Recent Posts

ಗುಬ್ಬಚ್ಚಿಗಳ ಅವನತಿಗೆ ಮನುಷ್ಯನ ಸ್ವಾರ್ಥವೇ ಕಾರಣ

ಗುಬ್ಬಚ್ಚಿ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ ಈ ಇದನ್ನ ನೋಡ್ತಾ ಇದ್ರೆ ಮನಸಿಗೆ ಮುಗ್ದತೆ ನೀಡುತ್ತದೆ ಆದ್ರೆ ಇಂದು ಈ ಗುಬಚ್ಚಿ ಕಾಣಿಸೋದೆ ಅಪರೊಪ ಆಗೋಗಿದೆ ಇದಕ್ಕೆಲ್ಲ ಕಾರಣ ಮನುಷ್ಯನ ಸ್ವಾರ್ಥ ಬದುಕು ಅಂದ್ರೆ ತಪ್ಪಗೋದಿಲ್ಲ ಬಿಡಿ. ಗುಬ್ಬಚ್ಚಿ ಇದೊಂದು ಪುಟ್ಟ ಪಕ್ಷಿ ಆಗಿದೆ ಇದರ ಬಣ್ಣ ಕಂದು ಬಣ್ಣದ ಬೆನ್ನು ಹಾಗೂ ಇದರ ಪಕ್ಕದಲ್ಲಿ ಬಿಳಿ ಮತ್ತು ಕಪ್ಪು ಮಿಶ್ರಣ ಇದರ ಮುಂಭಾಗ ಬೆಳ್ಳಗೆ ಇರುತ್ತದೆ ಜೊತೆಗೆ ಗಂಡು ಗುಬ್ಬಚ್ಚಿಗೆ ಗಂಟಲ ಮೇಲೆ ಕಪ್ಪು ಕಲೆ ಇರುತ್ತದೆ.ಇವುಗಳನ್ನು ನೋಡಲೇ ಒಂದು ಆನಂದ …

Read More »

Recent Posts

error: ಕಾಪಿ ಮಾಡೋದು ಬಿಟ್ಟು ಸುಮ್ನೆ ಶೇರ್ ಮಾಡಿ