ನಿಮ್ಮ ಲೈಫ್ ಸುಪರ್ ಆಗಿ ಇರ್ಬೇಕು ಅಂದ್ರೆ ಈ ಲಕ್ಷಣಗಳು ಇರೋ ಹುಡುಗಿನ ಮದ್ವೆ ಆಗಿ

ಹುಡುಗ ಆಗಲಿ ಅಥವಾ ಹುಡುಗಿಯ ಆಗಲೇ ತಾವು ಮದುವೆ ಆಗುವವರ ಬಗ್ಗೆ ಬಹಳಷ್ಟು ಕನಸನ್ನು ಕಟ್ಟಿಕೊಂಡಿರುತ್ತಾರೆ ಈ ಕೆಳಗಿನ ಲಕ್ಷಣಗಳನ್ನು ಹೊಂದಿರುವ ಹುಡುಗಿಯರನ್ನು ಮದುವೆ ಆದರೆ ಹುಡುಗನ ಜೀವನವು ಬಹಳ ಚೆನ್ನಾಗಿರುತ್ತದೆ ಆ ಲಕ್ಷಣಗಳ ಬಗ್ಗೆ ಹೇಳುವುದಾದರೆ ಮದುವೆ ಆಗುವ ಹುಡುಗಿಯ ವಿದ್ಯಾವಂತೆ ಆಗಿರಬೇಕು ಮತ್ತು ಅವಳಿಗೆ ಪ್ರಾಪಂಚಿಕ ಜ್ಞಾನ ಚೆನ್ನಾಗಿ ಇರಬೇಕು ಹಾಗೂ ದೊಡ್ಡವರೊಂದಿಗೆ ವ್ಯವಹರಿಸುವುದನ್ನು ಚೆನ್ನಾಗಿ ಅರಿತಿರಬೇಕು ನೋಡಲು ಸುಂದರವಾಗಿ ಇರ್ಬೇಕು ಹಾಗೂ ನಮ್ಮ ಸಂಪ್ರದಾಯದ ಆಚಾರ ವಿಚಾರಗಳನ್ನು ಚೆನ್ನಾಗಿ ಅರಿತಿರಬೇಕು ಹಣವನ್ನು ಪೋಲು […]

ನಿಜವಾದ ಸ್ನೇಹಿತರನ್ನು ಗುರುತಿಸುವುದು ಹೇಗೆ ಗೊತ್ತೇ?

ಸ್ನೇಹಿತರು ಇವರು ಒಂದು ರೀತಿಯ ಮನೆಯ ಸಂಬಂಧಿಕರು ನಮಗೆ ಎಲ್ಲೆಲ್ಲಿ ಯಾವ ಯಾವ ಸಂದರ್ಭದಲ್ಲಿ ಯಾರು ಸ್ನೇಹಿತರು ಆಗುತ್ತಾರೆ ಎಂಬುದನ್ನು ಊಹಿಸಲು ಸಾಧ್ಯವಿಲ್ಲ ಅಲ್ಲವೇ ಹಾಗೆಯೇ ಯಾರಿಗೆ ಸ್ನೇಹಿತರು ಇಲ್ಲ ಹೇಳಿ ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಕೂಡ ಸ್ನೇಹಿತರು ಇದ್ದರೆ ಆದರೆ ಎಲ್ಲ ಸ್ನೇಹಿತರು ಕೂಡ ನಿಜವಾದ ಸ್ನೇಹಿತರಲ್ಲ ಇತ್ತೀಚೆಗಂತೂ ಹೆಚ್ಚಾಗಿ ವಾಟ್ಸಾಪ್ ಫೇಸ್ಬುಕ್ ಅಲ್ಲೇ ಹೆಚ್ಚಾಗಿ ಸ್ನೇಹಿತರು ಇರುವುದು. ಈ ಸ್ನೇಹಿತರೆಲ್ಲ ನಿಜವಾದ ಸ್ನೇಹಿತರು ಅಲ್ಲ ಕೆಲವೊಮ್ಮೆ ಈ ಸ್ನೇಹಿತರಿಂದಲೇ ಎಷ್ಟೆಲ್ಲ ನೋವನ್ನು ಅನುಭವಿಸುವ […]

ಅತ್ತೆ ಸೊಸೆ ಇವರಿಬ್ಬರ ಜಗಳ ನಿಲ್ಲಿಸಲು ಈ ರೀತಿ ಮಾಡಿ ಸಾಕು

ಈಗಂತೂ ನಮ್ಮ ದೇಶದ ಪ್ರತಿಯೊಬ್ಬರ ಮನೆಯಲ್ಲಿ ಕೂಡ ಜಗಳ ಎಂಬುದು ಸರ್ವೇ ಸಾಮಾನ್ಯ ಆಗೋಗಿದೆ ಅದರಲ್ಲೂ ಹೆಚ್ಚಾಗಿ ಅತ್ತೆ ಸೊಸೆ ಇವರಿಬ್ಬರಲ್ಲಿ ಸಣ್ಣ ಸಣ್ಣ ವಿಷಯಕ್ಕೂ ಕೂಡ ಜಗಳ ಕಿತ್ತಾಟ ಎಂಬುದು ನೆಡೆಯುತ್ತಲೇ ಇರುತ್ತದೆ ಆದರೆ ಅತ್ತೆ ಸೊಸೆ ಇವರಿಬ್ಬರ ಜಗಳದಲ್ಲಿ ಮಗ ಹಿಂಸೆ ಅನುಭವಿಸುತ್ತಾನೆ ಶೇಕಡ ನೂರರಷ್ಟು ಅಲ್ಲಿ ಸುಮಾರು ಇಪ್ಪತ್ತು ಪರ್ಸೆಂಟ್ ಮನೆಯಲ್ಲಿ ಅತ್ತೆ ಸೊಸೆ ಬಾಂಧವ್ಯದಿಂದ ಕುಡಿರುವುದನ್ನು ನೋಡಬಹುದು ಆದರೆ ಇನ್ನೂ ಎಂಬತ್ತರಷ್ಟು ಮನೆಗಳಲ್ಲಿ ಅತ್ತೆ ಸೊಸೆಯರ ಕಿತ್ತಾಟ ದಿನದಿಂದ ದಿನಕ್ಕೆ ಹೆಚ್ಚುತ್ತಲೇ […]

ಬೇರೆಯವರಿಗೆ ಸೇರಿದ ಈ ವಸ್ತುಗಳನ್ನು ಉಪಯೋಗಿಸಿದರೆ ಸಮಸ್ಯೆ ಬರುತ್ತೆ

ನಮ್ಮ ದೇಶದಲ್ಲಿ ದೇವರನ್ನು ಎಲ್ಲರೂ ನಂಬುತ್ತಾರೆ. ಅನೇಕ ಸಂಪ್ರದಾಯಗಳನ್ನು ಪಾಲಿಸುತ್ತಾರೆ. ಆಚಾರ ವಿಚಾರ ಗಳನ್ನು ನೆಡೆಸುತ್ತಾರೆ. ಯಾವುದೇ ಕೆಲಸಗಳನ್ನು ಮಾಡುವುದಾದರೆ ಕೆಲವು ನಿಯಮ ಕಟ್ಟುಪಾಡುಗಳನ್ನು ಅನುಸರಿಸ ಬೇಕು. ಅದರಲ್ಲೂ ನಮ್ಮ ಹಿರಿಕರು ನಾವು ಏನು ಮಾಡಲು ಹೋದರು ಅದನ್ನು ಹಾಗೆ ಮಾಡಬಾರದು ಹೀಗೆ ಮಾಡಬಾರದು ಎಂದು ಹೇಳುತ್ತಾರೆ. ಇನ್ನು ಕೆಲವರು ಇವುಗೆಳಲ್ಲ ಮೂಢನಂಬಿಕೆಗಳು ಎಂದು ಅಸಡ್ಡೆ ಮಾಡುತ್ತಾರೆ. ಆದರೆ ನಮ್ಮ ಹಿರೀಕರು ಹೇಳುವ ಕೆಲವು ವಿಚಾರಗಳು ಮೂಡನಂಬಿಕೆ ಎಂದೆನಿಸಿದರೂ ಅದರಲ್ಲಿ ಕೆಲವು ವೈಜ್ಞಾನಿಕ ಕಾರಣಗಳು ಇರುತ್ತವೆ. ನಮಗೆ […]

ಗಂಡ ಹೆಂಡತಿಯ ಸಂಬಂಧ ಸದಾಕಾಲ ಸಂತೋಷವಾಗಿ ಇರಬೇಕು ಅಂದ್ರೆ ಹೀಗೆ ಮಾಡಿ ಸಾಕು

ಪ್ರತಿ ಒಬ್ಬರ ಜೀವನದಲ್ಲಿ ಹೆಣ್ಣಿಗೆ ಮತ್ತು ಗಂಡಿಗೆ ಮದುವೆ ಎಂಬುದು ನಿರ್ದಿಷ್ಟ ವಯಸ್ಸು ಬಂದಾಗ ಆಗಿಯೇ ಆಗುತ್ತದೆ. ಅವರ ಜೀವನವನ್ನು ಬದಲಾಯಿಸುತ್ತದೆ ಹೊಸ ರೀತಿಯ ಜೀವನವನ್ನು ಶುರು ಮಾಡುತ್ತಾರೆ ಇದು ಎಲ್ಲರಿಗೂ ಕೂಡ ಅನಿವಾರ್ಯ ಆದರೆ ಕೆಲವರು ನಮಗೆ ಮದುವೆಯೇ ಬೇಡ ಎಂದು ಒಬ್ಬರೇ ಇರಲು ಇಷ್ಟ ಪಡುತ್ತಾರೆ ಆದರೆ ಮದುವೇ ಎಂಬುದು ಗಂಡಿಗೆ ಮತ್ತು ಹೆಣ್ಣಿಗೆ ಒಂದು ಬಾಳ ಸಾಂಗತಿಯನ್ನು ನೀಡುತ್ತದೆ ಇವರು ಸಾಯುವ ತನಕ ಕೂಡ ಒಟ್ಟಿಗೆ ಜೀವನ ನೆಡೆಸುತ್ತಾರೆ ಯಾವುದೇ ರೀತಿಯ ಕಷ್ಟ […]

ದೇಹದಲ್ಲಿ ಈ ಲಕ್ಷಣಗಳು ಕಾಣಿಸಿಕೊಂಡರೆ ನಿಮಗೆ ಮುಂದೆ ಆಗುವ ಶುಭ ಮತ್ತು ಅಶುಭಗಳ ಮುಂಚೆಯೇ ತಿಳಿಯುತ್ತೆ

ನಮ್ಮ ಹಿಂದೂ ಧರ್ಮದಲ್ಲಿ ಹಲವು ರೀತಿಯ ಸಂಪ್ರದಾಯಗಳು ಮತ್ತು ಆಚರಣೆಗಳು ಚಾಲನೆಯಲ್ಲಿದೆ ನಮ್ಮ ಪ್ರಕೃತಿಯ ವಿಸ್ಮಯ ಶಕ್ತಿ ಹೇಗಿದೆ ಅಂದರೆ ಅದನ್ನು ನಾವು ತಪಸ್ಸಿನಿಂದ ಅಥವ ಸಾಧನೆ ಮಾಡಿ ಪಡೆದರೆ ನಾವು ಈ ಸಮಾಜದಲ್ಲಿ ವಿಬ್ಭಿನ್ನ ಮತ್ತು ವಿಶೇಷ ವ್ಯಕ್ತಿ ಆಗಿ ಎಲ್ಲರೊಂದಿಗೆ ಗುರುತಿಸಿಕೊಳ್ಳುತ್ತೇವೆ. ಅಂತಹ ಒಂದು ಸೂಚನೆ ನೀಡುವ ಘಟನೆಗಳ ಬಗ್ಗೆ ನಾವು ನಿಮಗೆ ಇಂದು ತಿಳಿಸುತ್ತಾ ಇದ್ದೇವೆ. ಈ ನಮ್ಮ ಆಧುನಿಕ ಜಗತ್ತಿನಲ್ಲಿ ಮನುಷ್ಯ ಎಷ್ಟೇ ಮುಂದೆ ಇದ್ದರೂ ನಾವು ನಮ್ಮ ನಮ್ಮ ಧರ್ಮದ […]

ಮನೆ ಬಾಗಿಲಿಗೆ ಕುದುರೆ ಲಾಳ ಹಾಕಿ ಅದೃಷ್ಟ ಬದಲಾಗುತ್ತೆ

ಸಾಮಾನ್ಯವಾಗಿ ಸಮಸ್ಯೆಗಳು ಎಂಬುದು ಬಂದ ತಕ್ಷಣ ಮನುಷ್ಯ ಆ ಸಮಸ್ಯೆಗಳಿಂದ ಹೇಗೆ ದೂರವಾಗುವುದು ಆ ಸಮಸ್ಯೆಗಳನ್ನು ಹೇಗೆ ಪರಿಹರಿಸಿಕೊಳ್ಳುವುದು ಎಂದು ಯೋಚಿಸಿ ಸಮಸ್ಯೆಗಳಿಗೆ ಹಲವಾರು ರೀತಿಯ ಪರಿಹಾರಗಳನ್ನು ಹುಡುಕಿಕೊಳ್ಳುತ್ತಾರೆ. ಕೆಲವು ಸಮಯದಲ್ಲಿ ನಾವು ಎಷ್ಟೇ ದೇವರು ಪ್ರಾರ್ಥನೆ ಹೋಮ ಹವಾನ ಹೀಗೆ ಮಾಡಿದರು ನಮ್ಮ ಸಮಸ್ಯೆಗಳು ಸರಿ ಹೋಗೋದಿಲ್ಲ. ಕೆಲವು ಅದ್ಯಾತ್ಮದಲ್ಲಿ ಹೆಚ್ಚಿನ ಕಾಳಜಿ ತೋರಿಸಿದರೆ ನಮ್ಮ ಸಮಸ್ಯೆಗಳು ಪರಿಹಾರ ಆಗುತ್ತದೆ ಎಂಬ ಕಲ್ಪನೆಯಲ್ಲೂ ಇರುತ್ತಾರೆ. ಸಮಸ್ಯೆ ಎಂಬುದು ಮನುಷ್ಯನನ್ನು ಸಾಯುವ ತನಕ ಬಿಡುವುದಿಲ್ಲ ಶ್ರೀಮಂತನಿಗೂ ಒಂದು […]

ಭಾರತದ ಏಕೈಕ ಮೂನ್ ಬೋ ಇರೋದು ಕರ್ನಾಟಕದಲ್ಲಿ ಮಾತ್ರ

ಮೂನ್ ಬೊ ಅಂದರೆ ಚಂದ್ರನ ಮಳೆಬಿಲ್ಲು ಇದು ಪ್ರಪಂಚದ ಒಂದು ತುಂಬಾ ಅಪರೂಪದ ನೈಸರ್ಗಿಕ ವಾತಾವರಣದ ವಿದ್ಯಮಾನವಾಗಿದೆ. ಈ ಮೂನ್ ಬೊ ಯಾವಾಗ ಸಂಭವಿಸುತ್ತದೆ ಎಂದರೆ ಚಂದ್ರನ ಬೆಳಕು ಪ್ರತಿಫಲಿಸಿ ನೀರಿನ ಹನಿಗಳನ್ನು ವಕ್ರೀಭವನಗೊಳಿಸಿದಾಗ ಉಂಟಾಗುತ್ತದೆ. ಸಾಮಾನ್ಯವಾಗಿ ಕಾಮನಬಿಲ್ಲು ಸೂರ್ಯನ ಪ್ರತಿಫಲನದಿಂದ ಉಂಟಾದರೆ ಮೂನ್ ಬೊ ಚಂದ್ರನ ಬೆಳಕಿನಿಂದ ಉಂಟಾಗುವ ಅಪರೂಪದ ವಿದ್ಯಮಾನವಾಗಿದೆ. ಇದು ಕೇವಲ ರಾತ್ರಿಯ ಸಮಯದಲ್ಲಿ ಚಂದ್ರನ ಬೆಳಕಿನಲ್ಲಿ ಮಾತ್ರ ಕಾಣುವಂತಹದು. ಇಂತಹ ಅದ್ಬುತ ಚಂದ್ರನ ಮಳೆಬಿಲ್ಲು ಕಾಣಸಿಗುವುದು ಜಗತ್ತಿನಲ್ಲಿ ಕೇವಲ ಐದು ದೇಶಗಳಲ್ಲಿ […]

ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ರುಚಿ ರುಚಿ ಅಡುಗೆ ಮಾಡಿದ ಕರ್ನಾಟಕದ ಹುಡುಗ

ನಮ್ಮ ರಾಜ್ಯದಲ್ಲಿ ಎಷ್ಟೆಲ್ಲ ರೀತಿಯ ಪ್ರತಿಭೆಯುಳ್ಳ ವ್ಯಕ್ತಿಗಳು ಇದ್ದಾರೆ ಅಲ್ಲವೇ ಅದರಲ್ಲೂ ಕಣ್ಣು ಕಾಣದೆ ಇರುವ ಜನರು ಕಾಲು ಇಲ್ಲದೆ ಇರುವ ಜನರು ಹೀಗೆ ಎಷ್ಟೋ ರೀತಿಯ ಅಂಗವಿಕಲ ವ್ಯಕ್ತಿಗಳೆಲ್ಲ ನಾನಾ ರೀತಿಯ ಅಸಾಧ್ಯವಾದ ಸಾಧನೆಗಳನ್ನು ಮಾಡಿದ್ದಾರೆ ಎಲ್ಲವು ಸರಿ ಇದ್ದು ಸಾಧನೆ ಮಾಡಲು ಆಗದೆ ಇರೋ ವ್ಯಕ್ತಿಗಳ ಮುಂದೆ ತಮ್ಮ ಅಂಗವೈಕಲ್ಯ ಮರೆತು ಯಶಸ್ಸಿನತ್ತ ಸಾಗುತ್ತಾರೆ. ಒಬ್ಬೊಬ್ಬ ವ್ಯಕ್ತಿಯಲ್ಲಿ ಒಂದೊಂದು ರೀತಿಯ ಪ್ರತಿಭೆ ಇರುತ್ತದೆ ಒಬ್ಬ ವ್ಯಕ್ತಿ ಮಾಡುವಂತಹ ಕೆಲಸಗಳೆಲ್ಲ ಒಂದು ರೀತಿಯ ಪ್ರತಿಭೆಯೇ. ಅಂತಹ […]

ಮದುವೆ ಆಗೋಕೆ ಮುಂಚೆ ಜಾತಕದಲ್ಲಿ ಇದನ್ನ ನೀವು ತಿಳಿಯಲೇ ಬೇಕು

ಮದುವೆ ಮುಂಚೆ ಗಂಡು ಹೆಣ್ಣುವಿನ ಜಾತಕವನ್ನು ನೋಡುತ್ತಾರೆ ಅದರಲ್ಲಿ ಮುಖ್ಯವಾಗಿ ಗಣಗಳನ್ನು ನೋಡುತ್ತಾರೆ ಹಾಗಾದರೆ ಜಾತಕದಲ್ಲಿ ಇರುವ ಗಣಗಳ ಬಗ್ಗೆ ಗೊತ್ತೇ. ಮನುಷ್ಯನ ಜೀವನ ಮೂರು ಪ್ರಮುಖ ಘಟ್ಟಗಳಾದ ಹುಟ್ಟು ಮಕ್ಕಳು ಸಾವು ಇವುಗಳ ಬಗೆಗಿನ ಮಾಹಿತಿಯನ್ನು ಜಾತಕವನ್ನು ನೋಡಿ ಊಹೆ ಮಾಡಲಾಗುತ್ತದೆ. ಒಂದು ಮದುವೆ ಆಗಬೇಕು ಎಂದರೆ ಸಾಮಾನ್ಯವಾಗಿ ಆ ಮದುವೆಗೆ ಒಟ್ಟು 36 ಗಣಗಳು ಬೇಕು ಮದುವೆಯ ಹೆಣ್ಣು ಹಾಗು ಗಂಡಿನ ಜಾತಕ ಫಲ ಅಂದರೆ ಅವರ ಹುಟ್ಟಿದ ಸ್ಥಳ ದಿನಾಂಕ ಹಾಗು ಸಮಯವನ್ನು […]

error: ಕಾಪಿ ಮಾಡೋದು ಬಿಟ್ಟು ಸುಮ್ನೆ ಶೇರ್ ಮಾಡಿ