ಆರೋಗ್ಯ

ಕ್ಯಾನ್ಸರ್ ರೋಗವನ್ನು ಗುಣಪಡಿಸುವ ರಸ ಇದು

ಕ್ಯಾನ್ಸರ್ ಎಂಬುದು ಜೀವ ಕೋಶದಲ್ಲಿ ಪ್ರಾಂಭವಾಗುವ ಒಂದು ಅಥವಾ ಅನೇಕ ರೋಗಗಳ ಗುಂಪು. ಕ್ಯಾನ್ಸರ್ ಅಂದರೆ ಸಾಕು ಎಲ್ಲರೂ ಭಯ ಬೀಳುತ್ತಾರೆ ಕ್ಯಾನ್ಸರ್ ಅನ್ನು ಗುಣಪಡಿಸಿಕೊಳ್ಳಲು ಆಗುವುದಿಲ್ಲ ಕ್ಯಾನ್ಸರ್ ಎಂಬುದು ಕೊನೆಯ ಹಂತಕ್ಕೆ ತಲುಪಿದರೆ ಸಾವು ಎಂಬುದು ಖಂಡಿತ ಎಂದು ಎಲ್ಲರೂ ಭಯ ಪಡುತ್ತಾರೆ. ಇದಕ್ಕೆ ತಕ್ಕಂತೆ ಮತ್ತಷ್ಟು ಭಯವನ್ನು ನಮ್ಮ ಮದ್ಯದಲ್ಲಿರುವ ಜನರೇ ನಮಗೆ ಹುಟ್ಟಿಸುತ್ತಾ ಇರುತ್ತಾರೆ. ಆದರೆ ಕ್ಯಾನ್ಸರ್ ಕೊನೆ ಹಂತಕ್ಕೆ ತಲುಪುವ ಮೊದಲೇ ನಾವು ಮುಂಜಾಗ್ರತೆ ತೆಗೆದುಕೊಂಡರೆ ನಮಗೆ ಯಾವುದೇ ಸಮಸ್ಯೆ ಬರುವುದಿಲ್ಲ. ಮನುಷ್ಯನ ದೇಹ ದಂಡಿಸಿ ಚೆನ್ನಾಗಿ ಇಟ್ಟುಕೊಂಡರೆ …

Read More »

ಇದನ್ನು ತಿಂದರೆ ಮೆದುಳು ಸುಪರ್ ಆಗಿ ಕೆಲಸ ಮಾಡುತ್ತೆ ಮತ್ತು ಬುದ್ದಿ ಜಾಸ್ತಿ ಆಗುತ್ತೆ

ಇದರ ಇತಿಹಾಸದ ಬಗ್ಗೆ ತಿಳಿಯುವುದಾದರೆ ಇದು ಶ್ರೀಲಂಕಾ ಮತ್ತು ಭಾರತದಲ್ಲಿ ಹೆಚ್ಚಾಗಿ ಬೆಳೆಯುತ್ತಾರೆ. ಭಾರತದಲ್ಲಿ ಇದನ್ನು ಮಣಿಪುರ ಹಿಮಾಲಯ ಪರ್ವತದ ತಪ್ಪಲು ಪ್ರದೇಶಗಳಲ್ಲಿ ಸರಿ ಸುಮಾರು ಆರು ಸಾವಿರದಿಂದ ಎಂಟು ಸಾವಿರ ಅಡಿ ಎತ್ತರದಲ್ಲಿ ಈ ಬಜೆ ಬೇರನ್ನು ಬೆಳೆಯುತ್ತಾರೆ. ಸಸ್ಯಶಾಸ್ತ್ರದಲ್ಲಿ ಏಕೋರಸ್ ಕ್ಯಾಲಮಸ್ಎಂದು ಕರೆಯಲ್ಪಡುವ ಈ ಬಗೆಯನ್ನು ಸಂಸ್ಕೃತದಲ್ಲಿ ಉಗ್ರ ಗಂಧ ಎಂದು ಕರೆಯುತ್ತಾರೆ. ಬಜೆ ಯ ಬಗ್ಗೆ ಮತ್ತಷ್ಟು ಹೇಳುವುದಾದರೆ ಇದು ಇದು ತಿನ್ನಲು ಸ್ವಲ್ಪ ಕಹಿಯಾಗಿದ್ದು ಸ್ವಲ್ಪ ಖಾರವಾಗಿ ಇರುತ್ತದೆ ಮತ್ತು ಇದು ತೀವ್ರವಾದ ಗಾಟನ್ನೂ ಹೊಂದಿದೆ. ಬಜೆ ತಿನ್ನುವುದರಿಂದ …

Read More »

ಜ್ವರ ಸುಟ್ಟ ಗಾಯ ಕಣ್ಣಿನ ಸಮಸ್ಯೆ ಇನ್ನು ಹತ್ತಾರು ರೋಗಗಳಿಗೆ ಈ ಹೂವೇ ಮನೆ ಮದ್ದು

ಜಾಜಿ ಮಲ್ಲಿಗೆ ಎಂದರೆ ಯಾವ ಮಹಿಳೆಯರಿಗೆ ಇಷ್ಟವಾಗುವುದಿಲ್ಲ ಹೇಳಿ. ಹಿಂದೂ ಸಂಪ್ರದಾಯದಲ್ಲಿ ಹೂವುಗಳಿಗೆ ಬಹಳ ಮಹತ್ವದ ಸ್ಥಾನವಿದೆ. ಮಹಿಳೆಯರು ಸೀರೆ ಉಟ್ಟುಕೊಂಡು ಹೂ ಅನ್ನು ಮಡಿದು ಕೊಂಡಿದ್ದರೆ ಅವರನ್ನು ನೋಡಲು ಎರಡು ಕಣ್ಣು ಸಾಲದು. ಅದರಲ್ಲೂ ಜಾಜಿ ಮಲ್ಲಿಗೆಯನ್ನು ಮುಡಿದು ಕೊಂಡಿದ್ದಾರೆ ಅವರ ಸೌಂದರ್ಯ ದುಪ್ಪಟ್ಟಾಗುತ್ತದೆ. ಜಾಜಿ ಮಲ್ಲಿಗೆ ಬರಿ ದೇವರ ಪೂಜೆಯಲ್ಲಿ ಮತ್ತು ಮಹಿಳೆಯರು ಮುರಿದುಕೊಳ್ಳಲು ಸೀಮಿತವಾಗದೆ ಈ ಹೂವು ಆರೋಗ್ಯದ ವಿಚಾರದಲ್ಲಿ ಕೂಡ ಬಹಳ ಉಪಯೋಗಕಾರಿಯಾಗಿದೆ. ಒಸಡಿನಲ್ಲಿ ರಕ್ತಸ್ರಾವ ಆಗುತ್ತಿದ್ದರೆ ಜಾಜಿಮಲ್ಲಿಗೆಯ ಎಲೆಯನ್ನು ಚೆನ್ನಾಗಿ ಹರಿದು ಹೋಗಿರುವುದರಿಂದ ಒಸಡಿನಲ್ಲಿ ರಕ್ತಸ್ರಾವ ಬರುವುದು …

Read More »

ಈ ಮಿಶ್ರಣ ನೀವು ಮಾಡಿಕೊಂಡು ಕುಡಿದ್ರೆ ನಿಮಗೆ ಎಂತಹ ತಾಕತ್ತು ಸಿಗುತ್ತೆ ಗೊತ್ತೇ

ಜಗತ್ತು ಬದಲಾದಂತೆ ನಾವು ತಿನ್ನುವ ಆಹಾರ ಕ್ರಮ ಸಹ ಬದಲಾಗಿದೆ. ನಾವು ನಮ್ಮ ಊಟದಲ್ಲಿ ತಿನ್ನುವ ತೊಂಬತ್ತು ಭಾಗದಷ್ಟು ವಿಷಪೂರಿತ ಆಹಾರ ತಿಳಿದುಕೊಂಡಿದ್ದೇವೆ. ನಾವು ತಿನ್ನುವ ಆಹಾರದಿಂದಲೇ ನಮ್ಮ ದೇಹಕ್ಕೆ ಎಷ್ಟೋ ಸಮಸ್ಯೆಗಳು ಹೊಸ ಹೊಸ ಖಾಯಿಲೆಗಳು ಬರುತ್ತಾ ಇದೆ. ಇತ್ತೇಚೆಗೆ ಅಮೇರಿಕಾದ ಸ್ಯಾನ್ಫ್ರಾನ್ಸಿಸ್ಕೋ ವಿಶ್ವ ವಿದ್ಯಾನಿಲಯದಲ್ಲಿ ಒಂದು ಸಮೀಕ್ಷೆ ಕೈಗೊಂಡರು ಅದರಲ್ಲಿ ಆಹಾರ ಪದ್ದತಿಗಳ ಅನುಗುಣವಾಗಿ ತಂಡಗಳನ್ನು ಮಾಡುತ್ತಾ ಹೋಯಿತು ಈ ಸಮೀಕ್ಷೆಯಿಂದ ಕೊನೆಗೆ ನಮಗೆ ತಿಳಿದಿದ್ದು ಏನು ಅಂದ್ರ ಇಪ್ಪತು ನಾಲ್ಕು ವಯಸ್ಸು ದಾಟಿದ ಶೇಕಡಾ ನಲವತ್ತರಷ್ಟು ಯುವಕರಲ್ಲಿ ಈ ನರ …

Read More »

ಗ್ಯಾಸ್ಟ್ರಿಕ್ ಜೀರ್ಣಕ್ರಿಯೆ ಕಫ ಮತ್ತು ಹತ್ತಾರು ರೋಗಗಳಿಗೆ ಇದುವೇ ಮನೆ ಮದ್ದು

ಹಿಂದೂ ಸಂಪ್ರದಾಯದಲ್ಲಿ ತಾಂಬೂಲ ಎಂದರೆ ಮೊದಲಿಗೆ ನೆನಪಾಗುವ ವಸ್ತುವೇ ವಿಳ್ಳೆದೆಲೆ ಮತ್ತು ಅಡಿಕೆ. ದೇವಸ್ಥಾನಗಳಲ್ಲಿ ದೇವರ ಪೂಜೆಗೆ ಮತ್ತು ಶುಭ ಸಮಾರಂಭಗಳಲ್ಲಿ ಎಲೆ ಅಡಿಕೆಯನ್ನು ಹೆಚ್ಚು ಬಳಸುತ್ತಾರೆ. ಇಷ್ಟೆಲ್ಲಾ ಪ್ರಾಮುಖ್ಯತೆಯನ್ನು ಹೊಂದಿರುವ ಎಲೆ ಅಡಿಕೆಯನ್ನು ತಿನ್ನುವುದರಿಂದ ಆಗುವ ಲಾಭಗಳ ಬಗ್ಗೆ ಹೇಳುವುದಾದರೆ. ವಿಲ್ಲೆದೆಲೆಯಲ್ಲಿ ಕ್ಯಾಲ್ಸಿಯಂ ಅಂಶ ಹೆಚ್ಚಾಗಿದೆ. ಇದನ್ನು ತಿನ್ನುವುದರಿಂದ ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ. ಗಂಟಲಲ್ಲಿ ಕಿರಿಕಿರಿ ಆಗುತ್ತಿದ್ದು ಧ್ವನಿ ಪೆಟ್ಟಿಗೆ ಹಾಳಾಗಿದ್ದರೆ ವಿಲ್ಲೆದೆಲೆ ತಿನ್ನುವುದರಿಂದ ನಮ್ಮ ಧ್ವನಿ ಪೆಟ್ಟಿಗೆ ಸರಿಯಾಗುತ್ತದೆ. ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಬಳಲುತ್ತಿರುವವರು ವೀಳ್ಯದೆಲೆಯನ್ನು ಹೆಚ್ಚಾಗಿ ತಿನ್ನುವುದರಿಂದ ಗ್ಯಾಸ್ ಟ್ರಬಲ್ ಕಡಿಮೆಯಾಗುತ್ತದೆ. …

Read More »

ಮೈದ ಎಂಬ ಬಿಳಿ ವಿಷವನ್ನು ನಿಮಗೆ ಗೊತಿಲ್ಲದ ಹಾಗೇ ತಿನ್ನುತ್ತಾ ಇದ್ದೀರಾ ನೀವು

ನಿಮ್ಮ ನಿತ್ಯದ ಆಹಾರದಲ್ಲಿ ಮೈದಾ ಹಿಟ್ಟನ್ನು ನೀವು ಹೆಚ್ಚು ಬಳಸುತ್ತಿದ್ದೀರಾ? ಮೈದಾ ಹಿಟ್ಟಿನಿಂದ ತಯಾರಿಸಿದ ಪದಾರ್ಥಗಳನ್ನು ತಿನ್ನುವುದರಿಂದ ಆಗುವ ಅನಾನುಕೂಲಗಳ ಬಗ್ಗೆ ನಿಮಗೆ ಮಾಹಿತಿ ಇದೆಯಾ? ಮೈದಾ ಹಿಟ್ಟಿನಿಂದ ತಯಾರಿಸಿದ ಪದಾರ್ಥಗಳನ್ನು ತಿನ್ನುವುದರಿಂದ ನಮ್ಮ ಆರೋಗ್ಯ ಹಾಳಾಗುತ್ತದೆ. ಬಾಯಿಗೆ ರುಚಿ ಯಾಗುವ ಪದಾರ್ಥಗಳನ್ನು ತಿನ್ನಲು ಎಲ್ಲರೂ ಇಚ್ಚಿಸುತ್ತಾರೆ. ಅಂತಹ ಪದಾರ್ಥಗಳನ್ನು ಹೆಚ್ಚು ತಿನ್ನುವುದರಿಂದ ಆರೋಗ್ಯ ಹಾಳಾಗುತ್ತದೆ ಎಂದು ಉತ್ತರಿಸಿದ್ದರು ಸ್ವಲ್ಪವಾದರೂ ತಿನ್ನೋಣ ಎಂದು ಬಯಸುವ ಜನಗಳೇ ಹೆಚ್ಚು. ಸಿಹಿ ಪದಾರ್ಥಗಳು ಮತ್ತು ಬಾಯಿಗೆ ರುಚಿ ಕೊಡುವ ಮಸಾಲೆಭರಿತ ಪದಾರ್ಥಗಳು ಬೇಕರಿಯಲ್ಲಿ ಹೆಚ್ಚುವ ಸಿಗುತ್ತವೆ. ಆದರೆ …

Read More »

ಉರಿ ಉತ ಚರ್ಮ ರೋಗ ಮತ್ತು ಪಿತ್ತದ ಸಮಸ್ಯೆಗಳಿಗೆ ಇದುವೇ ಮನೆ ಮದ್ದು

ಶ್ರೀಗಂಧದ ಮರವನ್ನು ಎಲ್ಲರೂ ನೋಡಿರುತ್ತೀರಿ ಅದರ ಬಗ್ಗೆ ಕೇಳಿರುತ್ತೀರಾ ಸರ್ಕಾರದ ಪರ್ಮಿಶನ್ ಇಲ್ಲದೇ ಶ್ರೀಗಂಧದ ಮರವನ್ನು ಬೆಳೆಯುವಂತಿಲ್ಲ ಮತ್ತು ಕಡಿಯುವಂತಿಲ್ಲ. ಅಷ್ಟು ಪ್ರಾಮುಖ್ಯತೆಯನ್ನು ಈ ಮರ ಹೊಂದಿದೆ. ಶಾಸ್ತ್ರ ಸಂಪ್ರದಾಯಗಳಲ್ಲೂ ಶ್ರೀ ಗಂಧದ ಮರಕ್ಕೆ ಅತ್ಯುತ್ತಮವಾದ ಸ್ಥಾನವಿದೆ. ಆದ್ದರಿಂದ ದೇವಸ್ಥಾನಗಳಲ್ಲಿ ಮತ್ತು ದೇವರ ಕಾರ್ಯಗಳಲ್ಲಿ ಶ್ರೀಗಂಧವನ್ನು ಉಪಯೋಗಿಸುತ್ತಾರೆ. ಅಷ್ಟು ಶ್ರೇಷ್ಠತೆಯನ್ನು ಈ ಮರ ಹೊಂದಿದೆ. ಅದೇ ರೀತಿ ಈ ಮರದ ಆರೋಗ್ಯದ ವಿಚಾರದಲ್ಲಿ ಬಹಳ ಉಪಕಾರಿಯಾದ ಮರವಾಗಿದೆ. ಶ್ರೀಗಂಧದ ಮರದಿಂದ ಬಹಳಷ್ಟು ಔಷಧಿಗಳನ್ನು ತಯಾರಿ ಮಾಡುತ್ತಾರೆ. ಶ್ರೀಗಂಧದ ಮರದ ಉಪಯೋಗಗಳನ್ನು ಹೇಳುವುದಾದರೆ. ಬಹು ಮುಖ್ಯವಾಗಿ …

Read More »

ನೀವು ಎಲ್ಲರಂತೆ ಸಕತ್ ಆಗಿ ಬೆಳ್ಳಗೆ ಕಾಣಿಸಬೇಕೆ ಹೀಗೆ ಮಾಡಿ ಸಾಕು

ಕೆಲವರು ನೋಡಲು ತುಂಬಾ ಬಿಳಿಯಾಗಿದ್ದರು ಸಹಾ ಅವರು ಬಿಸಿಲಿಗೆ ಹೋದರೆ ಅವರ ಚರ್ಮ ಕಪ್ಪಾಗುತ್ತದೆ ಮತ್ತು ಚರ್ಮದಲ್ಲಿ ಉರಿ ಕಾಣಿಸಿಕೊಳ್ಳುತ್ತದೆ. ಬಿಸಿಲು ಬೀಳುವ ಜಾಗದಲ್ಲಿ ಚರ್ಮ ಕಪ್ಪಾಗುವುದು ಅಥವಾ ಚರ್ಮದ ಮೇಲೆ ಮೊಡವೆಗಳು ಅಥವಾ ಮಚ್ಚೆಗಳು ಆಗುತ್ತದೆ. ಇಂಥ ಸಮಸ್ಯೆಗಳು ಅವರ ಹಾರ್ಮೋನುಗಳ ವ್ಯತ್ಯಾಸ ಮತ್ತು ಥೈರಾಯ್ಡ್ ಸಮಸ್ಯೆಗಳಿಂದ ಬರುತ್ತದೆ. ಇತ್ತೀಚಿನ ದಿನಗಳಲ್ಲಿ ಆಗುತ್ತಿರುವ ಮಾಲಿನ್ಯದಿಂದ ಸೂರ್ಯನ ಕಿರಣಗಳು ಕೋಡ ಮಾಲಿನ್ಯ ಒಂದು ತೆಗೆಯ ಮತ್ತು ಈ ಮಾಲಿನ್ಯದಿಂದ ಭರಿತವಾದ ಸೂರ್ಯನ ಕಿರಣಗಳು ನಮ್ಮ ದೇಹದ ಮೇಲೆ ಬಿದ್ದಾಗ ಚರ್ಮದ ಅನೇಕ ಸಮಸ್ಯೆಗಳು ಬರುತ್ತದೆ. …

Read More »

ಕೆಮ್ಮು ಮತ್ತು ನೆಗಡಿಗೆ ಶಾಶ್ವತ ಪರಿಹಾರ ಮನೆಯಲ್ಲೇ ಈ ಕಷಾಯ ಮಾಡಿ ಕುಡಿಯಿರಿ

ಎಲ್ಲರಲ್ಲೂ ಕೆಮ್ಮು ಮತ್ತು ಶೀತದ ಸಮಸ್ಯೆಯ ಸಾಮಾನ್ಯವಾಗಿ ಬಿಟ್ಟಿದೆ ಇಂತಹ ಸಮಸ್ಯೆಗಳಿಗೆ ಆಸ್ಪತ್ರೆಗೆ ಹೋಗಿ ಅಥವಾ ಮೆಡಿಕಲ್ ಗೆ ಹೋಗಿ ಅನೇಕ ಇಂಗ್ಲಿಷ್ ಮೆಡಿಸನ್ ಗಳನ್ನು ತೆಗೆದುಕೊಳ್ಳುತ್ತಾರೆ. ಹೆಚ್ಚು ಇಂಗ್ಲಿಷ್ ಮೆಡಿಸನ್ ಗಳನ್ನು ತೆಗೆದು ಕೊಳ್ಳುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬುದು ಇತ್ತೇಚೆಗೆ ನಮ್ಮ ಜನಕ್ಕೆ ಅರ್ಥ ಆಗ್ತಿದೆ. ನಮ್ಮ ದೇಹದಲ್ಲಿ ಈಗಾಗಲೇ ಕ್ರೋಸಿನ್ ನಂತಹ ಕೆಲವು ಟ್ಯಾಬ್ಲೆಟ್ ಬ್ಯಾನ್ ಮಾಡಿರುವುದು ಗೊತ್ತಿರೋ ವಿಚಾರ ಇದಕ್ಕೆಲ್ಲ ಮುಖ್ಯ ಕಾರಣ ನಮ್ಮ ದೇಹದ ಮೇಲೆ ದುಷ್ಪರಿಣಾಮ ಬೀರುತ್ತಾ ಇರೋದು. ಈ ಇಂಗ್ಲಿಷ್ ಮೆಡಿಸಿನ್ ತೆಗೆದುಕೊಳ್ಳುವುದರಿಂದ ದುಡ್ಡು ಹಾಳು …

Read More »

ಕ್ಯಾನ್ಸರ್ ತಡೆಯುವ ಶಕ್ತಿ ಈ ಸೊಪ್ಪಿಗೆ ಇದೆ ಇನ್ನು ಬಹಳಷ್ಟು ರೋಗಗಳನ್ನು ಬರದಂತೆ ತಡೆಯುತ್ತದೆ.

ಪುದೀನಾ ಸೊಪ್ಪು ಯಾರಿಗೆ ಗೊತ್ತಿಲ್ಲ ಹೇಳಿ ಪ್ರತಿಯೊಬ್ಬರ ಮನೆಯಲ್ಲೂ ಇದನ್ನು ಅಡುಗೆ ಮಾಡಲು ಬಳಸುತ್ತಾರೆ. ವೆಜ್ ಮತ್ತು ನಾನ್ ವೆಜ್ ಎರಡೂ ರೀತಿಯ ಅಡುಗೆಯಲ್ಲಿ ಈ ಸೊಪ್ಪನ್ನು ಉಪಯೋಗಿಸುತ್ತಾರೆ. ಮಾರ್ಕೆಟ್ ನಲ್ಲಿ ದೊರೆಯುವ ಟೂತ್ ಪೇಸ್ಟ್ ರಿಫ್ರೆಶ್ ಮಿಂಟ್ ಇನ್ನೆಲರ್ ಈ ಎಲ್ಲಾ ಪದಾರ್ಥಗಳನ್ನು ಪುದಿನ ಸೊಪ್ಪನ್ನು ಬಳಸಿ ಮಾಡಿರುತ್ತಾರೆ. ಪುದಿನ ಸೊಪ್ಪು ಒಬ್ಬರಿ ಅಡುಗೆ ಮಾಡಲು ಅಲ್ಲದೆ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಬೇಸಿಗೆಯ ಕಾಲದಲ್ಲಿ ಪುದಿನ ಸೊಪ್ಪಿನ ಜ್ಯೂಸ್ ಅನ್ನು ಕುಡಿಯುವುದರಿಂದ ನಮ್ಮ ದೇಹ ತಂಪಾಗಿರುತ್ತದೆ. ಪುದೀನಾ ಸೊಪ್ಪನ್ನು ಹೆಚ್ಚಾಗಿ …

Read More »
error: ಕಾಪಿ ಮಾಡೋದು ಬಿಟ್ಟು ಸುಮ್ನೆ ಶೇರ್ ಮಾಡಿ