ಬಿಳಿ ಮೊಟ್ಟೆ ಮತ್ತು ಕಂದು ಬಣ್ಣದ ಮೊಟ್ಟೆ ಯಾವುದು ಆರೋಗ್ಯಕ್ಕೆ ಒಳ್ಳೆಯದು ತಿಳಿಯಿರಿ

ಮನುಷ್ಯನ ಆರೋಗ್ಯವನ್ನು ಕಾಪಾಡಿಕೊಳ್ಳಲು ಅವನಿಗೆ ಉತ್ತಮವಾದ ಆಹಾರ ಬೇಕು ಅಂತಹ ಪೌಷ್ಟಿಕಾಂಶ ಇರುವ ಆಹಾರದಲ್ಲಿ ಮೊಟ್ಟೆಯು ಒಂದು ಈ ಮೊಟ್ಟೆಯಲ್ಲಿ ಹಲವಾರು ರೀತಿಯ ಪೌಷ್ಟಿಕ ಅಂಶಗಳು ಇರುತ್ತವೆ ಹಾಗಾಗಿ ಇದನ್ನು ಸೇವಿಸಿದರೆ ಆರೋಗ್ಯ ಉತ್ತಮವಾಗಿರುತ್ತದೆ ಎಂದು ಗೊತ್ತು ಆದರೆ ಈ ಮೊಟ್ಟೆಯಲ್ಲಿ ಈ ರೀತಿಯ ಮೊಟ್ಟೆಯನ್ನು ನೋಡುತ್ತೇವೆ ಅದು ಬಿಳಿ ಬಣ್ಣದ್ದು ಒಂದಾದರೆ ಕಂದು ಬಣ್ಣದ್ದು ಒಂದು. ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಕಂದು ಬಣ್ಣದ ಆಹಾರಗಳು ಉತ್ತಮ. ಈ ಕಂದು ಬಣ್ಣದ ಆಹಾರದಲ್ಲಿ ಬ್ರೌನ್ ಬ್ರೆಡ್ ಗೋಧಿ […]

ಕ್ಯಾನ್ಸರ್ ರೋಗ ಬರದಂತೆ ತಡೆಯುವ ಶಕ್ತಿ ಈ ಎಲೆಗೆ ಇದೆ

ಈ ಎಲೆ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ ಸಾಮಾನ್ಯವಾಗಿ ಪಾಲವ್ ಮಾಡಲು ಅಡುಗೆಯ ರುಚಿಯನ್ನು ಹೆಚ್ಚಿಸುವ ಉದ್ದೇಶದಿಂದ ಇದನ್ನು ಬಳಕೆ ಮಾಡುತ್ತಾರೆ ಇದು ಕೇವಲ ಇಂದಿನ ಜನರು ಬಳಕೆ ಮಾಡುತ್ತಿರುವುದಲ್ಲ ಹಿಂದಿನ ಕಾಲದ ರಾಜ ಮಾಹಾರಾಜರ ಕಾಲದಿಂದಲು ಬಳಕೆ ಮಾಡುತ್ತಿದ್ದಾರೆ ನಮಗೆ ತಿಳಿದಿರುವ ಸಾಮಾನ್ಯ ವಿಷಯ ಈ ಪಲಾವ್ ಎಲೆ ಕೇವಲ ಅಡುಗೆಯ ರುಚಿಯನ್ನು ಹೆಚ್ಚಿಸುವುದಕ್ಕೆ ಮಾತ್ರ ಇರುವುದು ಎಂದು ಆದರೆ ಈ ಪಲಾವ್ ಎಲೆಯಲ್ಲಿ ಎಷ್ಟೆಲ್ಲ ಆರೋಗ್ಯದ ಅಂಶಗಳು ಅಡಗಿವೆ ಎಂಬುದು ಗೊತ್ತೇ ಬನ್ನಿ ತಿಳಿಯೋಣ. […]

ಸಕ್ಕರೆ ಖಾಯಿಲೆ ಮತ್ತು ಚರ್ಮ ರೋಗ ಸಮಸ್ಯೆ ಮತ್ತು ಹೊಟ್ಟೆ ಹುಣ್ಣು ಎಲ್ಲ ಖಾಯಿಲೆಗಳಿಗೆ ಇದುವೇ ಮದ್ದು

ಅಲೋವೆರಾ ಅಥವಾ ಲೋಳೆಸರ ಈ ಗಿಡವನ್ನು ಸಾಮಾನ್ಯವಾಗಿ ಎಲ್ಲರೂ ನೋಡಿರುತ್ತೀರಿ ಮತ್ತು ಕೆಲವು ಮನೆಗಳಲ್ಲಿ ಈ ಗಿಡವನ್ನು ಪಾಟ್ ನಲ್ಲಿ ಬೆಳೆಸುತ್ತಾರೆ. ಈ ಲೋಳೆಸರ ಅಥವಾ ಆರೋಗ್ಯದಿಂದ ಬಹಳಷ್ಟು ಉಪಯೋಗಗಳಿಗೆ ಅವುಗಳ ಬಗ್ಗೆ ಹೇಳುವುದಾದರೆ. ಮೊದಲಿಗೆ ಇದು ಮಧುಮೇಹ ರೋಗಿಗಳಿಗೆ ಅಂದರೆ ಸಕ್ಕರೆ ಕಾಯಿಲೆ ಇರುವ ವ್ಯಕ್ತಿಗಳಿಗೆ ಬಹಳ ಅನುಕೂಲಕಾರಿ. ಆಯುರ್ವೇದದಲ್ಲಿ ಸಕ್ಕರೆ ಕಾಯಿಲೆ ಇರುವವರು ಪ್ರತಿನಿತ್ಯ ಲೋಳೆಸರವನ್ನು ತಿನ್ನಬೇಕು ಎಂದು ಹೇಳಿದ್ದಾರೆ ಇದರಿಂದ ದೇಹದಲ್ಲಿ ಸಕ್ಕರೆ ಅಂಶ ನಿಯಂತ್ರಣದಲ್ಲಿರುತ್ತದೆ ಎಂದು ಹೇಳಲಾಗಿದೆ. ಸುಟ್ಟ ಗಾಯಗಳಿಗೆ ಲೋಳೆಸರವನ್ನು […]

ಹೆಣ್ಣುಮಕ್ಕಳು ಈ ಟಿಪ್ಸ್ ಫಾಲೋ ಮಾಡಿದ್ರೆ ಸಾವಿರಾರು ರುಪಾಯಿ ಹಣ ಉಳಿಯುತ್ತೆ

ಎಲ್ಲರೂ ಕೂಡ ತಾವು ಅಂದವಾಗಿ ಕಾಣಬೇಕು ಎಂದು ಆಸೆ ಪಡುತ್ತಾರೆ ಅದಕ್ಕಾಗಿ ಹಲವಾರು ರೀತಿಯ ಕ್ರೀಮ್ .ಲೋಷನ್.ಸೋಪು ಗಳೆಲ್ಲವನ್ನು ಬಳಕೆ ಮಾಡುತ್ತಾರೆ ತಿಂಗಳಿಗೆ 2 ರಿಂದ 3 ಬಾರಿ ಬ್ಯುಟಿ ಪಾರ್ಲರ್ ಗೆ ಹೋಗಿ ಫೇಶಿಯಲ್ ಮಾಡಿಸಿಕೊಳ್ಳುತ್ತಾರೆ ಇದು ತಮ್ಮ ಮುಖದ ಅಂದಕ್ಕೆ ಆದರೆ ಎಷ್ಟೇ ರೀತಿಯ ಪ್ರಯತ್ನ ಪಟ್ಟರು ಕೂಡ ಮುಖದಲ್ಲಿ ಮೊಡವೆಗಳು ಕಪ್ಪು ಬಂಗುಗಳು ಕಾಣಿಸಿಕೊಳ್ಳುತ್ತವೆ ಈ ಕಪ್ಪು ಬಂಗು ಒಂದು ಬಾರಿ ಮುಖದ ಮೇಲೆ ಕಾಣಿಸಿಕೊಂಡರೆ ಅದನ್ನು ಗುಣಪಡಿಸಿಕೊಳ್ಳುವುದು ತುಂಬಾ ಕಷ್ಟ ಆ […]

ಉಟ ಮಾಡುವಾಗ ಈ ತಪ್ಪುಗಳು ಮಾಡಿದ್ರೆ ಹತ್ತಾರು ಸಮಸ್ಯೆ ಬರುತ್ತೆ

ಮಾಂಸದ ಜೊತೆ ಚೀಸ್ ತಿನ್ನಬೇಡಿ. ಏಕೆಂದರೆ ಚೀಸ್ ಮತ್ತು ಮಾಂಸದಲ್ಲಿ ಪ್ರೊಟೀನ್ ಅಂಶ ಬಹಳ ಹೆಚ್ಚಾಗಿರುತ್ತದೆ. ಇವೆರಡನ್ನು ಒಂದೇ ಸಮಯದಲ್ಲಿ ತಿನ್ನುವುದರಿಂದ ನಮ್ಮ ಜಠರದ ಮೇಲೆ ಹೆಚ್ಚು ಒತ್ತಡ ಬೀಳುತ್ತದೆ ಮತ್ತು ಜೀರ್ಣಕ್ರಿಯೆ ಸರಿಯಾಗಿ ಆಗುವುದಿಲ್ಲ ಇದರಿಂದ ಹೊಟ್ಟೆ ನೋವಿನ ಸಮಸ್ಯೆ ಉಂಟಾಗಬಹುದು. ಬೀನ್ಸ್ ಮತ್ತು ಚೀಸ್ ಅನ್ನು ಒಟ್ಟಿಗೇ ತಿನ್ನುವುದರಿಂದ ನಿಮ್ಮ ಹೊಟ್ಟೆ ಉಬ್ಬುತ್ತದೆ. ಇದು ನಿಮ್ಮ ಹೊಟ್ಟೆಯೊಳಗೆ ಗ್ಯಾಸ್ ಅನ್ನು ಉಂಟುಮಾಡುತ್ತದೆ ಮತ್ತು ಇದರಿಂದ ಅಜೀರ್ಣದಂತಹ ಸಮಸ್ಯೆ ಆಗುತ್ತದೆ. ಮತ್ತು ಇದು ನಿಮ್ಮ ಜೀರ್ಣಾಂಗ […]

ಬಾಳೆ ಹೂವಿನ ಉಪಯೋಗಗಳು ಬಗ್ಗೆ ತಿಳಿದರೆ ನೀವು ಅಚ್ಚರಿ ಪಡುತ್ತೀರಾ.

ಸಾಮಾನ್ಯವಾಗಿ ಈ ಬಾಳೆಹಣ್ಣು ಮತ್ತು ಬಾಳೆ ಎಲೆಯ ಉಪಯೋಗಗಳ ಬಗ್ಗೆ ಎಲ್ಲರಿಗೂ ತಿಳಿದೇ ಇರುತ್ತದೆ. ಆದರೆ ಬಾಳೆಹಣ್ಣಿನ ಗಿಡದ ಹೂವಿನ ಉಪಯೋಗಗಳನ್ನು ತಿಳಿದರೆ ನೀವು ಅಚ್ಚರಿ ಪಡುತ್ತೀರ ಏಕೆಂದರೆ ಬಾಳೆ ಗಿಡದ ಹೂವಿನಲ್ಲಿ ಅಂತಹ ಅದ್ಭುತ ಉಪಯೋಗಗಳು ಇವೆ. ಬಾಳೆ ಗಿಡದ ಹೂವನ್ನು ತಿನ್ನುವುದರಿಂದ ಆಗುವ ಉಪಯೋಗಗಳ ಬಗ್ಗೆ ಹೇಳುವುದಾದರೆ ಮಹಿಳೆಯರಲ್ಲಿ ಪ್ರತಿ ತಿಂಗಳು ಹಾಗುವ ಮುಟ್ಟಿನ್ನು ಸರಿಯಾದ ಕ್ರಮದಲ್ಲಿ ಹಾಗೂ ಅಂತ ಮಾಡುತ್ತದೆ ಮತ್ತು ನಿಯಂತ್ರಣದಲ್ಲಿರುತ್ತದೆ. ಬಾಳೆ ಗಿಡದ ಹೂವಿನಲ್ಲಿ ವಿಟಮಿನ್ಸ್ ಮತ್ತು ಮಿನರಲ್ಸ್ ಗಳು […]

ಸಣ್ಣ ಖರ್ಜೂರ ತಿನ್ನಿ ನಿತ್ಯ ನಿಮೆಗೆ ಐವತ್ತು ಲಾಭ ಸಿಗುತ್ತೆ

ಕೆಲವು ಜನರು ಖರ್ಜುರವನ್ನು ಇಷ್ಟ ಪಟ್ಟು ತಿನ್ನುತ್ತಾರೆ ಆದರೆ ಸಾಮಾನ್ಯವಾಗಿ ಕೆಲವರು ಅದನ್ನು ಕಣ್ಣಿಗೆ ಕಂಡಾಗ ಅಥವಾ ಜಾತ್ರೆಗಳಿಗೆ ಹೋದಾಗ ತೆಗೆದುಕೊಂಡು ತಿನ್ನುತ್ತಾರೆ ಆದರೆ ಯಾರೂ ಕೂಡ ನಿತ್ಯ ಸೇವಿಸುವುದಿಲ್ಲ. ಏಕೆಂದರೆ ಇದರ ಬೆಲೆ ಕೂಡ ದುಪ್ಪಟ್ಟು. ಆದರೆ ಈ ಖರ್ಜುರವನ್ನು ಸೇವಿಸುವುದರಿಂದ ಎಷ್ಟೆಲ್ಲ ಉಪಯೋಗ ಆಗುತ್ತದೆ ಗೊತ್ತೇ. ಖರ್ಜೂರದಲ್ಲಿ ಎಷ್ಟೆಲ್ಲ ಒಳ್ಳೆಯ ಆರೋಗ್ಯದ ಅಂಶಗಳು ಅಡಗಿವೆ ಗೊತ್ತೇ ಖರ್ಜೂರದಲ್ಲಿ ವಿಟಮಿನ್ ಬಿ6 ಅಂಶ ಇರುತ್ತದೆ ಇದು ನಮ್ಮ ಮೆದುಳನ್ನು ತುಂಬಾ ಚುರುಕು ಮಾಡುತ್ತದೆ ಜೊತೆಗೆ ಜ್ಞಾಪಕ […]

ಈ ಸೊಪ್ಪು ತಿಂದರೆ ಸಾಕು ವಸಡಿನ ಸಮಸ್ಯೆ ಏನೇ ಇದ್ದರೂ ಗುಣ ಆಗುತ್ತದೆ

ಮನುಷ್ಯನ ಆರೋಗ್ಯಕ್ಕೆ ಉತ್ತಮ ಪೋಷಕಾಂಶಗಳನ್ನು ಕೊಡುವುದು ಸೊಪ್ಪು ತರಕಾರಿ ಇವುಗಳನ್ನು ಹೆಚ್ಚಾಗಿ ಸೇವಿಸುವುದರಿಂದ ಹಲವಾರು ರೀತಿಯ ಅಂಶಗಳು ನಮ್ಮ ದೇಹಕ್ಕೆ ಸೇರಿಕೊಂಡು ಆರೋಗ್ಯ ಉತ್ತಮವಾಗಿರುತ್ತದೆ. ತರಕಾರಿ ಮತ್ತು ಸೊಪ್ಪುಗಳು ನಮ್ಮ ದೇಹದ ರಕ್ಷಣೆಗೆ ಉತ್ತಮವಾದ ಆಹಾರ ಒಂದೊಂದು ತರಕಾರಿಯಲ್ಲಿ ಸೊಪ್ಪಿನಲ್ಲಿ ಒಂದು ಒಂದು ರೀತಿಯ ಪೌಷ್ಟಿಕ ಅಂಶ ಇದ್ದು ಇವುಗಳು ನಮ್ಮ ದೇಹವನ್ನು ಆರೋಗ್ಯವಾಗಿ ಇರಲು ತುಂಬಾ ಸಹಾಯ ಮಾಡುತ್ತದೆ. ನಾವು ಎಲ್ಲ ಆಹಾರಗಳನ್ನು ಸೇವಿಸಲು ನಮಗೆ ಬೇಕಿರುವುದು ಬಾಯಿ ಹಲ್ಲು ವಸಡು ಅಲ್ಲವೇ, ಇದು ಗಟ್ಟಿಯಾಗಿ […]

ಹೊಟ್ಟೆ ನೋವು ಗಂಟಲು ನೋವು ಮೂತ್ರ ಪಿಂಡದ ಸಮಸ್ಯೆ ಇನ್ನು ಹತ್ತಾರು ರೋಗಗಳಿಗೆ ಮನೆಯಲ್ಲೇ ಮದ್ದು

ಎಲ್ಲರೂ ಪರಂಗಿ ಹಣ್ಣನ್ನು ಇಷ್ಟಪಟ್ಟು ತಿನ್ನುತ್ತಾರೆ. ಮತ್ತು ಆರೋಗ್ಯದ ದೃಷ್ಟಿಯಿಂದ ಕೂಡ ಇದನ್ನು ತಿನ್ನುವುದು ಒಳ್ಳೆಯದು. ವೈದ್ಯರು ಕೂಡ ಪರಂಗಿ ಹಣ್ಣನ್ನು ತಿನ್ನಲು ಸಲಹೆಗಳನ್ನು ನೀಡುತ್ತಾರೆ. ಡೆಂಗ್ಯೂ ಜ್ವರ ಬಂದರೆ ಪರಂಗಿ ಹಣ್ಣು ಬಹಳ ಉಪಯೋಗಕಾರಿ. ಏಕೆಂದರೆ ಪರಂಗಿ ಹಣ್ಣನ್ನು ತಿನ್ನುವುದರಿಂದ ಪ್ಲೇಟ್ಲೆಟ್ಸ್ ಜಾಸ್ತಿ ಆಗುತ್ತದೆ. ಇಷ್ಟೇ ಅಲ್ಲದೆ ಪರಂಗಿಹಣ್ಣನ್ನು ಸೌಂದರ್ಯವರ್ಧಕಗಳನ್ನು ತಯಾರಿಸಲು ಉಪಯೋಗಿಸುತ್ತಾರೆ ಹಾಗೂ ಮುಖದ ಕಾಂತಿಯನ್ನು ಹೆಚ್ಚಿಸಿ ಕೊಳ್ಳಲು ಫೇಶಿಯಲ್ ರೀತಿಯಲ್ಲಿ ಕೂಡ ಇದನ್ನು ಬಳಸುತ್ತಾರೆ. ಇಷ್ಟೆಲ್ಲಾ ಉಪಯೋಗವಿರುವ ಪರಂಗಿ ಹಣ್ಣಿನ ಬೀಜಗಳನ್ನು ಎಲ್ಲರೂ […]

ಕ್ಯಾನ್ಸರ್ ಕಾಯಿಲೆಯನ್ನು ಬರದಂತೆ ತಡೆಯುವ ಶಕ್ತಿ ಈ ಹಣ್ಣಿಗೆ ಇದೆ

ಕ್ಯಾನ್ಸರ್ ಎಂಬ ಕಾಯಿಲೆಯು ಇಂದು ಸಾಮಾನ್ಯ ಕಾಯಿಲೆ ಏನೋ ಎನ್ನುವ ಮಟ್ಟಿಗೆ ಚಿರಪರಿಚಿತ ಆಗಿದೆ. ಕ್ಯಾನ್ಸರ್ ಎಂಬುದು ಜೀವ ಕೋಶದಲ್ಲಿ ಪ್ರಾಂಭವಾಗುವ ಒಂದು ಅಥವ ಸಂಬಂಧಿಸಿದ ಅನೇಕ ರೋಗಗಳ ಗುಂಪು. ಇದು ಬಂದರೆ ಸಾಕು ಮನುಷ್ಯನ ಜೀವನ ಮುಗಿಯಿತು ಎಂದು ಅಂದುಕೊಳ್ಳುತ್ತಾರೆ ಈ ಕ್ಯಾನ್ಸರ್ ಎಂಬ ಮಹಾಮಾರಿ ಕಾಯಿಲೆಗೆ ಸರಿಯಾಗಿ ಔಷಧಿ ಇಲ್ಲ ಇದು ಕೊನೆಯ ಹಂತಕ್ಕೆ ಬಂದರೆ ಮನುಷ್ಯನ ಸಾವು ಖಂಡಿತ ಎಂಬುದು ಎಲ್ಲರ ಅಭಿಪ್ರಾಯ. ಈ ಕ್ಯಾನ್ಸರ್ ಬರಲು ಕಾರಣ ಮನುಷ್ಯನ ಕೆಟ್ಟ ಅಭ್ಯಾಸವಾದ […]

error: ಕಾಪಿ ಮಾಡೋದು ಬಿಟ್ಟು ಸುಮ್ನೆ ಶೇರ್ ಮಾಡಿ