳು. ತರಕಾರಿಗಳನ್ನು ಸೇವಿಸಬೇಕು. ಎಲ್ಲ ರೀತಿಯ ತರಕಾರಿಗಳು. ಹಣ್ಣುಗಳು ಎಲ್ಲ …

Read More »

ಸಕಲ ರೋಗಗಳಿಗೂ ಈ ಹಣ್ಣು ಬೇಕು

ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ಅನ್ನೋ ಮಹಾಮಾರಿ ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿದೆ. ಈ ರೋಗ ಎಷ್ಟು ಮಾರಕವಾಗಿದೆಯೋ, ಇದರ ಔಷಧಿಯ ಬೆಲೆಯೂ ಅಷ್ಟೇ ಎತ್ತರದಲ್ಲಿದೆ. ಜೊತೆಗೆ ಈ ಕಾಯಿಲೆ ಕೊನೆಯ ಹಂತಕ್ಕೆ ಬಂದರೆ ಜೀವವನ್ನು ಬದುಕಿಸುವುದಕ್ಕೆ ಆಗುವುದಿಲ್ಲ. ಆದರೇ ಚಾಮರಾಜ ನಗರ ಜಿಲ್ಲೆಯ ರೈತನೊಬ್ಬ ತಮ್ಮ ಮನೆಯಲ್ಲಿ ಬೆಳೆದ ಒಂದು ಸಸ್ಯದಿಂದ ಕ್ಯಾನ್ಸರ್ ಕಾಯಿಲೆ ಎಂಬ ಮಾರಕರೋಗಕ್ಕೆ ಸಂಜೀವಿನಿಯಾಗಿದೆ ಅದು ಯಾವ ಸಸ್ಯ ಗೊತ್ತೇ ಅದೇ ಹನುಮಫಲ. ಕ್ಯಾನ್ಸರ್ ರೋಗ ಬಂದರೆ ಸಿರಿವಂತರು ಗುಣಮುಖರಾಗುತ್ತಾರೆ, ಬಡವರಿಗೆ ಸಾವೇ ಗತಿ ಎಂಬ ಸ್ಥಿತಿಯಿರುವಾಗ , ಚಾಮರಾಜನಗರದಿಂದ …

Read More »

ಸಪೋಟ ತಿನ್ನುವವರಿಗೆ ಈ ನಲವತ್ತು ಲಾಭ ಸಿಗುತ್ತೆ

ಸಪೋಟ ಹಣ್ಣು ಎಂದರೆ ಯಾರಿಗೆ ತಾನೇ ಗೊತ್ತಿಲ್ಲ ಇದನ್ನು ಯಾರು ಇಷ್ಟ ಪಡುವುದಿಲ್ಲ ಹೇಳಿ ಇದರ ರುಚಿ ಎಲ್ಲರನ್ನು ತಮ್ಮತ್ತ ಸೆಳೆಯುತ್ತದೆ ಜೊತೆಗೆ ಇದರಲ್ಲಿ ಹೇರಳವಾದ ಪೋಷಕಾಂಶಗಳು ಇವೆ ಈ ಹಣ್ಣಿನಲ್ಲಿ ಜೀವಸತ್ವಗಳು, ಖನಿಜಾಂಶಗಳು ಮತ್ತು ಟ್ಯಾನಿನ್ ನ್ಯೂಟ್ರಿನ್.ಮಿನರಲ್. ವಿಟಮಿನ್ ಎ. ಈ. ಸಿ.ಅಂಶಗಳು. ಕಬ್ಬಿಣ ಮತ್ತು ತಾಮ್ರ. ಫೈಬರ್ ಅಂಶಗಳು ಇವುಗಳು ಸಮೃದ್ಧವಾಗಿವೆ.ಹೇರಳವಾದ ಕ್ಯಾಲೊರಿಯನ್ನು ಹೊಂದಿರುವ ಹಣ್ಣು ಈ ಸಫೋಟೋ ಇದನ್ನು ಚಿಕ್ಕು ಎಂದು ಸಹ ಕರೆಯುತ್ತಾರೆ. ಈ ಹಣ್ಣಿನಲ್ಲಿರುವ ರುಚಿಯಾದ ತಿರುಳು ಸುಲಭವಾಗಿ ಜೀರ್ಣವಾಗುವುದು ಹಾಗೂ ಅದರಲ್ಲಿರುವ ಹೆಚ್ಚಿನ ಗ್ಲೂಕೋಸ್ ನಮ್ಮ …

Read More »

ಈ ರೀತಿ ತಲೆಗೆ ಮೆಸಜ್ ಮಾಡಿದ್ರೆ ನಿಮಗೆ ಹಲವು ಲಾಭ ಸಿಗುತ್ತೆ

ತಲೆನೋವು ಎಂಬುದು ಒಂದು ಸಾಮಾನ್ಯ ಸಮಸ್ಯೆ ಈ ತಲೆನೋವು ಎಂಬುದು ಯಾರಿಗೆ ತಾನೇ ಬಂದಿಲ್ಲ ಹೇಳಿ ಈ ಸಮಸ್ಯೆಯನ್ನು ಅನುಭವಿಸದೇ ಇರುವವರೇ ಯಾರು ಇಲ್ಲ ಆದರೆ ಈ ನೋವು ಎಂಬುದು ಯಾಕೆ ಬರುತ್ತದೆ ಎಂಬುದು ಮಾತ್ರ ಯಾರಿಗೂ ಗೊತ್ತಿಲ್ಲ ಈ ತಲೆನೋವು ಬರಲು ಹಲವಾರು ಕಾರಣಗಳು ಇವೆ ಹೆಚ್ಚಿನ ಒತ್ತಡ. ಸೈನಸ್ , ಹೆಚ್ಚು ಯೋಚನೆ ಕೆಲಸ ಬಿಸಿಲಿನ ದೆಗೆಗೆ ಸರಿಯಾದ ಊಟದ ಕ್ರಮವಿಲ್ಲದಿರುವುದು ಕೆಲವರಿಗೆ ಬೆಳಿಗ್ಗೆ ಎದ್ದ ತಕ್ಷಣ ಟೀ ಕಾಫಿ ಕುಡಿಯದೆ ಇದ್ದರು ಸಹ ತಲೆನೋವು ಬರುತ್ತದೆ. ಹೆಚ್ಚು ತಿರುಗಾಟ ಕಣ್ಣಿನ …

Read More »

ಮುಖದಲ್ಲಿ ನಗು ಇದ್ದವರಿಗೆ ಈ ಇಪ್ಪತ್ತು ಲಾಭ ಸಿಗುತ್ತದೆ

ದೇವರು ಮನುಷ್ಯ ನಿಗೆ ಎಷ್ಟೆಲ್ಲ ಉಡುಗೊರೆಗಳನ್ನು ನೀಡಿದ್ದಾನೆ ಅದರಲ್ಲಿ ನಗು ಸಹ ಒಂದು. ಈ ನಗು ಎಂಬುದು ಮನುಷ್ಯನ ಜೀವನದಲ್ಲಿ ತುಂಬಾ ಮಹತ್ವವುಳ್ಳದ್ದು ಮನುಷ್ಯನಿಗೆ ಈ ನಗು ಅನ್ನುವುದು ಒಂದು ಇದ್ದರೆ ಸಾಕು ಅವರ ಜೀವನ ಎಂಬುದು ತುಂಬಾ ಉಲ್ಲಾಸವಾಗಿ ಇರುತ್ತದೆ. ಮನುಷ್ಯನಿಗೆ ಒಂದಲ್ಲ ಒಂದು ರೀತಿಯ ತೊಂದರೆಗಳು ಕಷ್ಟಗಳು ಇದ್ದೆ ಇರುತ್ತವೆ ಯಾರಿಗೆ ತಾನೇ ಕಷ್ಟ ಎಂಬುದು ಇಲ್ಲ ಆದರೆ ಕಷ್ಟ ಬಂದಿತು ಎಂದು ಮುಖವನ್ನು ಬೇಜಾರಿನಲ್ಲಿ ಇಟ್ಟುಕೊಂಡು ಕುಳಿತರೆ ಕಷ್ಟಗಳು ಹೋಗುತ್ತವ ಇನ್ನು ಹೆಚ್ಚು ಆಗುತ್ತವೆ ವಿನಹ ಕಡಿಮೆ ಆಗುವುದಿಲ್ಲ ಆದರೆ …

Read More »

ಈ ಕೆಲಸ ಮಾಡಿದ್ರೆ ನಿಮ್ಮ ಮನಸ್ಸು ಯಾವಾಗಲು ಕುಶಿ ಇಂದ ಇರುತ್ತದೆ

ಪ್ರತಿಯೊಬ್ಬ ಮನುಷ್ಯ ತನ್ನ ದೇಹವನ್ನು ದೇಹದ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳುತ್ತಾರೋ ಹಾಗೆ ತಮ್ಮ ಮನಸ್ಸನ್ನು ಸಹ ಕಾಪಾಡಿಕೊಳ್ಳಬೇಕು ದೈಹಿಕವಾಗಿ ತೊಂದರೆ ಆದರೆ ಅದನ್ನು ಗುಣಪಡಿಸಿಕೊಳ್ಳಬಹುದು ಆದರೆ ಮನಸ್ಸಿಗೆ ತೊಂದರೆ ಆದರೆ ಹೇಗೆ ಅದನ್ನು ಗುಣಪಡಿಸಿಕೊಳ್ಳಬಹುದು. ಮನಸ್ಸಿಗೆ ಹೇಗೆ ತೊಂದರೆ ಆಗುತ್ತದೆ ಎಂದು ಯೋಚಿಸುತ್ತಿದ್ದಿರ ಬನ್ನಿ ನೋಡೋನ. ಎಲ್ಲರಿಗೂ ಸಹ ಒಂದಲ್ಲ ಒಂದು ಬಾರಿ ಮನಸ್ಸು ಎಂಬುದು ಕೆಟ್ಟಿರುತ್ತದೆ ನೀವು ಬೆಳಿಗ್ಗೆ ಎದ್ದಾಗಿನಿಂದ ನಿಮಗೆ ಯಾವುದೇ ರೀತಿಯ ಕೆಲಸಗಳನ್ನು ಮಾಡಲು ಆಸಕ್ತಿ ಇರುವುದಿಲ್ಲ ಏನು ಮಾಡಲು ಹೋದರು ಬೇಜಾರು ಎನ್ನಿಸುತ್ತದೆ ಇದನ್ನೇ ಮನಸ್ಸು ಸರಿಯಿಲ್ಲ ಎಂದು …

Read More »

ಈ ಒಂದು ಹಣ್ಣು ತಿನ್ನುವವರಿಗೆ ಹತ್ತಾರು ಲಾಭ ಇದೆ

ನಿಸರ್ಗವು ನಮಗೆ ಎಷ್ಟೆಲ್ಲ ರೀತಿಯ ಕೊಡುಗೆಗಳನ್ನು ನೀಡಿದೆ ಅದರಲ್ಲಿ ಒಂದಾಗಿರುವ ಹಣ್ಣುಗಳು ಇವುಗಳು ಮನುಷ್ಯನ ಆರೋಗ್ಯವನ್ನು ಉತ್ತಮಪಡಿಸಿಕೊಳ್ಳಲು ದೇವರು ನೀಡಿರುವ ವರ ಎಂದೇ ಹೇಳಬಹುದು. ಈ ಹಣ್ಣಿಗಳು ನಮ್ಮ ಆರೋಗ್ಯವನ್ನು ಹೇಗೆ ಕಾಪಾಡುತ್ತವೆ.ಯಾವ ಹಣ್ಣುಗಳು ಯಾವ ರೀತಿಯಲ್ಲಿ ಆರೋಗ್ಯವನ್ನು ಕಾಪಾಡುತ್ತದೆ ಜೊತೆಗೆ ಯಾವ ಸಮಯದಲ್ಲಿ ಹೇಗೆ ಸೇವಿಸಬೇಕು ಎಂಬುದನ್ನು ಸಹ ತಿಳಿದುಕೊಂಡು ಸೇವಿಸುವುದು ಅಷ್ಟೇ ಮುಖ್ಯ. ದೇವರು ನಮಗೆ ಎಷ್ಟೆಲ್ಲ ರೀತಿಯ ಹಣ್ಣುಗಳನ್ನು ನೀಡಿದ್ದಾನೆ ಅದರಲ್ಲಿ ಒಂದಾಗಿರುವ ಪರಂಗಿ(ಪಪ್ಪಾಯ) ಹಣ್ಣು ಎಲ್ಲಾ ಹಣ್ಣುಗಳಿಗಿಂತ ವಿಶಿಷ್ಟ ಹಣ್ಣಾಗಿದ್ದು, ಇದನ್ನು ಹಣ್ಣುಗಳ ರಾಣಿಯೆಂದೇ ಕರೆಯಲಾಗುತ್ತದೆ. ವೈಜ್ಞಾನಿಕವಾಗಿ ಈ …

Read More »

ನಿಮ್ಮ ಹೃದಯಕ್ಕೆ ಬೇಕು ಈ ಜ್ಯೂಸ್

ಈಗಿನ ಕಾಲದಲ್ಲಿ ಹೊರಗೆ ತಿನ್ನುವ ಊಟಗಳಲ್ಲಿ ಬಹಳಷ್ಟು ಕೊಬ್ಬು ಇರುತ್ತೆ. ಮತ್ತು ಸ್ವಚ್ಛತೆ ಇರುವುದಿಲ್ಲ. ಆ ಕೊಬ್ಬಿನಿಂದ ಶರೀರದಲ್ಲಿ ಆರೋಗ್ಯದ ಸಮಸ್ಯೆ ಹೆಚ್ಚಾಗುತ್ತದೆ. ಕೊಬ್ಬು ಸೇರುವುದಿಂದ ನಮ್ಮ ತೂಕ ಹೆಚ್ಚಾಗುತ್ತದೆ. ಈ ಕೊಬ್ಬು ಹೆಚ್ಚಾಗಿ ಹೃದಯ ಭಾಗದಲ್ಲಿ ಮತ್ತು ಎದೆಯಲ್ಲಿ ಸೇರಿಕೊಳ್ಳುತ್ತದೆ. ಇದರಿಂದ ಬಹಳಷ್ಟು ಜನರು ಹೃದಯಾಘಾತದಿಂದ ಸಾವನ್ನಪ್ಪುತ್ತಾರೆ. ಹಾಗೂ ಉಸಿರಾಡಲು ಸಮಸ್ಯೆ ಬರುತ್ತದೆ. ಇನ್ನೂ ಹೃದಯಾಘಾತಕ್ಕೆ ಭಯಪಡುವ ಅವಶ್ಯಕತೆ ಇಲ್ಲ. ದಿನನಿತ್ಯ ವ್ಯಾಯಾಮ ಮತ್ತು ಎಕ್ಸಸೈಜ್ ಮಾಡಬೇಕು. ಈ ಮನೆಮದ್ದನ್ನು ಸೇವಿಸಬೇಕು. ಮನೆಮದ್ದನ್ನು ದಿನನಿತ್ಯ ಸೇವಿಸಿದರೆ ಹೃದಯಾಘಾತದಿಂದ ದೂರ ಇರಬಹುದು ಮತ್ತು ಆರೋಗ್ಯವಾಗಿ …

Read More »

ನಿಮ್ಮ ಕಣ್ಣುಗಳು ಚೆನ್ನಾಗಿ ಇರ್ಬೇಕು ಅಂದ್ರೆ ಇದನ್ನು ಪಾಲಿಸಿ ಸಾಕು

ಮನುಷ್ಯನ ಶರೀರದಲ್ಲಿ ಅತಿ ಸೂಕ್ಷ್ಮವಾದ ಮತ್ತು ಅಮೂಲ್ಯವಾದ ಅಂಗಗಳೆಂದರೆ ಕಣ್ಣುಗಳು. ಈ ಕಣ್ಣುಗಳು ಎಂಬುದು ಇಲ್ಲವೆಂದರೆ ಜೀವನ ಎಷ್ಟು ಕಷ್ಟ ಅಲ್ಲವೇ ಆದರೆ ಮನುಷ್ಯ ಬೆಳಿಗ್ಗೆ ಎದ್ದಾಗಿನಿಂದ ರಾತ್ರಿ ನಿದ್ರೆ ಬರುವ ತನಕ ತನ್ನ ಕಣ್ಣು ಕೆಲಸವನ್ನು ಮಾಡುತ್ತಲೇ ಇರುತ್ತದೆ. ಜೊತೆಗೆ ನಾವು ನಮ್ಮ ದೇಹದ ಯಾವುದೇ ಅಂಗಗಳಿಗೆ ಪೆಟ್ಟು ಬಿದ್ದರು ಅದನ್ನು ಸಹಿಸಿಕೊಳ್ಳುವ ಶಕ್ತಿ ನಮ್ಮಲ್ಲಿ ಇರುತ್ತದೆ ಆದರೆ ಕಣ್ಣಿಗೆ ಪೆಟ್ಟು ಬಿದ್ದರೆ ನಮ್ಮ ಶಕ್ತಿಯಲ್ಲ ಕುಂದು ಹೋಗುತ್ತದೆ ಆದ್ದರಿಂದ ನಮ್ಮ ಕಣ್ಣುಗಳ ಬಗ್ಗೆ ಹೆಚ್ಚು ಜಾಗೃತೆ ವಹಿಸಬೇಕು. ಹಾಗಾದರೆ ಹೇಗೆ ಕಣ್ಣುಗಳ …

Read More »

ಎಳನೀರು ಆರೋಗ್ಯ ಕಾಪಾಡುವ ದಿವ್ಯಔಷದ ಎಂದು ಹೇಳಲು ಕಾರಣ ಏನು ಗೊತ್ತೇ.

ಚಿಕ್ಕವರು ದೊಡ್ಡವರು ಎಂಬುದು ಇಲ್ಲದೆ ಎಲ್ಲರೂ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಕುಡಿಯಬಹುದಾದ ನೀರೆ ಎಳನೀರು ಇದನ್ನು ಕಂಡರೆ ಯಾರಿಗೆ ತಾನೇ ಇಷ್ಟ ಆಗಲ್ಲ ಹೇಳಿ ಇದರ ರುಚಿ ಇದನ್ನು ಕುಡಿದ ಮೇಲೆ ದೇಹದಲ್ಲಿ ಆಗುವ ಬದಲಾವಣೆಗಳಿಗೆ ಎಲ್ಲರೂ ಸಹ ಇದನ್ನು ಸೇವಿಸುತ್ತಾರೆ. ಈ ಎಳನೀರು ಮನುಷ್ಯನ ಆರೋಗ್ಯವನ್ನು ಕಾಪಾಡುವ ನೈಸರ್ಗಿಕವಾಗಿ ದೊರೆಯುವ ದಿವ್ಯ ಔಷಧ. ಇದನ್ನು ಕುಡಿಯಲು ಇಂಥದೇ ಸಮಯ ಅಂತೇನಿಲ್ಲ ಯಾವ ಸಮಯದಲ್ಲಿ ಕುಡಿದರೂ ಆರೋಗ್ಯ ವೃದ್ಧಿಯಾಗುತ್ತದೆ. ಈ ಏಳನೀರಿನಲ್ಲಿ ಯಾವುದೇ ಕೃತಕ ಬಣ್ಣ. ವಾಸನೆ.ಗಳು ಇಲ್ಲದೆ ಇರುವ ಶಕ್ತಿವರ್ಧನೆಯ ನೀರು ಇದು. …

Read More »
error: ಕಾಪಿ ಮಾಡೋದು ಬಿಟ್ಟು ಸುಮ್ನೆ ಶೇರ್ ಮಾಡಿ