ಹೃದಯದ ಬಗ್ಗೆ ತಿಳಿದುಕೊಂಡು ಪ್ರತಿಯೊಬ್ಬರೂ ಕಾಳಜಿ ವಹಿಸಿ

ನಮ್ಮ ದೇಹದ ಇತರ ಅಂಗಗಳಿಗಿಂತ ನಮ್ಮ ಹೃದಯ ಸ್ವಲ್ಪ ಭಿನ್ನ. ಏಕೆಂದರೆ ಇತರ ಅಂಗಗಳು ಬರೀ ನಮ್ಮ ದೈಹಿಕ ಆರೋಗ್ಯಕ್ಕೆ ಅವಶ್ಯಕವಾದರೆ, ಹೃದಯ ಮಾತ್ರ ನಮ್ಮ ಮಾನಸಿಕ ಆರೋಗ್ಯಕ್ಕೂ ಅವಶ್ಯಕ. ವರ್ಷಕ್ಕೆ 36.5 ದಶಲಕ್ಷ ಬಾರಿ, ದಿವಸಕ್ಕೆ 1 ಲಕ್ಷ ಸಲ, ನಿಮಿಷಕ್ಕೆ ಸುಮಾರು ನೂರು ಸಾರಿ ಬಡಿಯುತ್ತದೆ ಈ ಹೃದಯ. ನಮ್ಮ ಹೃದಯ ನಮ್ಮ ಎದೆಯ ಮಧ್ಯದಲ್ಲಿ ಒಂದು ಸ್ವಲ್ಪ ಹಿಂದಕ್ಕೆ ಇದೆ. ಹೃದಯ ಸ್ನಾಯುಗಳ ಗೋಡೆಗಳು ನಿರ್ಜೀವವಾಗಿವೆ. ವಯಸ್ಕ ಮಾನವನ ಹೃದಯ 250 ಮತ್ತು […]

ಈ ಹಣ್ಣನ್ನು ತಿಂದರೆ ಕಿಡ್ನಿಯಲ್ಲಿರುವ ಕಲ್ಲು ಕೂಡ ಕರಗಲೇಬೇಕು.

ಕಿಡ್ನಿಯಲ್ಲಿ ಕಲ್ಲು ಸಹಜ ಪದ್ದತಿಯಲ್ಲಿ ಹೋಗೆ ಹೋಗಲಾಡಿಸಬೇಕೋ ತಿಳಿದುಕೊಳ್ಳೋಣ.ಕಿಡ್ನಿಯಲ್ಲಿ ಕಲ್ಲು ಹೇಗೆ ಹೋಗುತ್ತೆಯೆನ್ನುವ ಪ್ರೆಶ್ನೆ ನಮ್ಮ ತಲೆಯನ್ನು ಕೆರೆಯುವಹಾಗೆ ಮಾಡುತ್ತೆ. ನಾವು ಪ್ರತಿದಿನ ತಿನ್ನುವ ಆಹಾರದಲ್ಲಿ ನಮ್ಮ ಕಣ್ಣುಗೆ ಕಾಣಿಸದೆ ಇರೋ ಕೂದುಲು ಹಾಗು ಚಿಕ್ಕ ಕಳಪೆ ಪದಾರ್ಥಗಳು ಸೇರಿ ಕಿಡ್ನಿಯಲ್ಲಿ ಒಂದು ಕಡೆ ಜಮಾ ಆಗುತ್ತವೆ. ಇದನ್ನೇ ಕೇಡ್ನಿ ಸ್ಟೋನ್ಸ್ ಎನ್ನುತ್ತಾರೆ. ರಕ್ತದಲ್ಲಿ ಅನೇಕ ಕಣಗಳು ಅಗತ್ಯಕ್ಕಿಂತ ಜಾಸ್ತಿ ಇದ್ದಾರೆ ಅವುಗಳು ಚಿಕ್ಕ ಸ್ಪಟಿಕ ತರಹ ಆಗುತ್ತವೆ. ಕೆಲುವೊಮ್ಮೆ ಚಿಕ್ಕ ಸ್ಪಟಿಕ ಕೂಡ ದೊಡ್ಡ ಕಲ್ಲಾಗುತ್ತದೆ. […]

ಬರೀ ತಲೆಗೆ ಹಚ್ಚೋಕೆ ಮಾತ್ರ ಅಲ್ಲ ಇದ್ರಿಂದ ಬೇರೆ ಇಪ್ಪತ್ತು ಲಾಭ ಇದೆ

ಎಲ್ಲರೂ ಕೇಳಿರಬಹುದು ಹರೆಳೆಣ್ಣೆಯನ್ನು. ಇದನ್ನು ಹರಳು ಎಂಬ ಸಣ್ಣ ಸಣ್ಣ ಬೀಜಗಳನ್ನು ಬೇಯಿಸಿ ಮಾಡುವಂತಹ ನೈಸರ್ಗಿಕ ಹಾಗೂ ಆರೋಗ್ಯದಾಯಕ ಎಣ್ಣೆಯಾಗಿದೆ. ಇಂದಿನ ಕಾಲದಲ್ಲಿ ಕೇವಲ ಹರಳೆಣ್ಣೆಯ ಬಳಕೆ ಮಾತ್ರ ಇದ್ದಿದ್ದು. ಈ ಎಣ್ಣೆಯಿಂದ ಎಷ್ಟು ಉಪಯೋಗ ಪಡೆದುಕೊಳ್ಳುತ್ತಿದ್ದರು ಎಂದರೆ ಅವರ ಆರೋಗ್ಯವೇ ಅದನ್ನು ಹೇಳುತ್ತಿತ್ತು. ಇಂದಿನ ಕಾಲದಲ್ಲಿ ಹೆಚ್ಚಾಗಿ ಚಿಕ್ಕ ಮಕ್ಕಳಿಂದಲು ಕಣ್ಣಿನ ಸಮಸ್ಯೆ ಕಾಡುತ್ತದೆ ಚಿಕ್ಕ ವಯಸ್ಸಿಗೆ ಕನ್ನಡಕ ಹಾಕಿಕೊಳ್ಳುತ್ತಾರೆ .ಆದರೆ ಹಿಂದಿನ ಕಾಲದ ಜನರು ಕನ್ನಡಕವನ್ನೇ ನೋಡಿಲ್ಲ ಅಷ್ಟು ಆರೋಗ್ಯವಾಗಿ ಇರುತ್ತಿದ್ದವು ಅವರ ಕಣ್ಣುಗಳು.ಅದಕ್ಕೆ […]

ಹೊಟ್ಟೆ ಉಬ್ಬರಕ್ಕೆ ಔಷಧಿ ಮನೆಯಲ್ಲೇ ಇದೆ

ಕೆಲವು ಸಲ ನಾವು ಉಪವಾಸ ಇದ್ದು ಎಷ್ಟೋ ಸಮಯದ ಅಂತರದಲ್ಲಿ ಆಹಾರವನ್ನು ಸೇವಿಸಿದಾಗ ನಮಗೆ ನಮ್ಮ ಹೊಟ್ಟೆ ಭಾರ ಎಂಬ ಭಾವನೆ ಮೂಡುತ್ತದೆ. ಜೊತೆಗೆ ಯಾವುದೇ ಆಹಾರವನ್ನು ಹೊಟ್ಟೆ ತುಂಬಾ ತಿಂದಾಗಲು ಹೊಟ್ಟೆ ದಪ್ಪ ಆಗಿರುವ ರೀತಿ ಕಾಣಿಸುತ್ತದೆ. ಜೊತೆಗೆ ಭಾರ ಎನ್ನಿಸುತ್ತದೆ. ಕೆಲವು ಸಲ ಗ್ಯಾಸ್ಟ್ರಿಕ್ ಸಮಸ್ಯೆ ಇದ್ದಾಗಲೂ ಸಹ ಹೊಟ್ಟೆ ದಪ್ಪ ಕಾಣಿಸುತ್ತದೆ. ಹೊಟ್ಟೆ ನೋವು ಬರುತ್ತದೆ. ನಮ್ಮ ಹೊಟ್ಟೆ ನಮಗೆ ಭಾರವೆನ್ನಿಸುತ್ತದೆ. ಇಂತಹ ಲಕ್ಷಣಗಳು ಕಂಡು ಬಂದಾಗ ಸರಿಯಾಗಿ ಉಸಿರಾಟ ನೆಡೆಸಲು ಸಾದ್ಯವಾಗುವುದಿಲ್ಲ. […]

ಕಣ್ಣಿನ ಉರಿಯನ್ನು ಕಡಿಮೆ ಮಾಡಿಕೊಳ್ಳುವ ಸುಲಭ ಉಪಾಯಗಳು

ಎಲ್ಲರೂ ಕೆಲಸಕ್ಕೆ ಎಂದು ಹೊರಗೆ ಹೋಗುತ್ತಾರೆ. ಆ ಹೊರಗಿನ ಧೂಳು. ಗಾಳಿ. ಬಿಸಿಲು. ವಾಹನಗಳ ಬಿಸಿ ಗಾಳಿ. ಇವುಗಳು ನಮ್ಮ ಕಣ್ಣಿನ ಹೊಳಗೆ ಸೇರಿ ಕೊಳ್ಳುತ್ತವೆ. ಇದರ ಜೊತೆಗೆ ತಂತ್ರಾಂಶಗಳ ಕೆಲಸ ಈ ಕಂಪ್ಯೂಟರ್. ಮೊಬೈಲ್.ಗಳನ್ನು ನೋಡಿ ನೋಡಿ ನಮ್ಮ ಕಣ್ಣುಗಳು ಹಾನಿಯಾಗುತ್ತವೆ. ಇವುಗಳ ಜೊತೆಗೆ ಫ್ಯಾಕ್ಟ್ರಿಯಲ್ಲಿ ಕೆಲಸ ಮಾಡುವವರು ಆ ಮಿಸ್ಸಾನ್ಸ್ ಗಳ ಧೂಳು. ಹೊಗೆ ಇವುಗಳಿಂದ ನಮ್ಮ ಕಣ್ಣುಗಳು ಹಾಳಾಗುತ್ತವೆ. ಜೊತೆಗೆ ಮನೆಯಲ್ಲಿ ಇರುವ ಮಹಿಳೆಯರು ಕೆಲಸ ಮುಗಿಸಿ ಟಿ ವಿ ಮುಂದೆ ಕುಳಿತರೆ […]

ಕಡಲೆಯಲ್ಲಿದೆ ಹತ್ತಾರು ಲಾಭಗಳು

ಕಡಲೆ ಒಂದು ದ್ವಿದಳ ಧಾನ್ಯ ಕಾಳು. ಅದರ ಬೀಜಗಳಲ್ಲಿ ಪ್ರೋಟೀನ್ ಅಂಶ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಇದು ಲೆಗ್ಯುಮಿನೋಸೀ ಕುಟುಂಬದ ಸೈಸರ್ ಆರಿಯಿಟಿನಮ್ ಎಂಬ ವೈಜ್ಞಾನಿಕ ಹೆಸರನ್ನು ಹೊಂದಿದೆ‌. ಕಡಲೆಯ ಉಪಯೋಗಗಳು. ಗಿಡಗಳು ಇನ್ನೂ ಚಿಕ್ಕವಾಗಿರುವಾಗಲೇ ಅವುಗಳ ಚಿಗುರನ್ನು ಮುರಿದು ತೊಪ್ಪಲು ಪಲ್ಲೆಯಾಗಿ ಇಲ್ಲವೆ ಹಾಗೆಯೇ ಒಣಗಿಸಿ ಬಿಟ್ಟು ಕೆಲವು ದಿನಗಳ ಅನಂತರ ಉಪಯೋಗಿಸುತ್ತಾರೆ. ಕಾಳುಗಳು ಇನ್ನೂ ಪುರ್ತಿಯಾಗಿ ಬಲಿಯುವುದಕ್ಕೆ ಮೊದಲೇ ತಿಂದರೂ ರುಚಿಕರವಾಗಿರುವುದಲ್ಲದೇ ಪುಷ್ಟಿಕರವಾಗಿಯೂ ಇರುತ್ತವೆ. ಒಣಗಿದ ಬೀಜಗಳನ್ನು ನೆನೆಹಾಕಿ ತಿನ್ನುವುದು ಆರೋಗ್ಯಕರ ಎಂದು ಎಲ್ಲರಿಗೂ ತಿಳಿದ […]

ಈ ಸಣ್ಣ ಅಗಸೆ ಬೀಜ ತಿಂದರೆ ನಿಮಗೆ ದೊಡ್ಡ ಲಾಭ

ಅಗಸೆ ಬೀಜವು ಒಂದು ಸಣ್ಣ ಬೀಜವಾಗಿದ್ದು ಇದು ದೊಡ್ಡ ಮಟ್ಟದ ಲಾಭಗಳನ್ನು ಹೊಂದಿದೆ. ಅಗಸೆ ಬೀಜವನ್ನು ಕ್ರಿ.ಪೂ. 3000ದಲ್ಲಿ ಬ್ಯಾಬಿಲೋನ್ ನಲ್ಲಿ ಬೆಳೆಸುತ್ತಿದ್ದರು. 8ನೇ ಶತಮಾನದಲ್ಲಿ ಅಗಸೆ ಬೀಜದ ಆರೋಗ್ಯ ಲಾಭಗಳ ಬಗ್ಗೆ ದೃಢವಾಗಿ ನಂಬಿದ್ದ ರಾಜ ಚಾರ್ಲ್ ಇದನ್ನು ಕಡ್ಡಾಯವಾಗಿ ಸೇವಿಸಬೇಕೆಂದು ಕಾನೂನನ್ನು ಜಾರಿಗೊಳಿಸಿದ್ದರು. ಈಗ 13 ಶತಮಾನಗಳ ಬಳಿಕ ಕೆಲವೊಂದು ತಜ್ಞರು ರಾಜ್ ಚಾರ್ಲ್ ನ ಊಹೆ ಸರಿಯಾಗಿತ್ತು ಎಂದು ಹೇಳುತ್ತಿದ್ದಾರೆ. ಅಗಸೆ ಬೀಜವು ಹಲವಾರು ಆರೋಗ್ಯ ಸ್ನೇಹಿ ಗುಣಗಳನ್ನು ಹೊಂದಿದೆ. 3 ಚಮಚ […]

ನಿಮ್ಮ ಶ್ವಾಸಕೋಶ ಕಾಪಾಡಿಕೊಳ್ಳಲು ಇಲ್ಲಿದೆ ಮನೆ ಮದ್ದು

ಧೂಮಪಾನ ಮಾಡುವುದನ್ನು ನಿಲ್ಲಿಸಿ. ಧೂಮಪಾನದಿಂದ ಯಾವುದೇ ರೀತಿಯ ಅನುಕೂಲಗಳಿಲ್ಲ. ನೀವು ಹೆಚ್ಚು ಧೂಮಪಾನ ಮಾಡಿದಂತೆ ಕ್ಯಾನ್ಸರ್ ಮತ್ತಿತರ ದೀರ್ಘಕಾಲದ ಎದೆಗೆಮ್ಮು ಮತ್ತು ವಾತಕ್ಕೆ ಹೊಂದಿರುವ ಕಾಯಿಲೆಗಳು ಬರುವ ಸಾಧ್ಯತೆ ಹೆಚ್ಚಿರುತ್ತದೆ. ಧೂಮಪಾನ ಅತಿ ಕೆಟ್ಟದ್ದಾಗಿದ್ದು ಇದು ಕೇವಲ ಧೂಮಪಾನ ಮಾಡುವವರಿಗೆ ಮಾತ್ರವಲ್ಲ ಧೂಮಪಾನ ಮಾಡುವಾಗ ಅವರ ಸುತ್ತಲಿರುವವರಿಗೂ ಇದು ಕೆಟ್ಟ ಪರಿಣಾಮವನ್ನು ಬೀರುತ್ತದೆ ಸ್ವಚ್ಚವಾದ ಗಾಳಿ ಮುಖ್ಯ ೧೫೫ ಮಿಲಿಯನ್‌ ಗೂ ಹೆಚ್ಚು ಜನರು ವಾಯು ಮಾಲಿನ್ಯ ಅಧಿಕವಾಗಿರುವ ಸ್ಥಳದಲ್ಲಿ ಜೀವಿಸುತ್ತಿದ್ದಾರೆ. ವಾಯುಮಾಲಿನ್ಯದಿಂದ ಅಸ್ಥಮಾ ಮಾತ್ರವಲ್ಲ ಇದು […]

ಇದನ್ನು ತಿನ್ನುವುದರಿಂದ ಲಿವರ್ ಶುದ್ದಿ ಮಾಡುತ್ತೆ

ನಮಗೆ ಹಾಗಲಕಾಯಿ ಎಂದಾಕ್ಷಣ ನೆನಪಾಗುವುದು ಮಧುಮೇಹ. ಹಾಗಲಕಾಯಿ ಡಯಾಬಿಟೀಸ್‌ಗೆ ರಾಮಬಾಣ ಎಂಬುದು ಗೊತ್ತು. ಆದರೆ ಇದರ ಉಪಯೋಗ ಕೇವಲ ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಿಸಲು ಮಾತ್ರ ಸೀಮಿತ ಎಂದು ಈ ಬಹೋಪಯೋಗಿ ತರಕಾರಿಯನ್ನು ತಪ್ಪಾಗಿ ತಿಳಿಯಲಾಗಿದೆ. ವಾಸ್ತವವಾಗಿ ಹಾಗಲ ಯಕೃತ್ತು ಅಸ್ವಸ್ಥತೆಗೆ ಉತ್ತಮ ಔಷಧಿಯಾಗಿದ್ದು, ಲಿವರ್ ಶುದ್ಧೀಕರಿಸುವ ಮತ್ತು ಅದರ ಜೀವಕೋಶಗಳ ಪುನರುತ್ಪಾದನೆಗೆ ಸಹಾಯಕ. ಈ ಆರೋಗ್ಯಕರ ತರಕಾರಿ ಸೌಂದರ್ಯ ಪ್ರಯೋಜನಗಳನ್ನೂ ಹೊಂದಿದೆ. ಇದು ತ್ವಚೆಯನ್ನು ಮೊಡವೆಯಿಂದ ಮುಕ್ತಗೊಳಿಸಿ, ದೋಷರಹಿತ ಮೃಬಣ್ಣ ನೀಡುತ್ತದೆ. ಹೀಗೆ ಹಾಗಲಕಾಯಿ ಇತರೆ […]

ಈ ಒಂದು ಎಲೆ ತಿಂದ್ರೆ ಹತ್ತಾರು ಲಾಭ ನಮಗೆ

ಅಮೃತಬಳ್ಳಿಯು ಒಂದು ಔಷಧೀಯ ಸಸ್ಯವಾಗಿದೆ. ಇದು ಮೆನಿಸ್ಪರ್ಮೇಸೀ ಕುಟುಂಬಕ್ಕೆ ಸೇರಿದ ಒಂದು ಹಸುರು ಬಳ್ಳಿ. ಈ ಸಸ್ಯವು ನುಣುಪಾದ ಪೊದೆ ಆಗಿದೆ. ವಿಶಿಷ್ಟವಾಗಿ ಪರ್ಣಪಾತಿ ಹಾಗೂ ಒಣ ಕಾಡುಗಳಲ್ಲಿ ಹುಟ್ಟಿಕೊಳ್ಳುತ್ತದೆ. ಇದರ ಎಲೆಗಳು ಹೃದಯಾಕಾರವನ್ನು ಹೊಂದಿರುತ್ತವೆ. ನಮ್ಮ ಮನೆಯ ಅಂಗಳದಲ್ಲಿ ಸುಲಭವಾಗಿ ಬೆಳೆಸಬಹುದಾದ ಸಸ್ಯವಿದು. ವಾತ ಪಿತ್ತ ಕಪ ಗಳಿಂದಾದ ತೊಂದರೆಗಳನ್ನು ನಿವಾರಿಸುತ್ತದೆ. ಎಲ್ಲಾ ರೀತಿಯ ಜ್ವರಗಳಿಗೂ ಅಮೃತ ಬಳ್ಳಿ ಪರಿಣಾಮಕಾರಿಯಾಗಿದೆ. ಖಾಲಿ ಹೊಟ್ಟೆಯಲ್ಲಿ ಒಂದೆರಡು ಎಲೆಗಳ ಸೇವನೆ ಅನೇಕ ರೋಗಗಳಿಗೆ ರಾಮಬಾಣ. ಅದರಲ್ಲೂ ದೇಹದ ಸಕ್ಕರೆ […]

error: ಕಾಪಿ ಮಾಡೋದು ಬಿಟ್ಟು ಸುಮ್ನೆ ಶೇರ್ ಮಾಡಿ