ವಿಡಿಯೋ

ಕುಮಾರವ್ಯಾಸ ಭಾರತ | ಕರ್ಣಾಟ ಭಾರತ ಕಥಾಮಂಜರಿ

  ಕುಮಾರವ್ಯಾಸ ವಿಶಿಷ್ಟ ಶಕ್ತಿಯ ಸ್ವತಂತ್ರ ಕವಿ. ಕರ್ನಾಟ ಭಾರತ ಕಥಾ ಮಂಜರಿ ಅಥವಾ ಕುಮಾರವ್ಯಾಸ ಭಾರತ ಈತನ ಪ್ರಮುಖ ಕೃತಿ. ಇದು ಮೂಲ ಮಹಾಭಾರತದ ಮೊದಲ 10 ಪರ್ವಗಳನ್ನು ಒಳಗೊಂಡಿದೆ. ಹತ್ತನೇ ಗದಾಪರ್ವದಲ್ಲಿ, ಕೆಲವೇ ಪದ್ಯಗಳಲ್ಲಿ ಧರ್ಮರಾಯನ ಪಟ್ಟಾಭಿಷೇಕದ ಕಥಾಭಾಗವನ್ನು ಸಂಕ್ಷಿಪ್ತವಾಗಿ ಹೇಳಿದ್ದಾನೆ. ಕುಮಾರವ್ಯಾಸನನ್ನು “ರೂಪಕಸಾಮ್ರಾಜ್ಯ ಚಕ್ರವರ್ತಿ” ಎಂದು ಕರೆಯಲಾಗಿದೆ. ಇದು ವೇದವ್ಯಾಸರಿಂದ ರಚಿತವಾದ ಮಹಾಭಾರತವನ್ನು ತನ್ನದೇ ಆದ ಶೈಲಿ ಮತ್ತು ಅಗತ್ಯ ಮಾರ್ಪಾಟಿನೊಂದಿಗೆ ಕನ್ನಡದಲ್ಲಿ ಭಾಮಿನಿಷಟ್ಪದಿ ಛಂದಸ್ಸಿನಲ್ಲಿ ಗದುಗಿನ ನಾರಣಪ್ಪನು ಬರೆದ ಕನ್ನಡ ನಾಡಿನ ಅತ್ಯಂತ ಜನಪ್ರಿಯ ಕಾವ್ಯ. ಇವನು ತನ್ನನ್ನು …

Read More »

ಸ್ಟೀಫನ್ ಹಾಂಕಿಂಗ್‍ರ ರೋಚಕ ಕಥೆ

ನನಗೆ ಸಾವಿನಿಂದ ಭಯವಿಲ್ಲ ಆದರೆ ನನಗೆ ಸಾಯೋಕೆ ಅರ್ಜೆಂಟ್ ಕೂಡ ಇಲ್ಲ ಯಾಕೆಂದರೆ ಸಾಯೋದಕ್ಕಿಂತ ಮುಂಚೆ ಜೀವನದಲ್ಲಿ ಸಾಕಷ್ಟು ಮಾಡೋದು ಇದೆ ಹೀಗಂತ ಹೇಳಿದ್ದರು ಸ್ಟೀಫನ್ ಹಾಂಕಿಂಗ್. ಚಿಕ್ಕಂದಿನಿಂದಲೇ ಹಾಂಕಿಂಗ್ ಸಖತ್ ಇಂಟೆಲಿಜೆಂಟ್ ಇದ್ದರು. ಚಿಕ್ಕ ವಯಸ್ಸಿನಲ್ಲೇ ಎಲ್ಲರು ಅವರನ್ನು ಐನ್‍ಸ್ಟೀನ್ ಎನ್ನುತ್ತಿದ್ದರು. ಅವರಿಗೆ ಗಣಿತದಲ್ಲಿ ಸಖತ್ ಇಂಟ್ರೆಸ್ಟ್ ಇತ್ತು. ಎಷ್ಟು ಟ್ಯಾಲೆಂಟ್ ಎಂದರೆ ಸಿಕ್ಕ ಸಿಕ್ಕ ಎಲೆಕ್ಟ್ರಿಕ್ ಉಪಕರಣಗಳಿಂದ ಕಂಪ್ಯೂಟರ್ ತಯಾರಿಸಿದ್ದರು. ಮಹಾನ್ ಅದ್ಭುತ ವೈಜ್ಞಾನಿ ಸ್ಟೀಫನ್ ಹಾಂಕಿಂಗ್ 21ನೇ ವಯಸ್ಸಿನಲ್ಲಿ ವಿಚಿತ್ರ ರೋಗಕ್ಕೆ ತುತ್ತಾದರು ಎಂಥಾ ರೋಗವೆಂದರೆ ಆಲ್‍ಮೋಸ್ಟ್ ಶರೀರದ ಅಂಗಗಳು ಕೆಲಸ …

Read More »

ಕಿಚ್ಚನ ಅಭಿಮಾನಿ ಪ್ರಾಣ ಕೊಡೋಕು ರೆಡಿ ಯಾಕೆ ಗೊತ್ತಾ.?

ಕಿಚ್ಚ ಸುದೀಪ್‍ರವರಿಗೆ ಅಭಿಮಾನಿಗಳ ಕೊರತೆಯಿಲ್ಲ. ಬೇಜಾನ್ ಅಭಿಮಾನಿಗಳು ಒಂದೇ ಒಂದು ಸಾರಿ ಮೀಟ್ ಮಾಡಬೇಕು, ಒಂದು ಸರ್ತಿಯಾದರೂ ಅವರ ಜೊತೆ ಸೆಲ್ಫಿ ತಗೊಂಡು ಸೋಷಿಯಲ್ ಮೀಡಿಯಾದಲ್ಲಿ ಹಾಕಬೇಕು ಅನ್ನೋ ಕನಸು ಸಾವಿರಾರು ಅಭಿಮಾನಿಗಳಿಗೆ ಇದೆ. ಆದರೆ ಸುದೀಪ್‍ರವರ ಬ್ಯುಸಿ ಷೆಡ್ಯೂಲ್‍ನಲ್ಲಿ ಎಲ್ಲರಿಗೂ ಭೇಟಿಯಾಗೋದು ಅಷ್ಟು ಸುಲಭವಲ್ಲ ಆದರೆ ಇಲ್ಲೊಬ್ಬ ಕಿಚ್ಚನ ಅಭಿಮಾನಿ ಅವರನ್ನು ಭೇಟಿ ಮಾಡೋಕೆ ಉಪವಾಸ ಮಾಡ್ತಿದ್ದಾನಂತೆ, ಸಾಯೋಕು ರೆಡಿ ಅಂತೆ.. ಮತ್ತಿನ್ನೇನು ಹೇಳ್ತಿದ್ದಾನೆ ಗೊತ್ತಾ ಈ ವಿಡಿಯೋ ನೋಡಿ

Read More »

ಈ ಮಗುವಿನ ಅಪ್ಪ ಅಮ್ಮನ ಹಾಡಿಗೆ ರಿಯಾಕ್ಷನ್ ನೋಡಿ ಸಖತ್ತಾಗಿದೆ

ಈ ಮುದ್ದಾದ ಮಗುವಿನ ಅಪ್ಪ ಅಮ್ಮ ಅಣ್ಣಾವ್ರ ಶ್ರೀನಿವಾಸ ಕಲ್ಯಾಣ ಸಿನಿಮಾದ ಹಾಡಾದ ”ನಾನೇ ಭಾಗ್ಯವತಿ ಇಂದು ನಾನೇ ಪುಣ್ಯವತಿ” ಹಾಡನ್ನು ಅವರ ಅಮ್ಮ ಹಾಡಿದರೆ ಸಖತ್ ಮುಗುಳ್ ನಗುವ ಮಗು.. ಅದೇ ಹಾಡನ್ನ ಅವರ ಅಪ್ಪ ಹಾಡಿದರೇ ಏನ್ ಮಾಡುತ್ತೆ ಗೊತ್ತಾ..? ಆ ಸಖತ್ ರಿಯಾಕ್ಷನ್ ನ ನೀವೇ ನೋಡಿ ಈ ವಿಡಿಯೋದಲ್ಲಿ ಈ ಮುದ್ದು ಮಗುವಿನ ರಿಯಾಕ್ಷನ್ ಇಷ್ಟವಾದರೆ ಲೈಕ್ ಮಾಡಿ – ಶೇರ್ ಮಾಡಿ

Read More »
error: ಕಾಪಿ ಮಾಡೋದು ಬಿಟ್ಟು ಸುಮ್ನೆ ಶೇರ್ ಮಾಡಿ