ಈ ನಿಯಮ ಪಾಲಿಸಿದರೆ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಕೃಪೆ ನಿಮಗೆ ಬೇಗ ಸಿಗಲಿದೆ.

ಶ್ರೀ ಮಂಜುನಾಥ ಸ್ವಾಮಿ ಎಂದರೆ ಸಾಕು ನಮ್ಮ ಮನಸ್ಸಿಗೆ ಬರುವುದು ಧರ್ಮಸ್ಥಳ ಈ ಕ್ಷೇತ್ರದಲ್ಲಿ ಸಾಕ್ಷಾತ್ ಮಂಜುನಾಥ ಸ್ವಾಮಿಯೇ ನೆಲೆ ನಿಂತಿದ್ದಾನೆ ಎಂಬುದು ಎಲ್ಲರ ನಂಬಿಕೆ ಹಾಗಾಗಿ ನಿತ್ಯ ಸಾವಿರಾರು ಮಂದಿ ಮಂಜುನಾಥ ಸ್ವಾಮಿಯ ದರ್ಶನ ಪಡೆಯುತ್ತಾರೆ. ನೇತ್ರಾವತಿ ನದಿಯಲ್ಲಿ ಮಿಂದು ಮಂಜುನಾಥನ ದರ್ಶನ ಪಡೆದು ತಮ್ಮ ಪಾಪ ಕರ್ಮಗಳನ್ನು ಕಳೆದುಕೊಳ್ಳುತ್ತಾರೆ ಎಷ್ಟೇ ಕಷ್ಟ ಆದರೂ ಸಹ ಮಂಜುನಾಥನ ದರ್ಶನ ಮಾಡಿ ಅವರ ಪ್ರಸಾದ ಸೇವಿಸಿ ಹೋದರೆ ಜೀವನ ಪಾವನವಾಯಿತು ಎಂದು ಅಂದು ಕೊಳ್ಳುತ್ತಾರೆ. ಎಲ್ಲರಿಗು ದೇವರ […]

ಮಕ್ಕಳು ಇಲ್ಲದವರು ಲಕ್ಷ್ಮೀಜನಾರ್ಧನಸ್ವಾಮಿ ದೇವಸ್ಥಾನಕ್ಕೆ ಹೋಗಿ ಬನ್ನಿ

ಶ್ರೀ ಲಕ್ಷ್ಮಿ ಜನಾರ್ದನಸ್ವಾಮಿ ದೇವಾಲಯವು ಮಂಡ್ಯ ಜಿಲ್ಲೆಯ ಪೇಟೆ ಬೀದಿಯಲ್ಲಿದೆ. ಸುಮಾರು ಎರಡು ಎಕರೆಗಳ ಜಮೀನಿನಲ್ಲಿ ನಿರ್ಮಿಸಲಾಗಿರುವ ಈ ದೇವಾಲಯವು ಗಂಗರ ಲಾಂಛನವನ್ನು ಹೊಂದಿದೆ. ರಾಜಗೋಪುರ ವಿಮಾನಗೋಪುರ ಗರ್ಭಗೃಹ ಶುಕನಾಸಿ ನವರಂಗಗಳನ್ನು ಹೊಂದಿರುವ ಲಕ್ಷ್ಮಿಜನಾರ್ದನಸ್ವಾಮಿ ದೇವಾಲಯವು ಒಂದು ಸುಂದರ ತಾಣವಾಗಿದೆ. ಇಲ್ಲಿರುವ ಲಕ್ಷ್ಮಿ ಜನಾರ್ಧನ ಸ್ವಾಮಿಯು ಅತ್ಯಂತ ಶಕ್ತಿಶಾಲಿ ಆಗಿದ್ದು ಕಷ್ಟ ಎಂದು ಬೇಡಿ ಬಂದ ಜನಕ್ಕೆ ಸ್ಪಂದನೆ ನೀಡುತ್ತಾ ಇದ್ದಾರೆ. ಇಲ್ಲಿನ ದೇಗುಲಕ್ಕೆ ಭೇಟಿ ನೀಡಿದ ಭಕ್ತರಿಗೆ ವರದಾನ ಸಿಗುವುದು ನಿಶ್ಚಿತ ಆದರೆ ನಿಮ್ಮ ಭಕ್ತಿ […]

ಗ್ಯಾಸ್ಟ್ರಿಕ್ ಜೀರ್ಣಕ್ರಿಯೆ ಕಫ ಮತ್ತು ಹತ್ತಾರು ರೋಗಗಳಿಗೆ ಇದುವೇ ಮನೆ ಮದ್ದು

ಹಿಂದೂ ಸಂಪ್ರದಾಯದಲ್ಲಿ ತಾಂಬೂಲ ಎಂದರೆ ಮೊದಲಿಗೆ ನೆನಪಾಗುವ ವಸ್ತುವೇ ವಿಳ್ಳೆದೆಲೆ ಮತ್ತು ಅಡಿಕೆ. ದೇವಸ್ಥಾನಗಳಲ್ಲಿ ದೇವರ ಪೂಜೆಗೆ ಮತ್ತು ಶುಭ ಸಮಾರಂಭಗಳಲ್ಲಿ ಎಲೆ ಅಡಿಕೆಯನ್ನು ಹೆಚ್ಚು ಬಳಸುತ್ತಾರೆ. ಇಷ್ಟೆಲ್ಲಾ ಪ್ರಾಮುಖ್ಯತೆಯನ್ನು ಹೊಂದಿರುವ ಎಲೆ ಅಡಿಕೆಯನ್ನು ತಿನ್ನುವುದರಿಂದ ಆಗುವ ಲಾಭಗಳ ಬಗ್ಗೆ ಹೇಳುವುದಾದರೆ. ವಿಲ್ಲೆದೆಲೆಯಲ್ಲಿ ಕ್ಯಾಲ್ಸಿಯಂ ಅಂಶ ಹೆಚ್ಚಾಗಿದೆ. ಇದನ್ನು ತಿನ್ನುವುದರಿಂದ ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ. ಗಂಟಲಲ್ಲಿ ಕಿರಿಕಿರಿ ಆಗುತ್ತಿದ್ದು ಧ್ವನಿ ಪೆಟ್ಟಿಗೆ ಹಾಳಾಗಿದ್ದರೆ ವಿಲ್ಲೆದೆಲೆ ತಿನ್ನುವುದರಿಂದ ನಮ್ಮ ಧ್ವನಿ ಪೆಟ್ಟಿಗೆ ಸರಿಯಾಗುತ್ತದೆ. ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಬಳಲುತ್ತಿರುವವರು ವೀಳ್ಯದೆಲೆಯನ್ನು […]

ಶ್ರೀ ವಿಷ್ಣು ಸಹಸ್ರನಾಮ ಪಠಿಸಿದರೆ ಸಿಗುತ್ತೆ ಸಮಸ್ಯೆಗಳಿಂದ ಮುಕ್ತಿ

ವಿಷ್ಣು ಸಹಸ್ರನಾಮದಲ್ಲಿ ಬರುವ ಸಾವಿರ ನಾಮಗಳು ಭಗವಂತನ ಗುಣವಾಚಕ ನಾಮಗಳಾಗಿವೆ. ನಮಗೆ ಇರುವ ಹೆಸರು ಗುಣವಾಚಕವಲ್ಲ. ಕರೆದಾಗ ಓಗೊಡಲು ಇಟ್ಟ ಹೆಸರು. ಆದರೆ ಭಗವಂತನ ಪ್ರತೀ ನಾಮ ಆತನ ಗುಣವನ್ನು ವರ್ಣಿಸುತ್ತದೆ. ನಮ್ಮಲ್ಲಿ ಅನೇಕ ಸಹಸ್ರನಾಮಗಳಿವೆ. ಬಹಳ ಪ್ರಸಿದ್ಧವಾದ ಲಲಿತ ಸಹಸ್ರನಾಮ ಶಿವ ಸಹಸ್ರನಾಮ ಗಣೇಶ ಸಹಸ್ರನಾಮ ನರಸಿಂಹ ಸಹಸ್ರನಾಮ ಇತ್ಯಾದಿ. ಈ ಎಲ್ಲಾ ಸಹಸ್ರನಾಮಗಳಿಗಿಂತ ಹೆಚ್ಚು ವ್ಯಾಖ್ಯಾನವಿರುವ ಹೆಚ್ಚು ಮಂದಿ ವಿದ್ವಾಂಸರು ಭಾಷ್ಯ ಬರೆದಿರುವ ಮಹಾಭಾರತದ ಭಾಗವಾಗಿರುವ ಸುಪ್ರಸಿದ್ಧ ಸಹಸ್ರನಾಮ ವಿಷ್ಣು ಸಹಸ್ರನಾಮ. ವಿಷ್ಣು ಸಹಸ್ರನಾಮದಲ್ಲಿ […]

ಅತ್ಯಂತ ಶಕ್ತಿಶಾಲಿ ಘಾಟಿ ಸುಬ್ರಹ್ಮಣ್ಯ

ಘಾಟಿ ಸುಬ್ರಹ್ಮಣ್ಯವು ದೊಡ್ಡಬಳ್ಳಾಪುರದಿಂದ 14 ಕಿಮೀ ಬೆಂಗಳೂರಿನಿಂದ 80 ಕಿಮೀ ದೂರದಲ್ಲಿರುವ ಊರು. ಈ ಘಾಟಿ ಸುಬ್ರಮಣ್ಯ ದಕ್ಷಿಣ ಭಾರತದ ಪ್ರಸಿದ್ಧ ನಾಗಾರಾಧನೆಯ ಕ್ಷೇತ್ರವಾಗಿದೆ ಇಲ್ಲಿ ಸುಬ್ರಹ್ಮಣ್ಯ ದೇವರನ್ನು ನಾಗ ರೂಪದಲ್ಲಿ ಆರಾಧಿಸಲಾಗುತ್ತದೆ. ಈ ಕ್ಷೇತ್ರದಲ್ಲಿ ಸುಬ್ರಹ್ಮಣ್ಯ ದೇವರು ಗೋಚರವಾಗಿದ್ದು ಒಂದು ಇತಿಹಾಸವೇ ಇದೆ ಸುಮಾರು 600 ವರ್ಷಗಳ ಹಿಂದೆ ವಿಳ್ಳೇದೆಲೆ ವ್ಯಾಪಾರಿಯೊಬ್ಬ ತನ್ನ ವ್ಯಾಪಾರವನ್ನು ಮುಗಿಸಿಕೊಂಡು ಬಂದು ಪಕ್ಕದಲ್ಲೇ ಇರುವ ಕುಮಾರತೀರ್ಥದ ಬಳಿ ಊಟ ಮಾಡಿ ನೀರು ಕುಡಿದು ಬಂದು ಇಲ್ಲಿ ತಂಗುತ್ತಿದ್ದ ಈಗ ಮೂಲಸ್ವಾಮಿ […]

ಮೈದ ಎಂಬ ಬಿಳಿ ವಿಷವನ್ನು ನಿಮಗೆ ಗೊತಿಲ್ಲದ ಹಾಗೇ ತಿನ್ನುತ್ತಾ ಇದ್ದೀರಾ ನೀವು

ನಿಮ್ಮ ನಿತ್ಯದ ಆಹಾರದಲ್ಲಿ ಮೈದಾ ಹಿಟ್ಟನ್ನು ನೀವು ಹೆಚ್ಚು ಬಳಸುತ್ತಿದ್ದೀರಾ? ಮೈದಾ ಹಿಟ್ಟಿನಿಂದ ತಯಾರಿಸಿದ ಪದಾರ್ಥಗಳನ್ನು ತಿನ್ನುವುದರಿಂದ ಆಗುವ ಅನಾನುಕೂಲಗಳ ಬಗ್ಗೆ ನಿಮಗೆ ಮಾಹಿತಿ ಇದೆಯಾ? ಮೈದಾ ಹಿಟ್ಟಿನಿಂದ ತಯಾರಿಸಿದ ಪದಾರ್ಥಗಳನ್ನು ತಿನ್ನುವುದರಿಂದ ನಮ್ಮ ಆರೋಗ್ಯ ಹಾಳಾಗುತ್ತದೆ. ಬಾಯಿಗೆ ರುಚಿ ಯಾಗುವ ಪದಾರ್ಥಗಳನ್ನು ತಿನ್ನಲು ಎಲ್ಲರೂ ಇಚ್ಚಿಸುತ್ತಾರೆ. ಅಂತಹ ಪದಾರ್ಥಗಳನ್ನು ಹೆಚ್ಚು ತಿನ್ನುವುದರಿಂದ ಆರೋಗ್ಯ ಹಾಳಾಗುತ್ತದೆ ಎಂದು ಉತ್ತರಿಸಿದ್ದರು ಸ್ವಲ್ಪವಾದರೂ ತಿನ್ನೋಣ ಎಂದು ಬಯಸುವ ಜನಗಳೇ ಹೆಚ್ಚು. ಸಿಹಿ ಪದಾರ್ಥಗಳು ಮತ್ತು ಬಾಯಿಗೆ ರುಚಿ ಕೊಡುವ ಮಸಾಲೆಭರಿತ […]

ಹನುಮಂತ ದೇವರಿಗೆ ನಮಿಸುತ್ತಾ ಈ ದಿನದ ನಿಮ್ಮ ರಾಶಿ ಭವಿಷ್ಯ ತಿಳಿದುಕೊಳ್ಳಿ

ನಿಮ್ಮ ಸಮಸ್ಯೆಗಳಿಗೆ ಅದು ಏನೇ ಇರಲಿ ಉತ್ತರ ನೀಡಲು ಹಾಗೂ ಪರಿಹಾರ ಮಾಡಿ ಕೊಡಲು ಒಮ್ಮೆ ಕರೆ ಮಾಡಿರಿ ತಾವು ಎಷ್ಟು ಜ್ಯೋತಿಷ್ಯದಲ್ಲಿ ಪರಿಹಾರ ಸಿಗದೆ ಮನ ನೊಂದಿದ್ದಾರೆ ಪರಿಹಾರ ಇಲ್ಲಿ ಖಂಡಿತ ನಿಮ್ಮ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಹಣಕಾಸಿನ ಸಮಸ್ಯೆ ವ್ಯವಹಾರಿಕ ಸಮಸ್ಯೆ ಸ್ತ್ರೀ ಪುರುಷ ವಶೀಕರಣ ವಿದೇಶ ಪಯಣ ಮಾಟ ಮಂತ್ರ ಅತ್ತೆ ಸೊಸೆ ಜಗಳ ಇನ್ನು ಮುಂತಾದ ಸಮಸ್ಯೆಗಳಿಗೆ ಫೋನಿನ ಮುಖಾಂತರ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ನಿಮ್ಮ ಗುಪ್ತ ಸಮಸ್ಯೆ […]

ದೇವರಿಗೆ ಈ ರೀತಿ ಆರತಿ ಮಾಡಿದ್ರೆ ದೇವರ ಕೃಪೆ ನಿಮಗೆ ಸಿಗುತ್ತೆ

ದೇವರಿಗೆ ಪೂಜೆ ಸಲ್ಲಿಸಿದ ನಂತರ ಆರತಿ ಮಾಡುತ್ತೇವೆ ಅದು ಮನೆಯಲ್ಲಿ ದೇವರ ಪೂಜೆ ಮಾಡುವಾಗ ಆಗಲಿ ದೇವಸ್ಥಾನಗಳಲ್ಲಿ ಮಾಡುವಾಗ ಆಗಲಿ ದೇವರಿಗೆ ಆರತಿ ಮಾಡಲೇಬೇಕು ಅದು ನಮ್ಮ ಹಿಂದಿನ ಸಂಪ್ರದಾಯದಿಂದ ಬಂದ ಆಚಾರ ಪದ್ದತಿ ಆಗಿದೆ ದೇವರಿಗೆ ಆರತಿ ಮಾಡಿದರೆ ದೇವರ ಪೂಜೆ ಪರಿಪೂರ್ಣ ಆಗುವುದು ಎಂಬುದು ನಂಬಿಕೆ ಆದರೆ ಈ ಆರತಿ ಮಾಡುವಾಗ ನಾವು ನಿಯಮಗಳನ್ನು ಗಾಳಿಗೆ ತೂರಿದ್ದೇವೆ ಎಂಬುದು ಸತ್ಯ ಇನ್ನು ಕೆಲವು ಜನಕ್ಕೆ ಹೇಗೆ ಆರತಿ ಮಾಡಬೇಕು ಎಂಬುದು ಸಹ ತಿಳಿದಿಲ್ಲ ಎಲ್ಲದಕ್ಕೂ […]

ವೈಷ್ಣವ ದೇವಸ್ಥಾನದ ಮುಂಭಾಗದಲ್ಲಿ ಆಮೆಯ ಮೂರ್ತಿ ಬಗ್ಗೆ ಗೂತ್ತಾದ್ರೆ ಆಶ್ಚರ್ಯ ಪಡ್ತೀರ

ನಮ್ಮ ಭಾರತದಲ್ಲಿ ಅನೇಕ ರೀತಿಯ ದೇಗುಲಗಳು ಇದೆ ಒಂದೊಂದು ದೇವಾಲಯದಲ್ಲಿ ವಿಶೇಷ ರೀತಿಯ ಆಚರಣೆ ಮತ್ತು ಸಂಪ್ರದಾಯಕ್ಕೆ ತಕ್ಕಂತೆ ಪೂಜೆ ಪುನಸ್ಕಾರ ನೋಡಿರುತ್ತೇವೆ. ನಾವು ನಿಮಗೆ ಇಂದು ಹೇಳಲು ಹೊರಟಿರುವುದು ದೇಗುಲದ ಮುಂದೆ ಇರುವ ಆಮೆ ಬಗ್ಗೆ. ನಾವು ಇದನ್ನು ಕಂಡರೂ ಇದರ ಬಗ್ಗೆ ವಿಶೇಷ ನಮಗೆ ತಿಳಿದಿಲ್ಲ ನಾವು ದೇಗುಲದ ಮುಂದೆ ಇರುವ ಆಮೆಯ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಸಿದ್ದೇವೆ ಒಮ್ಮೆ ಓದಿ ಶೇರ್ ಮಾಡಿ ಎಲ್ಲರಿಗು ಸಹಾಯ ಆಗಲಿ. ನೀವು ಸಾಮಾನ್ಯವಾಗಿ ವೈಷ್ಣವ ಅಂದರೆ […]

ಮಹಾಲಕ್ಷ್ಮಿ ತಾಯಿಗೆ ನಮಿಸುತ್ತಾ ಈ ದಿನದ ನಿಮ್ಮ ರಾಶಿ ಭವಿಷ್ಯ

ಶುಕ್ರವಾರ ದಿನದ ರಾಶಿ ಭವಿಷ್ಯ ನಿಮ್ಮ ಸಮಸ್ಯೆಗಳಿಗೆ ಅದು ಏನೇ ಇರಲಿ ಉತ್ತರ ನೀಡಲು ಹಾಗೂ ಪರಿಹಾರ ಮಾಡಿ ಕೊಡಲು ಒಮ್ಮೆ ಕರೆ ಮಾಡಿರಿ ತಾವು ಎಷ್ಟು ಜ್ಯೋತಿಷ್ಯದಲ್ಲಿ ಪರಿಹಾರ ಸಿಗದೆ ಮನ ನೊಂದಿದ್ದಾರೆ ಪರಿಹಾರ ಇಲ್ಲಿ ಖಂಡಿತ ನಿಮ್ಮ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಹಣಕಾಸಿನ ಸಮಸ್ಯೆ ವ್ಯವಹಾರಿಕ ಸಮಸ್ಯೆ ಸ್ತ್ರೀ ಪುರುಷ ವಶೀಕರಣ ವಿದೇಶ ಪಯಣ ಮಾಟ ಮಂತ್ರ ಅತ್ತೆ ಸೊಸೆ ಜಗಳ ಇನ್ನು ಮುಂತಾದ ಸಮಸ್ಯೆಗಳಿಗೆ ಫೋನಿನ ಮುಖಾಂತರ ಶಾಶ್ವತ ಪರಿಹಾರ […]

error: ಕಾಪಿ ಮಾಡೋದು ಬಿಟ್ಟು ಸುಮ್ನೆ ಶೇರ್ ಮಾಡಿ