Recent Posts

ಹೃದಯದ ಬಗ್ಗೆ ತಿಳಿದುಕೊಂಡು ಪ್ರತಿಯೊಬ್ಬರೂ ಕಾಳಜಿ ವಹಿಸಿ

ನಮ್ಮ ದೇಹದ ಇತರ ಅಂಗಗಳಿಗಿಂತ ನಮ್ಮ ಹೃದಯ ಸ್ವಲ್ಪ ಭಿನ್ನ. ಏಕೆಂದರೆ ಇತರ ಅಂಗಗಳು ಬರೀ ನಮ್ಮ ದೈಹಿಕ ಆರೋಗ್ಯಕ್ಕೆ ಅವಶ್ಯಕವಾದರೆ, ಹೃದಯ ಮಾತ್ರ ನಮ್ಮ ಮಾನಸಿಕ ಆರೋಗ್ಯಕ್ಕೂ ಅವಶ್ಯಕ. ವರ್ಷಕ್ಕೆ 36.5 ದಶಲಕ್ಷ ಬಾರಿ, ದಿವಸಕ್ಕೆ 1 ಲಕ್ಷ ಸಲ, ನಿಮಿಷಕ್ಕೆ ಸುಮಾರು ನೂರು ಸಾರಿ ಬಡಿಯುತ್ತದೆ ಈ ಹೃದಯ. ನಮ್ಮ ಹೃದಯ ನಮ್ಮ ಎದೆಯ ಮಧ್ಯದಲ್ಲಿ ಒಂದು ಸ್ವಲ್ಪ ಹಿಂದಕ್ಕೆ ಇದೆ. ಹೃದಯ ಸ್ನಾಯುಗಳ ಗೋಡೆಗಳು ನಿರ್ಜೀವವಾಗಿವೆ. ವಯಸ್ಕ ಮಾನವನ ಹೃದಯ 250 ಮತ್ತು 350 ಗ್ರಾಂ ನಷ್ಟು ದ್ರವ್ಯರಾಶಿ ಹೊಂದಿರುವ …

Read More »

Recent Posts

error: ಕಾಪಿ ಮಾಡೋದು ಬಿಟ್ಟು ಸುಮ್ನೆ ಶೇರ್ ಮಾಡಿ