ತಾಯಿ ಅನ್ನಪೂರ್ಣೆಶ್ವರಿಗೆ ನಮಿಸುತ್ತಾ ಈ ದಿನದ ನಿಮ್ಮ ರಾಶಿ ಭವಿಷ್ಯ ತಿಳಿಯಿರಿ

0
82

ಸಮಸ್ಯೆ ಏನೇ ಇರಲಿ ಪರಿಹಾರ ನಮ್ಮದು ನಿಮ್ಮ ಜೀವನ ಕತ್ತಲೆ ಆಗಿದ್ಯೇ ನಿಮ್ಮ ಸಮಸ್ಯೆಗಳಿಗೆ ಮುಕ್ತಿ ಬೇಕೇ ನಿಮ್ಮ ಸಮಸ್ಯೆಗಳು ಏನೇ ಇರಲಿ ಎಷ್ಟೇ ಕಠಿಣ ಆಗಿದ್ರು ಪರವಾಗಿಲ್ಲ ನೇವು ಚಿಂತೆ ಮಾಡುವ ಅಗತ್ಯವೇ ಇಲ್ಲ. ಪಂಡಿತ್ ಶ್ರೀ ಕೃಷ್ಣ ಭಟ್ ಅವರು ನಿಮ್ಮ ಎಲ್ಲ ಸಮಸ್ಯೆಗಳಿಗೆ ಪ್ರೀತಿ ಪ್ರೇಮ ಮದ್ವೆ ದಾಂಪತ್ಯ ಹಣಕಾಸಿನ ಸಮಸ್ಯೆ ವಿದೇಶಿ ಪ್ರಯಾಣ ಅತ್ತೆ ಸೊಸೆಯರ ಜಗಳ ಇನ್ನು ಹಲವು ರೀತಿಯ ಗುಪ್ತ ಸಮಸ್ಯೆಗಳಿಗೆ ಫೋನಿನ ಮುಖಾಂತರ ಕೇವಲ ೯ ದಿನದಲ್ಲೇ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು ಕರೆ ಮಾಡೀರಿ 953515  6490

ಮೇಷ: ನಿಮ್ಮ ವೃತ್ತಿರಂಗದಲ್ಲಿ ಈ ದಿನ ನಿಮಗೆ ಹೆಚ್ಚಿನ ಬದಲಾವಣೆ ಆಗುವ ಸಾಧ್ಯತೆ ಇರುತ್ತದೆ. ಉದ್ಯೋಗ ಇಲ್ಲದೆ ಇರುವ ಜನಕ್ಕೆ ಸಾಕಷ್ಟು ಅವಕಾಶಗಳು ದೊರೆಯುವ ಸಾಧ್ಯತೆ ಹೆಚ್ಚಿದೆ. ನಿಮ್ಮ ಆರೋಗ್ಯ ಉತ್ತಮ ಸ್ಥಿತಿಯಲ್ಲಿ ಇದ್ದರು ನೀವು ಯಾವುದೇ ರೀತಿಯ ಉದಾಸೀನತೆ ಮಾಡುವುದು ಅಷ್ಟು ಒಳ್ಳೇದು ಅಲ್ಲ. ಈ ದಿನ ತಾಯಿ ರಾಜರಾಜೇಶ್ವರಿ ದರ್ಶನ ಪಡೆಯಿರಿ ನಿಮಗೆ ಹೆಚ್ಚಿನ ಶುಭ ಫಲ ಸಿಗಲಿದೆ.
ವೃಷಭ: ಈ ದಿನ ನಿಮಗೆ ಸಾಕಷ್ಟು ವಿಷ್ಯದಲ್ಲಿ ಮಾನಸಿಕ ಕಿರಿ ಕಿರಿ ಆಗುವ ಸಾಧ್ಯತೆ ಹೆಚ್ಚಿದೆ. ನಿಮ್ಮ ತಂದೆ ಆರೋಗ್ಯದ ಬಗ್ಗೆ ನೀವು ಹೆಚ್ಚಿನ ಕಾಳಜಿ ತೆಗದುಕೊಳ್ಳುವುದು ಸೂಕ್ತ. ತಂದೆಯ ಆರೋಗ್ಯದ ಖರ್ಚು ವೆಚ್ಚಗಳು ನಿಮಗೆ ಕಾಡಲಿದ್ದು ಆರ್ಥಿಕ ಸಮಸ್ಯೆ ಉಂಟಾಗುವ ಸಾಧ್ಯತೆ ಹೆಚ್ಚಿದೆ. ಈ ದಿನ ನೀವು ಬೆಳ್ಳಗೆ ಎಂಟು ಗಂಟೆ ಒಳಗೆ ಶೆಟ್ಟಿ ದೇವತೆ ದರ್ಶನ ಪಡೆಯಿರಿ ಖಂಡಿತ ನಿಮಗೆ ಶುಭ ಫಲ ಸಿಗುವ ಸಂಭವ ಇದೆ.

ಮಿಥುನ: ಈ ದಿನ ಉದ್ಯೋಗ ಸಿಗದ ನಿರುದ್ಯೋಗಿ ಯುವಕರಿಗೆ ಸ್ವಲ್ಪ ಪ್ರಯತ್ನ ಪಟ್ಟರೆ ಖಂಡಿತ ಉದ್ಯೋಗ ಸಿಗಲಿದೆ. ಈ ದಿನ ನೀವು ತೆಗೆದುಕೊಳ್ಳುವ ಕೆಲವು ನಿರ್ಣಯಗಳು ನಿಮ್ಮ ಜೀವನದಲ್ಲಿ ನಿಮ್ಮನ್ನು ಉತ್ತಮ ಸ್ಥಿತಿಗೆ ಕೊಂಡೊಯ್ಯುವ ಸಾಧ್ಯತೆ ಹೆಚ್ಚಿದೆ. ಯಾವುದೇ ನಿರ್ಣಯ ತೆಗೆದುಕೊಳ್ಳುವ ಮುನ್ನ ಸ್ವಲ್ಪ ಎಚ್ಚರಿಕೆ ಇರುವುದು ಸೂಕ್ತ. ಗಾಯತ್ರಿ ಮಹಾ ಮಂತ್ರ ಪಾರಾಯಣ ಮಾಡಿರಿ.
ಕಟಕ: ವಿವಾಹ ಆಗದ ಯುವಕ ಮತ್ತು ಯುವತಿಯರು ಇನ್ನಾದರೂ ನಿಮ್ಮ ವೈವಾಹಿಕ ಜೀವನದ ಬಗ್ಗೆ ಒಂದಿಷ್ಟು ಕಾಳಜಿ ತೆಗೆದುಕೊಳ್ಳುವುದು ಸೂಕ್ತ. ಕ್ರೀಡೆಯಲ್ಲಿ ಸಾಧನೆ ಮಾಡಲು ಹೊರಟಿರುವ ಜನಕ್ಕೆ ಖಂಡಿತ ಯಶಸ್ಸು ಹುಡುಕಿಕೊಂಡು ಬರಲಿದೆ. ನೀವು ಚಾಮುಂಡಿ ದೇವಿಗೆ ತುಪ್ಪದ ದೀಪ ಹಚ್ಚಿರಿ ನಿಮ್ಮ ಮನದ ಕೋರಿಕೆ ಸಂಪೂರ್ಣವಾಗಲಿದೆ.

ಸಿಂಹ: ನಿಮ್ಮ ಮೇಲೆ ಹೆಚ್ಚಿನ ದೈವಾನುಗ್ರಹ ಇರುವುದರಿಂದ ಈ ದಿನ ನಿಮಗೆ ಯಾವುದೇ ಸಮಸ್ಯೆ ಬಂದರು ಸುಲಭವಾಗಿ ಪಾರಾಗುವ ಸಾಧ್ಯತೆ ಇರುತ್ತದೆ. ನಿಮ್ಮ ತಾಯಿಯ ಆರೋಗ್ಯದಲ್ಲಿ ಸಣ್ಣ ವ್ಯತ್ಯಾಸ ಕಾಡಲಿದೆ. ಈ ದಿನ ಸಂಜೆ ಏಳು ಗಂಟೆ ಒಳಗೆ ಹನ್ನೊಂದು ಬಾರಿ ಗಾಯತ್ರಿ ಮಂತ್ರ ಪಾರಾಯಣ ಮಾಡಿರಿ ಜೊತೆಗೆ ಶಕ್ತಿ ದೇವತೆ ದರ್ಶನ ಪಡೆಯಿರಿ ಖಂಡಿತ ನಿಮಗೆ ಶುಭವಾಗುತ್ತದೆ.
ಕನ್ಯಾ: ಸಾಂಸಾರಿಕ ಜೀವನದ ಹೆಚ್ಚು ಚಿಂತನೆ ನಿಮ್ಮನು ಹೆಚ್ಚಿನ ರೀತಿಯಲ್ಲಿ ಕಾಡಲಿದೆ. ನಿಮ್ಮ ದೇಹದ ಆರೋಗ್ಯದಲ್ಲಿ ಹೆಚ್ಚಿನ ಅಭಿವೃದ್ಧಿ ಕಾಣಲಿದೆ. ಕಬ್ಬಿಣ ವ್ಯವಹಾರ ಮಾಡುವವರಿಗೆ ಆರ್ಥಿಕ ನಷ್ಟ ಆಗುವ ಸಂಭಾವ ಇದೆ. ಶ್ರೀ ದೇವರ ಪ್ರಾರ್ಥನೆ ಮತ್ತು ದಾನ ಧರ್ಮಗಳನ್ನು ಮಾಡುವುದರಿಂದ ನೀವು ಹೆಚ್ಚಿನ ರಾಶಿ ಫಲವನ್ನು ಪಡೆಯಬಹದು.

ತುಲಾ: ಕೆಲಸದ ವಿಷ್ಯದಲ್ಲಿ ನಿಮ್ಮ ಮೇಲೆ ಹೆಚ್ಚಿನ ಒತ್ತಡ ಉಂಟಾಗಿ ಮಾನಸಿಕ ಖಿನ್ನತೆಗೆ ಹೋಗುವ ಸಾಧ್ಯತೆ ಇದೆ. ನಿಮ್ಮ ವೃತ್ತಿ ಜೀವನದಲ್ಲಿ ಸಕಷ್ಟು ಗಳಿಸಿದ್ದರು ಕೆಲವು ವಿಷ್ಯದಲ್ಲಿ ನಿಮಗೆ ಹೆಚ್ಚಿನ ಅಸಮಾಧಾನ ಕಾಡಲಿದೆ. ಹಣ ಕಾಸಿನ ವಿಷ್ಯದಲ್ಲಿ ಆತುರದ ನಿರ್ಧಾರ ತೆಗೆದುಕೊಳ್ಳುವುದು ಸೂಕ್ತವಲ್ಲ. ಈ ದಿನ ನಿಮ್ಮ ರಾಶಿ ಫಲ ಮತ್ತಷ್ಟು ಉತ್ತಮವಾಗಿರಲು ನೀವು ರಾತ್ರಿ ಎಂಟು ಗಂಟೆ ನಂತರ ತಾಯಿ ಚಾಮುಂಡಿ ದರ್ಶನ ಪಡೆದುಕೊಂಡು ಭಕ್ತಿಯಿಂದ ತುಪ್ಪದ ದೀಪ ಹಚ್ಚಬೇಕು.
ವೃಶ್ಚಿಕ: ನೀವು ನಿಮ್ಮ ದಾಯಾದಿಗಳ ಮೇಲೆ ಇಡುವ ಹೆಚ್ಚಿನ ನಂಬಿಕೆ ನಿಮಗೆ ಮೋಸವನ್ನು ಉಂಟು ಮಾಡುವ ಸಾಧ್ಯತೆ ಇರುತ್ತದೆ. ಸಂಜೆ ನಂತರ ದೂರದ ಪ್ರಯಾಣ ಬೆಳೆಸುವ ಸಾಧ್ಯತೆ ಇದ್ದು ದೇಹದಲ್ಲಿ ಹೆಚ್ಚಿನ ಆಯಾಸ ಆಗಲಿದೆ. ನಿಮ್ಮ ಕುಟುಂಬದ ಸದಸ್ಯರಿಂದಲೇ ವೈವಾಹಿಕ ಜೀವನದ ಪ್ರಸ್ತಾಪ ಬರಲಿದೆ. ಈ ದಿನ ನಿಮ್ಮ ರಾಶಿ ಹೆಚ್ಚಿನ ಫಲ ಸಿಗಲು ಶಕ್ತಿ ದೇವರ ದರ್ಶನ ಮತ್ತು ಪ್ರಾರ್ಥನೆ ಅತೀ ಮುಖ್ಯ.

ಧನಸ್ಸು: ಈ ದಿನ ಕೆಲಸ ಕಾರ್ಯದಲ್ಲಿ ಹೆಚ್ಚಿನ ಒತ್ತಡ ಉಂಟಾಗುವ ಸಾಧ್ಯತೆ ಇರುತ್ತದೆ. ದೇಹದ ಆರೋಗ್ಯದಲ್ಲಿ ವ್ಯತ್ಯಾಸ ಆಗುವ ಸಂಭವ ಹೆಚ್ಚಿರುತ್ತದೆ. ನಿಮ್ಮ ತಾಯಿಯ ಕಡೆಯ ಕುಟುಂಬದ ಜನರೊಂದಿಗೆ ಮಾತಿನ ಕಲಹ ಉಂಟಾಗುವ ಸಾಧ್ಯತೆ ಇರುವುದರಿಂದ ನೀವು ಮಾತಿನ ಮೇಲೆ ಹಿಡಿತ ಇಟ್ಟುಕೊಳ್ಳುವುದು ನಿಮಗೆ ಒಳ್ಳೆಯದು. ಈ ದಿನ ನೀವು ಚಾಮುಂಡಿ ತಾಯಿಯ ದರ್ಶನ ಪಡೆಯಿರಿ ನಿಮಗೆ ಹೆಚ್ಚಿನ ಶುಭ ಫಲ ದೊರೆಯಲಿದೆ.
ಮಕರ: ನಿಮ್ಮ ಜೀವನದಲ್ಲಿ ಇಂದು ನಿಮಗೆ ಅನಿರೀಕ್ಷಿತ ಶುಭ ವಾರ್ತೆ ಬರುವ ಸಾಧ್ಯತೆ ಇರುತ್ತದೆ. ನಿಮ್ಮ ಶತ್ರುಗಳು ನಿಮ್ಮ ವಿಶ್ವಾಸವನ್ನು ದುರುಪಯೋಗ ಪಡಿಸಿಕೊಂಡು ನಿಮಗೆ ಕೆಡಕು ಉಂಟು ಮಾಡುವರು. ದಿನದ ಅಂತ್ಯಕ್ಕೆ ನಿಮ್ಮ ಮನೆಗೆ ಅತಿಥಿಗಳು ಬರುವ ಸಾಧ್ಯತೆ ಇರುತ್ತದೆ. ಈ ದಿನ ನಿಮಗೆ ಸಮಾಧಾನಕಾರವಾಗಿದ್ದು ಆತಂಕ ಪಡುವ ಅವಶ್ಯ ಇಲ್ಲವೇ ಇಲ್ಲ. devi ದರ್ಶನ ಪಡೆಯಿರಿ ನಿಮಗೆ ಶುಭ ಫಲ ಸಿಗಲಿದೆ.

ಕುಂಭ: ನಿಮ್ಮ ಹೆಚ್ಚಿನ ಪ್ರಯತ್ನ ಗಳಿಂದಲೇ ಜೀವನದಲ್ಲಿ ಉನ್ನತ ಸ್ಥಾನಕ್ಕೆ ತಲುಪುವ ಅವಕ್ಷ ನಿಮಗೆ ಸಿಗಲಿದೆ. ಉದ್ವೇಗದಿಂದ ಸಹ ಉದ್ಯೋಗಿಗಳೊಂದಿಗೆ ಹೆಚ್ಚಿನ ವೈಮನಸ್ಯ ಮೂಡಲಿದೆ. ದೊಡ್ಡ ದೊಡ್ಡ ನಿರ್ಣಯ ತೆಗೆದುಕೊಳ್ಳುವ ಮುನ್ನ ಮನೆಯಲ್ಲಿರುವ ಹಿರಿಯರ ಸಲಹೆ ಪಡೆದುಕೊಂಡು ಮುಂದುವರೆಯುವುದೇ ಸೂಕ್ತ. ಈ ದಿನ ನಿಮಗೆ ಹೆಚ್ಚಿನ ಫಲ ದೊರೆಯಲು ಗಾಯತ್ರಿ ಮಂತ್ರ ಪಾರಾಯಣ ಮಾಡಿರಿ.
ಮೀನ: ಆರೋಗ್ಯದಲ್ಲಿ ಹೆಚ್ಚಿನ ಸಮಸ್ಯೆ ಕಾಡಲಿದೆ. ಸಂಸಾರದಲ್ಲಿ ಹೆಚ್ಚಿನ ಜವಾಬ್ದಾರಿ ನಿಮಗೆ ಬರಲಿದ್ದು ಆರ್ಥಿಕ ಸಮಸ್ಯೆ ಹೆಚ್ಚು ಕಾಡುವ ಸಂಭವ ಇದ್ದರು ನಿರೀಕ್ಷೆ ಸಮಯಕ್ಕೆ ಸರಿಯಾಗಿ ನಿಮಗೆ ನಿಮ್ಮ ಆಪ್ತ ಜನರು ಸಹಾಯ ಮಾಡುವರು. ದೂರದ ಪ್ರಯಾಣ ನಿಮಗೆ ಸಮಸ್ಯೆ ಮಾಡುವ ಸಾಧ್ಯತೆ ಇರುವುದರಿಂದ ಈ ದಿನ ಪ್ರಯಾಣ ನಿಮಗೆ ಹೆಚ್ಚಿನ ಸೂಕ್ತ ಅಲ್ಲ. ಸಂಜೆ ನಾಲ್ಕು ಗಂಟೆ ಒಳಗೆ ೧೦೮ ಬಾರಿ ಗಾಯತ್ರಿ ಮಂತ್ರ ಪಾರಾಯಣ ಮಾಡಿರಿ ನಿಮಗೆ ಹೆಚ್ಚಿನ ರಾಶಿ ಫಲ ದೊರೆಯಲಿದೆ.

LEAVE A REPLY

Please enter your comment!
Please enter your name here