ಈ ಮೂರು ರಾಶಿಯವರು ಬೇರೆ ಅವರಿಗಿಂತ ಹೆಚ್ಚು ಬುದ್ದಿವಂತರು ಅಂತೆ

ಈ ಮೂರು ರಾಶಿಯವರು ಬೇರೆಯವರಿಗಿಂತ ತುಂಬಾ ಬುದ್ದಿವಂತರಂತೆ. ವಿಜ್ಞಾನದ ಪ್ರಕಾರ ಬುದ್ದಿವಂತಿಕೆಯಲ್ಲಿ ಎರಡು ವಿಧಗಳಿವೆ. ಅವು ವಿವರಣಾತ್ಮಕ ಮತ್ತು ವಿಶ್ಲೇಷಣಾತ್ಮಕ. ಒಬ್ಬ ವ್ಯಕ್ತಿಯ ಬುದ್ದಿವಂತಿಕೆಯನ್ನು ಬುದ್ದಿಮತೆಯ ಪ್ರಮಾಣದಿಂದ ಅಳತೆ ಮಾಡಿ ಪರೀಕ್ಷೆ ಮಾಡಲಾಗುತ್ತದೆ ಇದಾದ ನಂತರ ಭಾವನಾತ್ಮಕ ಬುದ್ದಿವಂತಿಕೆಯ ಅಂತರ್ಬೋದ ನೆಯ ಸಾಮರ್ಥ್ಯವನ್ನು ಕೂಡ ಎಷ್ಟಿದೆ ಅದು ಸೂಚಿಸುತ್ತದೆ. ಜೋತಿಷ್ಯ ಶಾಸ್ತ್ರದಲ್ಲಿ ಕೆಲವು ಅಂಕಿ ಅಂಶ ಮತ್ತು ಗ್ರಹಗಳ ಚಲನೆ ಮತ್ತು ನಿರ್ದಿಷ್ಟ ಸಮಯ ಎಲ್ಲವನು ತಾಳೆ ಮಾಡಿ ರಾಶಿ ಫಲಗಳ ಮೇಲೆ ಆಗುವ ಬದಲಾವಣೆ ನೋಡಿಕೊಂಡು […]

ನಿಮ ಹಣೆಗೆ ಈ ಬೆರಳಿನಿಂದ ಕುಂಕುಮ ಇಟ್ಟರೆ ತುಂಬಾ ಒಳ್ಳೇದು

ಹಿಂದು ಧರ್ಮದಲ್ಲಿ ಸಾಕಷ್ಟು ರೀತಿಯ ಸಂಪ್ರದಾಯ ಇದೆ. ಸಾವಿರಾರು ವರ್ಷಗಳ ಹಿಂದೆಯೇ ನಮ್ಮ ಪೂರ್ವಜರು ಸಾಕಷ್ಟು ರೀತಿಯ ರೀತಿ ನೀತಿ ನಿಯಮಗಳನ್ನು ಮಾಡಿದ್ದಾರೆ ಅವುಗಳನ್ನು ನಾವು ಪಾಲನೆ ಮಾಡಿದ್ರೆ ನಮಗೆ ಸಾಕಷ್ಟು ರೀತಿಯ ಧನಾತ್ಮಕ ಲಾಭಗಳು ದೊರೆಯುತ್ತದೆ. ಅವರು ಮಾಡಿದ ಆಚಾರ ವಿಚಾರಗಳಿಗೆ ವೈಜ್ಞಾನಿಕ ಕಾರಣ ಸಹ ಇರುತ್ತದೆ ಆದರೆ ನಾವು ಆಧುನಿಕತೆಯಲ್ಲಿ ಸ್ವಲ್ಪ ಮುಂದೆ ಹೋಗಿ ಅದರ ಬಗ್ಗೆ ನಮಗೆ ಸರಿಯಾಗಿ ತಿಳಿಯುತ್ತಿಲ್ಲ ಅಷ್ಟೇ. ನಮ್ಮ ಹಿಂದೂ ಧರ್ಮದಲ್ಲಿ ಹಣೆಗೆ ಕುಂಕುಮ ಇಡುವುದು ಪೂಜೆ ಮಾಡಿದ […]

ಡೇಟಿಂಗ್ ನಲ್ಲಿ ಹುಡುಗರು ಹೇಳುವ ಸುಳ್ಳುಗಳು

ಈಗಂತೂ ಕಾಲ ಎಷ್ಟರಮಟ್ಟಿಗೆ ಬದಲಾಗಿದೆ ಎಂತೆಂದರೆ ಮದುವೆಗೂ ಮುಂಚೆಯೇ ಹುಡುಗ ಹುಡುಗಿ ಡೇಟಿಂಗ್ ಮಾಡಿಕೊಂಡು ಇಷ್ಟವಾದರೆ ನಂತರ ವಿವಾಹವಾಗುತ್ತಾರೆ. ಇಲ್ಲವಾದರೆ ಇನ್ನೊಬ್ಬರನ್ನು ಹುಡುಕಿಕೊಳ್ಳುತ್ತಾರೆ. ಇದನ್ನು ನೋಡಿದರೆ ನಿಜಕ್ಕೂ ಎಷ್ಟರಮಟ್ಟಿಗೆ ಸರಿ ಎಂಬುದು ನಮ್ಮ ಹಿರಿಯರ ಪ್ರಶ್ನಾತೀತವಾಗಿಯೇ ಉಳಿದಿದೆ. ಹಾಗೆ ನಮ್ಮ ಹಿರಿಯರು ಈ ಹಿಂದೆ ಮದುವೆಯಾಗುವ ಸಮಯದಲ್ಲಿ ಎಷ್ಟೋ ಸರಿ ತಮ್ಮ ತಂದೆ ತಾಯಿಯ ಮಾತಿಗೆ ಬೆಲೆ ಕೊಟ್ಟು ಮತ್ತು ಆಗಿನ ಪದ್ಧತಿಗಳಿಗೆ ಒಳಗಾಗಿ ಮತ್ತು ಬೆಲೆಯನ್ನು ಕೊಟ್ಟು ಹುಡುಗಿಯನ್ನು ಹಸೆಮಣೆ ಏರಿದ ನಂತರವೇ ನೋಡುತ್ತಿದ್ದರು. ಮಿಕ್ಕಿದ್ದ […]

ನಿಮ್ಮ ನಿಶ್ಚಿತಾರ್ಥ ಉಂಗುರ ಹೀಗಿದ್ರೆ ತುಂಬಾ ಒಳ್ಳೇದು

ನಿಮ್ಮ ನಿಶ್ಚಿತಾರ್ಥದ ಉಂಗುರ ಹೇಗಿರಬೇಕು ಗೊತ್ತಾ ಗಂಡು ಹೆಣ್ಣಿಗೆ ಮದುವೆ ಎಂಬುದು ನಿಜಕ್ಕೂ ಒಂದು ಮಹತ್ತರ ಘಟ್ಟವಾಗಿದೆ. ಹಾಗೆಯೇ ಮದುವೆಯ ಮುಂಚೆ ನಡೆಯುವ ಕಾರ್ಯಕ್ರಮವೇ ನಿಶ್ಚಿತಾರ್ಥ. ಈ ಒಂದು ಕಾರ್ಯಕ್ರಮದಲ್ಲಿ ನಮ್ಮ ಹಿಂದೂ ಧರ್ಮದ ಪ್ರಕಾರ ಕೆಲವು ಶಾಸ್ತ್ರ ಸಂಪ್ರದಾಯವನ್ನು ಮಾಡಿಕೊಂಡು ನಂತರ ಒಂದು ನೆನಪಿನ ಅರ್ಥ ಉಂಗುರವನ್ನು ಬದಲಾವಣೆ ಮಾಡಿಕೊಳ್ಳುತ್ತಾರೆ. ಈವೊಂದು ಉಂಗುರ ಬದಲಾವಣೆಯು ಒಂದು ಪ್ರೀತಿಯ ವಿಶ್ವಾಸದ ಸಂಕೇತವಾಗಿರುತ್ತದೆ. ಹೀಗೆ ನಾವು ಆ ಉಂಗುರವನ್ನು ಬದಲಾವಣೆ ಮಾಡಿಕೊಳ್ಳುವುದರಿಂದ ನಮ್ಮ ಜೀವನದಲ್ಲಿ ಕೂಡಿ ಬಾಳುತ್ತೇವೆ ಮತ್ತು […]

ನಿಮ್ಮ ಮನೆಯಲ್ಲಿ ಈ ರೀತಿ ಇದ್ದರೆ ಹೆಚ್ಚಿನ ಜಗಳ ಆಗುತ್ತೆ ಅಂತೆ

ಮನೆಯಲ್ಲಿ ಈ ವಸ್ತುಗಳಿದ್ದರೆ ಜಗಳಕ್ಕೆ ಕಾರಣವಾಗುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ನಮಗೆ ನಿಮಗೆ ತಿಳಿದಿರುವ ಹಾಗೆ ಜ್ಯೋತಿಷ್ಯ ಶಾಸ್ತ್ರಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ನಾವು ನೆಲೆಸಿರುವ ಸ್ಥಳ ಮನೆ ಹಾಗೂ ನಾವು ಬದುಕುವ ರೀತಿ ನೀತಿ ಪದ್ಧತಿ ಎಲ್ಲವನ್ನು ಒಳಗೊಂಡು ನಮ್ಮ ಜೀವನ ಮುನ್ನಡೆಯುತ್ತದೆ. ಹಾಗೂ ಕೆಲವೊಂದು ಸಮಯದಲ್ಲಿ ನಮಗೆ ಗೊತ್ತಿಲ್ಲದೆ ಮಾಡುವ ಸಣ್ಣ ಪುಟ್ಟ ತಪ್ಪುಗಳು ನಮ್ಮ ದೈನಂದಿನ ಬದುಕಿನಲ್ಲಿ ಸಾಕಷ್ಟು ಸಮಸ್ಯೆಗಳನ್ನು ತಂದುಕೊಡುತ್ತದೆ. ಹಾಗೆಯೇ ನಾವು ವಾಸಿಸುವ ಮನೆಯಲ್ಲಿ ಕೆಲವೊಂದು ವಸ್ತುಗಳಿಂದ ಪ್ರತಿನಿತ್ಯ […]

ಕಲ್ಲಂಗಡಿ ಹಣ್ಣಿನಿಂದ ಈತನಿಗೂ ಸಿಕ್ಕಿದು 49 ಕೋಟಿ ಹೇಗೆ ಗೊತ್ತೇ?

ಸ್ನೇಹಿತರೇ ನಿಜಕ್ಕೂ ಈ ಸ್ಟೋರಿ ಕೇಳಿದ್ರೆ ಆಶ್ಚರ್ಯ ಪಡ್ತೀರ ಏಕೆ ಗೊತ್ತೇ ಒಬ್ಬ ವ್ಯಕ್ತಿಗೆ ಕಲ್ಲಂಗಡಿ ಹಣ್ಣಿನಿಂದ 49 ಕೋಟಿ ಹಣ ಸಿಕ್ಕಿದೆ, ನಿಮಗೆ ಅನುಮಾನ ಬರಬಹುದು ಅದು ಹೇಗೆ ಸಾಧ್ಯಾ? ಇದೊಂದು ಸುಳ್ಳು ಸುದ್ದಿನಾ ಅಂತ? ನಿಜಕ್ಕೂ ಇದು ಯಾವುದೇ ಫೇಕ್ ಸ್ಟೋರಿ ಅಲ್ಲವೇ ಅಲ್ಲ ಅಮೇರಿಕಾದಲ್ಲಿ ನಡೆದ ಒಂದು ವಿಚಿತ್ರ ಘಟನೆ ಈ ಸುದ್ದಿ ಈಗಾಗಲೇ ದೊಡ್ಡ ದೊಡ್ಡ ಪತ್ರಿಕೆಯಲ್ಲಿ ಪಬ್ಲಿಶ್ ಕೂಡ ಆಗಿದೆ ಮತ್ತು ಗೂಗಲ್ ನಲ್ಲಿ ಸಹ ಸಾಕಷ್ಟು ಮಾಹಿತಿ ಇದೆ […]

ಫೇಸ್ಬುಕ್ ಬಳಕೆ ಮಾಡುವ ಹೆಣ್ಣು ಮಕ್ಕಳು ಮಾತ್ರ ಓದಿ

ಫೇಸ್ಬುಕ್ ಎಂಬುದು ಎಷ್ಟರ ಮಟ್ಟಿಗೆ ಪ್ರಖ್ಯಾತಿ ಪಡೆದಿದೆ ಅಂದ್ರೆ ಸರಿ ಸುಮಾರು ನಮ್ಮ ಭಾರತದಲ್ಲೇ ನಲವತ್ತು ಕೋಟಿ ಫೇಸ್ಬುಕ್ ಖಾತೆಗಳು ಇದೆ ಅಂತೆ ಅಂದ್ರೆ ಅರ್ಥ ಮಾಡಿಕೊಳ್ಳಿ ಇನ್ನು ಪ್ರಪಂಚಾದ್ಯಂತ ಎಷ್ಟು ಅಕ್ಕೌಂಟ್ ಇರಬಹುದು ಎಷ್ಟು ಜನ ಉಪಯೋಗ ಮಾಡ್ತಾ ಇರಬಹುದು ಎಂಬುದು. ಫೇಸ್ಬುಕ್ ನಲ್ಲಿ ಎಲ್ಲವು ನಮ್ಮ ಕಂಟ್ರೋಲ್ ನಲ್ಲೆ ಇದೆ. ನಮ್ಮ ಗುಪ್ತ ಮಾಹಿತಿ ಯಾರಿಗೂ ಗೊತ್ತಾಗದ ಹಾಗೇ ಕೆಲವು ಸೆಟ್ಟಿಂಗ್ ಮಾಡಿಕೊಂಡು ನಮಗೆ ಪರಿಚಯ ಇರೋ ಜನರನ್ನು ಮಾತ್ರವೇ ಸ್ನೇಹಿತರನ್ನಾಗಿ ಮಾಡಿಕೊಂಡರೆ ಯಾವುದೇ […]

ಮದುವೆ ಹತ್ತಿರ ಬರುತ್ತಿದೆ ಎಂದ ತಕ್ಷಣ ಮದು ಮಕ್ಕಳು ಈ ರೀತಿ ಮಾಡ್ಬೇಕು

ಪ್ರತಿಯೊಬ್ಬರ ಜೀವನದಲ್ಲೂ ತಮ್ಮದೇ ಆದ ನಿರ್ದಿಷ್ಟ ವಯಸ್ಸಿನಲ್ಲಿ ಕಂಕಣ ಭಾಗ್ಯ ಎಂಬುದು ಕೂಡಿ ಬರುತ್ತದೆ. ನಮ್ಮ ಬಾಲ್ಯದ ಜೀವನದಿಂದ ಸಾಂಸಾರಿಕ ಜೀವನಕ್ಕೆ ಕಾಲು ಇಡುವುದು ಒಂದು ಅಮೂಲ್ಯವಾದ ಬಂಧನ ಈ ಮದುವೆ ಸಮಯ ದಿನ ಹತ್ತಿರ ಬರುತ್ತಿದೆ ಎಂದ ತಕ್ಷಣ ಎಲ್ಲ ಮದು ಮಕ್ಕಳು ಅಂದವಾಗಿ ಕಾಣಬೇಕು ಆರೋಗ್ಯವಾಗಿ ಇರಬೇಕು ಎಂದು ಬಯಸುತ್ತಾರೆ ಆದರೆ ಆರೋಗ್ಯವಾಗಿ ಇದ್ದು ಅಂದವಾಗಿ ಕಾಣಲು ಏನು ಮಾಡಬೇಕು ಎಂದು ಗೊತ್ತಾಗದೆ ಒದ್ದಾಡುತ್ತಾರೆ ಅದಕ್ಕಾಗಿ ಮದುವೆ ಸಮಯ ಹತ್ತಿರ ಬರುತ್ತಿರುವ ಸಂದರ್ಭದಲ್ಲಿ ತಪ್ಪದೆ […]

ಜಿಯೋ ಅಂಬಾನಿಯಿಂದ ನಿಮಗೆ ಇದು ಫ್ರೀ ಸಿಗುತ್ತೆ

ದೇಶದ ದಿಗ್ಗಜ ಸಂಸ್ಥೆಯ ರಿಲಯನ್ಸ್ ಕಂಪನಿ ಮಾಲೀಕರಾದ ಮುಖೇಶ್ ಅಂಬಾನಿ ಅವರು ಸಣ್ಣ ಮಕ್ಕಳಿನಿಂದ ಹಿಡಿದು ವಯಸ್ಸಾದ ಮುದುಕರವರೆಗೂ ಇದೀಗ ಚಿರ ಪರಿಚಿತರಾಗಿದ್ದಾರೆ ಏಕೆಂದರೆ ಇಂದು ರಿಲಯನ್ಸ್ ಸಂಸ್ಥೆ ದೇಶದ ಎಲ್ಲ ಕ್ಷೇತ್ರದಲ್ಲಿ ತಮ್ಮನು ತಾವು ತೊಡಗಿಸಿಕೊಂಡು ಕೆಲಸ ಮಾಡ್ತಾ ಇದೆ. ರಿಲಯನ್ಸ್ ಸಂಸ್ಥೆ ಹೆಸರಲ್ಲಿ ಈಗಾಗಲೇ ಪೆಟ್ರೋಲ್ ಉತ್ಪನ್ನಗಳು. ಆಹಾರ ಧ್ಯಾನಗಳು ಹೀಗೆ ಎಲ್ಲ ರೀತಿಯಲ್ಲಿ ದೊರೆಯುತ್ತದೆ. ಟೆಲಿಕಾಂ ಕ್ಷೇತ್ರದಲ್ಲಿ ಜಿಯೋ ಬಂದು ಒಂದು ಹೊಸ ಕ್ರಾಂತಿ ಮಾಡಿದೆ. ಜಿಯೋ ಬಂದಮೇಲೆ ಅಂತು ಇಂಟರ್ನೆಟ್ ಇಷ್ಟು […]

ಎಸ್ ಬಿ ಐ ನಲ್ಲಿ ಕೆಲಸ ಖಾಲಿ ಇದೆ ನೀವು ಅರ್ಜಿ ಸಲ್ಲಿಸಿರಿ

ದೇಶದ ಅತೀ ದೊಡ್ಡ ಬ್ಯಾಂಕ್ ಎಸ್ ಬಿ ಐ ನಲ್ಲಿ ಇದೀಗ ಪ್ರೊಬೆಷನರಿ ಉದ್ಯೋಗಕ್ಕಾಗಿ ಕರೆ ಮಾಡಲಾಗಿದೆ. ಒಮ್ಮೆ ಪ್ರಯತ್ನ ಪಟ್ಟರೆ ನಿಮಗೂ ಸಹ ಕೆಲಸ ಮಾಡುವ ಅವಕಾಶ ದೊರೆಯುವ ಸಾಧ್ಯತೆ ಇರುತ್ತದೆ. ಎಸ್ ಬಿ ಐ ನಲ್ಲಿ ತನ್ನ ವೆಬ್ಸೈಟ್ ನಲ್ಲಿ ಈಗಾಗಲೇ ಎರಡು ಸಾವಿರಕ್ಕೂ ಹೆಚ್ಚು ಜನಕ್ಕೆ ಉದ್ಯೋಗ ಅವಕಾಶ ನೀಡುವುದಾಗಿ ಘೋಷಣೆ ಮಾಡಿದೆ. ಈ ಪ್ರೊಬೆಷನರಿ ಹುದ್ದೆಗೆ ಆಯ್ಕೆ ಆದರೆ ನೀವು ಭಾರತದಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಯಾವ ಶಾಖೆಗೆ ಬೇಕಾದರೂ […]

error: ಕಾಪಿ ಮಾಡೋದು ಬಿಟ್ಟು ಸುಮ್ನೆ ಶೇರ್ ಮಾಡಿ