ಬಾಳೆಹಣ್ಣಿನಿಂದ ಆಗುವ ಹತ್ತಾರು ಲಾಭಗಳು. ತಪ್ಪದೇ ಓದಿ.

ಬಾಳೆಹಣ್ಣು ಎಂದರೆ ಎಲ್ಲರಿಗೂ ಪ್ರಿಯ. ಎಲ್ಲರೂ ತುಂಬಾ ಇಷ್ಟ ಪಟ್ಟು ಬಾಳೆಹಣ್ಣನ್ನು ಸೇವಿಸುತ್ತಾರೆ. ಈ ಬಾಳೆ ಗಿಡವೇ ಎಲ್ಲ ರೀತಿಯ ಆರೋಗ್ಯದ ಅಂಶಗಳನ್ನು ಒಳಗೊಂಡಿದೆ. ಬಾಳೆದಿಂಡು. ಬಾಳೆ ಎಲೆ. ಬಾಳೆ ಹೂ. ಇವುಗಳು ಮನುಷ್ಯನ ಆರೋಗ್ಯವನ್ನು ಕಾಪಾಡುವುದರಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ. ಹೆಚ್ಚಾಗಿ ಎಲ್ಲ ಶುಭ ಸಮಾರಂಭದಲ್ಲಿ ಬಾಳೆಯನ್ನು ತಪ್ಪದೆ ಬಳಸುತ್ತಾರೆ ಊಟಕ್ಕೆ ಬಾಳೆ ಎಲೆ. ಊಟಕ್ಕೆ ನೆಂಚಿಕೊಳ್ಳಲು ಬಾಳೆದಿಂಡಿನ ಪಲ್ಯ. ಊಟದ ಕೊನೆಗೆ ಬಾಳೆ ಹಣ್ಣು ಒಟ್ಟಾರೆ ಬಾಳೆ ಇಲ್ಲದೆ ಶುಭ ಕಾರ್ಯ ಸಂಪೂರ್ಣ ವಾಗುವುದಿಲ್ಲ.ಈ […]

ದೇಹದ ಮೇಲೆ ಕಂಡು ಬರುವ ಗೆಡ್ಡೆ ಹೋಗಲು ಇವುಗಳನ್ನು ತಿನ್ನಿ

ಚಿಕ್ಕವರು  ದೊಡ್ಡವರು ಎನ್ನದೇ ಎಲ್ಲರಲ್ಲೂ ಗಂಟುಗಳು ಕಂಡು ಬರುತ್ತವೆ. ಈ ಗಂಟುಗಳು ದೇಹದ ಎಲ್ಲ ಭಾಗಗಳಿಗೂ ಹರಡುವ ಸಾಧ್ಯತೆ ಹೆಚ್ಚಿರುತ್ತದೆ. ಇದು ದೇಹದ ಯಾವ ಭಾಗದಲ್ಲಿ ಬೇಕಾದರೂ ಬರುತ್ತದೆ. ಈ ಗೆಡ್ಡೆಗಳು ವಿವಿಧ ರೀತಿಯಲ್ಲಿ ಕಾಣಿಸುತ್ತವೆ ಅಂದರೆ ಸಾಮಾನ್ಯ ಗೆಡ್ಡೆ. ಕಾಲಿನ ಗೆಡ್ಡೆ. ಜನಾಂಗದ ಗೆಡ್ಡೆ ಇಗೆ ಹಲವಾರು ರೀತಿಯಲ್ಲಿ ಕಾಣಿಸುತ್ತವೆ. ಈ ಗಂಟುಗಳು ಉತ್ಪತ್ತಿಯಾಗಲು ಕಾರಣಗಳೇನು. ಒರಟಿನ ಚರ್ಮ. ವೈರಸ್ ನಿಂದ ಹೆಚ್ಚಾಗಿ ಗಂಟು ಬರುತ್ತದೆ. ಚರ್ಮವು ಸರಿಯಾಗಿ ಬೆಳವಣಿಗೆಯಾಗಲು ಸಾಧ್ಯ ವಾಗದೆ ಇದ್ದಾಗ ಗೆಡ್ಡೆಗಳು […]

ಮೊಡವೆಗಳು ಆರೋಗ್ಯವನ್ನು ತಿಳಿಸುತ್ತವೆ. ನೀವು ಒಮ್ಮೆ ಪರೀಕ್ಷೆ ಮಾಡಿಕೊಳ್ಳಿ

ಮುಖದ ಮೇಲೆ ಮೊಡವೆಗಳು ಸುಮ್ಮ ಸುಮ್ಮನೆ ಆಗೋದಿಲ್ಲ ಮೊಡವೆಗಳು ಉತ್ಪತ್ತಿಯಾಗಿದ್ದರೆ ನಮ್ಮ ಶರೀರದ ಯಾವುದೋ ಒಂದು ಭಾಗದಲ್ಲಿ ಸಮಸ್ಯೆ ಇದೆ ಎಂದು ತಿಳಿಯಬಹುದು. ಮೊಡವೆಗೂ ನಮ್ಮ ಶರೀರದ ಆರೋಗ್ಯಕ್ಕೂ ಏನು ಸಂಬಂಧವಿದೆ ಎಂದು ಯೋಚಿಸಬಹುದು. ಆದರೆ ಇದು ಸತ್ಯ ಮೊಡವೆಗಳಿಗೂ. ಶರೀರದ ಆರೋಗ್ಯಕ್ಕೂ ಸಂಬಂಧವಿದೆ. ನಮ್ಮ ಮುಖದಲ್ಲಿ ಏಳುವ ಮೊಡವೆಗಳು ನಮ್ಮ ಆರೋಗ್ಯದ ಬಗ್ಗೆ ತಿಳಿಸುತ್ತದೆ. ಅದು ಹೇಗೆ ನೋಡೋಣ.. ನಮ್ಮ ಹಣೆಯ ಮೇಲೆ ಮೂಡುವ ಮೊಡವೆಯು ನಮ್ಮ ಹೊಟ್ಟೆಯಲ್ಲಿ ಏನೋ ಸಮಸ್ಯೆ ಇದೆ ಎಂಬುದನ್ನು ತಿಳಿಸುತ್ತದೆ. […]

ಅಯಿಲ್ ಸ್ಕಿನ್ ಇದ್ರೆ ಮುಕ್ತಿ ಪಡೆಯಲು ಇವುಗಳನ್ನು ಮಾಡಿ ಸಾಕು

ಎಲ್ಲರಿಗು ತಾವು ಸುಂದರವಾಗಿ ಕಾಣಬೇಕು ಎಂದು ತುಂಬಾ ಆಸೆ ಇರುತ್ತದೆ.  ಆದರೆ ಅವರ ಕೆಲಸ. ಒತ್ತಡ. ಓಡಾಟ. ಧೂಳು. ಗಾಳಿ. ನೀರು. ಆಹಾರಗಳಿಂದ ಸಹ ಅವರ ಸೌಂದರ್ಯ ಹಾಳಾಗಿರುತ್ತದೆ. ಅದರಲ್ಲೂ ಈ ಚರ್ಮವನ್ನು ನಾವು ಎರಡು ಬಗೆಯಲ್ಲಿ ನೋಡಬಹುದು. ಕೆಲವರಿಗೆ ಯಾವಾಗಲೂ ಅವರ ಮುಖ ಎಣ್ಣೆ ಎಣ್ಣೆಯ ಹಾಗೆ ಇರುತ್ತದೆ. ಕೆಲವರಿಗೆ ಯಾವಾಗಲೂ ಒಣಗಿದ ಹಾಗೆ ಇರುತ್ತದೆ. ಇದರಲ್ಲಿ ತುಂಬಾ ಸಮಸ್ಯೆ ಅನುಭವಿಸುವವರು ಎಣ್ಣೆಯ ಮುಖದವರು. ಇವರಿಗೆ ಮುಖದಲ್ಲಿ ಬೇಗ ಮೊಡವೆಗಳು ಹೇಳುತ್ತವೆ. ಇವರು ನೆರಳಿನಲ್ಲಿ ಇದ್ದರು […]

ಹಲಸಿನ ಬೀಜದಲ್ಲಿ ಇಪ್ಪತ್ತು ಲಾಭ

ಹಳದಿ ಬಣ್ಣವನ್ನು ಹೊಂದಿರುವ ತುಂಬಾ ಸಿಹಿಯಾಗಿರುವ ಹಲಸಿನ ಹಣ್ಣು ಎಲ್ಲರಿಗೂ ಪ್ರಿಯ. ಈ ಹಲಸಿನ ಹಣ್ಣಿನಲ್ಲಿ ಅಡಗಿರುವ ವಿಟಮಿನ್ ಹಾಗೂ ಮಿನರಲ್ ಸತ್ವಗಳು ಮನುಷ್ಯನ ಆರೋಗ್ಯವನ್ನು ಕಾಪಾಡುವುದರಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ. ಆದರೆ ಎಲ್ಲರೂ ಹಲಸಿನ ಹಣ್ಣನ್ನು ತಿಂದು ಅದರ ಒಳಗೆ ಇರುವ ಬೀಜವನ್ನು ಬಿಸಡುತ್ತಾರೆ ಆದರೆ ಹಲಸಿನ ಹಣ್ಣಿನಂತೆ ಅದರಲ್ಲಿನ ಬೀಜಗಳು ಪೋಷಕಾಂಶಗಳನ್ನು ಒಳಗೊಂಡಿದೆ. ಅದರಲ್ಲೂ ತುಂಬಾ ಆರೋಗ್ಯದಾಯಕ ಅಂಶಗಳು ಇದೆ ಎಂದು ಯಾರಿಗೂ ಗೊತ್ತಿಲ್ಲ. ಹಲಸಿನ ಬೀಜದಲ್ಲಿ ಇರುವ ಆರೋಗ್ಯದ ಅಂಶಗಳು. ಹಲಸಿನ ಬೀಜಗಳಲ್ಲಿ […]

ಸೌಂದರ್ಯ ಹೆಚ್ಚಿಸಲು ಅರಿಶಿನ ಹೀಗೆ ಬಳಕೆ ಮಾಡಿ

ಎಲ್ಲರಿಗೂ ತಾವು ಸುಂದರವಾಗಿ ಕಾಣಬೇಕು ಎಂದು ಆಸೆ ಪಡುತ್ತಾರೆ.  ಅದಕ್ಕಾಗಿ ಹಲವಾರು ರೀತಿಯ ಕ್ರೀಮ್. ಲೋಷನ್. ಫೇಸ್ ವಾಷ್. ಫೇಸ್ ಮಾಸ್ಕ್. ಗಳ ಮೊರೆ ಹೋಗುತ್ತಾರೆ. ಇದು ಸಾಲದೆ ಬ್ಯುಟಿ ಪಾರ್ಲರ್ ಗಳಿಗೆ ಹೋಗಿ ಹಣ ಸುರಿದು ಹಲವಾರು ರೀತಿಯ ಫೇಸ್ ವಾಷ್ ಗಳನ್ನು ಮಾಡಿಸುತ್ತಾರೆ. ಆದರೆ ಇವುಗಳಲ್ಲಿ ಹೆಚ್ಚು ಕೆಮಿಕಲ್ ಇರುತ್ತದೆ ಎಂದು ಗೊತ್ತಿದ್ದರೂ ಅದನ್ನು ಬಿಡುವುದಿಲ್ಲ.  ಇವುಗಳೆಲ್ಲ ಮಾಡಿಸಿದ ನಂತರ ಸುಂದರವಾಗಿ ಕಾಣಬಹುದು ಆದರೇ ಕೇವಲ ಒಂದು ವಾರ ಅಷ್ಟೇ. ನಂತರದ ದಿನಗಳು ನಮ್ಮ […]

ತುಪ್ಪವನ್ನು ತಿಂದು ಹದಿನೆಂಟು ಲಾಭ ಪಡೆದುಕೊಳ್ಳಿ

ಜಿಡ್ಡಿನ ಪದಾರ್ಥಗಳಲ್ಲೇ ಅತಿ ಆರೋಗ್ಯಕರವಾದ ತುಪ್ಪ. ಇದನ್ನು ಬೆಣ್ಣೆಯನ್ನು ಕಾಯಿಸಿ ಅದಕ್ಕೆ ಬೆಳ್ಳುಳ್ಳಿ.ವೀಳ್ಯದೆಲೆ. ಜೀರಿಗೆ. ಮೆಂತ್ಯ. ಅರಶಿನ. ಕೊತ್ತಂಬರಿ ಸೊಪ್ಪು. ಕರಿಬೇವು. ಹಾಕಿ ಚೆನ್ನಾಗಿ ಕಾಯಿಸಿದರೆ ಘಮ ಘಮ ಎನ್ನುವ ತುಪ್ಪ ತಯಾರಾಗುತ್ತದೆ. ಇದು ಹಲವು ಉತ್ತಮ ಗುಣಗಳನ್ನು ಹೊಂದಿದೆ. ಇದರಲ್ಲಿ ಅತಿ ಹೆಚ್ಚಿನ ಪ್ರಮಾಣ ದಲ್ಲಿರುವ ಕ್ಯಾಲೋರಿಗಳು, ಇ ಪೋಷಕಾಂಶ ಗಳು, ವೈರಸ್ಸಿನ ವಿರುದ್ಧ ಹೋರಾಡುವ ಗುಣ, ಶಿಲಿಂಧ್ರ ನಿವಾರಕ, ಬ್ಯಾಕ್ಟೀರಿಯಾ ದೇಸೀ ಹಸುವಿನ ತುಪ್ಪ, ಆರೋಗ್ಯದ ಪಾಲಿನ ಸಂಜೀವಿನಿ ನಿವಾರಕ ಗುಣಗಳು ಮತ್ತು ಅಂಟಿ […]

ದಾಸವಾಳ ಎಲೆಗಳ ಇಪ್ಪತ್ತು ಪ್ರಯೋಜನ.

ಎಲ್ಲರಿಗೂ ಗೊತ್ತಿರುವಂತಹ ದಾಸವಾಳ ಹೂ.ಇದನ್ನು ನಾವು ದೇವರ ಪೂಜೆಗೆ ಬಳಸುತ್ತೇವೆ. ಆದರೆ ಈ ದಾಸವಾಳ ಕೇವಲ ಹೂವಿನ ಗಿಡವಲ್ಲ. ಔಷಧ ಗಿಡವಾಗಿಯೂ ಪ್ರಸಿದ್ದಿ ಪಡೆದಿದೆ. ಜೊತೆಗೆ ಇದರ ಬೇರಿನಿಂದ ಹಿಡಿದು ಎಲೆ, ಹೂವು ಎಲ್ಲವೂ ಔಷಧೀಯ ಗುಣ ಹೊಂದಿವೆ. ತೀರ ಸಾಮಾನ್ಯ ರೋಗಗಳಿಂದ ಹಿಡಿದು ದೀರ್ಘಾವಧಿ ಕಾಯಿಲೆಯ ನಿವಾರಣೆಯವರೆಗೂ ಇದು ಸಹಕಾರಿ. ಈ ದಾಸವಾಳವನ್ನು “ಮಾರ್ಷ್ ಮ್ಯಾಲೋ” ಎಂದು ಸಹ ಕರೆಯಲಾಗುತ್ತದೆ. ದಾಸವಾಳದ ಎಲೆಗಳು ಆಯುರ್ವೇದದಲ್ಲಿ ಹಲವಾರು ರೋಗಗಳಿಗೆ ಚಿಕಿತ್ಸೆಯಾಗಿ ಸಾವಿರಾರು ವರ್ಷಗಳಿಂದ ಬಳಸಲಾಗುತ್ತಿದೆ. ದಾಸವಾಳದ ಎಲೆಗಳ […]

ಆಸಿಡಿಟಿ ಸಮಸ್ಯೆಗೆ ಇದ್ರೆ ಮಾತ್ರೆ ತೆಗೆದುಕೊಳ್ಳದೇ ಆಸಿಡಿಟಿ ಸರಿ ಹೋಗುತ್ತೆ.

ಅಸಿಡಿಟಿ ಆದಾಗ ನಾವೆಲ್ಲಾ ಮಾಡುವ ಒಂದು ದೊಡ್ಡ ತಪ್ಪು ಎಂದರೆ ಮಾತ್ರೆ ನುಂಗುವುದು. ಮಾತ್ರೆ ನುಂಗೋ ಮುಂಚೆ ಈ‌ ಮನೆಮದ್ದುಗಳ್ನ ಟ್ರೈ ಮಾಡಿ ಮನೇಲಿ ದಿನಾ ಬಳಸೋ ಪದಾರ್ಥಗಳು ನಮಗೆ ಏನೆಲ್ಲಾ ರೋಗಗಳಿಂದ ಮುಕ್ತಿ ಕೊಡುತ್ತದೆ. ಇದು ಇತ್ತೀಚಿನ ದಿನಗಳಲ್ಲಿ ಜನರನ್ನ ಕಾಡುತ್ತಿರುವ ಬಹುದೊಡ್ಡ ಸಮಸ್ಯೆಯಾಗಿದೆ. ಹೊತ್ತಿಗೆ ಸರಿಯಾಗಿ ತಿನ್ನದಿರುವುದು.. ಕರಿದ ತಿಂಡಿಗಳು, ಖಾರದ ತಿಂಡಿಗಳ ಸೇವನೆ ಹೆಚ್ಚಿನ ಪ್ರಮಾಣದಲ್ಲಿ ಮಸಾಲಾ ಪಧಾರ್ಥಗಳ ಸೇವನೆ ಮುಂತಾದ ಕಾರಣಗಳಿಂದ ಗ್ಯಾಸ್ಟ್ರಿಕ್ ಬರಿಸಿಕೊಂಡು ಒದ್ದಾಡುತ್ತಿರುತ್ತಾರೆ. ಎಲ್ಲರ ಜೀವನದಲ್ಲೂ ಒಂದಲ್ಲ ಒಂದ್ […]

ಮಹಿಳೆಯರು ಹುಡುಗಿಯರಂತೆ ಕಾಣಲು ಮನೆಮದ್ದುಗಳು.

ಇತ್ತೀಚಿನ ದಿನಗಳ ಕೆಲಸ. ಒತ್ತಡ. ಜವಾಬ್ದಾರಿ. ಸುತ್ತಾಟಗಳಿಂದ ಮಹಿಳೆಯರು ಬೇಗ ವಯಸ್ಸಾದಂತೆ ಕಾಣುತ್ತಾರೆ. ಆದರೆ ಮಹಿಳೆಯರಿಗೆ ಎಷ್ಟು ವಯಸ್ಸಾದರು ಅವರು ಎಂಗ್ ಅಂಡ್ ಕ್ವೀನ್ ಆಗಿ ಕಾಣಲು ಇಷ್ಟ ಪಡುತ್ತಾರೆ. ಅದಕ್ಕಾಗಿ ಹಲವಾರು ರೀತಿಯ ಬ್ಯುಟಿ ಪಾರ್ಲರ್ ಗಳಿಗೆ ಹೋಗಿ ಹಲವಾರು ರೀತಿಯ ಪ್ರಯೋಗಗಳನ್ನು ಮಾಡುತ್ತಾರೆ. ಆದರು ವಯಸ್ಸಾದಂತೆಯೇ ಕಾಣುತ್ತಾರೆ.ಅದರಲ್ಲೂ ವಯಸ್ಸಾದಂತೆ ಕಾಣುವುದು ಅವರ ಬೊಜ್ಜು ಇತ್ತೀಚೆಗೆ ಎಲ್ಲರಲ್ಲೂ ಬೊಜ್ಜು ಹೆಚ್ಚಾಗಿ ಅದು ವಯಸ್ಸಾದಂತೆ ಕಾಣುತ್ತದೆ. ಜೊತೆಗೆ ಅವರು ಸೇವಿಸುವ ಆಹಾರವು ಸಹ ಇದಕ್ಕೆ ಕಾರಣ ಆಗುತ್ತದೆ. […]

error: ಕಾಪಿ ಮಾಡೋದು ಬಿಟ್ಟು ಸುಮ್ನೆ ಶೇರ್ ಮಾಡಿ