ಆರೋಗ್ಯ

ಈ ಹಲಸಿನ ಚಾಕ್ಲೆಟ್ ಬಗ್ಗೆ ಗೊತ್ತಾದ್ರೆ ಇವತ್ತೇ ತಿನ್ನೋಕೆ ಶುರು ಮಾಡ್ತೀರ

ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರೂ ಚಾಕ್ಲೆಟ್ ಅನ್ನು ಇಷ್ಟಪಡುತ್ತಾರೆ. ಚಾಕ್ಲೆಟ್ ತಿನ್ನಲು ಬಹಳ ರುಚಿಯಾಗಿರುತ್ತದೆ ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಬಗೆಯ ಚಾಕಲೇಟ್ ಗಳು ದೊರೆಯುತ್ತವೆ. ಆದರೆ ಪ್ರತಿಯೊಬ್ಬರೂ ಹೇಳುವುದು ಒಂದೇ ಚಾಕಲೇಟ್ ಅನ್ನು ಹೆಚ್ಚು ತಿನ್ನಬೇಡಿ ಹಲ್ಲುಗಳಲ್ಲಿ ಉಳುಕು ಉಂಟಾಗುತ್ತದೆ ಮತ್ತು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಹೇಳುತ್ತಾರೆ. ಆದರೆ ಇಲ್ಲೊಂದು ಚಾಕ್ಲೇಟ್ ಹೊಸದಾಗಿ ಮಾರುಕಟ್ಟೆಗೆ ಬರುತ್ತಿದೆ ಅದು ಆರೋಗ್ಯಕ್ಕೂ ಒಳ್ಳೆಯದು ಮತ್ತು ಅದನ್ನು ತಿನ್ನುವುದರಿಂದ ಉಳುಕು ಆಗುವುದಿಲ್ಲ. ಯಾವುದು ಆ ಚಾಕ್ಲೇಟ್ ಎಂದು ಯೋಚಿಸುತ್ತಿದ್ದೀರಾ ಆ ಚಾಕ್ಲೆಟ್ ಬೇರೆ ಯಾವುದೂ ಅಲ್ಲ ನೈಸರ್ಗಿಕವಾಗಿ …

Read More »

ಮನೆಯಲ್ಲಿರುವ ಈ ಮನೆ ಮದ್ದು ಮಾಡಿ ಯಾವುದೇ ಸಮಸ್ಯೆ ಆಗೋದಿಲ್ಲ

ಚಳಿಗಾಲ ಬಂತು ಎಂದರೆ ಚಳಿಯಿಂದ ತಪ್ಪಿಸಿಕೊಳ್ಳಲು ಬೆಚ್ಚನೆಯ ಬಟ್ಟೆಯನ್ನು ಧರಿಸಿಕೊಂಡು ಚಳಿಯಿಂದ ರಕ್ಷಣೆ ಪಡೆಯುತ್ತೇವೆ ಆದರೆ ಈ ಚಳಿಗಾಲದಲ್ಲಿ ಹೆಚ್ಚು ಹಾನಿ ಆಗುವುದು ತಮ್ಮ ತ್ವಚೆಗೆ ನಮ್ಮ ತ್ವಚೆಯು ಉರಿ ಉರಿ ಆಗುತ್ತದೆ ಹೊಡೆಯುತ್ತದೆ. ಚಳಿಗೆ ಚರ್ಮವು ಸೇದುತ್ತದೆ ಒಟ್ಟಾರೆ ಚಳಿಗಾಲದಲ್ಲಿ ತಮ್ಮ ತ್ವಚೆಯು ಹಾನಿಯಾಗುತ್ತದೆ ಆದರೆ ಇದರಿಂದ ರಕ್ಷಣೆ ಪಡೆದುಕೊಳ್ಳಲು ಮಾರುಕಟ್ಟೆಯಲ್ಲಿ ಸಿಗುವ ಹಲವಾರು ಬಗೆಯ ಕ್ರೀಮ್ ಗಳ ಮೊರೆ ಹೋಗುತ್ತೇವೆ ಅವುಗಳು ಎಷ್ಟೇ ದುಬಾರಿ ಆದರೂ ಅವುಗಳನ್ನು ಬಳಕೆ ಮಾಡುತ್ತೇವೆ ಆದರೆ ಈ ಚಳಿಗಾಲದಲ್ಲಿ ತ್ವಚೆಯ ಅಂದವನ್ನು ಕಾಪಾಡಿಕೊಳ್ಳಲು ನಮ್ಮ ಮನೆಯಲ್ಲಿ …

Read More »

ನೀವು ವಿಟಮಿನ್ ಬಿ9 ಜಾಸ್ತಿ ಮಾಡಿಕೊಂಡರೆ ಈ ಖಾಯಿಲೆಗಳು ನಿಮ್ಮ ಬಳಿ ಸುಳಿಯುವುದಿಲ್ಲ

ವಿಟಮಿನ್ ಬಿ9 ಅನ್ನು ಫೋಲಿಕ್ ಆಮ್ಲ ಎಂದು ಕೂಡ ಕರೆಯುತ್ತಾರೆ. ಇದು ನೋಡಲು ಸ್ಪಟಿಕದಂತೆ ಇದ್ದು ಹಳದಿ ಬಣ್ಣವನ್ನು ಹೊಂದಿದೆ ಮತ್ತು ನೀರಿನಲ್ಲಿ ಕರಗುತ್ತದೆ. ಆಹಾರದ ಮೂಲಕ ನಮ್ಮ ದೇಹವನ್ನು ಸೇರುವ ಫೋಲಿಕ್ ಆಮ್ಲವನ್ನು ಸಣ್ಣ ಕರುಳು ಹೀರಿಕೊಳ್ಳುತ್ತದೆ ನಂತರ ಇದು ಲಿವರ್ ನಲ್ಲಿ ಶೇಖರಿಸಲ್ಪಡುತ್ತದೆ. ಅದು ಕೇವಲ 5 ರಿಂದ 15 ಮಿಲಿ ಗ್ರಾo ನಷ್ಟು ಅಷ್ಟೇ. ವಿಟಮಿನ್ ಬಿ9 ನಿಜಕ್ಕೂ ನಮ್ಮ ದೇಹಕ್ಕೆ ತುಂಬಾ ಅತ್ಯವಶ್ಯಕ. ಇದರಿಂದ ಆಗುವ ಅನುಕೂಲಗಳ ಬಗ್ಗೆ ತಿಳಿಯುವುದಾದರೆ ರಕ್ತದ ಉತ್ಪತ್ತಿಯಲ್ಲಿ ಫೋಲಿಕ್ ಆಮ್ಲ ಬಹಳ ಮುಖ್ಯವಾದ …

Read More »

ಬೆಲ್ಲದ ಕಾಪಿ ಕುಡಿಯುವವರಿಗೆ ಈ ಇಪ್ಪತು ಲಾಭ ಸಿಗೋದು

ಕಾಫಿ ಯಾರಿಗೆ ಇಷ್ಟವಾಗುವುದಿಲ್ಲ ಹೇಳಿ ಎಲ್ಲರೂ ತಮ್ಮ ಒತ್ತಡ ಕಡಿಮೆ ಮಾಡಿಕೊಳ್ಳಲು ಕಾಫಿಯನ್ನು ಕುಡಿಯುತ್ತಾರೆ. ಕಾಫಿ ಚೆನ್ನಾಗಿದ್ದರೆ ದಿನಕ್ಕೆ ನಾಲ್ಕೈದು ಬಾರಿ ಕುಡಿಯುವವರು ಇದ್ದಾರೆ. ಸಾಮಾನ್ಯವಾಗಿ ಈ ನಗರ ಪ್ರದೇಶಗಳಲ್ಲಿ ಕಾಫಿಯನ್ನು ಸಕ್ಕರೆ ಹಾಕಿ ಮಾಡುತ್ತಾರೆ. ಗ್ರಾಮೀಣ ಪ್ರದೇಶಗಳಲ್ಲಿ ಕೆಲವರು ಬೆಲ್ಲದ ಕಾಫಿಯನ್ನು ಮಾಡುತ್ತಾರೆ. ಇದು ನಮಗೆ ಗೊತ್ತಿರುವ ವಿಚಾರವೇ. ಆದರೆ ಇತ್ತೀಚಿನ ದಿನಗಳಲ್ಲಿ ಸಕ್ಕರೆ ಕಾಫಿಗಿಂತ ಬೆಲ್ಲದ ಕಾಫಿಯನ್ನು ಇಷ್ಟ ಪಡುವವರು ಜಾಸ್ತಿಯಾಗಿದ್ದಾರೆ. ಏಕೆಂದರೆ ಬೆಲ್ಲದ ಕಾಫಿಯು ಸಕ್ಕರೆಯ ಕಾಫಿ ಗಿಂತ ಹೆಚ್ಚು ರುಚಿಕರವಾಗಿರುತ್ತದೆ ಮತ್ತು ಆರೋಗ್ಯಕ್ಕೆ ಕೂಡ ಒಳ್ಳೆಯದು. ಇತ್ತೀಚಿನ ದಿನಗಳಲ್ಲಿ …

Read More »

ಗಂಟಲಲ್ಲಿ ಉರಿಯೂತ ಇದ್ದರೆ ಈ ಮದ್ದು ಮಾಡಿ ಇಲ್ಲ ಅಂದ್ರೆ ಅಪಾಯ ತಪ್ಪಿದ್ದಲ್ಲ

ಇತ್ತೀಚಿನ ದಿನಗಳಲ್ಲಿ ಮನುಷ್ಯನಿಗೆ ಬರುವ ಯಾವುದೇ ರೀತಿಯ ರೋಗಗಳನ್ನು ನಿರ್ಲಕ್ಷಿಸಲು ಆಗುವುದಿಲ್ಲ ನೋಡಲು ಒಂದು ಚಿಕ್ಕ ಸಮಸ್ಯೆ ಎನ್ನಿಸಿದರು ಅದು ದಿನಗಳು ಕಳೆದಂತೆ ದೊಡ್ಡದು ಆಗಿ ಬಿಡುತ್ತದೆ. ನಾವು ಆಲಕ್ಷ್ಯ ಮಾಡಿದರೆ ಸಾವೇ ಗತಿ ಎನ್ನುವ ಮಟ್ಟಿಗೆ ನಮ್ಮ ದೈನಂದಿನ ಆಹಾರ ಪದ್ದತ್ತಿ ನಮ್ಮನು ಹಾಳು ಮಾಡುತ್ತಿದೆ. ಮುಖ್ಯವಾಗಿ ನಮ್ಮ ಈಗಿನ ಜನಕ್ಕೆ ಯಾವ ಸಮಯಕ್ಕೆ ಯಾವ ಆಹಾರ ತಿನ್ನಬೇಕು ಎಂದು ತಿಳಿದಿಲ್ಲ ಇದರಿಂದಲೇ ಸಾಕಷ್ಟು ಸಮಸ್ಯೆ ಅನುಭವಿಸುವ ಹಾಗೇ ಆಗಿದೆ. ಗಂಟಲಿನ ಸಮಸ್ಯೆಗಳಲ್ಲಿ ಒಂದಾಗಿರುವುದು ಆಗಾಗ ಮೂಗು ಸೋರುವುದು ಆಹಾರವನ್ನ ನುಂಗಲು ಕಷ್ಟ …

Read More »

ಕರುಳಿನ ಸಮಸ್ಯೆ ಚರ್ಮ ರೋಗ ಇನ್ನು ಮುಂತಾದ ಇಪ್ಪತ್ತು ರೋಗಗಳಿಗೆ ಈ ಸೊಪ್ಪು ಒಳ್ಳೆಯದು

ಗಣಿಕೆ ಸೊಪ್ಪಿನ ಹೆಚ್ಚಾಗಿ ಹಳ್ಳಿಗಳ ಕಡೆ ಕಾಣಬಹುದು. ಹಳ್ಳಿಗಳಲ್ಲಿ ಇದನ್ನು ಸಾಂಬಾರ್ ಮಾಡಲು ಉಪಯೋಗಿಸುತ್ತಾರೆ. ಇದರಿಂದ ಮಾಡುವ ಸಾಂಬಾರ್ ಬಹಳ ರುಚಿಕರವಾಗಿರುತ್ತದೆ. ಗಣಿಕೆ ಸೊಪ್ಪನ್ನು ನೋಡುವುದಾದರೆ ಅದರಲ್ಲಿ ಎರಡು ಬಣ್ಣದ ಹಣ್ಣುಗಳನ್ನು ಬಿಡುವ ಗಿಡಗಳನ್ನು ಕಾಣಬಹುದು. ಒಂದು ಕೆಂಪು ಹಣ್ಣು ಮತ್ತೊಂದು ಕಪ್ಪು ಹಣ್ಣು. ಮಂಡಿ ನೋವು ಕೀಳು ನೋವು ಅಥವಾ ಯಾವುದೇ ಸಂದಿ ನೋವುಗಳಿಂದ ನೀವು ಬಳಲುತ್ತಿದ್ದರೆ ಗಣಿಕೆ ಸೊಪ್ಪಿನ ಎಲೆಗಳಿಗೆ ಅರಿಶಿಣವನ್ನು ಸವರಿಯ ಎಲೆಗಳನ್ನು ಸ್ವಲ್ಪ ಬೆಚ್ಚಗೆ ಮಾಡಿಕೊಂಡು ನೋವಿರುವ ಜಾಗಕ್ಕೆ ಪಟ್ಟಿ ಕಟ್ಟುವುದರಿಂದ ಆ ನೋವು ಮಾಯವಾಗುತ್ತದೆ. ಮಹಿಳೆಯರಿಗೆ ಮುಟ್ಟಿನ …

Read More »

ವಿಟಮಿನ್ ಬಿ5 ದೇಹದಲ್ಲಿ ಕಡಿಮೆ ಆದ್ರೆ ನಮಗೆ ಈ ಇಪ್ಪತ್ತು ಸಮಸ್ಯೆ ಬರುತ್ತೆ

ವಿಟಮಿನ್ ಬಿ 5 ನೋಡಲು ಮೆತ್ತನೆಯ ದ್ರವ ರೂಪದಲ್ಲಿದ್ದು ಇದರ ಬಣ್ಣ ತಿಳಿ ಹಳದಿ ಆಗಿರುತ್ತದೆ. ಇದನ್ನು ಪ್ಯಾಟೋತಿನಿಕ್ ಆಸಿಡ್ ಎಂದು ಕರೆಯುತ್ತಾರೆ. ವಿಟಮಿನ್ ಬಿ5 ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿಗಳನ್ನು ಹೆಚ್ಚಿಸುತ್ತದೆ. ನಮ್ಮ ಕೂದಲುಗಳು ಬಿಳಿ ಆಗುತ್ತಿದ್ದರೆ ನಮ್ಮ ವಿಟಮಿನ್ ಬಿ5 ಕೊರತೆ ಆಗಿದೆ ಎಂದರ್ಥ. ನಮ್ಮ ದೇಹದಲ್ಲಿ ವಿಟಮಿನ್ ಬಿ 5 ನ ಕೊರತೆ ಉಂಟಾದರೆ ನಾವು ಬಹಳ ಬೇಗ ಸುಸ್ತಾಗುತ್ತೆವೇ ಮತ್ತು ತಲೆ ಸುತ್ತು ಬರುತ್ತದೆ ಹಾಗೂ ಮಾನಸಿಕ ಕಿನ್ನತೆಗೆ ಕೂಡ ಒಳಗಾಗುತ್ತೇವೆ. ವಿಟಮಿನ್ ಬಿ5 ನ ಕೊರತೆಯುಂಟಾದರೆ ವಯಸ್ಸಾದ …

Read More »

ದಪ್ಪ ಆಗುವುದಕ್ಕೆ ಸುಲಭ ವಿಧಾನ

ಎಲ್ಲರಿಗೂ ನಾವು ಸ್ಲಿಮ್ ಆಗಿ ಚೆನ್ನಾಗಿ ಕಾಣಬೇಕು ಎಂದು ಆಸೆ ಪಡುವುದು ಸಹಜ ಅದಕ್ಕಾಗಿ ನಿತ್ಯ ವ್ಯಾಯಾಮ. ಊಟದಲ್ಲಿ ಲೀಮಿಟ್. ಎಲ್ಲವನ್ನು ಮಾಡುತ್ತಾರೆ ಆದರೂ ಕೆಲವರು ತುಂಬಾ ದಪ್ಪ ಇರುತ್ತಾರೆ ಇವರು ಚೆನ್ನಾಗಿ ಕಾಣುವುದಿಲ್ಲ ಎಂದು ಸಣ್ಣ ಆಗುವುದಕ್ಕೆ ತುಂಬಾ ಕಷ್ಟ ಪಡುತ್ತಾರೆ ಹಾಗೆಯೇ ಕೆಲವರಂತೂ ಎಷ್ಟು ಸಣ್ಣ ಇರುತ್ತಾರೆ ಅಂದರೆ ತುಂಬಾ ಸಣ್ಣ ಇದ್ದರು ಸಹ ನೋಡಲು ಚೆನ್ನಾಗಿ ಕಾಣಿಸುವುದಿಲ್ಲ ಅದಕ್ಕಾಗಿ ಅವರು ಸ್ವಲ್ಪ ದಪ್ಪ ಆಗುವುದಕ್ಕೆ ಬಯಸುತ್ತಾರೆ ಇಂತವರು ಸಿಕ್ಕಿದೆಲ್ಲವನ್ನು ತಿಂದು ಬಿಡುತ್ತಾರೆ ಆದರೆ ಹೀಗೆ ಮಾಡುವುದರಿಂದ ಅವರ ಆರೋಗ್ಯ ಕೆಡುವುದರ …

Read More »

ಬೇವಿನ ಕಡ್ಡಿ ಉಪಯೋಗ ಗೊತ್ತಾದ್ರೆ ಇವತ್ತೇ ಬ್ರಶ್ ಉಪಯೋಗ ಬಿಡ್ತೀರ

ಬೇವಿನ ಮರ ಯಾರಿಗೆ ಗೊತ್ತಿಲ್ಲ ಹೇಳಿ ಪ್ರತಿ ಒಬ್ಬರಿಗೂ ಗೊತ್ತು ಆ ಮರದ ಎಲೆ ತೊಗಟೆ ಎಲ್ಲದರಲ್ಲೂ ವಿಶೇಷ ಶಕ್ತಿ ಇದೆ ಎಂದು ನಮಗಿಂತ ನಮ್ಮ ಪೂರ್ವಜರಿಗೆ ಹೆಚ್ಚು ಹೆಚ್ಚು ಗೊತ್ತಿತ್ತು ಅದಕ್ಕೆ ಅವರು ಬೇವಿನ ಕಡ್ಡಿಯಲ್ಲಿ ಹಲ್ಲು ಉಜ್ಜುತ್ತಿದ್ದರು ಅವರ ಹಲ್ಲುಗಳ ಸಮಸ್ಯೆ ಬರುತ್ತಾ ಇರಲಿಲ್ಲ ಅವರಿಗೆ ಯಾವುದೇ ವಸಡಿನ ಸಮಸ್ಯೆ ಕೂಡ ಇರಲಿಲ್ಲ ಅವರಿಗೆ ಆದ್ರೆ ಇಂದು ಎಷ್ಟೋ ಕಂಪನಿಗಳು ಬಂದು ಪೇಸ್ಟ್ ನಿಂದ ಹಲ್ಲು ಉಜ್ಜಿದ್ದರೆ ಮಾತ್ರ ನಿಮ್ಮ ಹಲ್ಲು ಸುರಕ್ಷವಾಗಿ ಇರುತ್ತದೆ ಎಂದು ಹೇಳಿ ಹೇಳಿ ಜನರನು ದಿಕ್ಕು …

Read More »

ದೇಹದಲ್ಲಿ ವಿಟಮಿನ್ ಎ ಕಡಿಮೆ ಆದ್ರೆ ಈ ಹತ್ತು ಸಮಸ್ಯೆ ಬರುತ್ತೆ

ಬಹುಮುಖ್ಯವಾಗಿ ಉತ್ತಮವಾಗಿ ಕಣ್ಣು ಕಾಣಲು ವಿಟಮಿನ್ ಎ ತುಂಬಾ ಅವಶ್ಯಕ. ಕ್ರಿಸ್ತಪೂರ್ವದಲ್ಲಿ ವಿಟಮಿನ್ ಎ ಕೊರತೆಯಿಂದ ದೃಷ್ಟಿ ಸಮಸ್ಯೆ ಬರುತ್ತದೆ ಎಂದು ಕಂಡು ಹಿಡಿದಿದ್ದರು. ವಿಟಮಿನ್ ಎ ನಾವು ತಿನ್ನುವ ಆಹಾರದಲ್ಲಿ ಹೆಚ್ಚು ದೊರೆಯುತ್ತದೆ ಅದು ಸಸ್ಯ ಆಹಾರ ವಾಗಿರಬಹುದು ಅಥವಾ ಮಾಂಸಾಹಾರ ವಾಗಿರಬಹುದು. ಮೊದಲಿಗೆ ವಿಟಮಿನ್ ಏ ಮಹತ್ವಗಳನ್ನುಅರಿಯೋಣ. ಮೊದಲೇ ಹೇಳಿದಂತೆ ವಿಟಮಿನ್ ಎ ಕಣ್ಣುಗಳು ಉತ್ತಮವಾಗಿ ಕಾಣಲು ತುಂಬಾ ಅವಶ್ಯಕ. ಇದು ನಮ್ಮ ಕಣ್ಣುಗಳಲ್ಲಿ ಇರುವ ರೆಟಿನಾ ವನ್ನು ಉತ್ತಮವಾಗಿರುವಂತೆ ನೋಡಿಕೊಳ್ಳುತ್ತದೆ. ಕೂದಲುಗಳು ಉದುರುತ್ತಿದ್ದರೆ ಅದಕ್ಕೆ ಮುಖ್ಯವಾಗಿ ನಮ್ಮ ದೇಹದಲ್ಲಿ ವಿಟಮಿನ್ …

Read More »
error: ಕಾಪಿ ಮಾಡೋದು ಬಿಟ್ಟು ಸುಮ್ನೆ ಶೇರ್ ಮಾಡಿ