ನಿಮ್ಮ ಹತ್ರ ಡೆಬಿಟ್ ಅಥವ ಕ್ರೆಡಿಟ್ ಕಾರ್ಡ್ ಇದ್ರೆ ತಕ್ಷಣವೇ ಹೀಗೆ ಮಾಡಿರಿ.

ನೀವು ಸಹ ಡೆಬಿಟ್ ಕಾರ್ಡ್ ಬಳಕೆ ಮಾಡ್ತೀರ ಹಾಗಾದ್ರೆ ಖಂಡಿತ ಈ ಸಂಪೂರ್ಣ ಮಾಹಿತಿ ನೀವು ತಿಳಿಯಲೇ ಬೇಕು. ಇತ್ತೀಚಿಗೆ ಡೆಬಿಟ್ ಬಳಕೆ ಮಾಡುತ್ತಿರುವ ಜನರ ಸಂಖ್ಯೆ 30 ಕೋಟಿಗೂ ಹೆಚ್ಚು ದಾಟಿದೆ ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವು ಹ್ಯಾಕರ್ ಗಳು ನಮಗೆ ತಿಳಿಯದ ರೀತಿಯಲ್ಲಿ ಕೆಲವೇ ಕ್ಷಣದಲ್ಲಿ ನಮ್ಮ ಖಾತೆಯಲ್ಲಿನ ಹಣ ತೆಗೆದುಕೊಂಡು ಬಿಡುತ್ತಾರೆ. ಆಧುನಿಕ ತಂತ್ರಜ್ಞಾನ ಎಷ್ಟು ಮುಂದೆ ಇದ್ಯೋ ಅಷ್ಟೇ ವೇಗವಾಗಿ ನಾವು ಸಹ ಮೋಸ ಹೋಗುತ್ತಾ ಇದ್ದೇವೆ. ನಾವು ನೀವು ಪ್ರತಿ […]

ವ್ಯಾಯಾಮ ಅಥವಾ ಜಿಮ್ ಮಾಡುವುದನ್ನು ಸಡನ್ ಆಗಿ ಬಿಟ್ಟರೆ ಏನಾಗುತ್ತದೆ ಗೊತ್ತೇ ?

ನಮ್ಮ ಆರೋಗ್ಯವನ್ನು ಕಾಪಿಡಿಕೊಳ್ಳಲು ನಮಗೆ ತುಂಬಾ ಪ್ರಯೋಜನವಾಗಿರುವುದು ವ್ಯಾಯಾಮ ಮತ್ತು ಯೋಗ ಇದು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಯಾವುದೇ ಆಸ್ಪತ್ರೆಗೆ ಹೋಗದೆ ಯಾವುದೇ ರೀತಿಯ ಔಷಧಗಳನ್ನು ತೆಗೆದುಕೊಳ್ಳಬಾರದು ಎಂದರೆ ನಿತ್ಯ ಮೂವತ್ತು ನಿಮಿಷ ಆದರೂ ವ್ಯಾಯಾಮ ಯೋಗವನ್ನು ಮಾಡಬೇಕು. ಅದರಲ್ಲೂ ತುಂಬಾ ದಪ್ಪ ಇರುವ ವ್ಯಕ್ತಿಗಳು ಸಣ್ಣ ಆಗುವುದಕ್ಕೆ ಬಯಸುತ್ತಾರೆ ಕೆಲವರು ದೇಹದ ಕೊಬ್ಬು ಕರಗಿಸಲು ಅದಕ್ಕಾಗಿ ವ್ಯಾಯಾಮ ಜಿಮ್ ಹೋಗುತ್ತಾರೆ ಆದರೆ ಸಾಮಾನ್ಯವಾಗಿ ಮಾಡುವ ಕೆಲಸ ಏನೆಂದರೆ ದಪ್ಪ ಇದ್ದಾಗ ವ್ಯಾಯಾಮ ಜಿಮ್ […]

ಕರ್ಪೂರದಿಂದ ಈ ರೀತಿ ಮಾಡಿ ಅನೇಕ ರೀತಿಯ ಲಾಭಗಳು ಪಡೆಯಬಹುದು

ಕರ್ಪುರ ಇದನ್ನು ಪೂಜೆಯಲ್ಲಿ ಬಳಸುತ್ತಾರೆ ಈ ಕರ್ಪುರವು ಸುಗಂಧದ ವಾಸನೆಯನ್ನು ಬೀರುತ್ತದೆ ಜೊತೆಗೆ ಕರ್ಪುರವು ಬಿಳಿ ಬಣ್ಣದಲ್ಲಿ ಕೂಡಿರುತ್ತದೆ ಈ ಕರ್ಪುರವನ್ನು ಒಂದು ಮರದ ತೊಗಟೆಯಿಂದ ತಯಾರಿಸುತ್ತಾರೆ ಆದರೆ ಇಂದು ಕರ್ಪುರವನ್ನು ರಾಸಾಯನಿಕವಾಗಿ ಟರ್ಪಂಟೈನ್ ಎಣ್ಣೆಯಲ್ಲಿ ತಯಾರಿಸುತ್ತಾರೆ. ಇದು ಸಣ್ಣ ಸಣ್ಣ ಕಣಗಳಿಂದ ಕೂಡಿರುತ್ತದೆ ಇದು ತುಂಬಾ ಬೇಗ ಪುಡಿ ಪುಡಿ ಆಗುತ್ತದೆ ಜೊತೆಗೆ ಈ ಕರ್ಪುರವನ್ನು ಹಚ್ಚಿದಾಗ ಇದರ ಬೂದಿ ಕೂಡ ಉಳಿಯದೆ ಇದು ಸಂಪೂರ್ಣವಾಗಿ ಉರಿದು ಹೊಗೆಯಾಗುತ್ತದೆ ಆದುದರಿಂದ ದೇವರ ಪೂಜೆಯಲ್ಲಿ ಇದನ್ನು ಹೆಚ್ಚಾಗಿ […]

ಅತಿಯಾದ ಕುಡಿತದ ಚಟವನ್ನು ಬಿಡಿಸುವ ಮನೆಮದ್ದುಗಳು.

ಮದ್ಯಪಾನ ಧೂಮಪಾನ ಇತ್ತಿಚೆಗೆ ಫ್ಯಾಶನ್ ಆಗಿದೇ ಹಿಂದಿನ ಕಾಲದಲ್ಲಿ ಕೇವಲ ಗಂಡಸರು ಮಾತ್ರ ಈ ಅಭ್ಯಾಸವನ್ನು ಇಟ್ಟುಕೊಂಡಿದ್ದರು ಆದರೆ ಇವಾಗ ಹೆಣ್ಣು ಗಂಡು ಎಂಬ ಭೇದವಿಲ್ಲದೆ ಎಲ್ಲರೂ ಕೂಡ ಈ ಅಭ್ಯಾಸವನ್ನು ಬೆಳೆಸಿಕೊಂಡಿದ್ದಾರೆ ಯಾವುದೇ ಪಾರ್ಟಿ ಅಂತ ಆದರೆ ಅಲ್ಲಿ ಈ ಧೂಮಪಾನ ಮದ್ಯಪಾನ ಎಂಬುದು ಇರಲೇ ಬೇಕು ಆಗ ಮಾತ್ರ ಅದು ಪಾರ್ಟಿ ಎಂದೆನ್ನಿಸಿಕೊಳ್ಳುವುದು ಆದರೆ ಮದ್ಯಪಾನ ಅಭ್ಯಾಸ ಇರುವವರು ಅಲ್ಪ ಪ್ರಮಾಣದಲ್ಲಿ ಕುಡಿದು ಯಾರಿಗೂ ತೊಂದರೆ ಆಗದಂತೆ ಮನೆಗೆ ಬಂದು ಸೇರಿದರೆ ಒಳ್ಳೆಯದು ಆದರೆ […]

ಮೊಬೈಲ್ ಹ್ಯಾಂಗ್ ಆಗಬಾರದು ಸಕತ್ ಆಗಿ ಬಾಳಿಕೆ ಬರಬೇಕು ಅಂದ್ರೆ ಈ ಕೆಲಸ ಮಾಡಿರಿ

ಮೊಬೈಲ್ ಫೋನ್ ಯಾರ ಬಳಿ ಇಲ್ಲ ಹೇಳಿ ? ಸಣ್ಣ ಮಕ್ಕಳಿಗೆ ಸಹ ಇವತ್ತು ಮೊಬೈಲ್ ಇಲ್ಲ ಅಂದ್ರೆ ಅಳು ಬರುತ್ತೆ. ಮನುಷ್ಯನ ದೈನಂದಿನ ಜೀವನದಲ್ಲಿ ಮೊಬೈಲ್ ಇಲ್ಲದೆ ಯಾವುದೇ ಕೆಲಸ ಕಾರ್ಯಗಳು ಆಗೋದಿಲ್ಲ ಎನ್ನುವ ಮಟ್ಟಿಗೆ ನಾವು ಅದನ್ನು ಹಚ್ಚಿಕೊಂಡಿದ್ದೇವೆ. ಈ ಫೋನ್ ಗಳು ಕೂಡ ಒಂದಲ್ಲ ಎರಡಲ್ಲ ಹಲವರು ಕಂಪನಿಗಳು ತಿಂಗಳಿಗೆ ಒಂದು ಹೊಸ ಹೊಸ ವಿಧಾನದ ಫೋನ್ ಅನ್ನು ಬಿಡುಗಡೆ ಮಾಡುತ್ತವೆ ಈ ಹೊಸ ವಿಧಾನಕ್ಕೆ ನಮ್ಮ ಜನರು ತುಂಬಾ ಬೇಗ ಮಾರುಹೋಗುತ್ತಾರೆ […]

ನಿಮ್ಮ ಮನೆಗೆ ಸೊಳ್ಳೆ ಬರಲೇ ಬಾರದು ಅಂದ್ರೆ ಈ ರೀತಿ ಮಾಡಿರಿ

ಯಾರ ಮನೆಯಲ್ಲಿ ಸೊಳ್ಳೆಗಳು ಇಲ್ಲ ಹೇಳಿ ಅದರಲ್ಲೂ ರಾತ್ರಿ ಆಯಿತು ಎಂದರೆ ಸಾಕು ಕೂರಲು ನಿಲ್ಲಲು ಮಲಗಲು ಬಿಡದೆ ಕಿವಿಯ ಬಳಿ ಬಂದು ಗುಯ್ ಎಂದು ಶಬ್ದ ಮಾಡುತ್ತವೆ ಎಷ್ಟೇ ನಮ್ಮನು ನಾವು ರಕ್ಷಣೆ ಮಾಡಿಕೊಂಡರು ಸಹ ಕಚ್ಚುತ್ತವೆ ಇದರಿಂದ ತಪ್ಪಿಸಿಕೊಳ್ಳಲು ಮಾರುಕಟ್ಟೆಯಲ್ಲಿ ಅಲ್ ಔಟ್ ಗೂಡ್ ನೈಟ್ ಹೀಗೆ ಇನ್ನಿತರ ಕೆಮಿಕಲ್ ಹಾಕಿ ತಯಾರಿಸುವ ಹಲವಾರು ಔಷಧಿಗಳು ಇವೆ ಜೊತೆಗೆ ಇವೆಲ್ಲದ ಜೊತೆಗೆ ಸೊಳ್ಳೆ ಹೊಡೆಯಲು ಎಂದು ಬ್ಯಾಟ್ ಸಹ ಬಂದಿದೆ ಆದರೆ ಇವುಗಳೆಲ್ಲ ಕೆಮಿಕಲ್ […]

ವಿಷ ಕುಡಿದ ವ್ಯಕ್ತಿಯನ್ನು ಬದುಕಿಸಲು ಬಟ್ಟೆ ಸೋಪು ಕೂಡ ಉಪಯೋಗಕ್ಕೆ ಬರುತ್ತದೆ.

ವಿಷ ಕುಡಿದ ವ್ಯಕ್ತಿಯನ್ನು ತಕ್ಷಣಕ್ಕೆ ಕಂಡರೆ ನಮ್ಮ ಕೈಕಾಲೇ ಆಡುವುದಿಲ್ಲ ಆದರು ಒಂದಿಷ್ಟು ಸಮಯ ತೆಗೆದುಕೊಂಡು ಆಂಬುಲೆನ್ಸ್ ನವರಿಗೆ ಫೋನ್ ನಂತರ ವೈದ್ಯಕೀಯ ಚಿಕಿತ್ಸೆ ಕೊಡಿಸುತ್ತೇವೆ ನಾವು ನಮ್ಮ ಬಟ್ಟೆಯನ್ನು ಸ್ವಚ್ಛ ಮಾಡಲು ಉಪಯೋಗಿಸುವ ಸೋಪು ವಿಷ ಕುಡಿದ ವ್ಯಕ್ತಿಯ ಪ್ರಾಣವನ್ನು ಉಳಿಸಲು ಉಪಯೋಗ ಆಗುತ್ತದೆ ಎಂದರೆ ನಂಬಲು ಸಾಧ್ಯವಿಲ್ಲ ಅಲ್ಲವೇ ಏಕೆಂದರೆ ವಿಷ ಕುಡಿದ ವ್ಯಕ್ತಿಯನ್ನು ಯಾವುದೇ ವೈದ್ಯರು ಅಥವಾ ಯಾವುದೇ ರೀತಿಯ ಔಷಧಿಗಳು ಕೆಲವೊಮ್ಮೆ ಉಳಿಸಲು ಆಗುವುದಿಲ್ಲ ಅಂತಹ ಸಮಯದಲ್ಲಿ ಕೆಮಿಕಲ್ ಇಂದ ಮಾಡಿರುವ […]

ಬಿಸಿನೀರಿನಲ್ಲಿ ಹತ್ತು ನಿಮಿಷ ನಿಮ್ಮ ಪಾದ ಇಟ್ಟುಕೊಳ್ಳಿ ಹತ್ತು ಲಾಭ ಪಡೆಯಿರಿ

ಬಿಸಿ ನೀರು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಗೊತ್ತು ಬೆಳಿಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಬಿಸಿ ನೀರನ್ನು ಕುಡಿದರೆ ಎಷ್ಟೆಲ್ಲ ಪ್ರಯೋಜನ ಇದೆ ಎಂದು ಗೊತ್ತು ಹಾಗೆಯೇ ನಮ್ಮ ಕಾಲುಗಳು ನಮ್ಮ ದೇಹಕ್ಕೆ ಆಧಾರ ಸ್ತಂಭ ಅಲ್ಲವೇ ನಮ್ಮ ಪಾದಗಳು ನಮಗೆ ಎಷ್ಟೆಲ್ಲ ಪ್ರಯೋಜನ ಇದೆ ನಾವು ಎಷ್ಟೆಲ್ಲ ಸುತ್ತಾಡುತ್ತವೆ ಕಲ್ಲು ಮುಳ್ಳು ಎಂಬುದನ್ನು ನೋಡದೆ ಸುತ್ತಾಡಿ ಬರುತ್ತೇವೆ ಆದರೆ ಎಷ್ಟೇ ಸುತ್ತಾಡಿ ಬಂದರು ನಾವು ನಮ್ಮ ಪಾದಗಳನ್ನು ಆರೈಕೆ ಮಾಡುವುದಿಲ್ಲ ಅವುಗಳ ಪೋಷಣೆ ಮಾಡುವುದಿಲ್ಲ ಪಾದಗಳು […]

ನೀವು ಈ ತಪ್ಪುಗಳು ಮಾಡಿದ್ರೆ ಮೊಬೈಲ್ ಸ್ಪೋಟಗೊಳ್ಳುವ ಸಾಧ್ಯತೆ ಇರುತ್ತದೆ

ಮೊಬೈಲ್ ಇಂದ ಎಷ್ಟು ಉಪಯೋಗ ಆಗುತ್ತದೋ ಅಷ್ಟೇ ಅನಾನುಕೂಲ ಸಹ ಇದೆ ಎಂದು ಗೊತ್ತು ಏನೇ ಆದರೂ ಕೂಡ ಯಾರು ಮೊಬೈಲ್ ಅನ್ನು ಒಂದು ಕ್ಷಣ ಕೂಡ ಬಿಟ್ಟು ಇರುವುದಿಲ್ಲ ಯಾವಾಗ ನೋಡಿದರು ಕೂಡ ಕೈಯಲ್ಲಿ ಮೊಬೈಲ್ ಇದ್ದೆ ಇರುತ್ತದೆ ಆದರೆ ಇತ್ತೀಚಿಗೆ ಹೆಚ್ಚು ಕಂಡು ಬರುತ್ತಿರುವುದು ಮೊಬೈಲ್ ಸ್ಪೋಟಗೊಳ್ಳುವ ಪ್ರಕರಣಗಳು ಇದು ಯಾವ ಸಮಯದಲ್ಲಿ ಎಲ್ಲಿ ಆಗುತ್ತದೆ ಎಂದು ಊಹಿಸಲು ಕೂಡ ಆಗುವುದಿಲ್ಲ ಈ ಮೊಬೈಲ್ ಬ್ಲಾಸ್ಟ್ ವ್ಯಕ್ತಿಯ ಪ್ರಾಣವನ್ನೇ ತೆಗೆದು ಬಿಡುವ ಸಾಧ್ಯತೆ ಇರುತ್ತದೆ. […]

ಹೆಣ್ಣುಮಕ್ಕಳು ಕಾಲ್ಗೆಜ್ಜೆಯನ್ನು ಧರಿಸಬೇಕು ಏಕೆ ಗೊತ್ತೇ.

ಹೆಣ್ಣು ಮಕ್ಕಳಿಗೆ ಹಣೆಗೆ ಸಿಂಧೂರ ಕಿವಿಗೆ ಒಲೆ ಕತ್ತಿಗೆ ಸರ ಕೈಗೆ ಬಳೆ ಕಾಲಿಗೆ ಕಾಲ್ಗೆಜ್ಜೆ ಇವು ಹೆಣ್ಣು ಮಕ್ಕಳ ಅಂದವನ್ನು ಹೆಚ್ಚು ಮಾಡುತ್ತವೆ ಹೆಣ್ಣು ಮಕ್ಕಳನ್ನು ಲಕ್ಷ್ಮಿ ಗೆ ಹೋಲಿಸುತ್ತಾರೆ ಹಾಗಾಗಿಯೇ ಪ್ರತಿ ಮನೆಯಲ್ಲೂ ಕೂಡ ಹೆಣ್ಣು ಮಕ್ಕಳು ಇರಬೇಕು ಎಂದು ಆಸೆ ಪಡುತ್ತಾರೆ ಹೆಣ್ಣು ಮಕ್ಕಳು ಮನೆಯಲ್ಲಿ ಇದ್ದರೆ ಸಾಕ್ಷಾತ್ ಲಕ್ಷ್ಮಿಯೇ ಮನೆಯಲ್ಲಿ ನೆಲೆಸಿದ್ದಾಳೆ ಎನ್ನುವಂತೆ ಅದಕ್ಕಾಗಿ ಎಲ್ಲರಿಗೂ ಮನೆಯಲ್ಲಿ ಸದಾ ಲಕ್ಷ್ಮಿ ನೆಲೆಸಿರಬೇಕು ಎಂದು ಆಸೆ ಪಡುತ್ತಾರೆ. ಅದರಲ್ಲೂ ಮನೆಯ ಹೆಣ್ಣು ಮಕ್ಕಳು […]

error: ಕಾಪಿ ಮಾಡೋದು ಬಿಟ್ಟು ಸುಮ್ನೆ ಶೇರ್ ಮಾಡಿ