ಇಡಗುಂಜಿ ಗಣಪತಿಗೆ ನಮಸ್ಕಾರ ಮಾಡುತ್ತಾ ನಿಮ್ಮ ರಾಶಿ ಭವಿಷ್ಯ

0
51

ಕಟೀಲು ದುರ್ಗಾ ಪರಮೇಶ್ವರಿಯ ಮಹಾನ್ ದೈವತಜ್ಞರು ಪ್ರಚಂಡ ಜ್ಯೋತಿಷ್ಯ ಪಾಂಡಿತ್ಯ ಹೊಂದಿರುವ ಕೃಷ್ಣ ಭಟ್ ಅವರು ಆದ್ಯಾತ್ಮಿಕ ಚಿಂತಕರು ನಿಮ್ಮ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗು ನಿಮ್ಮ ಮನಸಿನಲ್ಲಿ ಅಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದ್ದಲ್ಲಿ ಅದರ ಉತ್ತರ ತಿಳಿಯಲು ಪ್ರಯತ್ನ ಪಡೆಯುತ್ತೀರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗು ಆತಂಕಗಳನ್ನೂ ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರ ಸಿಗಬಹುದು ನಿಮ್ಮ ಎಲ್ಲ ರೀತಿಯ ಸಮಸ್ಯೆಗಳಿಗೆ ಕೇವಲ ಒಂಬತ್ತು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು.9 535 156 49 0

ಮೇಷ: ನೀವು ಈ ದಿನ ಆರೋಗ್ಯದ ಸಲುವಾಗಿ ಹಲವು ಆಸ್ಪತ್ರೆ ಮತ್ತು ಹಲವು ವೈದ್ಯರ ಭೇಟಿ ಮಾಡುತ್ತೀರಿ. ನಿಮ್ಮ ದಿನದ ಅಂತ್ಯದ ಸಮಯದಲ್ಲಿ ನಿಮಗೆ ನಿಮ್ಮ ಸ್ನೇಹಿತರಿಂದ ವ್ಯಾಪಕ ಬೆಂಬಲ ವ್ಯಕ್ತ ಆಗಲಿದೆ. ನಿಮ್ಮ ಆರೋಗ್ಯ ಸಮಸ್ಯೆಗಳು ಸರಿ ಆಗಲು ವಿಷ್ಣು ದೇಗುಲಕ್ಕೆ ಸಾಧ್ಯ ಆದಷ್ಟು ಉದ್ದಿನ ಬೆಲೆ ದಾನ ಮಾಡೀರಿ.
ವೃಷಭ: ನಿಮ್ಮನು ವಿರೋಧಿ ಮಾಡುವ ಬಣವು ನಿಮಗೆ ಶರಣಾಗತಿ ಆಗಲಿದೆ. ದೂರದ ಊರಿನಿಂದ ನಿಮ್ಮ ಮನೆಗೆ ಆಗಮಿಸುವ ನೆಂಟರು ಮತ್ತು ಸ್ನೇಹಿತರಿಂದ ಮನಸಿಗೆ ಹೆಚ್ಚಿನ ಮುದ ನೀಡುತ್ತದೆ. ನಿಮ್ಮ ಕೆಲಸ ಕಾರ್ಯದಲ್ಲಿ ನಿಮಗೆ ವಿಜಯ ಸಿಗುತ್ತದೆ. ನಿಮ್ಮ ಗುಪ್ತ ಸಮಸ್ಯೆಗಳು ಕಡಿಮೆ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡೀರಿ.

ಮಿಥುನ: ಸಣ್ಣ ಪುಟ್ಟ ವ್ಯಾಪಾರ ಮಾಡುವ ಜನಕ್ಕೆ ನೀವು ಹಾಕಿದ ಬಂಡವಾಳ ವಾಪಸ್ಸು ಆಗಲಿದ್ದು ಸಾಧಾರಣ ದಿನ ಆಗಲಿದೆ. ನಿಮ್ಮ ಸಹೋದರರ ನಡುವೆ ಸಣ್ಣ ಪುಟ್ಟ ಆಸ್ತಿ ವಿಷಯಕ್ಕೆ ತಗಾದೆಗಳು ಹೆಚ್ಚಿನ ರೀತಿಯಲ್ಲಿ ಆಗುತ್ತದೆ. ಆಂಜನೇಯ ಸ್ವಾಮಿಗೆ ದೇಗುಲಕ್ಕೆ ಎಳ್ಳೆಣ್ಣೆ ದಾನ ಮಾಡಿರಿ.
ಕರ್ಕಾಟಕ: ನಿಮ್ಮ ಅರಸಿ ಬಂದ ಬಡವರಿಗೆ ಒಂದಿಷ್ಟು ಸಹಾಯ ಮಾಡುವ ಮನೋಭಾವ ಬೆಳೆಸಿಕೊಳ್ಳಿ. ನೀವು ಮಾಡುತ್ತಿರುವ ಅನೇಕ ಕೆಲಸ ಕಾರ್ಯದಲ್ಲಿ ನಿಮ್ಮ ಕುಟುಂಬದ ಸದಸ್ಯರು ಟೀಕೆ ಮತ್ತು ಗೇಲಿ ಮಾಡುತ್ತಾರೆ. ನಿಮ್ಮನು ನೀವು ನಂಬಿ ದುಡಿದರೆ ನಿಮಗೆ ಯಶಸ್ಸು ನಿಶ್ಚಿತ. ನಿಮ್ಮ ಗುಪ್ತ ಸಮಸ್ಯೆಗಳು ಕಡಿಮೆ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡೀರಿ.

ಸಿಂಹ: ನೀವು ಎಂದೋ ಮಾಡಿದ ತಪ್ಪಿಗೆ ಇಂದು ನಿಮಗೆ ಮಾನ ಹಾನಿ ಆಗುವ ಸಂಭವ ಇದೆ ಆದರಿಂದ ಬೆಳ್ಳಗೆ 11 ಗಂಟೆವರೆಗೂ ಒಂದಿಷ್ಟು ಮೌನತೆಗೆ ಶರಣಗಾತಿ ಆಗುವುದು ಸೂಕ್ತ. ರಾಹು ಗ್ರಹ ಮುಖ್ಯ ಸ್ಥಾನದಲ್ಲಿ ಇರುತ್ತಾನೆ. ನಿಮ್ಮ ಸಮಸ್ಯೆಗಳು ಕಡಿಮೆ ಆಗಲು ತುಳಸಿ ಗಿಡಕ್ಕೆ ನೀರು ಹಾಕುವುದು ಮತ್ತು ಶ್ವಾನಕ್ಕೆ ರೊಟ್ಟಿ ಆಹಾರ ನೀಡಿರಿ.
ಕನ್ಯಾ: ಸಂಸಾರದ ಜವಾಬ್ದಾರಿ ನಡೆಸುತ್ತಿರುವ ಜನರಿಗೆ ಮತ್ತಷ್ಟು ಜವಾಬ್ದಾರಿ ಮೈಮೇಲೆ ಬರಲಿದೆ. ಬೃಹತ್ ಉದ್ಯಮ ಮಾಡುವ ಜನರಿಗೆ ನಿಮ್ಮ ಆದಾಯ ದ್ವಿಗುಣ ಆಗುವ ನಿರೀಕ್ಷೆ. ಸಂಜೆ ಸಮಯದಲ್ಲಿ ನಿಮ್ಮಲ್ಲಿ ಇರುವ ಮುಖ ಕಡತಗಳು ಕಳವು ಆಗುವ ಸಾಧ್ಯತೆ ಇದೆ. ನಿಮ್ಮ ಗುಪ್ತ ಸಮಸ್ಯೆಗಳು ಕಡಿಮೆ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡೀರಿ.

ತುಲಾ: ನಿಮ್ಮ ಸಮಸ್ಯೆಗಳು ಏನೇ ಇದ್ದರು ಕೋರ್ಟು ಕಛೇರಿ ಸುತ್ತುವ ಬದಲು ಹಿರಿಯರ ಸಮ್ಮುಖದಲ್ಲಿ ತೀರ್ಮಾನ ತೆಗೆದುಕೊಳ್ಳುವುದು ಸೂಕ್ತ. ಬೆಳ್ಳಗೆ ಹತ್ತು ಗಂಟೆ ನಂತರ ನಿಮಗೆ ವಿಶೇಷ ವ್ಯಕ್ತಿಯ ಪರಿಚಯ ಆಗಲಿದೆ ಇವರಿದ ನೀವು ಸಾಕಷ್ಟು ಲಾಭ ಪಡೆಯುತ್ತೀರಿ. ನಿಮ್ಮ ಗುಪ್ತ ಸಮಸ್ಯೆಗಳು ಕಡಿಮೆ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡೀರಿ.
ವೃಶ್ಚಿಕ: ನಿಮ್ಮ ನಡುವೆಯೇ ಇರುವ ಒಂದಿಷ್ಟು ಜನರು ನಿಮ್ಮನು ಇಕ್ಕಟ್ಟಿನ ಪರಿಸ್ತಿತಿಗೆ ಸಿಲುಕಿಸುವ ಸಂಭವ ಬರಲಿದೆ. ಹಿರಿಯರ ಉಟ ಉಪಚಾರದಲ್ಲಿ ನೀವು ಯಾವುದೇ ಕಾರಣಕ್ಕೂ ಆಲಕ್ಷ್ಯ ಮಾಡಬಾರದು. ಬೆಳ್ಳಗೆ ಏಳು ಗಂಟೆ ನಂತರ ಮತ್ತು ಹತ್ತು ಗಂಟೆ ಒಳಗೆ ಗಣಪತಿಯ ದರ್ಶನ ಪಡೆಯಿರಿ. ನಿಮ್ಮ ಗುಪ್ತ ಸಮಸ್ಯೆಗಳು ಕಡಿಮೆ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡೀರಿ.

ಧನಸು: ಈ ದಿನ ನೀವು ನಿಮ್ಮ ಆರ್ಥಿಕ ವಿಷಯದಲ್ಲಿ ಹೆಚ್ಚಿನ ಜಾಗ್ರತೆ ತೆಗೆದುಕೊಳ್ಳುವುದು ಸೂಕ್ತ. ಕೆಲವು ಸಂಧರ್ಬದಲ್ಲಿ ನೀವು ಹಲವರ ಮಾತಿಗೆ ಮಣಿಯುವ ಸಾಧ್ಯತೆ ಇರುತ್ತದೆ. ದ್ವಿಚಕ್ರ ವಾಹನ ಖರೀದಿ ಮಾಡುವ ಆಸಕ್ತಿ ಇದ್ದ ಜನರಿಗೆ ಉತ್ತಮ ಅವಕಾಶ ಬರಲಿದೆ. ನಿಮ್ಮ ಗುಪ್ತ ಸಮಸ್ಯೆಗಳು ಕಡಿಮೆ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡೀರಿ.
ಮಕರ: ಈ ದಿನ ನೀವು ಹನುಮಾನ್ ದಂಡಕ ಪಾರಾಯಣ ಮಾಡಿದ್ರೆ ವಿಶೇಷ ಲಾಭಗಳನ್ನು ಪಡೆಯುತ್ತೀರಿ. ದಲ್ಲಾಳಿಗಳು ಹೆಚ್ಚಿನ ಲಾಭ ಮಾಡುತ್ತಾರೆ. ಕಂಕಣ ಭಾಗ್ಯ ಇಲ್ಲದ ಜನರು ಸಂಜೆ ನಂತರ ಶುಭ ಸುದ್ದಿ ಕೇಳುವ ಸಂಭವ ಇದೆ. ಸಮಸ್ಯೆ ಕಡಿಮೆ ಆಗಲು ಗೋ ಮಾತೆಗೆ ಬೆಲ್ಲ ಮತ್ತು ಅಕ್ಕಿ ತಿನ್ನಿಸಿರಿ.

ಕುಂಭ: ಆಗಿದ್ದು ಎಲ್ಲವು ಒಳ್ಳೆಯದಕ್ಕೆ ಎಂಬ ಆಲೋಚನೆ ಮಾಡುತ್ತಾ ದಿನವನ್ನು ಶುರು ಮಾಡಿರಿ. ನಿಮ್ಮ ಜಾತಕದಲ್ಲಿ ಈ ದಿನ ಕೇತು ಮತ್ತು ಬುಧ ಒಂದೇ ಮನೆಯಲ್ಲಿ ಇದ್ದು ಲಾಭ ಮತ್ತು ನಷ್ಟ ಎರಡರ ಸಂಖ್ಯೆತ ದಶೆ ಇರುತ್ತದೆ. ಆದ್ದರಿಂದ ಒಂದಿಷ್ಟು ಜಾಗ್ರತೆ ಇರುವುದು ಸೂಕ್ತ.
ಮೀನ: ಧಾರ್ಮಿಕ ಕ್ಷೇತ್ರಗಳ ದರ್ಶನ ಪಡೆಯುತ್ತೀರಿ. ನಿಮ್ಮ ಕುಟುಂಬದ ಜನರ ಅನಿರೀಕ್ಷಿತ ಆಗಮನ ನಿಮಗೆ ಸಂತೋಷ ನೀಡಲಿದೆ. ಸಂಜೆ ನಂತರ ಆರೋಗ್ಯದಲ್ಲಿ ಹೆಚ್ಚಿನ ಜಾಗ್ರತೆ ತೆಗೆದುಕೊಳ್ಳುವುದು ಸೂಕ್ತ. ನಿಮ್ಮ ಗುಪ್ತ ಸಮಸ್ಯೆಗಳು ಕಡಿಮೆ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡೀರಿ.

LEAVE A REPLY

Please enter your comment!
Please enter your name here