Recent Posts

ಬೆಲ್ಲ ತಿನ್ನೋಕೆ 15 ಕಾರಣ ಇದೆ

ಬೆಲ್ಲ ತಿನ್ನೋಕೆ 15 ಕಾರಣ ಇದೆ ನಮ್ಮ ಹಿರಿಯರು ಸುಮ್ಮನೆ ಯಾವತ್ತು ಯಾವ ಕೆಲಸವನ್ನು ಮಾಡಿಲ್ಲ ಅವರು ಊಟ ಮುಗಿಸಿ ಬೆಲ್ಲ ಬಾಯಿಗಿಡುವುದು ಸುಮ್ಮನಲ್ಲ ಅದಕ್ಕೆ ಅರ್ಥ ಇದೆ ಆ ಅದ್ರಲ್ಲಿ ಒಂದು ಉಪಯುಕ್ತ ಸಂದೇಶ ಇದೆ. ಸಾಮಾನ್ಯವಾಗಿ ಜನರು ಊಟವಾದ ಮೇಲೆ ಬೆಲ್ಲ ತಿನ್ನುತ್ತಾರೆ. ಆದರೆ ಅದೇಕೆ ಎನ್ನುವುದು ಹಲವರಿಗೆ ಗೊತ್ತಿಲ್ಲ. ಚಳಿಗಾಲದಲ್ಲಿ ಬೆಲ್ಲ ತಿಂದರೆ ವಿಟಮಿನ್ ಗಳು ಮತ್ತು ಲವಣಗಳು ಹೊಟ್ಟೆ ಸೇರುತ್ತವೆ. ಜೊತೆಯಲ್ಲಿಯೇ ನಿರೋಧಕ ಶಕ್ತಿಯನ್ನು ಸೃಷ್ಟಿಸಿ ದೇಹವನ್ನು ಬೆಚ್ಚಗಿಡುತ್ತದೆ. ಶೀತ ಮತ್ತು ಕೆಮ್ಮು ಇದ್ದರೆ ನಿವಾರಿಸುವುದಲ್ಲದೆ, ದೇಹದ ಉಷ್ಣತೆಯನ್ನು …

Read More »

Recent Posts

error: ಕಾಪಿ ಮಾಡೋದು ಬಿಟ್ಟು ಸುಮ್ನೆ ಶೇರ್ ಮಾಡಿ