ನೀವು ತಿನ್ನುವ ಸಕ್ಕರೆ ನಿಜಕ್ಕೂ ಸೇಫ್ ಇದ್ಯಾ ?

ಸಕ್ಕರೆ ಯಾರಿಗೆ ಗೊತ್ತಿಲ್ಲ ಹೇಳಿ. ನಾವು ಸೇವಿಸುವ ಪ್ರತಿ ಸಿಹಿ ಪದಾರ್ಥಗಳನ್ನು ಸಕ್ಕರೆ ಉಪಯೋಗಿಸಿಯೇ ಮಾಡಿರುತ್ತಾರೆ. ಕಾಫಿ ಟೀ ಸ್ವೀಟ್ಸ್ ಪಾಯಸ ಜಾಮೂನು ಹೀಗೆ ಹೇಳುತ್ತಾ ಹೋದರೆ ಬೇಕಾದಷ್ಟು ಸಿಹಿ ಪದಾರ್ಥಗಳು ಸಿಗುತ್ತವೆ. ಈ ಎಲ್ಲಾ ಪದಾರ್ಥಗಳನ್ನು ಸಕ್ಕರೆ ಬಳಸಿಯೇ ಮಾಡುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಎಲ್ಲಾ ವಸ್ತುಗಳು ಹಾಗೂ ತಿನ್ನುವ ಪದಾರ್ಥಗಳಲ್ಲಿ ಕಲಬೆರಕೆ ಹೆಚ್ಚಾಗುತ್ತಿದೆ. ಅದೇ ರೀತಿ ನೀವು ಸೇವಿಸುವ ಸಕ್ಕರೆಯು ಕೂಡ ಕಲಬೆರಕೆ ಆಗುತ್ತಿದೆ. ಒಂದು ರೀತಿಯಲ್ಲಿ ಹೇಳುವುದಾದರೆ ಈಗ ಬರುತ್ತಿರುವ ಸಕ್ಕರೆ ಸಿಹಿ […]

ಬೆಳ್ಳುಳ್ಳಿ ಮತ್ತು ಜೇನುತುಪ್ಪವನ್ನು ಈ ರೀತಿ ಮಾಡಿಕೊಂಡು ತಿಂದರೆ ನಿಮಗೆ ಇಪ್ಪತ್ತು ಲಾಭ ಸಿಗುತ್ತೆ

ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯಲ್ಲೂ ಬೆಳ್ಳುಳ್ಳಿಯು ದೊರೆಯುತ್ತದೆ ಈ ಬೆಳ್ಳುಳ್ಳಿಯ ಜೊತೆ ಜೇನು ತುಪ್ಪವನ್ನು ಮಿಶ್ರಣ ಮಾಡಿ ತಿನ್ನುವುದರಿಂದ ಲಾಭಗಳಿವೆ. ಅವುಗಳ ಬಗ್ಗೆ ಹೇಳುವುದಾದರೆ ಪ್ರತಿನಿತ್ಯ ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿಯನ್ನು ಜೇನುತುಪ್ಪದ ಜೊತೆ ಮಿಶ್ರಣ ಮಾಡಿ ತಿನ್ನುವುದರಿಂದ ನಿಮ್ಮ ಕೂದಲು ಉದುರುವುದು ಕಡಿಮೆಯಾಗುತ್ತದೆ ಹಾಗೂ ದಟ್ಟವಾಗಿ ಬೆಳೆಯುತ್ತದೆ. ಬೆಳ್ಳುಳ್ಳಿಯನ್ನು ಜೇನುತುಪ್ಪದ ಜೊತೆ ಮಿಶ್ರಣ ಮಾಡಿ ತಿನ್ನುವುದರಿಂದ ನಿಮ್ಮ ರಕ್ತದೊತ್ತಡ ಕಡಿಮೆಯಾಗುತ್ತದೆ. ಪ್ರತಿನಿತ್ಯ ಜೇನುತುಪ್ಪದ ಜೊತೆ ಬೆಳ್ಳುಳ್ಳಿಯನ್ನು ಸೇವಿಸುವುದರಿಂದ ನಿಮ್ಮ ಆರೋಗ್ಯದಲ್ಲಿ ಬಹಳಷ್ಟು ಬದಲಾವಣೆಗಳು ಕಾಣುತ್ತವೆ ಹಾಗೂ ನೀವು […]

ಕಣ್ಣಿನ ರೆಪ್ಪೆಗಳು ಸುಪರ್ ಆಗಿರಬೇಕು ಅಂದ್ರೆ ಈ ಟಿಪ್ಸ್ ಫಾಲೋ ಮಾಡಿ

ಹೆಣ್ಣು ಮಕ್ಕಳ ಅಂದವನ್ನು ಹೆಚ್ಚಿಸುವುದು ಕಣ್ಣಿನ ರೆಪ್ಪೆಗಳು ಇವುಗಳು ಸರಿಯಾಗಿಲ್ಲ ಅಂದರೆ ಮುಖದ ಅಂದವೇ ಕೆಟ್ಟು ಹೋಗುತ್ತದೆ ಹಾಗಾಗಿ ಕಣ್ಣಿನ ರೆಪ್ಪೆಗಳು ಇರಬೇಕು ಆದರೆ ಈ ಕಣ್ಣಿನ ರೆಪ್ಪಗಳು ಆರೋಗ್ಯದ ಸಮಸ್ಯೆಗೆ ಇಂದಲೂ ಅಥವ ಹೆಚ್ಚು ಕೆಮಿಕಲ್ ಯುಕ್ತ ಮೇಕಪ್ ಬಳಕೆ ಮಾಡುವುದರಿಂದಲೂ ಈ ಸಮಸ್ಯೆ ಆಗುತ್ತದೆ. ಈ ಸಮಸ್ಯೆ ಬಂದ ನಂತರ ಹೆಣ್ಣು ಮಕ್ಕಳು ಮತ್ತಷ್ಟು ಹಣ ಖರ್ಚು ಮಾಡಿ ಸಮಸ್ಯೆ ಸರಿ ಮಾಡಲು ಪ್ರಯತ್ನ ಪಡುತ್ತಾರೆ ಅದಕ್ಕಾಗಿ ಮತ್ತಷ್ಟು ಕೆಮಕಲ್ ಮಿಶ್ರಿತ ರಾಸಾಯನಿಕ ಕ್ರೀಮ್ […]

ರೆಡ್ ವೈನ್ ಕುಡಿಯುವ ಜನಕ್ಕೆ ಈ ಹನ್ನೆರಡು ಲಾಭ ಸಿಗುತ್ತೆ

ನೀವು ರೆಡ್ ವೈನ್ ಅನ್ನು ಕುಡಿಯುತ್ತೀರಾ? ವೈನ್ ಅನ್ನು ಕುಡಿಯುವುದರಿಂದ ಆಗುವ ಲಾಭಗಳ ಬಗ್ಗೆ ನಿಮಗೆ ತಿಳಿದಿದೆಯೇ ಹಾಗೂ ವೈನ್ ಕುಡಿಯುವುದನ್ನೇ ಚಟವಾಗಿ ಮಾಡಿಕೊಂಡರೆ ಆಗುವ ಅನಾನುಕೂಲಗಳ ಬಗ್ಗೆ ನಮಗೆ ಅರಿವಿದೆಯೆ? ಕುಡಿಯುವ ವ್ಯಕ್ತಿಗಳಿಗೆ ವೈನ್ ಅಂದರೆ ಬಹಳ ಪ್ರಿಯ. ಹಣ್ಣುಗಳಿಂದ ತಯಾರಿಸುವ ಈ ವೈನ್ ಬಹಳ ರುಚಿಯಾಗಿರುತ್ತದೆ. ಮತ್ತು ಇದನ್ನು ಮಿತವಾಗಿ ಕುಡಿಯುವುದರಿಂದ ಬಹಳಷ್ಟು ಉಪಯೋಗಗಳು ಕೂಡ ಇವೆ ಅವುಗಳ ಬಗ್ಗೆ ಹೇಳುವುದಾದರೆ. ರೆಡ್ ವೈನ್ ಅನ್ನು ಕುಡಿಯುವುದರಿಂದ ಇದು ಕಿಡ್ನಿಯಲ್ಲಿರುವ ಕಲ್ಲನ್ನು ಕರಗಿಸಲು ಸಹಾಯ […]

ಕ್ಯೂಬ್ ಗಳಿಂದ ಈ ರೀತಿ ಮಾಡಿದ್ರೆ ನಿಮ್ಮ ಚರ್ಮ ಸುಪರ್ ಆಗಿರುತ್ತೆ

ಐಸ್ ಕ್ಯೂಬ್ ಗಳಿಂದ ನಿಮ್ಮ ಚರ್ಮವನ್ನು ಅಂದಗೊಳಿಸ ಬಹುದು. ಅದು ಹೇಗೆ ಅಂತೀರಾ ಹಾಗಾದರೆ ಇದನ್ನು ಓದಿ. ನಾವು ನಮ್ಮ ಚರ್ಮ ಚೆನ್ನಾಗಿ ಕಾಣಿಸಬೇಕೆಂದು ಅನೇಕ ಅನೇಕ ಕ್ರೀಮ್ ಅಥವಾ ದುಬಾರಿ ಉತ್ಪನ್ನಗಳನ್ನು ಹಚ್ಚುತ್ತೇವೆ. ಇದರಿಂದ ತಕ್ಷಣ ಮಾತ್ರಕ್ಕೆ ನಿಮ್ಮ ಚರ್ಮ ಕಾಂತಿಯುತವಾಗಿ ಅಥವಾ ಹೊಳಪಿನಿಂದ ಕಾಣಿಸಬಹುದು. ಆದರೆ ಕಾಲ ಕ್ರಮೇಣ ನಿಮ್ಮ ಚರ್ಮ ಹಾಳಾಗುತ್ತ ಹೋಗುತ್ತದೆ. ಹೀಗೆ ಮಾರ್ಕೆಟ್ ನಲ್ಲಿ ಸಿಗುವ ದುಬಾರಿ ಕ್ರೀಮ್ ಗಳನ್ನು ಹಚ್ಚಿ ನಿಮ್ಮ ದುಡ್ಡು ಮತ್ತು ಚರ್ಮ ಎರಡನ್ನು ಹಾಳು […]

ದಾಳಿಂಬೆ ಹೂವಿನಿಂದ ನಿಮಗೆ ಇಪ್ಪತ್ತು ಲಾಭ ಸಿಗುತ್ತದೆ

ದಾಳಿಂಬೆ ಹಣ್ಣಿನ ತವರೂರು ಇರಾನ್ ಈ ದಾಳಿಂಬೆ ಹಣ್ಣು ಪೊದೆಯಂತೆ ಬೆಳೆಯುವ ಚಿಕ್ಕಮರ ಈ ಗಿಡದ ಹಣ್ಣು, ಹೂವು ತಿರುಳು ಕಾಂಡ ತೊಗಟೆ ಎಲ್ಲವು ಕೂಡ ಔಷಧಿಯಿಂದ ಕೂಡಿದೆ. ಆದರೆ ಸಾಮಾನ್ಯವಾಗಿ ನಮಗೆ ತಿಳಿದಿರುವ ವಿಷಯ ಏನೆಂದರೆ ದಾಳಿಂಬೆ ಹಣ್ಣನ್ನು ಸೇವಿಸಿದರೆ ಹಲವಾರು ರೀತಿಯಲ್ಲಿ ಪ್ರಯೋಜನ ಆಗುತ್ತದೆ ಎಂದು ಆದರೆ ದಾಳಿಂಬೆ ಹಣ್ಣಿನ ಹೂವಿನಿಂದ ಕೂಡ ಪ್ರಯೋಜನ ಇದೆ ಎಂಬುದು ಗೊತ್ತೇ ಹೌದು ದಾಳಿಂಬೆ ಹಣ್ಣಿನಲ್ಲಿ ಕೂಡ ಹಲವಾರು ರೀತಿಯ ಪ್ರಯೋಜನ ಇವೆ ಅವುಗಳು ಏನೆಂದರೆ ಹೆಣ್ಣು […]

ನಿಮ್ಮ ದೇಹ ಉಷ್ಣತೆ ಸಮಸ್ಯೆಯಿಂದ ತೊಂದರೆ ಆಗಬಾರದು ಅಂದ್ರೆ ಮಾತ್ರೆ ಬೇಡ ಮನೆಯಲ್ಲೇ ಈ ಮದ್ದು ಮಾಡಿರಿ

ಜೀವನದಲ್ಲಿ ಉಷ್ಣತೆ ಎಂಬುದು ದೇಹಕ್ಕೆ ತುಂಬಾ ಮುಖ್ಯ ಇದನ್ನು ನಾವು ಸಮತೋಲನದಲ್ಲಿ ಇಟ್ಟುಕೊಂಡರೆ ಮಾತ್ರ ನಮ್ಮ ಜೀವನ ಆರೋಗ್ಯವಾಗಿ ಇರುತ್ತದೆ ಕೆಲವು ಆಹಾರ ಸೇವನೆಯಿಂದ ನಮಗೆ ಇದಕ್ಕಿದಂತೆ ಕೆಲವೊಮ್ಮೆ ಉಷ್ಣತೆ ಹೆಚ್ಚು ಆದ್ರೆ ಆರೋಗ್ಯ ಹದಗೆಡುತ್ತದೆ. ಮನುಷ್ಯನ ದೇಹದ ಸಾಮಾನ್ಯ ಚಟುವಟಿಕೆಗಳಿಗೆ ಉಷ್ಣತೆ ಎಂಬುದು ತುಂಬಾ ಅವಶ್ಯಕವಾಗಿದೆ ಉಷ್ಣವೇ ಜೀವನದ ಮೂಲ ಊಟ ಉಸಿರಾಟ ಅಷ್ಟೇ ಅಲ್ಲದೆ ಜೀವಿಯ ಸಂತಾನೋತ್ಪತ್ತಿಯಲ್ಲಿಯೂ ಉಷ್ಣದ ಪಾತ್ರ ತುಂಬಾ ಮುಖ್ಯವಾದದ್ದು ಆದರೆ ಯಾವುದೇ ಆದರೂ ಕೂಡ ಮಿತವಾಗಿ ಇರಬೇಕು ಅಲ್ಲವೇ ಹಾಗೆಯೇ […]

ಒಂದು ವಾರದಲ್ಲಿ ಮೂಲವ್ಯಾಧಿ ಸಮಸ್ಯೆಯಿಂದ ದೂರ ಮಾಡುವ ಮದ್ದು.

ಮನುಷ್ಯ ಎಂದು ಹುಟ್ಟಿದ ಮೇಲೆ ಒಂದಲ್ಲ ಒಂದು ರೀತಿಯ ಸಮಸ್ಯೆಯನ್ನು ಅನುಭವಿಸಿಯೇ ಹೋಗುವುದು ಅಲ್ಲವೇ ಯಾರಿಗೆ ಯಾವುದೇ ಒಂದು ಸಣ್ಣ ಕಾಯಿಲೆಯು ಇಲ್ಲದೇ ಇದ್ದರೆ ಹೇಳಿ ಅಲ್ಲವೇ ಅದೇ ರೀತಿಯಲ್ಲಿ ಬೇರೆಯವರಿಗೆ ಹೇಳಿಕೊಳ್ಳಲು ಆಗದೆ ನೋವನ್ನು ತಡೆಯಲು ಆಗದೆ ಇರುವ ಸಮಸ್ಯೆ ಎಂದರೆ ಪೈಲ್ಸ್ ಅಥವಾ ಮೂಲವ್ಯಾಧಿ ಇದು ತುಂಬಾ ನೋವನ್ನು ಉಂಟು ಮಾಡುತ್ತದೆ. ಈ ಮೂಲವ್ಯಾಧಿ ಸಮಸ್ಯೆಗೆ ಕಾರಣ ಅಜೀರ್ಣ ಮಲಬದ್ಧತೆ ಭಾರಿ ಗಾತ್ರದ ವಸ್ತುಗಳನ್ನು ಎತ್ತುವುದು ಗ್ಯಾಸ್ ಸಮಸ್ಯೆ ಹೆಚ್ಚು ಬೊಜ್ಜು ಹೆಚ್ಚು ತೂಕ […]

ಕ್ಯಾನ್ಸರ್ ಖಾಯಿಲೆ ದೂರ ಮಾಡುವ ಶಕ್ತಿ ಅಣಬೆಗೆ ಮಾತ್ರ ಇರೋದು

ಅಣಬೆ ಇದರಲ್ಲಿ ಆರೋಗ್ಯಕ್ಕೆ ಸಂಬಂಧಪಟ್ಟ ಎಷ್ಟೆಲ್ಲ ರೀತಿಯ ಆರೋಗ್ಯದ ಗುಟ್ಟುಗಳು ಅಡಗಿವೆ ಇದನ್ನು ನಿಯಮಿತವಾಗಿ ಬಳಕೆ ಮಾಡುತ್ತ ಬಂದರೆ ಎಷ್ಟೆಲ್ಲ ರೀತಿಯಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಇದು ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗಿ ಸಿಕ್ಕರು ಕೂಡ ಅದನ್ನು ಬಳಕೆ ಮಾಡುವುದಿಲ್ಲ ಆದರೆ ಇದನ್ನು ನಗರ ಪ್ರದೇಶಗಳಲ್ಲಿ ಹಣಕೊಟ್ಟು ಕೊಂಡುಕೊಂಡು ಸೇವಿಸುತ್ತಾರೆ. ವೈದ್ಯರು ಹೇಳುವ ಹಾಗೇ ಕೆಲವೊಂದು ಆಹಾರ ಮತ್ತು ಅದರಲ್ಲಿರುವ ಪೌಷ್ಟಿಕಾಂಶಗಳು ನಮ್ಮ ದೇಹಕ್ಕೆ ಅಗತ್ಯವಾಗಿ ಬೇಕಾಗುತ್ತದೆ. ನಾವು ದೇಹಕ್ಕೆ ಸರಿಯಾದ ಪೌಷ್ಟಿಕಾಂಶಗಳು ನೀಡದೆ ಇದ್ದಾಗ ನಮಗೆ ಹಲವು ರೀತಿಯ […]

ಸೀಳು ಕೂದಲಿನ ಸಮಸ್ಯೆಗೆ ಮನೆಯಲ್ಲೇ ಮದ್ದು ಮಾಡಿರಿ

ತಲೆಯ ಕೂದಲು ಮನುಷ್ಯನ ಅಂದವನ್ನು ಹೆಚ್ಚಿಸುತ್ತದೆ ಅದರಲ್ಲೂ ಹೆಣ್ಣು ಮಕ್ಕಳಿಗೆ ಕೂದಲು ಎಂದರೆ ಪ್ರಾಣ ಕೆಲವು ಮಹಿಳೆಯರು ಎಷ್ಟು ಉದ್ದ ಎಲ್ಲ ಕೂದಲು ಬೆಳೆಸಿಕೊಂಡಿರುತ್ತಾರೆ ಕೂದಲು ಮಹಿಳೆಯ ಅಂದವನ್ನು ಹೆಚ್ಚು ಮಾಡುತ್ತದೆ ಆದರೆ ಈ ಕೂದಲು ಕಪ್ಪಾಗಿ ನೀಟಾಗಿ ಇದ್ದರೆ ಅಂದ ಆದರೆ ಇಂತಹ ಕೂದಲನ್ನು ಬೆಳೆಸುವುದು ತುಂಬಾ ಕಷ್ಟ ಕೆಲವು ಮಂದಿ ಕೂದಲ ಪೋಷಣೆಗೆ ಎಷ್ಟೆಲ್ಲ ಹರ ಸಾಹಸ ಮಾಡುತ್ತಾರೆ ಆದರೂ ಕೆಲವರಿಗೆ ಕೂದಲು ಬೆಳೆಯುವುದಿಲ್ಲ ಜೊತೆಗೆ ಇರುವ ಕೂದಲು ಉದುರಿ ಹೋಗುತ್ತದೆ ಇನ್ನು ಕೆಲವರಿಗೆ […]

error: ಕಾಪಿ ಮಾಡೋದು ಬಿಟ್ಟು ಸುಮ್ನೆ ಶೇರ್ ಮಾಡಿ