ಕಲ್ಲಂಗಡಿ ಹಣ್ಣಿನಿಂದ ಈತನಿಗೂ ಸಿಕ್ಕಿದು 49 ಕೋಟಿ ಹೇಗೆ ಗೊತ್ತೇ?

0
43

ಸ್ನೇಹಿತರೇ ನಿಜಕ್ಕೂ ಈ ಸ್ಟೋರಿ ಕೇಳಿದ್ರೆ ಆಶ್ಚರ್ಯ ಪಡ್ತೀರ ಏಕೆ ಗೊತ್ತೇ ಒಬ್ಬ ವ್ಯಕ್ತಿಗೆ ಕಲ್ಲಂಗಡಿ ಹಣ್ಣಿನಿಂದ 49 ಕೋಟಿ ಹಣ ಸಿಕ್ಕಿದೆ, ನಿಮಗೆ ಅನುಮಾನ ಬರಬಹುದು ಅದು ಹೇಗೆ ಸಾಧ್ಯಾ? ಇದೊಂದು ಸುಳ್ಳು ಸುದ್ದಿನಾ ಅಂತ? ನಿಜಕ್ಕೂ ಇದು ಯಾವುದೇ ಫೇಕ್ ಸ್ಟೋರಿ ಅಲ್ಲವೇ ಅಲ್ಲ ಅಮೇರಿಕಾದಲ್ಲಿ ನಡೆದ ಒಂದು ವಿಚಿತ್ರ ಘಟನೆ ಈ ಸುದ್ದಿ ಈಗಾಗಲೇ ದೊಡ್ಡ ದೊಡ್ಡ ಪತ್ರಿಕೆಯಲ್ಲಿ ಪಬ್ಲಿಶ್ ಕೂಡ ಆಗಿದೆ ಮತ್ತು ಗೂಗಲ್ ನಲ್ಲಿ ಸಹ ಸಾಕಷ್ಟು ಮಾಹಿತಿ ಇದೆ ಹಾಗಾದ್ರೆ ಆ ಸ್ಟೋರಿ ಆದರು ಏನು ಬನ್ನಿ ಸಂಪೂರ್ಣ ಓದಿ ತಿಳಿಯೋಣ. ಅದೃಷ್ಟ ಎಂದರೆ ಕೆಲವು ಸಮಯದಲ್ಲಿ ನಮ್ಮ ಪಾಲಿಗೆ ಹುಡುಕೊಂಡು ಬರುತ್ತದೆ ಹಾಗೆಯೇ ಅಮೇರಿಕಾದಲ್ಲಿ ನೆಲೆಸಿರೋ ಸ್ಯಾಮುಯಲ್ ಎಂಬ ವ್ಯಕ್ತಿಗೂ ಸಹ ಹುಡುಕಿಕೊಂಡು ಬಂದಿದೆ. ಈತ ಕಲ್ಲಂಗಡಿ ಹಣ್ಣು ಖರೀದಿ ಮಾಡಲು ಹೋಗಿ ಕೊಟ್ಯದಿಪತಿ ಆಗಿದ್ದಾರೆ.

ನಿಮಗೆ ಜಗತ್ತಿನ ದೈತ್ಯ ವಾಲ್ ಮಾರ್ಟ್ ಬಗ್ಗೆ ತಿಳಿದಿದೆ ಈ ಸಂಸ್ಥೆ ವಿಶ್ವದಾದಂತ್ಯ ಸಾವಿರಾರು ಮಳಿಗೆಗಳನ್ನು ಹೊಂದಿದೆ ಪ್ರತಿ ನಿತ್ಯ ಸಾವಿರಾರು ಕೋಟಿ ವ್ಯವಹಾರ ನಡೆಸುತ್ತದೆ. ಸ್ಯಾಮುಯಲ್ ಅವರು ಕಳೆದ ತಿಂಗಳು ವಾಲ್ಮಾರ್ಟ್ ನಲ್ಲಿ ಕಲ್ಲಂಗಡಿ ಹಣ್ಣು ಖರೀದಿ ಮಾಡಲು ಹೋಗಿದ್ದರು ಅವ್ರು ಸ್ವಲ್ಪ ಮೇಲೆ ಜೋಡಿಸಿದ್ದ ಕಲ್ಲಂಗಡಿ ಹಣ್ಣು ತೆಗೆದು ಬಾಸ್ಕೆಟ್ ನಲ್ಲಿ ಹಾಕುವ ಅಷ್ಟರಲ್ಲೇ ರಾಕ್ ಕುಸಿದು ಇವರ ತಲೆ ಮೇಲೆ ಕಲ್ಲಂಗಡಿ ಹಣ್ಣುಗಳು ಇದ್ದವು ಇದರ ತೀವ್ರತೆಗೆ ಸ್ಯಾಮುಯಲ್ ಅವರು ಸ್ಥಳದಲ್ಲೇ ಕುಸಿದು ಬಿದ್ದರು. ಅವರ ತಲೆಗೆ ತೀವ್ರ ರೀತಿಯ ಪೆಟ್ಟು ಆಯ್ತು 15 ದಿನ ಕೋಮ ಸ್ತಿತಿಯಲ್ಲಿ ಇದ್ದು ಕೊನೆಗೆ ಹೇಗೋ ಬಡ ಜೀವ ಬದುಕಿ ಬಂದರು.

ಸ್ಯಾಮುಯಲ್ ಅವರ ತಪ್ಪು ಏನು ಇರಲಿಲ್ಲ ಇದು ಅಚಾನಕ್ಕಾಗಿ ಆದ ಒಂದು ಘಟನೆ ನಮ್ಮ ದೇಶದಲ್ಲಿ ಈ ಘಟನೆ ಆಗಿದ್ರೆ ಏನೋ ಒಂದು ಸಮಾಧಾನ ಮಾಡಿ ಕಳಿಸುತ್ತಾ ಇದ್ದರು ನಾವು ಇದನ್ನು ಸ್ವಲ್ಪ ಗಲಾಟೆ ಮಾಡಿ ಹಾಗೆಯೇ ಏನೋ ಮರೆತು ಬಿಡ್ತಾ ಇದ್ವಿ. ಆದರೆ ದೈತ್ಯ ದೇಶ ಅಮೇರಿಕಾದಲ್ಲಿ ಈ ರೀತಿ ಆಗಲಿಲ್ಲ ಸ್ಯಾಮುಯಲ್ ಅವರು ತಾನು ಮಾಡದ ತಪ್ಪಿಗೆ ನಾನೇಕೆ ಶಿಕ್ಷೆ ಅನುಭವಿಸಬೇಕು ಎಂದು ವಾಲ್ಮಾರ್ಟ್ ಸಂಸ್ಥೆಯ ವಿರುದ್ದ ಗ್ರಾಹಕ ವೇದಿಕೆ ಕೋರ್ಟು ಮೊರೆ ಹೋದರು. ಘಟನೆ ಸಿಸಿ ಟಿವಿ ಫೂಟೇಜ್ ನೋಡಿದ ಅಲ್ಲಿನ ನ್ಯಾಯದೀಶರು ವಾಲ್ಮಾರ್ಟ್ ಕಂಪನಿಗೆ ಚೀಮಾರಿ ಹಾಕಿ ಸ್ಯಾಮುಯಲ್ ಅವರಿಗೆ ಪರಿಹಾರವಾಗಿ ನಾಲ್ಕು ಮಿಲಿಯನ್ ಅಮೇರಿಕನ್ ಡಾಲರ್ ಅಂದ್ರೆ ಭಾರತದ ರೂಪಾಯಿಯಲ್ಲಿ 49 ಕೋಟಿ ರುಪಾಯಿ ಪರಿಹಾರ ಧನ ನೀಡಬೇಕಾಗಿ ಘೋಷಣೆ ಮಾಡಿದರು. ಈ ರೀತಿ ಸ್ಯಾಮುಯಲ್ ಅವರ ಕಲ್ಲಂಗಡಿ ಹಣ್ಣು ಖರೀದಿ ಮಾಡಲು ಹೋಗಿ ಇಂದು ಕೋಟ್ಯಾಧಿಪತಿ ಆಗೋದ್ರು. ಈ ಸ್ಟೋರಿ ಬಗ್ಗೆ ಹೆಚ್ಚಿನ ಮಾಹಿತಿ ಗೂಗಲ್ ನಲ್ಲಿ ಲಭ್ಯ ಇದೆ. ಲೇಖನ ಇಷ್ಟ ಆದರೆ ಶೇರ್ ಮಾಡಿರಿ ನಮ್ಮ ಪೇಜ್ ಲೈಕ್ ಮಾಡಿ.

LEAVE A REPLY

Please enter your comment!
Please enter your name here