ದಮ್ಮು ಅಥವ ಉಬ್ಬಸ ಅಥವ ಗೂರಲು ಅಥವ ಅಸ್ತಮಾ ಸಮಸ್ಯೆಗೆ ಉತ್ತಮ ಮನೆ ಮದ್ದು

ಮನುಷ್ಯನಾಗಿ ಹುಟ್ಟಿದ ನಂತರ ಒಂದಲ್ಲ ಎರಡಲ್ಲ ಹಲವಾರು ರೀತಿಯ ಆರೋಗ್ಯದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಅದರಲ್ಲೂ ತುಂಬಾ ಹೆಚ್ಚಾಗಿ ಕಾಡುವ ಸಮಸ್ಯೆ ಎಂದರೆ ಗಂಟಲಿನ ಸಮಸ್ಯೆಗಳು ಗಂಟಲಿನ ಸಮಸ್ಯೆಗಳಲ್ಲಿ ದಮ್ಮು ಉಬ್ಬಸ ಗೂರಲು ಅಸ್ತಮಾ ಸಮಸ್ಯೆಗಳು ಕಾಡುತ್ತವೆ. ಈ ಸಮಸ್ಯೆಗಳಿಗೆ ಪ್ರಮುಖ ಕಾರಣಗಳು ಎಂದರೆ ಅಲರ್ಜಿ ಧೂಳು ವಾತಾವರಣದ ಸಮಸ್ಯೆ. ನೀರಿನ ವ್ಯತ್ಯಾಸ ಮಾಲಿನ್ಯ. ಆದುನಿಕ ಜೀವನ ಶೈಲಿ. ಪ್ರಮುಖ ಕಾರಣವಾಗುತ್ತವೆ. ಜೊತೆಗೆ ಶೀತ ಕಾಲದಲ್ಲಿ ಈ ಸಮಸ್ಯೆ ಬಹಳ ಹೆಚ್ಚಾಗಿ ಕಾಣಿಸುತ್ತದೆ ಹಾಗೂ ಕೆಲವು ಸಲ ಇದರಿಂದ […]

ಹೊಕ್ಕಳಿಗೆ ಎಣ್ಣೆ ಹಾಕಿ ಈ ರೀತಿ ಮಾಡಿದ್ರೆ ನಿಮಗೆ ಹತ್ತಾರು ಲಾಭ ಸಿಗೋದು ಗ್ಯಾರೆಂಟಿ

ನಮ್ಮ ಹಿರಿಯರು ಹೇಳುವ ಒಂದು ಒಂದು ಮಾತಿನಲ್ಲಿ ಕೂಡ ಹಲವಾರು ರೀತಿಯ ಅರ್ಥ ಪ್ರಯೋಜನ ಇರುತ್ತದೆ. ಅವರ ಪ್ರತಿಯೊಂದು ಹೇಳಿಕೆ ಕೂಡ ತುಂಬಾ ಅರ್ಥ ಗರ್ಭಿತವಾಗಿರುತ್ತದೆ. ಹಿಂದಿನ ಕಾಲದಲ್ಲಿ ಏನಾದರೂ ಸ್ವಲ್ಪ ಆರೋಗ್ಯದ ಸಮಸ್ಯೆಗಳು ಬಂದರೆ ಸಾಕು ಮೊದಲು ನಾವು ಮಾಡುವುದು ಆಸ್ಪತ್ರೆಗೆ ಹೋಗುತ್ತೇವೆ ಇಲ್ಲ ಅಂದರೆ ಮೆಡಿಕಲ್ ಗೆ ಹೋಗಿ ಮಾತ್ರೆ ಟಾನಿಕ್ ತೆಗೆದುಕೊಂಡು ಕುಡಿಯುತ್ತೇವೆ ಅಲ್ಲವೇ ಆದರೆ ಇವು ಅಡ್ಡ ಪರಿಣಾಮವನ್ನು ಬೀರುತ್ತವೆ. ಆದರೆ ಹಿಂದಿನ ಕಾಲದಲ್ಲಿ ಎಂತಹ ಆರೋಗ್ಯದ ಸಮಸ್ಯೆಗಳು ಬಂದರು ಎಲ್ಲದಕ್ಕೂ […]

ಕಲ್ಲಂಗಡಿ ಹಣ್ಣು ಸೇವಿಸಿದ ನಂತರ ಈ ತಪ್ಪು ಮಾಡಬೇಡಿ

ಕಲ್ಲಂಗಡಿ ಹಣ್ಣಿನಲ್ಲಿ ಲೈಕೋಪೀನ್ ಪೊಟ್ಯಾಸಿಯಮ್ ಮತ್ತು ಇತರ ಪೋಷಕಾಂಶಗಳು ಇವೆ ಈ ಕಲ್ಲಂಗಡಿ ಹಣ್ಣನ್ನು ಸೇವಿಸುವುದರಿಂದ ಹಲವರು ರೀತಿಯ ಸಮಸ್ಯೆಗಳು ದೂರ ಅಗುತ್ತವೆ ಈ ಕಲ್ಲಂಗಡಿ ಹಣ್ಣಿನಲ್ಲಿ ನೀರಿನ ಅಂಶ ಹೆಚ್ಚಾಗಿ ಇರುವ ಕಾರಣ ಇದು ನಮ್ಮ ದೇಹಕ್ಕೆ ಬೇಕಾಗಿರುವ ನೀರಿನ ಅಂಶವನ್ನು ದೊರಕಿಸಿಕೊಡುತ್ತದೆ ಅದರಲ್ಲೂ ಬೇಸಿಗೆಗೆ ಉತ್ತಮ ಆಹಾರ ಎಂದರೆ ಕಲ್ಲಂಗಡಿ ಹಣ್ಣು. ಈ ಹಣ್ಣನ್ನು ಸೇವಿಸುವುದರಿಂದ ಕ್ಯಾನ್ಸರ್ ಸಮಸ್ಯೆ ದೂರ ಆಗುತ್ತದೆ. ಅತಿಸಾರದ ಸಮಸ್ಯೆ ದೂರ ಆಗುತ್ತದೆ. ಹೃದಯ ರೋಗಕ್ಕೆ ಕಾರಣವಾಗುವ ಕೊಲೆಸ್ಟ್ರಾಲ್‌ ನಿವಾರಣೆಯಾಗಿ […]

ಅಸ್ತಮ ಖಾಯಿಲೆ ಇದ್ರೆ ಈ ಮನೆ ಮದ್ದು ಮಾಡಿರಿ

ಸಾಮಾನ್ಯವಾಗಿ ನೀವು ತಿಳಿದಿರುವಂತೆ ನಮ್ಮ ಆರೋಗ್ಯಕ್ಕೆ ಹೆಚ್ಚಾಗಿ ನಾವು ತರಕಾರಿಗಳನ್ನು ಹಣ್ಣುಗಳನ್ನು ಸೇವಿಸಬೇಕು ಎಂದು ಹೇಳುತ್ತಾರೆ ಏಕೆಂದರೆ ಈ ಹಣ್ಣುಗಳು ತರಕಾರಿಗಳಲ್ಲಿ ಹೆಚ್ಚಾಗಿ ಎಲ್ಲ ರೀತಿಯ ಪೋಷಕಾಂಶಗಳು ಇವೆ ಎಂದು ನಮಗೆ ಗೊತ್ತು. ಜೊತೆಗೆ ತರಕಾರಿಗಳಲ್ಲಿ ರೋಗ ನಿರೋಧಕ ಜೀವಸತ್ವಗಳು ಮತ್ತು ಖನಿಜ ಅಂಶಗಳು ಹೇರಳವಾಗಿದ್ದು ಇವು ನಮ್ಮ ಆರೋಗ್ಯ ಕಾಪಾಡಲು ಸಹಾಯಕಾರಿಯಾಗಿವೇ ಅಂತಹ ತರಕಾರಿಗಳಲ್ಲಿ ಒಂದಾಗಿರುವ ಲೇಡೀಸ್ ಫಿಂಗರ್ ಅಂದರೆ ಬೆಂಡೆ ಕಾಯಿ ಇದನ್ನು ಹಸಿಯಾಗಿ ಕೂಡ ತಿನ್ನುತ್ತಾರೆ ಜೊತೆಗೆ ಇದರಲ್ಲಿ ಗೊಜ್ಜು ಪಲ್ಯ ಸಾಂಬಾರ್ […]

ಬೆನ್ನು ನೋವು ಬರಲೇ ಬಾರದು ಅಂದ್ರೆ ಹೀಗೆ ಮಾಡಿರಿ

ಇತ್ತೀಚಿನ ದಿನಗಳಲ್ಲಿ ಆರೋಗ್ಯ ವನ್ನು ಕಾಪಡಿಕೊಳ್ಳುವುದೇ ಒಂದು ದೊಡ್ಡ ವಿಚಾರವಾಗಿದೆ. ಆಹಾರ ದಲ್ಲಿ ಪೌಷ್ಟಿಕಾಂಶ ಇಲ್ಲದಿರುವುದು. ಪರಿಸರ ಮಾಲಿನ್ಯ ಒತ್ತಡದ ಜೀವನ ಹೀಗೆ ಅಲವಾರು ಸಮಸ್ಯೆಗಳಿಂದ ನಮ್ಮ ಆರೋಗ್ಯ ಬಹಳ ಬೇಗ ಹದಗೆಡುತ್ತಿದೆ. ಹಾಗಾಗಿ ಬಹು ಬೇಗ ನಾವು ರೋಗಗಳಿಗೆ ತುತ್ತಾಗುತ್ತಿದ್ದೇವೆ. ಅದೇ ರೀತಿ ಹಿಂದಿನ ಕಾಲದಲ್ಲಿ ವಯಸ್ಸಾದ ನಂತರ ಬರುತ್ತಿದ್ದ ಕೈ ಕಾಲು ನೋವು ಬೆನ್ನು ನೋವು ಇತ್ತೀಚೆಗೆ ಚಿಕ್ಕ ವಯಸ್ಸಿಗೆ ಬರುತ್ತಿದೆ. ಅದರಲ್ಲೂ ಬೆಳಗಿನಿಂದ ಸಂಜೆವರೆಗೂ ಆಫೀಸ್ ನಲ್ಲಿ ಕುಳಿತು ಕಂಪ್ಯೂಟರ್ ಮುಂದೆ ಕೆಲಸ […]

ಆಲೂಗಡ್ಡೆ ತಗೊಂಡು ಈ ರೀತಿ ಮಾಡಿರಿ ನಿಮಗೆ ಹತ್ತಾರು ಲಾಭ ಸಿಗುತ್ತೆ

ಆಲೂಗೆಡ್ಡೆ ಯಾರಿಗೆ ಗೊತ್ತಿರುವುದಿಲ್ಲ ಹೇಳಿ. ಪ್ರತಿಯೊಬ್ಬರ ಮನೆಯಲ್ಲೂ ಆಲೂಗೆಡ್ಡೆ ಹಾಕಿ ಸಾಂಬಾರ್ ಮಾಡುತ್ತಾರೆ. ಹುಡುಗಿಯರಿಗಂತೂ ಆಳುಗೆಡ್ಡೆಯಲ್ಲಿ ಮಾಡಿರುವ ಚಿಪ್ಸ್ ಎಂದರೆ ಪಂಚ ಪ್ರಾಣ. ಆಲೂಗೆಡ್ಡೆಯನ್ನು ಸಾಂಬಾರ್ ಪಲ್ಯ ಮತ್ತು ಇನ್ನು ಅನೇಕ ಖಾದ್ಯಗಳನ್ನು ಮಾಡುತ್ತಾರೆ. ಅದರಲ್ಲೂ ಆಲೂಗಡ್ಡೆ ಸಮೋಸ ದ ರುಚಿಯ ಬಗ್ಗೆ ಕೇಳಬೇಕೆ. ತಿನ್ನುತ್ತಾ ಇದ್ದರೆ ಇನ್ನು ತಿನ್ನಬೇಕು ಎನ್ನಿಸುತ್ತದೆ. ಪ್ರತಿ ನಿತ್ಯ ಜಿಮ್ ಗೆ ಹೋಗುವವರು ವಾಕಿಂಗ್ ಮಾಡುವವರು, ಮತ್ತು ವ್ಯಾಯಾಮ ಮಾಡುವವರು ತಮ್ಮ ದೇಹದ ತೂಕವನ್ನು ಕಡಿಮೆ ಮಾಡಲು ಬಹಳ ಕಷ್ಟ ಪಡುತ್ತಿರುತ್ತಾರೆ. […]

ತರಕಾರಿ ನಾಲ್ಕೈದು ದಿನ ಆದರು ಫ್ರೆಶ್ ಆಗಿ ಇರ್ಬೇಕು ಅಂದ್ರೆ ಈ ಕೆಲಸ ಮಾಡಿ

ಈ ಬೇಸಿಗೆಯ ದಗೆಯಲ್ಲಿ ಯಾವುದೇ ತರಕಾರಿ ಹಣ್ಣುಗಳನ್ನು ಫ್ರೆಶ್ ಆಗಿ ಇಟ್ಟುಕೊಳ್ಳುವುದು ತುಂಬಾ ಕಷ್ಟ ಎಷ್ಟೇ ಫ್ರೆಶ್ ಅದ ತರಕಾರಿಯನ್ನು ತಂದರು ಕೂಡ ಮನೆಗೆ ತಂದು ಒಂದೇ ದಿನಕ್ಕೆ ಬಾಡಿ ಹೋಗುತ್ತದೆ ಬಾಡಿ ಹೋಗುತ್ತವೇ ಎಂದು ನಿತ್ಯ ಹೋಗಿ ತರಕಾರಿ ತರುವುದಕ್ಕೂ ಕೂಡ ಆಗುವುದಿಲ್ಲ ಅಲ್ಲವೇ ಒಂದು ಬಾರಿ ತಂದ ತರಕಾರಿ ಸುಮಾರು 3 ರಿಂದ 4 ದಿನ ಆದರೂ ತಾಜಾವಾಗಿ ಇರಬೇಕು ಅಲ್ಲವೇ ಆದರೆ ಹೇಗೆ ತರಕಾರಿಗಳನ್ನು ತಾಜಾವಾಗಿ ಇಟ್ಟುಕೊಳ್ಳುವುದು ಎಂದು ತಿಳಿದುಕೊಳ್ಳೋಣ ಬನ್ನಿ. ಎಲ್ಲರೂ […]

ಈ ಹಣ್ಣು ಸಿಕ್ಕರೆ ಕೊಡಲೇ ತಿನ್ನಿ ಇದರಿಂದ ನಿಮಗೆ ನೂರು ಲಾಭ ಸಿಗುತ್ತೆ

ನಾವು ಎಲ್ಲ ರೀತಿಯ ಹಣ್ಣುಗಳನ್ನು ಸೇವಿಸುವ ರೀತಿಯಲ್ಲಿ ಬ್ಲೂ ಬೆರ್ರಿ ಹಣ್ಣುಗಳನ್ನು ಸೇವಿಸಬೇಕು ಏಕೆಂದರೆ ಈ ಬ್ಲೂ ಬೆರ್ರಿ ಹಣ್ಣುಗಳಲ್ಲಿ ಹಲವಾರು ರೀತಿಯ ಪೋಷಕಾಂಶ ಅಂಶಗಳು ಇದ್ದು ಇದನ್ನು ಸೇವಿಸುವುದರಿಂದ ಹಲವಾರು ರೀತಿಯ ಆರೋಗ್ಯದ ಸಮಸ್ಯೆಗಳನ್ನು ಕಾಪಾಡಿಕೊಳ್ಳಬಹುದು ಬ್ಲೂ ಬೆರ್ರಿಯಲ್ಲಿರುವ ವಿಟಮಿನ್ ಪೋಷಕಾಂಶ ಮತ್ತು ನಾರಿನಾಂಶಗಳು ನಮ್ಮ ದೇಹವನ್ನು ಆರೋಗ್ಯವಾಗಿ ಕಾಪಾಡುತ್ತದೆ. ಜೊತೆಗೆ ಈ ಹಣ್ಣನ್ನು ಸೇವಿಸಲು ಕೂಡ ತುಂಬಾ ಸಿಹಿ ಆಗಿರುತ್ತದೆ. ಹಾಗಾದರೆ ಈ ಬ್ಲೂ ಬೆರ್ರಿ ಹಣ್ಣುಗಳನ್ನು ಸೇವಿಸುವುದರಿಂದ ಏನೆಲ್ಲ ಪ್ರಯೋಜನ ಆಗುತ್ತದೆ ಗೊತ್ತೇ. […]

ಹೃದಯ ವೈಫಲ್ಯ ಮತ್ತು ಅಧಿಕ ರಕ್ತದೊತ್ತಡ ಮತ್ತು ಕಂಜೆಸ್ಟಿವ್‌ ಕಾರ್ಡಿಯಾಕ್‌ ಫೈಲೂರ್‌ ಈ ಸಮಸ್ಯೆ ಬರಲೇ ಬಾರದು ಅಂದ್ರೆ ಹೀಗೆ ಮಾಡಿ

ಇತ್ತೀಚಿನ ದಿನಗಳಲ್ಲಿ ಹೃದಯಕ್ಕೆ ಸಂಬಂಧ ಪಟ್ಟ ಸಮಸ್ಯೆಗಳು ಬರುವುದು ಸರ್ವೇ ಸಾಮಾನ್ಯವಾಗಿದೆ ಆದರೆ ಅದರಿಂದ ಎಷ್ಟೋ ಜನರು ಪ್ರಾಣವನ್ನು ಕೂಡ ಕಳೆದುಕೊಳ್ಳುತ್ತಾರೆ ಅಂತಹ ಸಮಸ್ಯೆ ಇದು ಆದರೆ ಈ ಈ ಸಮಸ್ಯೆಗೆ ಎಂದು ಆಸ್ಪತ್ರೆಗೆ ಹೋದರೆ ಒಂದಲ್ಲ ಎರಡಲ್ಲ ಹತ್ತಾರು ಮಾತ್ರೆಗಳನ್ನು ಕೊಡುತ್ತಾರೆ ಜೊತೆಗೆ ಅಷ್ಟು ಸುಲಭವಾಗಿ ಹೋಗುವ ಸಮಸ್ಯೆ ಕೂಡ ಇದಲ್ಲ ಆದರೆ ಈ ಹೃದಯದ ಸಮಸ್ಯೆ ಇಂದ ಸುಲಭವಾಗಿ ಪಾರಾಗಲು ಉತ್ತಮ ಚಿಕಿತ್ಸೆ ಎಂದರೆ ಪ್ರಕೃತಿ ಚಿಕಿತ್ಸೆ ಬನ್ನಿ ಇದರ ಬಗ್ಗೆ ತಿಳಿಯೋಣ. ಹೃದಯದ […]

ಬಾದಾಮಿ ಹಾಲು ಕುಡಿಯುವ ಜನಕ್ಕೆ ಈ ಮೂವತ್ತು ಲಾಭ ಸಿಗುತ್ತೆ ಹಾಗಾದ್ರೆ ಅದು ಯಾವುದು ಗೊತ್ತೇ

ಎಲ್ಲರೂ ಬಾದಾಮಿಯನ್ನು ನಾವೆಲ್ಲರೂ ತಿನ್ನುತ್ತೇವೆ ಅಲ್ಲವೇ ಏಕೆಂದರೆ ಈ ಬಾದಾಮಿಯಲ್ಲಿ ಹಲವಾರು ರೀತಿಯ ಪೋಷಕಾಂಶಗಳು ಇವೆ ಇದರಿಂದ ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಈ ಬಾದಾಮಿಯನ್ನು ತಿನ್ನುವ ಜೊತೆಗೆ ಬಾದಾಮಿ ಹಾಲನ್ನು ಕುಡಿಯುವುದರಿಂದ ಕೂಡ ಹಲವಾರು ರೀತಿಯ ಪ್ರಯೋಜನ ನಮಗೆ ಸಿಗುತ್ತದೆ. ಹಾಗಾದರೆ ಬಾದಾಮಿ ಹಾಲನ್ನು ಕುಡಿಯುವುದರಿಂದ ಏನು ಪ್ರಯೋಜನ ಎಂದು ತಿಳಿಯೋಣ ಬನ್ನಿ. ಬಾದಾಮಿ ಹಾಲಿನ ಸೇವನೆಯಿಂದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು.ಕೆಟ್ಟ ಕೊಬ್ಬನ್ನು ಕರಗಿಸಲೂ ಸಹಕಾರಿ ಆಗುತ್ತದೆ. ಬಾದಾಮಿ ಹಾಲನ್ನು ಕುಡಿಯುವುದರಿಂದ ದೇಹಕ್ಕೆ ಬೇಕಾದ ಸರಿಯಾದ […]

error: ಕಾಪಿ ಮಾಡೋದು ಬಿಟ್ಟು ಸುಮ್ನೆ ಶೇರ್ ಮಾಡಿ