ಈ ಸಣ್ಣ ತಪ್ಪು ಮಾಡಿದ್ರೆ ಮೂತ್ರಪಿಂಡಗಳು ಹಾಳಾಗಿ ಜೀವನವೇ ಸಾಕಪ್ಪ ಅನ್ಸುತ್ತೆ

0
58

ನಾವೇ ಮಾಡಿಕೊಳ್ಳುವ ಸಣ್ಣ ತಪ್ಪಿನಿಂದ ನಮ್ಮ ಮೂತ್ರಪಿಂಡಗಳು ಹಾಳಾಗುತ್ತದೆ. ಮೂತ್ರಪಿಂಡಗಳು ಮಾನವನ ದೇಹಕ್ಕೆ ಅತೀ ಮುಖ್ಯದ ಅಂಗಗಳಲ್ಲಿ ಇದು ಸಹ ಒಂದು ಆದರೆ ನಾವು ನಮಗೆ ಗೊತಿಲ್ಲದ ಹಾಗೇ ಮಾಡುವ ತಪ್ಪುಗಳಿಂದ ಮೂತ್ರ ಪಿಂಡಗಳಿಗೆ ಸಮಸ್ಯೆ ಆಗಿ ಹಲವು ರೀತಿಯ ಸಮಸ್ಯೆಗಳು ಕಾಡುತ್ತದೆ. ಹಾಗಾದ್ರೆ ನಾವು ಯಾವೆಲ್ಲ ತಪ್ಪುಗಳು ಮಾಡಿದ್ರೆ ನಮ್ಮ ಮೂತ್ರ ಪಿಂಡಗಳಿಗೆ ಹಾನಿ ಉಂಟು ಮಾಡುತ್ತದೆ ಎಂಬುದು ತಿಳಿಯೋಣ ಬನ್ನಿರಿ. ಈ ಉಪಯುಕ್ತ ಲೇಖನ ಮರೆಯದೇ ಕೊನೆ ವರೆಗೂ ಓದಿ ಶೇರ್ ಮಾಡಿರಿ. ಭಾರತದ ಸಂಶೋಧನೆ ವರದಿ ಪ್ರಕಾರ ಮೂತ್ರ ಪಿಂಡಗಳ ಸಮಸ್ಯೆ ಪ್ರತಿ ಇಪ್ಪತು ಭಾರತೀಯ ಜನರಲ್ಲಿ ಒಬ್ಬರಿಗೆ ಇದೆ ಅಂತೆ ನಿಜಕ್ಕೂ ಇದನ್ನು ಆತಂಕಕಾರಿ ವಿಷ್ಯ ಆಗಿದೆ. ಇದಕ್ಕೆ ಕಾರಣ ಅತೀಯಾದ ಧೂಮಪಾನ ಮತ್ತು ಅತೀಯಾಗಿ ಉಪ್ಪು ಸೇವನೆ ಮಾಡುವುದು. ನಾವು ನಿಮಗೆ ಇದರ ಬಗ್ಗೆ ಮತ್ತಷ್ಟು ಮಾಹಿತಿ ನೀಡುತ್ತೇವೆ ಅದನ್ನು ನೀವು ಪಾಲಿಸಿದರೆ ಅಂತಹ ಆಹಾರಗಳಿಂದ ಸ್ವಲ್ಪ ಅಂತರ ಕಾಯ್ದುಕೊಂಡರೆ ನಿಮ್ಮ ಮೂತ್ರ ಪಿಂಡಗಳಿಗೆ ಯಾವುದೇ ಸಮಸ್ಯೆ ಆಗೋದಿಲ್ಲ.

ಎಂದೋ ಪ್ಯಾಕಿಂಗ್ ಮಾಡಿ ರೆಡಿ ಮೆಡ್ ಫುಡ್ ಎಂದು ಮಾರುವ ಸಂಸ್ಕರಿತ ಆಹಾರಗಳು ಯಾರು ಹೆಚ್ಚು ಸೇವನೆ ಮಾಡುತ್ತಾರೆ ಅವರಿಗೆ ಖಂಡಿತ ಮೂತ್ರ ಪಿಂಡಗಳಿಗೆ ಹಾನಿ ಉಂಟು ಮಾಡುತ್ತದೆ ಏಕೆಂದರೆ ಸಂಸ್ಕರಿತ ಆಹಾರದಲ್ಲಿ ಹೆಚ್ಚಿನ ಸೋಡಿಯಂ ಅಂಶ ಇರೋದು ಬೆಳಕಿಗೆ ಬಂದಿದೆ. ಈಗಿನ ಕಾಲದಲ್ಲಿ ಈ ರೀತಿಯ ಆಹಾರ ಸೇವನೆ ಮಾಡಲೇ ಬದುಕಲು ಸಾಧ್ಯವೇ ಇಲ್ಲ ಎಂದಾದರೂ ಸೇವನೆ ಮಾಡುತ್ತಲೇ ಇರುತ್ತೇವೆ ಆದರೆ ಅದಕ್ಕೆ ಸ್ವಲ್ಪ ಮಿತಿ ಇಟ್ಟುಕೊಂಡರೆ ನಿಮ್ಮ ಅರೋಗ್ಯ ಸುಪರ್ ಆಗಿರುತ್ತೆ.ಸಣ್ಣ ಪುಟ್ಟ ಮೈ ಕೈ ನೋವು ಹೀಗೆ ಏನೇ ಸಮಸ್ಯೆ ಬಂದರು ನಮ್ಮ ಜನರು ಅಕ್ಕ ಪಕ್ಕ ಇರೋ ಮೆಡಿಕಲ್ ಶಾಪ್ ನಲ್ಲಿ ಮಾತ್ರೆ ಖರೀದಿ ಮಾಡಿ ನುಂಗುವ ಅಭ್ಯಾಸ ಇಟ್ಟುಕೊಂಡಿದ್ದಾರೆ ಆದರೆ ನಿಮ್ಮ ಮೂಲ ಸಮಸ್ಯೆ ತಿಳಿಯದೆ ವೈದ್ಯರ ನೆರವು ಪಡೆಯದೇ ನಿಮಗೆ ಇಷ್ಟ ಬಂದ ಹಾಗೇ ಹಾಯ್ ದೋಸೆಜ್ ಮಾತ್ರೆಗಳ ಸೇವನೆ ಮಾಡುತ್ತಾ ಇದ್ದರೆ ಅದನ್ನು ಇಂದೇ ನಿಲ್ಲಿಸಿ ಬಿಡಿ ಈ ಕೆಟ್ಟ ಅಭ್ಯಾಸ ನಿಮ್ಮ ಮೂತ್ರ ಪಿಂಡಗಳಿಗೆ ಹಾನಿ ಮಾಡುತ್ತದೆ.

ನಮ್ಮಲ್ಲಿರುವ ಕೆಲವರು ಜನಕ್ಕೆ ಎಷ್ಟು ಹೇಳಿದರು ಬುದ್ದಿ ಬರುವುದಿಲ್ಲ ಏಕೆಂದರೆ ಸಾಕಷ್ಟು ನೀರನು ಸೇವನೆ ಮಾಡೀರಿ ಎಂದರು ಸಹ ನಾಲ್ಕು ಗ್ಲಾಸ್ ನೀರು ಕುಡಿದು ಸಾಕಪ್ಪ ಎನ್ನುತ್ತಾರೆ ಆದರೆ ಒಬ್ಬ ವ್ಯಕ್ತೀ ಮೂತ್ರ ಪಿಂಡಗಳ ಹಾನಿ ಆಗದೆ ಇರಲು ಕನಿಷ್ಠ ನಾಲ್ಕು ಲಿಟರ್ ನೀರು ಸೇವನೆ ಮಾಡಲೇ ಬೇಕು. ಹೆಚ್ಚಿಗೆ ನೀರು ಸೇವನೆ ಮಾಡಿದ್ರೆ ಮೂತ್ರ ಪಿಂಡಗಳಳಲ್ಲಿ ಇರುವ ವಿಷ ವಸ್ತುಗಳನ್ನು ಹೊರಗೆ ಹಾಕಲು ಸಾಕಷ್ಟು ಸಹಾಯ ಆಗುತ್ತದೆ. ನಿಮಗೆ ಗೊತ್ತಿರಬಹುದು ಕಡಿಮೆ ನೀರು ಸೇವನೆ ಮಾಡುವ ವ್ಯಕ್ತಿಗಳಿಗೆ ಮೂತ್ರ ಪಿಂಡಗಳಲ್ಲಿ ಕಲ್ಲು ಶೇಖರಣೆ ಆಗುತ್ತದೆ.

ಹಾಗೆಯೇ ಅತೀಯಾದ ಮದ್ಯಪಾನ ಸೇವನೆ ಮಾಡುವ ಜನಕ್ಕೂ ಮತ್ತು ನೈಟ್ ಶಿಫ್ಟ್ ಕೆಲಸ ಮಾಡಿ ಕಡಿಮೆ ನಿದ್ರೆ ಮಾಡುವ ಜನಕ್ಕೂ ಬಹುಬೇಗನೇ ಮೂತ್ರ ಪಿಂಡಗಳಿಗೆ ಹಾನಿ ಉಂಟು ಆಗುತ್ತದೆ. ನಿಮ್ಮ ಆರೋಗ್ಯವನ್ನು ಹಾಳು ಮಾಡಿಕೊಳ್ಳುವುದು ತುಂಬಾ ಸುಲಭ ಆದರೆ ಒಮ್ಮೆ ಹಾನಿ ಆಯ್ತು ಅಂದ್ರೆ ಜೀವನ ಪೂರ್ತಿ ಪಶ್ಚಾತಾಪ ಪಡುತ್ತೀರಿ ಇವತ್ತೇ ನಿಮ್ಮ ಲೈಫ್ ಸ್ಟೈಲ್ ಚೇಂಜ್ ಮಾಡಿಕೊಳ್ಳಿರಿ. ಈ ಮಾಹಿತಿ ಮರೆಯದೇ ಶೇರ್ ಮಾಡಿರಿ ನಿಮ್ಮ ಸ್ನೇಹಿತರಿಗೆ ಸಹಾಯ ಆಗುತ್ತದೆ.

LEAVE A REPLY

Please enter your comment!
Please enter your name here