ಕಣ್ಣಿನ ಉರಿಯನ್ನು ಕಡಿಮೆ ಮಾಡಿಕೊಳ್ಳುವ ಸುಲಭ ಉಪಾಯಗಳು

ಎಲ್ಲರೂ ಕೆಲಸಕ್ಕೆ ಎಂದು ಹೊರಗೆ ಹೋಗುತ್ತಾರೆ. ಆ ಹೊರಗಿನ ಧೂಳು. ಗಾಳಿ. ಬಿಸಿಲು. ವಾಹನಗಳ ಬಿಸಿ ಗಾಳಿ. ಇವುಗಳು ನಮ್ಮ ಕಣ್ಣಿನ ಹೊಳಗೆ ಸೇರಿ ಕೊಳ್ಳುತ್ತವೆ. ಇದರ ಜೊತೆಗೆ ತಂತ್ರಾಂಶಗಳ ಕೆಲಸ ಈ ಕಂಪ್ಯೂಟರ್. ಮೊಬೈಲ್.ಗಳನ್ನು ನೋಡಿ ನೋಡಿ ನಮ್ಮ ಕಣ್ಣುಗಳು ಹಾನಿಯಾಗುತ್ತವೆ. ಇವುಗಳ ಜೊತೆಗೆ ಫ್ಯಾಕ್ಟ್ರಿಯಲ್ಲಿ ಕೆಲಸ ಮಾಡುವವರು ಆ ಮಿಸ್ಸಾನ್ಸ್ ಗಳ ಧೂಳು. ಹೊಗೆ ಇವುಗಳಿಂದ ನಮ್ಮ ಕಣ್ಣುಗಳು ಹಾಳಾಗುತ್ತವೆ. ಜೊತೆಗೆ ಮನೆಯಲ್ಲಿ ಇರುವ ಮಹಿಳೆಯರು ಕೆಲಸ ಮುಗಿಸಿ ಟಿ ವಿ ಮುಂದೆ ಕುಳಿತರೆ […]

ಕಪ್ಪು ದಾರ ಕೈಗೆ ಕಟ್ಟಿದರೆ ನಿಮಗೆ ತುಂಬಾ ಲಾಭಗಳು ಇದೆ

ಬಣ್ಣಗಳಲ್ಲಿ ಒಂದಾದ ಕಪ್ಪು ಬಣ್ಣವನ್ನು ಕಂಡರೆ ಕೆಲವರಿಗೆ ತುಂಬಾ ಇಷ್ಟ. ಆದರೆ ಕೆಲವರು ಕಪ್ಪು ಬಣ್ಣವನ್ನು ಅಪಶಕುನ ಎಂದು ಭಾವಿಸುತ್ತಾರೆ. ಆದರೆ ಈ ಕಪ್ಪು ಬಣ್ಣದ ಮಹತ್ವವನ್ನು ತಿಳಿದುಕೊಂಡರೆ ಎಲ್ಲರೂ ಕೂಡ ಈ ಬಣ್ಣವನ್ನು ಇಷ್ಟ ಪಡುತ್ತಾರೆ. ಕಪ್ಪು ಬಣ್ಣವನ್ನು ಹೊಂದಿರುವ ಕಾಡಿಗೆ ಯನ್ನು ಚಿಕ್ಕ ಮಕ್ಕಳಿಗೆ ಹಿಡುತ್ತಾರೆ. ಜೊತೆಗೆ ಕಪ್ಪು ದಾರವನ್ನು ಮಕ್ಕಳ ಕಾಲಿಗೆ. ಕೈಯಿಗೆ ಕಟ್ಟುತ್ತಾರೆ.ಜೊತೆಗೆ ಇತ್ತೀಚೆಗೆ ದೊಡ್ಡವರು ಸಹ ಕಪ್ಪು ದಾರವನ್ನು ಕಾಲಿಗೆ ಕಟ್ಟಿಕೊಳ್ಳುತ್ತಿದ್ದರೆ. ಹಾಗಾದರೆ ಯಾಕೆ ಎಲ್ಲರೂ ಈ ಕಪ್ಪು ಕಾಡಿಗೆಯನ್ನು […]

ಕಡಲೆಯಲ್ಲಿದೆ ಹತ್ತಾರು ಲಾಭಗಳು

ಕಡಲೆ ಒಂದು ದ್ವಿದಳ ಧಾನ್ಯ ಕಾಳು. ಅದರ ಬೀಜಗಳಲ್ಲಿ ಪ್ರೋಟೀನ್ ಅಂಶ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಇದು ಲೆಗ್ಯುಮಿನೋಸೀ ಕುಟುಂಬದ ಸೈಸರ್ ಆರಿಯಿಟಿನಮ್ ಎಂಬ ವೈಜ್ಞಾನಿಕ ಹೆಸರನ್ನು ಹೊಂದಿದೆ‌. ಕಡಲೆಯ ಉಪಯೋಗಗಳು. ಗಿಡಗಳು ಇನ್ನೂ ಚಿಕ್ಕವಾಗಿರುವಾಗಲೇ ಅವುಗಳ ಚಿಗುರನ್ನು ಮುರಿದು ತೊಪ್ಪಲು ಪಲ್ಲೆಯಾಗಿ ಇಲ್ಲವೆ ಹಾಗೆಯೇ ಒಣಗಿಸಿ ಬಿಟ್ಟು ಕೆಲವು ದಿನಗಳ ಅನಂತರ ಉಪಯೋಗಿಸುತ್ತಾರೆ. ಕಾಳುಗಳು ಇನ್ನೂ ಪುರ್ತಿಯಾಗಿ ಬಲಿಯುವುದಕ್ಕೆ ಮೊದಲೇ ತಿಂದರೂ ರುಚಿಕರವಾಗಿರುವುದಲ್ಲದೇ ಪುಷ್ಟಿಕರವಾಗಿಯೂ ಇರುತ್ತವೆ. ಒಣಗಿದ ಬೀಜಗಳನ್ನು ನೆನೆಹಾಕಿ ತಿನ್ನುವುದು ಆರೋಗ್ಯಕರ ಎಂದು ಎಲ್ಲರಿಗೂ ತಿಳಿದ […]

ಜೀವನದಲ್ಲಿ ಗೆಲುವನ್ನು ಸಾಧಿಸಲು ಹೀಗೆ ಮಾಡಿ.

ಸೋಲು, ಅವಮಾನದಿಂದ ಹೊರಬನ್ನಿ, ಜೀವನದಲ್ಲಿ ಗೆಲುವನ್ನು ಸಾಧಿಸಲು ಹೀಗೆ ಮಾಡಿ. ನೀವು ನಿಮ್ಮ ಜೀವನದಲ್ಲಿ ಅನೇಕ ಬಾರಿ ಸೋಲನ್ನು ಅನುಭವಿಸಿರಬಹುದು. ಇನ್ನೇನೂ ಮಾಡಲು ದಾರಿಯೇ ಇಲ್ಲ ಎಂದುಕೊಂಡಿರಬಹುದು. ಹತಾಶರಾಗಿರಬಹುದು. ಗೆಲುವು ಅನ್ನೋದು ಸುಲಭವಾಗಿ ಬರುವಂತದ್ದಲ್ಲ. ಅದಕ್ಕೆ ಅಧಿಕ ಶೃಮ ಅಗತ್ಯ. ಪರಿಶ್ರಮದಿಂದ ಎಲ್ಲವೂ ಸಾಧ್ಯ. ಇನ್ನು ನೀವು ಜೀವನದಲ್ಲಿ ಸೋತಿದ್ದು, ನೊಂದಿದ್ದು, ಅವಮಾನ ಪಟ್ಟಿದ್ದು ಸಾಕು. ಇನ್ನಾದರೂ ಬದಲಾಗಿ.. ನಿಮ್ಮೊಳಗಿರುವ ಅತ್ಮಬಲವನ್ನು ಹೊರಹಾಕಲು ಹೀಗೆ ಮಾಡಿ. ಜೀವನದಲ್ಲಿ ಸೋಲು ಎಂಬುದು ಸಹಜ, ನಿರಾಸೆ ಎಂಬುದು ಕೂಡ ಸಹಜ,ಆದರೆ […]

ದುಷ್ಟಶಕ್ತಿಗಳಿಂದ ದೂರವಿರಲು ಹೀಗೆ ಮಾಡಿ, ನಿಮ್ಮನ್ನು ನೀವು ರಕ್ಷಿಸಿಕೊಳ್ಳಿ

ದುಷ್ಟಶಕ್ತಿಗಳಿಂದ ದೂರವಿರಲು ಹೀಗೆ ಮಾಡಿ, ನಿಮ್ಮನ್ನು ನೀವು ರಕ್ಷಿಸಿಕೊಳ್ಳಿ. ದೇವರು ಇರುವಂತೆ ಈ ಜಗತ್ತಿನಲ್ಲಿ ದೆವ್ವ, ಭೂತಗಳು ಸಹ ಇವೆ ಎಂದು ನಂಬುವವರು ಬಹಳಷ್ಟು ಮಂದಿ ಇದ್ದಾರೆ. ಈ ಹಿನ್ನೆಲೆಯಲ್ಲಿ ಅಂತಹವರು ತಮ್ಮ ಬಳಿಗೆ ದುಷ್ಟಶಕ್ತಿಗಳು ಬಾರದಂತೆ ತಾಯತ ಕಟ್ಟಿಕೊಳ್ಳುವುದು, ದೇವರ ಫೋಟೋಗಳನ್ನು ಹತ್ತಿರ ಇಟ್ಟುಕೊಳ್ಳುವುದು,ದೇವರ ನಾಮ ಜಪಗಳನ್ನು ಮಾಡುವುದು ಇತರೆ ಕೆಲಸಗಳನ್ನು ಮಾಡುತ್ತಿರುತ್ತಾರೆ. ಆದರೆ ದುಷ್ಟಶಕ್ತಿಗಳ ಕಾಟಕ್ಕೆ ಸಿಗದೆ ಇರಬೇಕೆಂದರೆ ಇವಿಷ್ಟೇ ಅಲ್ಲ. ಇನ್ನೂ ಕೆಲವು ಸೂಚನೆಗಳು ಇವೆ. ಅವುಗಳನ್ನು ಪಾಲಿಸಿದರೆ ದುಷ್ಟಶಕ್ತಿಗಳಷ್ಟೇ ಅಲ್ಲ ನೆಗೆಟಿವ್ […]

ದಯವಿಟ್ಟು ನಾಯಿಗಳಿಗೆ ಈ ಆಹಾರಗಳು ನೀಡಬೇಡಿ

ನಾಯಿಗೆ ನೀಡಬಾರದ ಆಹಾರಗಳು. ಮನುಷ್ಯನಿಗಿಂತ ನಿಯತ್ತಾಗಿರುವ ಪ್ರಾಣಿ ನಾಯಿ. ಇದಕ್ಕೆ ಮನುಷ್ಯರ ಹಾಗೆ ಮಾತನಾಡಲು ಬರುವುದಿಲ್ಲವಾದರು ಮನುಷ್ಯನ ಮಾತುಗಳನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳುವ ಮನಸ್ಸು ನಾಯಿಗಳಿಗೆ ಇದೆ. ಇತ್ತೀಚಿನ ದಿನಗಳಲ್ಲಿ ಎಲ್ಲರೂ ನಾಯಿಗಳನ್ನು ಇಷ್ಟ ಪಡುತ್ತಾರೆ. ಅದರಲ್ಲೂ ಕೆಲವರ ಮನೆಯಲ್ಲಿ ಅವರ ಮನೆಯವರಲ್ಲಿ ಒಬ್ಬರಾಗಿ ಮಾಡಿಕೊಂಡು ತುಂಬಾ ಪ್ರೀತಿ ವಿಶ್ವಾಸದಿಂದ ನೋಡಿಕೊಳ್ಳುತ್ತಾರೆ. ಕೆಲವರು ತಾವು ಯಾವ ಆಹಾರವನ್ನು ಸೇವಿಸುತ್ತಾರೋ ಅದೇ ಆಹಾರವನ್ನು ನಾಯಿಗಳಿಗೂ ನೀಡುತ್ತಾರೆ. ಆದರೆ ಇದು ತಪ್ಪು ಇದರಿಂದ ನಾಯಿಗಳ ಆರೋಗ್ಯ ಹಾಳಾಗಬಹುದು. ಆದ್ದರಿಂದ ನಾಯಿಗಳಿಗೆ […]

ಶುಭ ಶುಕ್ರವಾರ ಕೊಲ್ಲೂರು ಮೂಕಾಂಬಿಕಾ ದರ್ಶನ ಪಡೆಯಿರಿ

ಕೊಲ್ಲೂರು ಮೂಕಾಂಬಿಕಾ ತಾಯಿ ಕರ್ನಾಟಕದ ಅತ್ಯಂತ  ಶಕ್ತಿಶಾಲಿ ಕ್ಷೇತ್ರಗಳಲ್ಲಿ ಒಂದು, ಬೇರೆ ಬೇರೆ ರಾಜ್ಯಗಳಿಂದ ನಿತ್ಯ ಸಾವಿರಾರು ಜನ ತಾಯಿಯ ದರ್ಶನ ಪಡೆದುಕೊಳ್ಳುತ್ತಾರೆ,     ಪರಶುರಾಮ ಸೃಷ್ಟಿಸಿದ ಕರ್ನಾಟಕ ಕರಾವಳಿಯ ಪ್ರದೇಶದ ಸಪ್ತಕ್ಷೇತ್ರಗಳಲ್ಲಿ ಒಂದು ಕೊಲ್ಲೂರು. ಕೊಡಚಾದ್ರಿ ಎಂದಾಗ ಹಲವರಿಗೆ ನೆನಪಾಗುವುದು ಚಾರಣ. ಕೊಡಚಾದ್ರಿ ಬೆಟ್ಟದಿಂದ ಪಶ್ಚಿಮ ದಿಕ್ಕಿನಲ್ಲಿ ಇಳಿದರೆ ಸಿಗುವುದು ಪವಿತ್ರ ಕ್ಷೇತ್ರ. ಅದುವೇ ಕೊಲ್ಲೂರು ಶ್ರೀ ಮೂಕಾಂಬಿಕ ದೇವಸ್ಥಾನ. ಕರ್ನಾಟಕದ ಪ್ರಸಿದ್ಧ ದೇವಿ ಕ್ಷೇತ್ರ. ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನಿಂದ ಸುಮಾರು ೪೫ ಕಿ.ಮೀ ಅಂತರದಲ್ಲಿದೆ […]

ಮನೆಗೆ ಅದೃಷ್ಟ ತರುವ ಗಿಡಗಳು

ಈ  ಗಿಡಗಳು ಮನೆಗಳಿಗೆ ಅದೃಷ್ಟ ತರುತ್ತವೆ. ಎಲ್ಲರ ಮನೆಯ ಮುಂದೆ. ಮನೆಯ ಒಳಗೆ ಹಸಿರು ಗಿಡಗಳು ಇದ್ದರೆ. ಒಳ್ಳೆಯದು ಇದು ಒಳ್ಳೆಯ ಗಾಳಿಯನ್ನು ಕೊಡುತ್ತದೆ. ಜೊತೆಗೆ ಮನೆಯ ಅಂದವನ್ನು ಹೆಚ್ಚಿಸುತ್ತದೆ. ಇನ್ನು ಹೂ ಗಿಡಗಳು ಇದ್ದರೆ ದೇವರ ಪೂಜೆಗೆ. ತಲೆಗೆ ಮುಡಿಯಲು ಆಗುತ್ತವೆ. ಆದರೆ ಈ ಗಿಡಗಳು ಕೇವಲ ಅಂದ. ಪೂಜೆ. ಹಾಗೂ ಮುಡಿಯಲು ಮಾತ್ರವಲ್ಲದೆ. ಮನೆಗೆ ಅದೃಷ್ಟವನ್ನು ತರುವ ಗಿಡಗಳನ್ನು ಸಹ ನಾವು ನೋಡಿರಬಹುದು. ಹೌದು ಕೆಲವು ಗಿಡಗಳು ಮನೆಯ ಅಂದವನ್ನು ಕಾಪಾಡುವುದರ ಜೊತೆಗೆ ಮನೆಯ […]

ಈ ಸಣ್ಣ ಅಗಸೆ ಬೀಜ ತಿಂದರೆ ನಿಮಗೆ ದೊಡ್ಡ ಲಾಭ

ಅಗಸೆ ಬೀಜವು ಒಂದು ಸಣ್ಣ ಬೀಜವಾಗಿದ್ದು ಇದು ದೊಡ್ಡ ಮಟ್ಟದ ಲಾಭಗಳನ್ನು ಹೊಂದಿದೆ. ಅಗಸೆ ಬೀಜವನ್ನು ಕ್ರಿ.ಪೂ. 3000ದಲ್ಲಿ ಬ್ಯಾಬಿಲೋನ್ ನಲ್ಲಿ ಬೆಳೆಸುತ್ತಿದ್ದರು. 8ನೇ ಶತಮಾನದಲ್ಲಿ ಅಗಸೆ ಬೀಜದ ಆರೋಗ್ಯ ಲಾಭಗಳ ಬಗ್ಗೆ ದೃಢವಾಗಿ ನಂಬಿದ್ದ ರಾಜ ಚಾರ್ಲ್ ಇದನ್ನು ಕಡ್ಡಾಯವಾಗಿ ಸೇವಿಸಬೇಕೆಂದು ಕಾನೂನನ್ನು ಜಾರಿಗೊಳಿಸಿದ್ದರು. ಈಗ 13 ಶತಮಾನಗಳ ಬಳಿಕ ಕೆಲವೊಂದು ತಜ್ಞರು ರಾಜ್ ಚಾರ್ಲ್ ನ ಊಹೆ ಸರಿಯಾಗಿತ್ತು ಎಂದು ಹೇಳುತ್ತಿದ್ದಾರೆ. ಅಗಸೆ ಬೀಜವು ಹಲವಾರು ಆರೋಗ್ಯ ಸ್ನೇಹಿ ಗುಣಗಳನ್ನು ಹೊಂದಿದೆ. 3 ಚಮಚ […]

ನಿಮ್ಮ ಶ್ವಾಸಕೋಶ ಕಾಪಾಡಿಕೊಳ್ಳಲು ಇಲ್ಲಿದೆ ಮನೆ ಮದ್ದು

ಧೂಮಪಾನ ಮಾಡುವುದನ್ನು ನಿಲ್ಲಿಸಿ. ಧೂಮಪಾನದಿಂದ ಯಾವುದೇ ರೀತಿಯ ಅನುಕೂಲಗಳಿಲ್ಲ. ನೀವು ಹೆಚ್ಚು ಧೂಮಪಾನ ಮಾಡಿದಂತೆ ಕ್ಯಾನ್ಸರ್ ಮತ್ತಿತರ ದೀರ್ಘಕಾಲದ ಎದೆಗೆಮ್ಮು ಮತ್ತು ವಾತಕ್ಕೆ ಹೊಂದಿರುವ ಕಾಯಿಲೆಗಳು ಬರುವ ಸಾಧ್ಯತೆ ಹೆಚ್ಚಿರುತ್ತದೆ. ಧೂಮಪಾನ ಅತಿ ಕೆಟ್ಟದ್ದಾಗಿದ್ದು ಇದು ಕೇವಲ ಧೂಮಪಾನ ಮಾಡುವವರಿಗೆ ಮಾತ್ರವಲ್ಲ ಧೂಮಪಾನ ಮಾಡುವಾಗ ಅವರ ಸುತ್ತಲಿರುವವರಿಗೂ ಇದು ಕೆಟ್ಟ ಪರಿಣಾಮವನ್ನು ಬೀರುತ್ತದೆ ಸ್ವಚ್ಚವಾದ ಗಾಳಿ ಮುಖ್ಯ ೧೫೫ ಮಿಲಿಯನ್‌ ಗೂ ಹೆಚ್ಚು ಜನರು ವಾಯು ಮಾಲಿನ್ಯ ಅಧಿಕವಾಗಿರುವ ಸ್ಥಳದಲ್ಲಿ ಜೀವಿಸುತ್ತಿದ್ದಾರೆ. ವಾಯುಮಾಲಿನ್ಯದಿಂದ ಅಸ್ಥಮಾ ಮಾತ್ರವಲ್ಲ ಇದು […]

error: ಕಾಪಿ ಮಾಡೋದು ಬಿಟ್ಟು ಸುಮ್ನೆ ಶೇರ್ ಮಾಡಿ