ಸನ್ನಿ ಲಿಯೋನ್ ಜೀವನ ಶೈಲಿಯ ಬಗ್ಗೆ ಗೊತಿಲ್ಲದ ಸಂಗತಿಗಳು

ಸನ್ನಿ ಲಿಯೋನ್ ಎಂದರೆ ಯಾರಿಗೆ ತಿಳಿದಿಲ್ಲ ಹೇಳಿ. ಇತ್ತೀಚಿನ ದಿನಗಳಲ್ಲಿ ಬಾಲಿವುಡ್ ನಲ್ಲಿ ಮಿಂಚುತ್ತಿರುವ ಸನ್ನಿ ಲಿಯೋನ್ ಚಿಕ್ಕ ಮಕ್ಕಳಿಂದ ವಯಸ್ಕರ ವರೆಗೂ ತುಂಬಾ ಅಚ್ಚುಮೆಚ್ಚು. ಅವರನ್ನು ಟಿವಿ ಪರದೆಯ ಮೇಲೆ ನೋಡಲು ಎಲ್ಲರೂ ಕಾತುರರಾಗಿರುತ್ತಾರೆ. ಈಗಂತೂ ಬರೀ ಬಾಲಿವುಡ್ ನಲ್ಲಿ ಮಾತ್ರವಲ್ಲದೆ ಬೇರೆ ಭಾಷೆಗಳಲ್ಲೂ ಕೂಡಾ ಜನಪ್ರಿಯತೆ ಹೊಂದುತ್ತಿದ್ದಾರೆ. ಯಾವುದೇ ಸ್ಟಾರ್ ನಟ ನಟಿಯರು ಆಗಲಿ ಅವರ ಜನಪ್ರಿಯತೆಯನ್ನು ಕಾಪಾಡಿಕೊಳ್ಳಲು ಅವರು ಫಿಟ್ ಆಗಿರುವುದು ತುಂಬಾ ಅಗತ್ಯ ಅದೇ ರೀತಿ ಸನ್ನಿ ಲಿಯೋನ್ ಕೂಡ ತಮ್ಮ […]

ನಟಿ ಚೈತ್ರಾ ಬಾಳಲ್ಲಿ ಬಿರುಗಾಳಿ ಪಾಪ

ನಟಿ ಚೈತ್ರ ಪೋತ್​ರಾಜ್​ 2006ರಲ್ಲಿ ಬಾಲಾಜಿ ಪೋತ್​ರಾಜ್​ ಎಂಬುವರನ್ನು ಮದುವೆಯಾಗಿದ್ದು,ಎರಡು ಮಕ್ಕಳಿಗೆ ಜನ್ಮ ನೀಡಿದ್ದಾರೆ.ಈ ನಡುವೆ ಚೈತ್ರ ಪೋತರಾಜ್ ಸ್ಯಾಂಡಲ್​ವುಡ್ ನಟಿ ಚೈತ್ರಾ ಬಾಳಲ್ಲಿ ಬಿರುಕು ಮೂಡಿದ್ದು, ಪತಿ ಬಾಲಾಜಿ ಪೋತ್​ರಾಜ್ ವಿರುದ್ಧ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿದ ಆರೋಪದ ಮೇಲೆ ಬಸವನಗುಡಿ ಮಹಿಳಾ ಪೊಲೀಸ್​ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ.. ಏಪ್ರಿಲ್ ​ 14 ರಂದು ಬಾಲಾಜಿ ಪೋತ್​ರಾಜ್​ ವಿರುದ್ಧ ದೂರು ಸ್ವೀಕರಿಸಿರುವ ಪೊಲೀಸರು ಎಫ್​ಐಆರ್​ ದಾಖಲು ಮಾಡಿಕೊಂಡು ತನಿಖೆ ನಡೆಸುತ್ತಿದ್ದಾರೆ. ಕನ್ನಡದ ಶಿಷ್ಯ, […]

ರಮೇಶ್ ಅವರು ನಡೆಸಿಕೊಡುತ್ತಾರ ಕನ್ನಡದ ಕೋಟ್ಯಧಿಪತಿ

ನಟ, ನಿರ್ದೇಶಕ ರಮೇಶ್ ಅರವಿಂದ್ ಮತ್ತೆ ಕಿರುತೆರೆಗೆ ವಾಪಸ್ ಆಗುತ್ತಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಡೆಸಿಕೊಡುತ್ತಿದ್ದ ಜನಪ್ರಿಯ ಗೇಮ್ ಶೋ ‘ಕನ್ನಡದ ಕೋಟ್ಯಧಿಪತಿ’ ಕಾರ್ಯಕ್ರಮವನ್ನು ರಮೇಶ್ ನಿರೂಪಿಸಲಿದ್ದಾರೆ ಎನ್ನುತ್ತಿವೆ ಮೂಲಗಳು. ಕನ್ನಡದ ಕೋಟ್ಯಧಿಪತಿ ಕರ್ನಾಟಕದಲ್ಲಿ ಅತೀ ಹೆಚ್ಚು ಟಿ ಆರ್ ಪಿ ಹೊಂದಿದ ಕಾರ್ಯಕ್ರಮ ಪುನೀತ್ ರಾಜ್ ಕುಮಾರ್ ಅವರು ಚಿಕ್ಕಮಕ್ಕಳಿನಿಂದ ಹಿಡಿದು ವಯ್ಯಸಾದ ವೃದರವರೆಗೂ ಅವರ ಮನಸನ್ನು ಗೆದಿದ್ದರು. ಬಿಗ್ ಬಿ ಅಮಿತಾಬ್ ಬಚ್ಚನ್ ಹಿಂದಿಯಲ್ಲಿ ಇದೇ ಗೇಮ್ ಶೋವನ್ನು ‘ಕೌನ್ ಬನೇಗಾ ಕರೋಡ್‌ಪತಿ’ […]

error: ಕಾಪಿ ಮಾಡೋದು ಬಿಟ್ಟು ಸುಮ್ನೆ ಶೇರ್ ಮಾಡಿ