ಗರ್ಭಿಣಿ ಮಹಿಳೆಯರು ತಪ್ಪದೇ ತಿಳಿಯಿರಿ

ಇತ್ತೀಚಿನ ದಿನಗಳಲ್ಲಿ ಎಲ್ಲರೂ ಮಾನ್ಯತೆ ಕೊಡುವುದು ಕೇವಲ ಹಣಕ್ಕೆ ಹಣ ಇದ್ದರೆ ಸಾಕು ಎಲ್ಲವೂ ಇದ್ದಂತೆ ಎಂದು ಎಲ್ಲರ ಅನಿಸಿಕೆ ದುಡಿಮೆ ಹಣ ಇದ್ದರೆ ಸಾಕು ಎಂದು ಅಂದು ಕೊಂಡಿದ್ದಾರೆ. ಆದರೆ ಮನುಷ್ಯನಿಗೆ ಹಣ ದುಡಿಮೆಗಿಂತ ಆರೋಗ್ಯವೇ ಮುಖ್ಯ ಎಂಬುದನ್ನು ಮರೆತು ತಮ್ಮ ಆರೋಗ್ಯದ ಕಾಳಜಿಯನ್ನು ಮರೆತು ಬಿಟ್ಟಿದ್ದಾರೆ ನಿತ್ಯ ಆರೋಗ್ಯದ ಬಗ್ಗೆ ಸ್ವಲ್ಪ ಮಟ್ಟಿಗೆ ಜಾಗೃತೆ ವಹಿಸಿದರು ಕೊನೆಯ ಕ್ಷಣದಲ್ಲಿ ಬರುವ ದೊಡ್ಡ ಆರೋಗ್ಯದ ಸಮಸ್ಯೆಯಿಂದ ಪಾರು ಆಗಬಹುದು. ಅದರಲ್ಲೂ ಅತಿ ಮುಖ್ಯವಾಗಿ ಗರ್ಭಿಣಿ ಮಹಿಳೆಯರು […]

ಈ ಲಕ್ಷಣಗಳು ನಿಮ್ಮಲ್ಲಿ ಇದ್ದರೆ ಪಾರ್ಶ್ವವಾಯು ಅಥವಾ ಲಕ್ವ ಬರುವ ಸಾಧ್ಯತೆ ಇರುತ್ತೆ

ತಾಯಿಯ ಹೊಟ್ಟೆಯೊಳಗಿನ ಮಗುವಿನಿಂದ ಹಿಡಿದು ನೂರು ವರ್ಷ ವಯಸ್ಸಾಗಿರುವವರಿಗೂ ವ್ಯಕ್ತಿಗಳಿಗೂ ಈ ಲಕ್ವ ಅಥವಾ ಪಾರ್ಶ್ವವಾಯು ಬರಬಹುದು. ಡಾಕ್ಟರ್ ಗಳ ಭಾಷೆ ಅಥವಾ ಇಂಗ್ಲೀಶ್ ಭಾಷೆಯಲ್ಲಿ ಇದನ್ನು ಪ್ಯಾರಲಿಸಿಸ್ ಎನ್ನುತ್ತಾರೆ. ಇದು ಸಾವನ್ನು ತರಿಸುವ ಮಹಾ ಖಾಯಿಲೆ ಆಗಿದೆ. ನಮ್ಮ ದೇಹದ ಪ್ರತಿ ಭಾಗವನ್ನು ಹತೋಟಿಯಲ್ಲಿ ಇಡಿದುಕೊಳ್ಳುವುದು ಮೆದುಳು, ಮೆದುಳು ನಮ್ಮ ದೇಹದ ಅಂಗಗಳಲ್ಲಿ ಬಹು ಮುಖ್ಯ ಅಂಗ. ಈ ಮೆದುಳಿಗೆ ಸರಿಯಾಗಿ ರಕ್ತ ಸಂಚಾರವಾಗಬೇಕು. ರಕ್ತ ಸಂಚಾರವು ರಕ್ತನಾಳಗಳ ಮೂಲಕ ಆಗುತ್ತದೆ. ಕೆಲವೊಮ್ಮೆ ರಕ್ತನಾಳಗಳಿಗೆ ತೊಂದರೆ […]

ಗಂಟಲಲ್ಲಿ ಕಫದ ಕಿರಿಕಿರಿಯೇ ಹಾಗಾದರೆ ಇಲ್ಲಿದೆ ಸುಲಭ ಮನೆ ಮದ್ದು

ಮಳೆಗಾಲ, ಚಳಿಗಾಲ, ಬೇಸಿಗೆಕಾಲ, ಹೀಗೆ ಕಾಲ ಬದಲಾದಂತೆ ನಮ್ಮ ಆರೋಗ್ಯದಲ್ಲಿ ಕೂಡ ಹೇರು ಪೇರಾಗುತ್ತದೆ. ಸಾಮಾನ್ಯವಾಗಿ ಮೊದಲಿಗೆ ಬರುವ ಖಾಯಿಲೆಗಳೆಂದರೆ ಕೆಮ್ಮು, ಶೀತ, ನೆಗಡಿ, ಕಫ . ಈ ಖಾಯಿಲೆಗಳು ನಮಗೆ ಸರ್ವೇ ಸಾಮಾನ್ಯ ಆದ್ರೆ ಸಣ್ಣ ಕಫ ಬಂದಿದೆ ಎಂದು ಅದನ್ನು ನಿರ್ಲಕ್ಷ್ಯ ಮಾಡಿದರೆ ನಮ್ಮ ಮೆದುಳಿಗೆ ಸಮಸ್ಯೆ ಉಂಟಾಗುವ ಸಂಭವ ಇದೆ. ನಮ್ಮ ಸಮಸ್ಯೆಗಳಿಗೆ ಮೆಡಿಕಲ್ ನಲ್ಲಿ ಸಿಗುವ ಮಾತ್ರೆಗಳನ್ನು ಹೆಚ್ಚು ತೆಗೆದುಕೊಳ್ಳುತ್ತೇವೆ ಅಥವಾ ಆಸ್ಪತ್ರೆಗಳಿಗೆ ಅಲಿಯುತ್ತೇವೆ. ಇದರಿಂದ ನಾವು ಸಂಪಾದಿಸಿದ ಹಣವನ್ನು ಆಸ್ಪತ್ರೆ […]

ಪಾರ್ಕಿನ್ಸನ್ ಎಂಬ ಭಯಾನಕ ಖಾಯಿಲೆ ಯಾರಿಗೆ ಮತ್ತು ಏಕೆ ಬರುತ್ತೆ

ಪಾರ್ಕಿನ್ಸನ್ ಎಂಬ ಖಾಯಿಲೆ ಬಗ್ಗೆ ಸಾಕಷ್ಟು ಜನಗಳಿಗೆ ತಿಳಿದಿರುವುದಿಲ್ಲ. ಪಾರ್ಕಿನ್ಸಿನ್ಸ್ ಖಾಯಿಲೆಯ ಲಕ್ಷಣಗಳು ಹೇಗೆ ಇರುತ್ತದೆ ಅದಕ್ಕೆ ಕಾರಣಗಳೇನು ಈ ಖಾಯಿಲೆ ಯಾರಿಗೆ ಮತ್ತು ಏಕೆ ಬರುತ್ತೆ ಅದರಿಂದ ಆಗುವ ತೊಂದರೆಗಳ ಬಗ್ಗೆ ಇಲ್ಲಿದೆ ಮಾಹಿತಿ. ಪಾರ್ಕಿನ್ಸನ್ ಖಾಯಿಲೆಯ ಲಕ್ಷಣಗಳು ಅನುವಂಶಿಯವಾಗಿ ಅಥವಾ ಹಿರಿಯರಲ್ಲಿ ಬರುವ ಈ ಖಾಯಿಲೆ ಮೆದುಳಿಗೆ ಸಂಬಂಧಿಸಿದ ಖಾಯಿಲೆಯಾಗಿದೆ. ಈ ಕಾಯಿಲೆ ೬೦ ವರ್ಷದ ನಂತರ ಬರುತ್ತದೆ. ಇದರಲ್ಲಿ ಕೈ ಕಾಲುಗಳ ನಡುಕ ಕಂಡುಬರುವುದು, ಸ್ನಾಯುಗಳ ನೋವು, ಆಹಾರ ತಿನ್ನಲು ಕಷ್ಟವಾಗುವುದು. ದೇಹದ […]

ಈ ಹಣ್ಣು ಸಿಕ್ಕರೆ ಕೊಡಲೇ ತಿನ್ನಿ ಏಕೆ ಅಂದ್ರೆ

ಉಪ್ಪಾಗೆ ಅಥವಾ ಉಪ್ಪಗೆ ನಿತ್ಯಹರಿದ್ವರ್ಣ ಕಾಡುಗಳಲ್ಲಿ ಬೆಳೆಯುವ ಒಂದು ಮರ. ಈ ಮರವು ಔಷಧೀಯ ಗುಣಗಳುಳ್ಳ ಹಣ್ಣುಗಳನ್ನು ಬಿಡುತ್ತವೆ. ಹಾಗೂ ಈ ಮರಕ್ಕೆ ಗಾಂಬೋಜ್, ಕಾಚ್ ಪುಳಿ, ಕಾಚಂಪುಳಿ, ಪಣಪ್ಪುಳಿ, ಮಂತುಹುಳಿ ಹೀಗೆ ವಿವಿಧ ಹೆಸರುಗಳಿಂದ ಕರೆಯುತ್ತರೆ. ತಮಿಳು ಮತ್ತು ಮಲಯಾಳಂನಲ್ಲಿ ಕೋಡಂಪುಳಿ ಎಂದು ಕರೆಯುತ್ತಾರೆ ಈ ಮರದ ೩೫ ಪ್ರಬೇಧಗಳು ಸಹ ಭಾರತದಲ್ಲಿದೆ. ಈ ಹಣ್ಣು ನಮ್ಮ ದೇಹಕ್ಕೆ ಸಾಕಷ್ಟು ಲಾಭ ಉಂಟು ಮಾಡುವುದು ಆದ್ರೆ ಇಂದು ಈ ಮರ ಅಪರೊಪದ ಆಗಿದೆ ಸಾಕಷ್ಟು ಜನಕ್ಕೆ […]

ಆಲೂಗಡ್ಡೆ ಮತ್ತು ಬಾಳೆ ಹಣ್ಣು ತಿನ್ನುವವರಿಗೆ ಇಷ್ಟೆಲ್ಲಾ ಲಾಭ ಇದೆ ತಿಳಿಯಿರಿ.

ಊಟ ಆದನಂತರ ಬಾಳೆಹಣ್ಣು ತಿನ್ನುವುದು ಸರ್ವೇ ಸಾಮಾನ್ಯ, ಎಲ್ಲಾ ಸಮಾರಂಭಗಳಲ್ಲಿ ಬಾಳೆಹಣ್ಣನ್ನು ಕೊಡುವುದು ಪದ್ಧತಿ. ಪೂಜೆ ಪುನಸ್ಕಾರಗಳಲ್ಲಿ, ದೇವರಿಗೆ ನೈವೇದ್ಯಕ್ಕೆ ಕೂಡ ಬಾಳೆಹಣ್ಣನ್ನು ಉಪಯೋಗಿಸುತ್ತಾರೆ. ಹೀಗೆ ಬಾಳೆಹಣ್ಣನ್ನು ಎಲ್ಲಾ ಸಂದರ್ಭಗಳಲ್ಲೂ ಉಪಯೋಗಿಸುತ್ತಾರೆ. ಡಾಕ್ಟರ್ ಬಳಿ ಹೋದಾಗಲು ಅವರು ಹೇಳುವುದು ಒಂದೇ ಹಣ್ಣುಗಳನ್ನು ಚೆನ್ನಾಗಿ ತಿನ್ನಿ ಅದರಲ್ಲೂ ಬಾಳೆಹಣ್ಣನ್ನು ಚೆನ್ನಾಗಿ ತಿನ್ನಿ ಎನ್ನುತ್ತಾರೆ. ಬಾಳೆಹಣ್ಣಿನಲ್ಲಿ ಇನ್ನೊಂದು ಮಹತ್ವದ ವಿಚಾರ ಎಂದರೆ ಅದರ ಸಿಪ್ಪೆಯು ಕೂಡ ವ್ಯರ್ತ ಆಗೋದಿಲ್ಲ. ಎರಡೇ ಎರಡು ಬಾಳೆಹಣ್ಣನ್ನು ತಿಂದರೆ ಸಾಕು ಕಡಿಮೆ ಎಂದರೆ ೯೦ […]

ಚಳಿಗಾಲದಲ್ಲಿ ಈ ಆಹಾರಗಳು ತಿಂದರೆ ನಿಮ್ಮ ಆರೋಗ್ಯ ಸುಪರ್ ಆಗಿರುತ್ತೆ

ಮೈ ಜುಂ ಎನಿಸುವ ಚಳಿಗಾಲ ಯಾರಿಗೆ ಇಷ್ಟ ಆಗುವುದಿಲ್ಲ ಹೇಳಿ, ಒಂದು ಲೋಟ ಟೀ ಜೊತೆ ಗರಿ ಗರಿಯಾದ ಬಜ್ಜಿ ಬೋಂಡ ಇದ್ದರೆ ಸೂಪರ್ ಅಲ್ವ. ಆದರೆ ಚಳಿಗಾಲದ ಆಹಾರ ಪದ್ಧತಿ ತುಂಬಾ ಮುಖ್ಯ, ಕೇವಲ ಸ್ವೆಟರ್, ಟೋಪಿ, ಶಾಲ್ ಗಳನ್ನು ಧರಿಸುವುದರಿಂದ ಹೆಚ್ಚು ಪ್ರಯೋಜನ ಆಗುವುದಿಲ್ಲ. ನಾವು ತಿನ್ನುವ ಆಹಾರದಲ್ಲಿ ಕೂಡ ಚಳಿಯನ್ನು ಎದುರಿಸುವ ಶಕ್ತಿಯನ್ನು ಪಡೆಯಲೇ ಬೇಕು. ನಮ್ಮ ಎಷ್ಟೋ ಯುವ ಜನಕ್ಕೆ ಯಾವ ಕಾಲಕ್ಕೆ ಏನು ತಿನ್ನಬೇಕು ಏನು ಗೊತ್ತೇ ಇರೋದಿಲ್ಲ ಬಿಡಿ. […]

ಮಕ್ಕಳಾಗಿಲ್ಲ ಎಂಬ ಕೊರಗಿದೆಯೇ ಹಾಗಾದ್ರೆ ಈ ಕೆಳಕಂಡ ಟಿಪ್ಸ್ ಪಾಲಿಸಿ

ಮಕ್ಕಳಾಗಿಲ್ಲದವರಿಗೆ ಮಕ್ಕಳಾಗಿಲ್ಲ ಎಂಬ ಕೊರಗು ಸದಾ ಕಾಡುತ್ತಿರುತ್ತದೆ. ಅದಕ್ಕಾಗಿ ಅವರು ದೇವರುಗಳ ಮೊರೆ ಹೋಗುತ್ತಾರೆ, ಹರಕೆಗಳನ್ನ ಕಟ್ಟಿಕೊಳ್ಳುತ್ತಾರೆ, ಅನೇಕ ವೈದರುಗಳಿಗೆ ತೋರಿಸುತ್ತಾರೆ, ಮೆಡಿಕಲ್ ನಲ್ಲಿ ಸಿಗುವ ಅನೇಕ ಮದ್ದುಗಳನ್ನು ತೆಗೆದುಕೊಳ್ಳುತಾರೆ, ಸಾಕಷ್ಟು ಹಣವನ್ನು ಖರ್ಚು ಮಾಡುತ್ತಾರೆ. ಆದರೂ ಕೆಲವೊಮ್ಮೆ ಪ್ರಯೋಜನ ಆಗುವುದಿಲ್ಲ, ನಮ್ಮ ಮನೆಯಲ್ಲೇ ನೈಸರ್ಗಿಕವಾಗಿ ಸಿಗುವ ಈ ಕೆಳಕಂಡ ಪದಾರ್ಥಗಳ ಮೂಲಕ ಮಕ್ಕಳು ಜನಿಸುವ ಅಂಶವನ್ನುಹೇಗೆ ಹೆಚ್ಚಿಸಿಕೊಳ್ಳಬಹುದು ಎಂದು ತಿಳಿಯೋಣ. ಕುಂಬಳಕಾಯಿ ಬೀಜಗಳು ಸಾಮಾನ್ಯವಾಗಿ ಎಲ್ಲಾ ಕಡೆ ಅತ್ಯಂತ ಸುಲಬವಾಗಿ ಸಿಗುವ ಪದಾರ್ಥ, ಇದನ್ನು ಪ್ರತಿನಿತ್ಯ […]

ಅನಾನಸ್ ಹಣ್ಣು ತಿಂದರೆ ನಮಗೆ ಈ ಸಮಸ್ಯೆಗಳು ಬರುವುದಿಲ್ಲ

ಇಂದಿನ ಜೀವನ ಎಂಬುದು ಬರಿ ಒತ್ತಡ. ಸಮಸ್ಯೆ. ಪೈಪೋಟಿ. ಟೆನ್ಸನ್. ಕೆಲಸ. ಜವಾಬ್ದಾರಿಗಳೇ ಹೆಚ್ಚು ಇವುಗಳಲ್ಲಿ ಎಲ್ಲರೂ ತಮ್ಮ ಆರೋಗ್ಯದ ಕಾಳಜಿಯನ್ನು ಮರೆತು ಬಿಟ್ಟಿದ್ದಾರೆ. ನಮ್ಮ ಆರೋಗ್ಯವು ಉತ್ತಮವಾಗಿ ಇದ್ದರೆ ಮಾತ್ರ ನಾವು ಎಲ್ಲ ಕೆಲಸಗಳು ಒತ್ತಡಗಳನ್ನು ಕಡಿಮೆ ಮಾಡಿಕೊಳ್ಳಲು ಸಾಧ್ಯ ಅದನ್ನು ಬಿಟ್ಟು ಆರೋಗ್ಯವನ್ನು ಕೆಡಿಸಿಕೊಂಡರೆ ಸಮಸ್ಯೆಗಳು ಇನ್ನು ಹೆಚ್ಚು ಆಗುತ್ತವೆ. ಅದಕ್ಕಾಗಿ ಎಲ್ಲದಕ್ಕಿಂತ ಮುಖ್ಯ ಆರೋಗ್ಯ ಎಂಬುದು ಇದಕ್ಕೆ ನಾವು ಮೊದಲ ಆದ್ಯತೆ ನೀಡಬೇಕು. ಅದಕ್ಕಾಗಿ ನಾವು ಪೋಷಕಾಂಶಗಳನ್ನು ಒಳಗೊಂಡಿರುವ ಹಣ್ಣುಗಳು. ತರಕಾರಿಗಳನ್ನು ಸೇವಿಸಬೇಕು. […]

ಸಕಲ ರೋಗಗಳಿಗೂ ಈ ಹಣ್ಣು ಬೇಕು

ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ಅನ್ನೋ ಮಹಾಮಾರಿ ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿದೆ. ಈ ರೋಗ ಎಷ್ಟು ಮಾರಕವಾಗಿದೆಯೋ, ಇದರ ಔಷಧಿಯ ಬೆಲೆಯೂ ಅಷ್ಟೇ ಎತ್ತರದಲ್ಲಿದೆ. ಜೊತೆಗೆ ಈ ಕಾಯಿಲೆ ಕೊನೆಯ ಹಂತಕ್ಕೆ ಬಂದರೆ ಜೀವವನ್ನು ಬದುಕಿಸುವುದಕ್ಕೆ ಆಗುವುದಿಲ್ಲ. ಆದರೇ ಚಾಮರಾಜ ನಗರ ಜಿಲ್ಲೆಯ ರೈತನೊಬ್ಬ ತಮ್ಮ ಮನೆಯಲ್ಲಿ ಬೆಳೆದ ಒಂದು ಸಸ್ಯದಿಂದ ಕ್ಯಾನ್ಸರ್ ಕಾಯಿಲೆ ಎಂಬ ಮಾರಕರೋಗಕ್ಕೆ ಸಂಜೀವಿನಿಯಾಗಿದೆ ಅದು ಯಾವ ಸಸ್ಯ ಗೊತ್ತೇ ಅದೇ ಹನುಮಫಲ. ಕ್ಯಾನ್ಸರ್ ರೋಗ ಬಂದರೆ ಸಿರಿವಂತರು ಗುಣಮುಖರಾಗುತ್ತಾರೆ, ಬಡವರಿಗೆ ಸಾವೇ […]

error: ಕಾಪಿ ಮಾಡೋದು ಬಿಟ್ಟು ಸುಮ್ನೆ ಶೇರ್ ಮಾಡಿ