ಈ ಆಹಾರ ತಿಂದರೆ ನಿಮ್ಮ ಲಿವರ್ ಗೆ ದೊಡ್ಡ ಸಮಸ್ಯೆ ಆಗುತ್ತೆ

0
62

ಪ್ರತಿವರ್ಷ ನಮ್ಮ ದೇಶದಲ್ಲಿ ಲಿವರ್ ಸಮಸ್ಯೆಯಿಂದ ಸಾವಿರಾರು ಜನರು ಸಾವಿಗೀಡಾಗುತ್ತಿದ್ದಾರೆ. ಇದಕ್ಕೆ ಪ್ರಮುಖ ಕಾರಣವೆಂದರೆ ನಾವು ಸೇವಿಸುವ ಆಹಾರ ನಾವು ದ್ಯೆನಂದಿನ ದಿನಗಳಲ್ಲಿ ಸೇವಿಸುವ ಆಹಾರ ನಿಜಕ್ಕೂ ನಮ್ಮ ಲಿವರಿಗೆ ಸಾಕಷ್ಟು ರೀತಿಯ ಪೆಟ್ಟು ನೀಡುತ್ತಿದೆ. ಹೀಗೆ ಈ ಪೆಟ್ಟು ದಿನದಿಂದ ದಿನ ಹೆಚ್ಚಾಗುತ್ತಾ ಲಿವರ್ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ನಮ್ಮ ದೇಹದಲ್ಲಿ ಅತ್ಯಂತ ದೊಡ್ಡ ಅಂಗ ಮತ್ತು ನಾವು ಸೇವಿಸುವ ಆಹಾರ ಜೀರ್ಣವಾಗಬೇಕಾದರೆ ಅದು ನಡೆಯುವ ಕ್ರಿಯೆಗೆ ಲಿವರ್ ಫ್ಯಾಕ್ಟರಿ ಎನ್ನುತ್ತಾರೆ. ನಾವು ನಮ್ಮ ದೇಹದ ತೂಕವನ್ನು ಮತ್ತು ನಮ್ಮ ದೇಹದ ಕೊಲೆಸ್ಟ್ರಾಲ್ ಅನ್ನು ಕಾಪಾಡಿಕೊಳ್ಳುವುದು ಅತೀ ಮುಖ್ಯವಾಗಿರುತ್ತದೆ.

ಹಾಗೆಯೇ ನಮ್ಮ ಲಿವರನ್ನು ನಾವು ಕಾಪಾಡಿಕೊಳ್ಳಲು ಹಲವು ಬಗೆಯ ಆಹಾರಗಳನ್ನು ಸೇವನೆ ಮಾಡಬೇಕು. ಆದರೆ ನಾವು ಅತಿಯಾದ ಜಂಕ್ ಪುಡ್ಗಳು ಮತ್ತು ಅತಿಯಾದ ಅನ್ಯ ರೀತಿಯ ಆಹಾರಗಳನ್ನು ಸೇವನೆ ಮಾಡುವುದರಿಂದ ನಮ್ಮ ಲಿವರಿಗೆ ಸಾಕಷ್ಟು ತೊಂದರೆ ಉಂಟಾಗುತ್ತದೆ. ಹಾಗಾದರೆ ನಮ್ಮ ಲಿವರ್ ಸರಿಯಾಗಿರಲು ನಾವು ಯಾವ ರೀತಿಯ ಆಹಾರವನ್ನು ಸೇವಿಸಬೇಕು ಬನ್ನಿ ತಿಳಿಯೋಣ. ಭಾರತದ ಒಂದು ಅಧ್ಯಯನವು ಹೇಳಿರುವ ಪ್ರಕಾರ ಓಟ್ಸ್ ಮತ್ತು ಮೀಲ್ಗಳನ್ನು ತಿನ್ನುವುದರಿಂದ ಇದು ನಮ್ಮ ಹೊಟ್ಟೆಗೆ ಕೊಬ್ಬಿನಾಂಶ ಸೇರುವುದನ್ನು ತಡೆಗಟ್ಟುತ್ತದೆ. ಹೀಗೆ ಅದರಲ್ಲಿರುವ ನಾರಿನಂಶವೂ ನಮ್ಮ ಲಿವರಿಗೆ ಯಾವುದೇ ರೀತಿಯ ತೊಂದರೆಯನ್ನುಂಟು ಮಾಡುವುದಿಲ್ಲ.

ಹಾಗೆಯೇ ನಮ್ಮಲ್ಲಿ ಸಾಕಷ್ಟು ಜನರು ಸಂಜೆ ಆದರೆ ಸಾಕು ಕೊಬ್ಬಿನ ಅಂಶ ಇರುವ ಆಹಾರಗಳನ್ನು ಸೇವಿಸುತ್ತಾರೆ. ಉದಾಹರಣೆಗೆ ಪಿಜ್ಜಾ ಬರ್ಗರ್ ಈ ರೀತಿಯ ಅತೀ ಹೆಚ್ಚು ಕೊಬ್ಬಿರುವ ಜಂಕ್ ಫುಡ್ಗಳನ್ನು ಸೇವಿಸುತ್ತಿರುತ್ತಾರೆ. ಇದನ್ನು ಸೇವಿಸುವುದರಿಂದ ನಮ್ಮ ಲಿವರಿಗೆ ಕಾರ್ಯ ನಿರ್ವಹಿಸಲು ಹೆಚ್ಚಿನ ರೀತಿಯಲ್ಲಿ ತೊಡಕಾಗುತ್ತದೆ. ಇದು ನಮ್ಮ ಲಿವರ್ ಮೇಲೆ ಗಂಭೀರ ಪರಿಣಾಮ ಬಿದ್ದು ನಮಗೆ ಸಾಕಷ್ಟು ಸಮಸ್ಯೆ ಉಂಟುಮಾಡುತ್ತದೆ. ಹಾಗೆಯೇ ಮೀನುಗಳಲ್ಲಿ ಸಾಲ್ಮನ್ ಸಾರ್ಡ್ಯೇನ್ ಈ ಎರಡು ತಳಿಯ ಮೀನುಗಳಲ್ಲಿ ಅತೀ ಹೆಚ್ಚು ಕೊಬ್ಬಿನ ಅಂಶವಿರುವುದರಿಂದ ಇದು ಲಿವರಿಗೆ ಹಾನಿ ಉಂಟು ಮಾಡಬಹುದು ಆದುದರಿಂದ ಈ ಎರಡು ತಳಿಯ ಮೀನನ್ನು ಬಿಟ್ಟು ಬೇರೆ ರೀತಿಯ ಮೀನುಗಳನ್ನು ಸೇವಿಸುವುದರಿಂದ ನಿಮಗೆ ಲಿವರಿನ ಸಮಸ್ಯೆ ಅಷ್ಟಾಗಿ ಕಾಣಿಸುವುದಿಲ್ಲ.

ಹಾಗೆ ನಿಮ್ಮ ಲಿವರ್ ಹೆಚ್ಚಿನ ಸಹಜ ಕ್ರಿಯೆಯಲ್ಲಿ ಕೆಲಸ ಮಾಡಲು ಹೂಕೋಸು ಮತ್ತು ಬೀಟ್ರೂಟ್ ಈ ತರಕಾರಿಗಳಲ್ಲಿ ಗ್ಲುಕೋಸ್ ಅಂಶ ಹೆಚ್ಚಿರುವುದರಿಂದ ಇದನ್ನು ನೀವು ಸೇವಿಸಿದರೆ ನಿಮ್ಮ ಲಿವರ್ ಸಹಜ ಕ್ರಿಯೆಗೆ ಹೆಚ್ಚಿನ ಮಾನ್ಯತೆ ನೀಡಿದಂತಾಗುತ್ತದೆ. ಮತ್ತು ರಕ್ತ ಸಂಚಲನೆಗೆ ಹೆಚ್ಚಿನ ಅಂಶವನ್ನು ಪೂರೈಕೆ ಮಾಡುತ್ತದೆ. ನಿಮ್ಮ ಆಹಾರದಲ್ಲಿ ಪ್ರತಿ ವಾರದಲ್ಲಿ ಎರಡು ದಿನವಾದರೂ ಅರಿಶಿನವನ್ನು ಸೇವನೆ ಮಾಡಲೇಬೇಕು ಏಕೆಂದರೆ ಶುದ್ಧ ಅರಿಶಿನವನ್ನು ನೀವು ಸೇವನೆ ಮಾಡುವುದರಿಂದ ನಿಮ್ಮ ಲಿವರಿಗೆ ಸಹಜ ಕಾರ್ಯ ನಿರ್ವಹಿಸಲು ನೆರವಾಗಲಿದೆ.

ಹಾಗೆಯೇ ನಿಮ್ಮ ಲಿವರ್ ಶುದ್ದೀಕರಿತವಾಗಲು ಓಮೆಗ3 ಮತ್ತು ಗ್ಲುಕೋತಿನ್ ಎಂಬ ಅಂಶಗಳು ಹೆಚ್ಚಿನ ರೀತಿಯಲ್ಲಿ ಬೇಕಾಗಿದ್ದು ಇದನ್ನು ನೀವು ಪಡೆಯಲು ಬಾದಾಮಿ ಅಥವಾ ಬಡವರ ಬಂದು ಎಂದು ಕರೆಯಲ್ಪಡುವ ಕಡಲೆಬೀಜವನ್ನು ನೀವು ಪ್ರತಿ ವಾರಕ್ಕೆ ಸ್ವಲ್ಪವಾದರೂ ಸೇವಿಸಿದರೆ ನಿಮ್ಮ ಲಿವರ್ ನೈಸರ್ಗಿಕವಾಗಿ ತಂತಾನೆಯಾಗಿ ಶುದ್ಧಗೊಳ್ಳಲು ಸಹಕಾರಿಯಾಗಲಿದೆ ಈ ಮೇಲೆ ಹೇಳಿರುವ ಕ್ರಮಗಳನ್ನು ನೀವು ಪಾಲಿಸಿದರೆ ಖಡಾಖಂಡಿತವಾಗಿಯು ನಿಮ್ಮ ಲಿವರನ್ನು ಶುದ್ಧವಾಗಿಟ್ಟುಕೊಳ್ಳಬಹುದು ಮತ್ತು ಜೀರ್ಜಕ್ರಿಯೆಗೆ ಯಾವ ರೀತಿಯ ಸಮಸ್ಯೆಗಳು ಬಾರದಂತೆ ನೋಡಿಕೊಳ್ಳಬಹುದು.

LEAVE A REPLY

Please enter your comment!
Please enter your name here