ನಮ್ಮ ಎಲ್ಲ ಕಷ್ಟಗಳನ್ನು ದೂರ ಮಾಡುವ ಚೆಲುವನಾರಾಯಣ ಸ್ವಾಮಿ

ಮೇಲುಕೋಟೆ ಚೆಲುವನಾರಾಯಣ ಅಂದ್ರೆ ನಮಗೆ ಮೊದಲು ನೆನಪು ಆಗೋದು ಅಲ್ಲಿನ ಸುಂದರ ಪರಿಸರ ಮತ್ತು ಅತೀ ವಿಜೃಂಭಣೆಯಿಂದ ನಡೆಯುವ ವೈರಮುಡಿ ಉತ್ಸವ. ಇದನ್ನು ಕಣ್ತುಂಬಿಕೊಳ್ಳಲು ಸಾವಿರಾರು ಜನ ಹಲವಾರು ರಾಜ್ಯಗಳಿಂದ ಆಗಮಿಸುತ್ತಾರೆ. ಅಷ್ಟಲದೆ ಇಲ್ಲಿರುವ ಚೆಲುವನಾರಾಯಣ ಸ್ವಾಮಿ ಸಾಕಷ್ಟು ಪವಾಡಗಳನ್ನು ಮಾಡಿದ್ದಾರೆ ಇಂದಿನಿಂದ ಇಂದಿನ ವರೆಗೂ ಈತನಿಂದ ಲಕ್ಷಾಂತರ ಜನಕ್ಕೆ ಒಳಿತಾಗಿದೆ. ಮೈಸೂರಿನಿಂದ ಈ ದೇಗುಲ ಕೆಲವೇ ಕಿಲೋಮೀಟರ್ ನಷ್ಟು ದೂರ ಇದೆ. ಪಾಂಡವಪುರ ಜಿಲ್ಲೆ ಯಿಂದ ಕೇವಲ ೩೦ ಕಿಲೋಮೀಟರ್ ಸಾಗಿದರೆ ಸಾಕು ವೈಷ್ಣ ಮತದ […]

ಶಕ್ತಿಶಾಲಿ ಹನುಮಂತ ದೇವರಿಗೆ ನಮಿಸುತ್ತಾ ಈ ದಿನದ ನಿಮ್ಮ ರಾಶಿ ಭವಿಷ್ಯ

ಮೇಷ: ಈ ದಿನ ನಿಮ್ಮ ಆಪ್ತ ಜನರಿಂದಲೇ ನಿಮಗೆ ಕೆಡುಕು ಆಗುವ ಸಂಭವ ಇದೆ. ನಿಮ್ಮ ಅಧಿಕ ಶ್ರಮಕ್ಕೆ ನಿಮಗೆ ಹೆಚ್ಚಿನ ಆದಾಯ ಬರುವುದಿಲ್ಲ. ನೆರೆ ಹೊರೆ ಜನರೊಂದಿಗೆ ಸ್ನೇಹದಿಂದಲೇ ವರ್ತನೆ ಮಾಡಿ ಈ ದಿನ ಹೆಚ್ಚಿನ ಶುಭ ವಾಗಲು ಆಂಜನೇಯ ಮಂತ್ರ ಪಾರಾಯಣ ಮಾಡಿ. ವೃಷಭ: ಆರೋಗ್ಯದ ವಿಷಯದಲ್ಲಿ ಈ ದಿನ ಅಧಿಕವಾಗಿ ಎಚ್ಚರಿಕೆ ಇರಲಿ. ಆದರೆ ಆರ್ಥಿಕ ಸ್ತಿತಿ ಉತ್ತಮ ವಾಗಿರುತ್ತದೆ. ಸಂಜೆ ಏಳು ಗಂಟೆ ನಂತರ ಸಮಯದಲ್ಲಿ ವಿಷ್ಣು ಸಹಸ್ರನಾಮ ಪಾರಾಯಣ ಮಾಡಿರಿ […]

ಶಕ್ತಿಶಾಲಿ ರಾಜರಾಜೇಶ್ವರಿ ತಾಯಿಗೆ ನಮಿಸುತ್ತಾ ಈ ದಿನದ ನಿಮ್ಮ ಭವಿಷ್ಯ

ಮೇಷ : ಆರೋಗ್ಯದಲ್ಲಿ ಹೆಚ್ಚಿನ ಸಮಸ್ಯೆ ಬರಲಿದ್ದು ನಿಮ್ಮ ಜಾಗ್ರತೆಯಲ್ಲಿ ನೀವು ಇರುವುದು ತುಂಬಾ ಒಳ್ಳೇದು. ಈ ದಿನ ನಿಮ್ಮ ಎಲ್ಲ ರೀತಿಯ ಕೆಲಸಗಳು ಯಾವುದೇ ಸಮಸ್ಯೆ ಇಲ್ಲದೆ ನೆರವೇರುತ್ತದೆ. ತಾಯಿ ಚಾಮುಂಡಿ ತಾಯಿಯ ದರ್ಶನ ಪಡೆಯಿರಿ. ವೃಷಭ: ಎಂದೋ ಮಾಡಿದ ತಪ್ಪುಗಲ್ಲಿಗೆ ಇಂದು ನಿಮಗೆ ಪಶ್ಚಾತಾಪ ಆಗುವ ಸಂಭವ ಇದೆ. ನಿಮ್ಮ ಹಳೆಯ ನೆನಪುಗಳು ನಿಮ್ಮನು ಹೆಚ್ಚು ಕಾಡಿ ನಿಮ್ಮ ಮೇಲೆ ಹೆಚ್ಚಿನ ಒತ್ತಡ ಉಂಟು ಮಾಡುವ ಸಾಧ್ಯತೆ ಇರುತ್ತದೆ. ಹಸುವಿಗೆ ಬೆಲ್ಲವನ್ನು ತಿನ್ನಿಸಿ ನಿಮ್ಮ […]

ಜಕ್ಕಣ್ಣಚಾರಿಯ ಎಡಗೈಯಲ್ಲಿ ಮೂಡಿದ ಕೈದಳದ ಚನ್ನಕೇಶವ

ನಾವು ನಿಮಗೆ ಇಂದು ಹೇಳುತ್ತಿರುವ ದೇಗುಲ ಅತ್ಯಂತ ಪುರಾತನ ಸರಿ ಸುಮಾರು ೧೧೫೦ ಇಸವಿಯಲ್ಲಿ ನಿರ್ಮಾಣ ಆಗಿರೋ ಈ ದೇಗುಲ ಎಂದು ಶಾಸನದಲ್ಲಿ ನಮಗೆ ಮಾಹಿತಿ ಇದೆ. ದ್ರಾವಿಡ ಶೈಲಿಯಲ್ಲಿ ಈ ದೇಗುಲವನ್ನು ಮಹಾನ್ ಶಿಲ್ಪಿ ಜಕ್ಕಣ್ಣ ಚಾರಿ ನಿರ್ಮಾಣ ಮಾಡಿದರು ಎಂದು ಇತಿಹಾಸ ಇದೆ. ಈ ಊರಿನ ಮೊದಲ ಹೆಸರು ಕ್ರೀಡಾ ಪುರ ನಂತರ ಕೈದಳ ಎಂಬ ಹೆಸರು ಬಂದೆ. ಈ ದೇಗುಲ ಇರೋದು ತುಮಕೂರು ಹತ್ತಿರ ನಾವು ತುಮಕೂರು ನಿಂದ ಕುಣಿಗಲ್ ರಸ್ತೆಯಲ್ಲಿ ಹೋದರೆ […]

ರಾಘವೇಂದ್ರ ಸ್ವಾಮಿಯ ಮಹಿಮೆ ಅದ್ಬುತವಾದದ್ದು

ಪವಾಡ ಪುರುಷ ಶ್ರೀ ಶ್ರೀ ಗುರು ರಾಘವೇಂದ್ರ ಸ್ವಾಮಿಗಳು ಜನಿಸಿದ್ದು ೧೫೯೯ ಇಸವಿ ತಮಿಳುನಾಡಿನ ಭುವನಗಿರಿ ಎಂಬ ಸಣ್ಣ ಗ್ರಾಮದಲ್ಲಿ. ತಾಯಿಯ ಹೆಸರು ಗೋಪಿಕಾಂಬ ತಂದೆ ಹೆಸರೇ ತಿಮ್ಮಣ್ಣ ಭಟ್ಟರು. ಬಾಲ್ಯದಲ್ಲೇ ಬೇರೆ ಹುಡುಗರಿಗಿಂತ ಅತ್ಯಂತ್ಯ ವಿಭಿನ್ನ ಮತ್ತು ಅತೀಯಾದ ಬುದ್ದಿ ಶಕ್ತಿ ಹೊಂದಿದ್ದ ವೆಂಕಣ್ಣ ತನ್ನ ಸಂಪೂರ್ಣ ವಿಧ್ಯಾಭ್ಯಾಸವನ್ನು ತನ್ನ ಸೋದರ ಮಾವನಾದ ಶ್ರೀ ಲಕ್ಷ್ಮಿ ನರಸಿಂಹ ಚಾರ್ ಅವರ ಬಳಿ ಮಧುರೈ ನಲ್ಲಿ ಸಂಪೂರ್ಣಗೊಂಡಿತು. ಸಣ್ಣ ವಯಸ್ಸಿನಲ್ಲೇ ಪ್ರವಚನ, ಸಂಸ್ಕೃತ ಸ್ಲೋಖ ಎಲ್ಲವನು ಸುಲಲಿತವಾಗಿ […]

ಕೇಳಿದ್ದನು ಕರುಣಿಸುವ ಆಂಜನೇಯ ಬಗ್ಗೆ ತಿಳಿಯಿರಿ

ಇದು ಸಾಮಾನ್ಯ ಹನುಮಂತ ದೇವಾಲಯ ಅಲ್ಲ ಇಲ್ಲಿರುವ ಆಂಜನೇಯ ಸ್ವಾಮಿಗೆ ವಿಶೇಷ ಶಕ್ತಿ ಹೊಂದಿದ್ದಾನೇ ನೀವು ನಿಮ್ಮ ಮನೆ ಸುತ್ತಾ ಮುತ್ತಾ ಇರುವ ಸಾಕಷ್ಟು ಹನುಮನ ದೇಗುಲ ನೋಡಿರಬಹದು ಆದರೆ ಇಲ್ಲಿ ಈ ಹನುಮಂತ ಪವಾಡಗಳನ್ನು ಮಾಡುತ್ತಾ ಎಲ್ಲರನ್ನು ಅಚ್ಚರಿ ಮೂಡಿಸಿದ್ದಾರೆ. ದೇವರನ್ನು ನಂಬದ ಆಧುನಿಕ ಯುಗದ ಜನರು ಒಮ್ಮೆ ಇಲ್ಲಿನ ಹನುಮನ ಪವಾಡ ನೋಡಲೇ ಬೇಕು. ಈ ದೇಗುಲಕ್ಕೆ ಹೊಳೆ ಆಂಜನೇಯ ಎಂದು ಹೆಸರು ಬರಲು ಕಾರಣ ಸಹ ಇದೆ. ಈ ದೇಗುಲ ಷಿಂಷಾ ನದಿಯ […]

ಸಾಯಿಬಾಬ ಅವರಿಗೆ ಭಕ್ತಿಯಿಂದ ನಮಿಸುತ್ತಾ ಈ ದಿನದ ನಿಮ್ಮ ರಾಶಿ ಭವಿಷ್ಯ

ಮೇಷ: ಈ ದಿನ ನೀವು ಸಿಟ್ಟಿನಿಂದಲೇ ಇದ್ದರೆ ಇಂದಿನ ಯಾವ ಕಾರ್ಯದಲ್ಲೂ ನಿಮಗೆ ಫಲ ಸಿಗದು. ನಿಮ್ಮ ಕೋಪ ನಿಮ್ಮನೇ ಸುಡುವುದು ಎಚ್ಚರ ಇರಲಿ. ವಿದೇಶಿ ಪ್ರಯಾಣ ಮಾಡುವ ಆಸೆ ಹೊಂದಿದ್ದರೆ ನಿಮ್ಮ ಕನಸು ಸದ್ಯದಲ್ಲೇ ನೆನೆಸಾಗುವ ಸಾಧ್ಯತೆ ಇದೆ. ನಿಮ್ಮ ಗುರುಗಳ ಆಶಿರ್ವಾದ ಪಡೆಯಿರಿ. ವೃಷಭ: ಈ ದಿನ ನಿಮ್ಮ ಗ್ರಹಗತಿ ಅಷ್ಟೇನೂ ಉತ್ತಮವಾಗಿಲ್ಲ ಆದ್ದರಿಂದ ಗುರು ಗ್ರಹದ ಮಂತ್ರ ಪಾರಾಯಣ ಮಾಡಿರಿ ನಿಮ್ಮ ಹಲವು ಸಮಸ್ಯೆ ದೂರ ಆಗಲಿದೆ. ನಿಮ್ಮ ಆರೋಗ್ಯ ಉತ್ತಮವಾಗಿ ಇರಲಿದ್ದು […]

ಪವಾಡಗಳನ್ನು ಮಾಡುವ ಅನ್ನಪೂರ್ಣೇಶ್ವರಿ ತಾಯಿ

ಚಿಕ್ಕಮಗಳೂರು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ಹೊರನಾಡಿನಲ್ಲಿರುವ ಅನ್ನಪೂರ್ಣೇಶ್ವರಿ ದೇವಸ್ಥಾನ ಬೆಂಗಳೂರಿನಿಂದ 330 ಕಿ ಮೀ, ಹಾಸನದಿಂದ 135 ಕಿ ಮೀ ಮತ್ತು ಕಳಸದಿಂದ 10 ಕಿ ಮೀ ದೂರದಲ್ಲಿದೆ. ಇಲ್ಲಿಗೆ ಹೋಗಿ ಬರಲು ಸಂಚಾರದ ವ್ಯವಸ್ತೆ ತುಂಬ ಚೆನ್ನಾಗಿದೆ. ದೇವಸ್ಥಾನಕ್ಕೆ ಹೋಗಲು ಕೆ ಎಸ್ ಆರ್ ಟಿ ಸಿ ಬಸ್ಸ್ ವ್ಯವಸ್ತೆ ಇದೆ ಹಾಗೂ ಖಾಸಗಿ ವಾಹನಗಳ ವ್ಯವಸ್ತೆ ಕೂಡ ಇದೇ. ಹೆಸರಿನಲ್ಲೇ ಇರುವಂತೆ ಅನ್ನದಾನ ಹಾಗೂ ಅತಿಥಿ ಸೇವೆಗೆ ಹೆಸರುವಾಸಿ ಆಗಿದೆ ಈ ಅನ್ನಪೂರ್ಣೇಶ್ವರಿ ದೇವಸ್ಥಾನ. […]

ಮಹಾ ಗಣಪತಿಗೆ ನಮಿಸುತ್ತಾ ಈ ದಿನದ ನಿಮ್ಮ ರಾಶಿ ಭವಿಷ್ಯ ತಿಳಿಯಿರಿ

ಮೇಷ: ಈ ದಿನ ಹೆಚ್ಚಿನ ದಾನ ಧರ್ಮಗಳನ್ನು ಮಾಡುವುದರಿಂದ ನಿಮಗೆ ಹೆಚ್ಚಿನ ಶುಭ ಫಲ ದೊರೆಯಲಿದೆ. ಸಂಜೆ ನಂತರ ಹೊಟ್ಟೆಗೆ ಸಂಭಂಧ ಪಟ್ಟಂತೆ ಒಂದಿಷ್ಟು ಆರೋಗ್ಯ ಸಮಸ್ಯೆ ನಿಮಗೆ ಬರಲಿದ್ದು ಮುಂಜಾಗ್ರತೆ ತೆಗೆದುಕೊಳ್ಳುವುದು ಲೇಸು. ಗಣಪತಿಗೆ ಭಕ್ತಿಯಿಂದ ನಮಿಸಿ. ವೃಷಭ: ಈ ದಿನ ನೀವು ಹೆಚ್ಚಿನ ಚಟುವಟಿಕೆಯಿಂದ ಇರುತ್ತೀರಿ. ಸಾಲದ ಸುಳಿಯಲ್ಲಿ ಇರುವ ಜನಕ್ಕೆ ಸಾಲಗಾರರಿಂದ ಹೆಚ್ಚಿನ ಕಾಟ ಆಗಲಿದೆ. ಈ ದಿನ ನೀವು ಗಣಪತಿಗೆ ದೇಗುಲಕ್ಕೆ ತೆರಳಿ ವಿಘ್ನೇಶ್ವರನಿಗೆ ಗರಿಕೆ ಅರ್ಪಣೆ ಮಾಡಿದ್ರೆ ನಿಮ್ಮ ಎಷ್ಟೋ […]

ಲಕ್ಷ್ಮಿ ನರಸಿಂಹ ಸ್ವಾಮಿಗೆ ನೆನೆಯುತ್ತಾ ಈ ದಿನದ ನಿಮ್ಮ ರಾಶಿ ಭವಿಷ್ಯ ತಿಳಿದುಕೊಳ್ಳಿ

ಮೇಷ: ಈ ದಿನ ಆರ್ಥಿಕ ಸಮಸ್ಯೆ ಇದ್ದಲ್ಲಿ ನಿಮ್ಮ ತಂದೆಯಿಂದಲೇ ನಿಮಗೆ ಹೆಚ್ಚಿನ ಧನ ಸಹಾಯ ಸಿಗಲಿದೆ. ಗೃಹಿಣಿಯರಿಗೆ ಅನ್ಯರು ಮರಳು ಮಾಡಿ ಮೋಸ ಮಾಡುವ ಸಾಧ್ಯತೆ ಇರುತ್ತೆದೆ ಅದ್ದರಿಂದ ಹೆಚ್ಚಿನ ಜಾಗ್ರತೆ ಇರಲಿ. ವೃಷಭ: ಸಾಕಷ್ಟು ಮಾನಸಿಕ ಕಿರಿ ಕಿರಿ ನಿಮಗೆ ಆಗಲಿದ್ದು ಅನೇಕ ಜನರ ಮೇಲೆ ನಿಮ್ಮ ಕೋಪವನ್ನು ತೋರಿಸುವ ಪ್ರಯತ್ನ ಮಾಡುವ ಸಂಭವ ಇರುತ್ತದೆ. ನಿಮ್ಮ ಆರೋಗ್ಯದಲ್ಲಿ ಉತ್ತಮ ಚೇತರಿಕೆ ಕಂಡು ಬರಲಿದೆ. ಹನುಮಾನ್ ಚಾಲೀಸ ಪಾರಾಯಣ ಮಾಡಿ. ಮಿಥುನ: ಈ ದಿನ […]

error: ಕಾಪಿ ಮಾಡೋದು ಬಿಟ್ಟು ಸುಮ್ನೆ ಶೇರ್ ಮಾಡಿ