ಗುರು ರಾಘವೇಂದ್ರ ಸ್ವಾಮಿಗಳ ಪಾದಗಳಿಗೆ ನಮಿಸುತ್ತಾ ನಿಮ್ಮ ರಾಶಿ ಭವಿಷ್ಯ

0
14

ಶುಭ ಗುರುವಾರ ದೈವತಜ್ಞ ಪ್ರಚಂಡ ಜ್ಯೋತಿಷ್ಯ ಪಂಡಿತ್ ಕೃಷ್ಣ ಭಟ್ ರವರು ಆದ್ಯಾತ್ಮಿಕ ಚಿಂತಕರು ನಿಮ್ಮ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗು ನಿಮ್ಮ ಮನಸಿನಲ್ಲಿ ಅಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದ್ದಲ್ಲಿ ಅದರ ಉತ್ತರ ತಿಳಿಯಲು ಪ್ರಯತ್ನ ಪಡೆಯುತ್ತೀರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗು ಆತಂಕಗಳನ್ನೂ ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರ ಸಿಗಬಹುದು ನಿಮ್ಮ ಎಲ್ಲ ರೀತಿಯ ಸಮಸ್ಯೆಗಳಿಗೆ ಕೇವಲ ಒಂಬತ್ತು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು. 9535 156490

ಮೇಷ: ಈ ದಿನ ನಿಮ್ಮ ಆರೋಗ್ಯದಲ್ಲಿ ಚೇತರಿಕೆ ಕಾಣಲಿದೆ. ಹೊಸ ಹೂಡಿಕೆ ಮಾಡಿ ಹೆಚ್ಚಿನ ಆದಾಯ ಗಳಿಸಿರಿ. ಈ ದಿನ ಗುರು ಸಾಯಿಬಾಬಾ ಅವರ ದರ್ಶನ ಪಡೆಯಿರಿ ನಿಮಗೆ ಶುಭ ಫಲ ಪ್ರಾಪ್ತಿ. ನಿಮ್ಮ ಈ ದಿನದ ಅದೃಷ್ಟದ ಸಂಖ್ಯೆ 3
ವೃಷಭ: ಒಂದಿಷ್ಟು ದುಷ್ಟರ ಸಹವಾಸ ನಿಮಗೆ ಹೆಚ್ಚಿನ ಸಮಸ್ಯೆ ಮಾಡಲಿದೆ. ಆರೋಗ್ಯದ ವಿಷಯದಲ್ಲಿ ಹೆಚ್ಚಿನ ಒತ್ತು ನೀಡಿರಿ. ಕಲ್ಯಾಣ ಭಾಗ್ಯ ಸಿಗುವ ಸಾಧ್ಯತೆ ಇರುತ್ತದೆ. ನಿಮ್ಮ ಸಮಸ್ಯೆಗಳು ಏನೇ ಇದ್ದರೂ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ.

ಮಿಥುನ: ಈ ದಿನ ಮತ್ತೊಬ್ಬರ ಜಗಳ ಬಿಡಿಸುವ ಕೆಲಸಕ್ಕೆ ಹೋಗಿ ನೀವು ತೊಂದರೆಗಳಿಗೆ ಸಿಲುಕುವ ಸಾಧ್ಯತೆ ಇರುತ್ತದೆ. ಆದಷ್ಟು ಸಕಾರಾತ್ಮಕ ಆಲೋಚನೆ ಮಾಡಿರಿ ನಿಮಗೆ ಶುಭ ಆಗಲಿದೆ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 8
ಕರ್ಕಾಟಕ : ನಿಮ್ಮ ಆರೋಗ್ಯದ ಸಲುವಾಗಿ ಈ ದಿನ ಹೆಚ್ಚಿನ ಹಣವನ್ನು ವ್ಯಯ ಮಾಡುವ ಸಾಧ್ಯತೆ ಇರುತ್ತದೆ . ಹಿರಿಯರ ಸೂಕ್ತ ಮಾರ್ಗದರ್ಶನ ನಿಮಗೆ ಅವಶ್ಯ ಇರುತ್ತದೆ. ನಿಮ್ಮ ಸಮಸ್ಯೆಗಳು ಏನೇ ಇದ್ದರು ಸಹ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ .

ಸಿಂಹ : ಈ ದಿನ ನೀವು ಪ್ರಯಾಣದಲ್ಲಿ ಹೆಚ್ಚಿನ ಸಮಯವನ್ನು ಕಳೆಯುವ ಸಾಧ್ಯತೆ ಇದೆ . ಗುರು ಗ್ರಹವು ಉತ್ತಮ ಸ್ಥಿತಿಯಲ್ಲಿ ಇದ್ದು ಆತನ ಕೃಪೆಯಿಂದ ಧನ ಪ್ರಾಪ್ತಿ ಆಗುತ್ತದೆ. ಸಂಜೆ ಸಮಯದಲ್ಲಿ ಕೆಂಪು ಬಣ್ಣದ ವಸ್ತ್ರಧಾರಣೆ ಮಾಡಿ ಗುರು ರಾಯರ ಆಶೀರ್ವಾದ ಪಡೆಯಿರಿ.
ಕನ್ಯಾ : ಈ ದಿನ ಕೇತು ಉಚ್ವ್ಯ ಸ್ಥಾನದಲ್ಲಿ ಇದ್ದು ನಿಮ್ಮ ಆರೋಗ್ಯ ಹಾಳಾಗುವ ಸಾಧ್ಯತೆ ಇದೆ. ಭಗವಾನ್ ವಿಷ್ಣುವಿನ ಕೃಪೆ ಪಡೆಯುವುದು ಮರೆಯಬೇಡಿ. ನಿಮ್ಮ ಸಮಸ್ಯೆಗಳು ಏನೇ ಇದ್ದರು ಸಹ ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ತುಲಾ: ಮಾಡಿದ ಪಾಪ ಕರ್ಮಗಳು ಈ ದಿನ ನಿಮ್ಮನು ಹೆಚ್ಚಿಗೆ ಕಾಡಿಸುತ್ತದೆ. ನಿಮ್ಮ ಸಮಸ್ಯಗಳು ಕಡಿಮೆ ಆಗಲು ಮೂರೂ ಸುತ್ತು ಅರಳಿ ಮರ ಪ್ರದಕ್ಷಣಿ ಹಾಕಿರಿ. ನೀವು ಈ ದಿನ ಕೆಲವು ವಿಷಯದಲ್ಲಿ ನೈಜತೆ ತಿಳಿಯದೆ ಕೆಲವರ ಮೇಲೆ ಆರೋಪ ಮಾಡುತ್ತೀರಿ ಆದ್ರೆ ನಿಜಕ್ಕೂ ಇದು ಉತ್ತಮ ಬೆಳವಣಿಗೆ ಅಲ್ಲವೇ ಅಲ್ಲ.
ವೃಶ್ಚಿಕ: ನೀವು ಈ ದಿನ ಕೆಲಸ ಕಾರ್ಯದಲ್ಲಿ ಹಿನ್ನಡೆ ಅನುಭವಿಸುತ್ತೀರಿ. ಇದಕ್ಕೆ ಗ್ರಹಗಳ ವಕ್ರ ದೃಷ್ಟಿಯೇ ಕಾರಣ. ನಿಮ್ಮಿಂದ ಸಹಾಯ ಪಡೆದ ಕೆಲವು ಜನರು ನಿಮಗೆ ದ್ರೋಹ ಮಾಡುವರು ಸ್ವಲ್ಪ ಜಾಗ್ರತೆ ಇರಲಿ. ಆದಷ್ಟು ಸಕಾರಾತ್ಮಕ ಆಲೋಚನೆ ಮಾಡಿರಿ ನಿಮಗೆ ಶುಭ ಆಗಲಿದೆ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ 8

ಧನಸ್ಸು: ಆರೋಗ್ಯದ ಸಲುವಾಗಿ ಹಲವು ವೈದ್ಯರ ಬಳಿ ಹೆಚ್ಚಿನ ಸುತ್ತಾಟ ನಡೆಸುವ ಸಾಧ್ಯತೆ ಕಂಡು ಬರಲಿದೆ. ಶೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡುವ ಜನಕ್ಕೆ ಹೆಚ್ಚಿನ ಲಾಭ ಸಿಗುವುದಿಲ್ಲ. ನಿಮ್ಮ ಈ ದಿನದ ಸಂಪೂರ್ಣ ಸಮಸ್ಯೆಗಳು ಕಡಿಮೆ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.
ಮಕರ: ನೀವು ಜೇವನದಲ್ಲಿ ನೈಜತೆಗೆ ಹೆಚ್ಚಿನ ಬೆಲೆ ಕೊಡಿ. ಯಾರೋ ಹೇಳಿದ ಮಾತುಗಳಿಗೆ ಮನ್ನಣೆ ನೀಡುವುದು ಅಷ್ಟು ಶುಭ ಅಲ್ಲವೇ ಅಲ್ಲ. ಸಂಜೆ ಸಮಯದಲ್ಲಿ ಹೆಚ್ಚಿನ ಧನ ಆಗಮನ ಆಗುವ ಸಾಧ್ಯತೆ ಇರುತ್ತದೆ, ಶ್ರೀ ಗುರು ರಾಘವೇಂದ್ರ ಸ್ವಾಮಿಯ ಆಶಿರ್ವಾದ ಪಡೆಯಿರಿ.

ಕುಂಭ: ಮನೆಯಲ್ಲಿರುವ ಮಕ್ಕಳು ಅಡ್ಡ ದಾರಿ ಹಿಡಿಯುವ ಸಾಧ್ಯತೆ ಇರುತ್ತದೆ. ಮಕ್ಕಳಿಗೆ ಪ್ರೀತಿಯಿಂದ ಬುದ್ದಿ ಮಾತುಗಳು ಹೇಳಿರಿ. ನಿಮ್ಮ ಈ ದಿನ ಧನ ಆಗಮನದ ನಿರೀಕ್ಷೆ ಹೆಚ್ಚಿದೆ. ಉದ್ಯೋಗದಲ್ಲಿ ನೆಮ್ಮದಿ ವಾತಾವರಣ ನಿಮಗೆ ಮೂಡಲಿದೆ.
ಮೀನ: ಉದ್ಯೋಗದಲ್ಲಿ ಹೆಚ್ಚಿನ ಸಂತಸದಿಂದ ಇರುತ್ತೀರಿ. ಹಲವು ದಿನಗಳಿಂದ ಬಿಟ್ಟು ಹೋಗಿದ್ದ ನಿಮ್ಮ ಸ್ನೇಹಿತರು ಮರಳಿ ನಿಮ್ಮ ಬಳಿ ಬರುವ ಸಾಧ್ಯತೆ ಇದೆ. ನಿಮ್ಮ ಪ್ರೇಯಸಿಯೊಂದಿಗೆ ಹೆಚ್ಚಿನ ಭಿನ್ನಾಭಿಪ್ರಾಯ ಆಗಲಿದೆ. ನಿಮ್ಮ ಸಮಸ್ಯೆಗಳು ಕಡಿಮೆ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here