ಧರ್ಮಸ್ಥಳ ಮಂಜುನಾಥ ಸ್ವಾಮಿಗೆ ನಮಿಸುತ್ತಾ ಈ ದಿನ ನಿಮ್ಮ ರಾಶಿ ಭವಿಷ್ಯ

0
12

ಸೋಮವಾರ ಈ ದಿನದ ನಿಮ್ಮ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ

ಮೇಷ: ಇಂದು ಯಾರಿಗೂ ಹೆಚ್ಚು ಸಲಹೆ ನೀಡಲು ಹೋಗಿ ನೀವು ಸಮಸ್ಯೆ ಮಾಡಿಕೊಳ್ಳಬೇಡಿ. ಆರ್ಥಿಕವಾಗಿ ಸಂಜೆ ನಂತರ ಧನ ಲಾಭ ಪ್ರಾಪ್ತಿಯಗಲಿದೆ. ಆರೋಗ್ಯದಲ್ಲಿ ಚೇತರಿಕೆ ಕಾಣಲಿದೆ. ಶಿವನ ದರ್ಶನ ಪಡೆಯಿರಿ ಶುಭವಾಗಲಿದೆ.
ವೃಷಭ: ಅನ್ಯ ಜನರ ಒತ್ತಡಕ್ಕೆ ಮಣಿದು ನಿಮ್ಮ ತನವನು ಎಂದು ಸಹ ಮರೆಯಬೇಡಿ. ಆಫೀಸಿನಲ್ಲಿ ನಿಮ್ಮ ಸ್ನೇಹಿತರಿಂದ ಹೊಗಳಿಕೆ ಬರುವ ಸಾಧ್ಯತೆ ಇರುತ್ತದೆ. ಶಿವನಿಗೆ ಬಿಲ್ವ ಪತ್ರೆ ಸಮರ್ಪಣೆ ಮಾಡಿ.

ಮಿಥುನ: ಇಂದು ವಾಹನ ಓಡಿಸುವಾಗ ಹೆಚ್ಚಿನ ಜಾಗ್ರತೆ ತೆಗೆದುಕೊಳ್ಳಿ. ನಿಮ್ಮ ತಂದೆ ಮಾತು ನಿಮಗೆ ಬೇಸರ ತಂದರು ಅದು ನಿಮಗೆ ಒಳಿತು ಉಂಟು ಮಾಡಲಿದೆ. ಆಪ್ತ ಸ್ನೇಹಿತನ ಜೊತೆಗೆ ಬಾಂದವ್ಯ ಹೆಚ್ಚಾಗಲಿದೆ. ಶಿವನ ದರ್ಶನ ಪಡೆಯಿರಿ
ಕಟಕ: ಇಂದು ದಾಂಪತ್ಯದಲ್ಲಿ ಹೆಚ್ಚಿನ ಸುಖ ಸಿಗಲಿದೆ. ಉದ್ಯೋಗಕ್ಕೆ ಪ್ರಯತ್ನ ಮಾಡುವವರಿಗೆ ಇಂದು ಸಹ ಖಂಡಿತ ನಿರಾಸೆ ಕಾದಿದೆ ಆದರೆ ನಿಮಗೆ ಮುಂದೆ ಒಳ್ಳೆ ಸಮಯ ಬಂದೇ ಬರುತ್ತದೆ. ಕೆಲ್ಸಕ್ಕೆ ಹೊರಡುವ ಮುನ್ನ ಶಿವನ ದರ್ಶನ ಮಾಡುವುದು ಮರೆಯಬೇಡಿ.

ಸಿಂಹ: ನೀವು ಸಾಲ ಪಡೆದಿದ್ದರೆ ಸಾಲಗಾರರು ನಿಮಗೆ ಮಾನಸಿಕ ತೊಂದರೆ ನೀಡುವರು. ಸಂಜೆ ಸಮಯದಲ್ಲಿ ಶಿವನ ಹೆಚ್ಚಿನ ಜಪ ಧ್ಯಾನ ಮತ್ತು ಶಿವನ ದರ್ಶನ ಪಡೆದರೆ ನಿಮ್ಮ ಎಲ್ಲ ಕಷ್ಟಗಳು ದೂರ ಆಗಿ ನಿಮ್ಮ ಬಾಳಲ್ಲಿ ಸುಖ ಶಾಂತಿ ದೊರೆಯಲಿದೆ.
ಕನ್ಯಾ: ಕೆಲವು ಅವಕಾಶಗಳು ನಿಮ್ಮನು ಇಂದು ಹುಡುಕೊಂಡು ಬರುತ್ತವೆ, ಸಿಕ್ಕ ಉತ್ತಮ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಿರಿ. ಅನಗತ್ಯ ಖರ್ಚು ಹೆಚ್ಚಾಗಬಹುದು. ಆರೋಗ್ಯ ಸ್ಥಿರವಾಗಿದೆ. ಶಿವನಿಗೆ ಕರ್ಪೋರ್ರ ದೀಪ ಮರೆಯದೆ ಹಚ್ಚಿ ಬನ್ನಿ.

ತುಲಾ: ನಿಮ್ಮ ಕೆಲಸದಲ್ಲಿ ಹೊಸ ಪ್ರಯತ್ನಗಳು ಹಿರಿಯ ಅಧಿಕಾರಿಗಳನ್ನು ಹೆಚ್ಚು ಆಕರ್ಷಣೆ ಮಾಡುತ್ತವೆ. ನಿಮ್ಮ ಶತ್ರುಗಳು ನಿಮ್ಮನು ಯಾವಾಗಲು ಟೀಕೆ ಮಾಡುವ ಸಾಧ್ಯತೆ ಇರುತ್ತದೆ. ಯಾವುದಕ್ಕೂ ಯೋಚೆನೆ ಮಾಡದೇ ಶಿವನ ದರ್ಶನ ಪಡೆಯಿರಿ. ನಿಮಗೆ ಖಂಡಿತ ಶುಭಆಗಲಿದೆ
ವೃಶ್ಚಿಕ: ಆಸ್ತಿ ವಿವಾದ ಕೋರ್ಟು ಕಛೇರಿ ಅನೇಕ ರೀತಿಯ ಸಮಸ್ಯೆ ಇಂದು ಉದ್ಬವ ಆಗುವ ಸಾಧ್ಯತೆ ಇರುವುದರಿಂದ ವಾಜ್ಯಗಳಿಂದ ದೊರ ಇರಿ. ವಿದ್ಯಾರ್ಥಿಗಳು ಹೆಚ್ಚಿನ ಒತ್ತು ಓದಿನ ಗಮನ ನೀಡಿರಿ. ಶಿವನಿಗೆ ಬೆಳ್ಳಗೆ ಸಮಯದಲ್ಲಿ ಬಿಲ್ವ ಪತ್ರೆ ಸಮರ್ಪಣೆ ಮಾಡಿ.

ಧನಸ್ಸು: ನಿಮ್ಮ ಸ್ವಂತ ನಿರ್ಧಾರಗಳು ಮಾತ್ರ ನಿಮಗೆ ಯಶಸ್ಸು ನೀಡಲು ಸಾಧ್ಯ ಆಗುತ್ತದೆ. ಅನ್ಯರ ಮಾತು ಕೇಳಿ ಹಾಳಾಗಬೇಡಿ. ಶಿವನ ಸ್ತುತಿ ಪಾರಾಯಣ ಮಾಡಿ ನಿಮ್ಮ ಸಮಸ್ಯೆ ದೊರ ಆಗಿ ನಿಮಗೆ ಶುಭ ಫಲ ಖಂಡಿತ ದೊರೆಯಲಿದೆ.
ಮಕರ: ವಿದೇಶಕ್ಕೆ ಹೋಗಲು ಅಥವ ಅನ್ಯ ರಾಜ್ಯಗಳಿಗೆ ಹೋಗಿ ವಿದ್ಯಾಭ್ಯಾಸ ಮಾಡುವ ಯೋಜನೆ ಇದ್ದರೆ ಅದು ಸಫಲವಾಗಲಿದೆ. ಆರೋಗ್ಯದಲ್ಲಿ ಸಣ್ಣ ಪುಟ್ಟ ಏರಿಳಿತ ಕಾಣಲಿದೆ. ನಿಮ್ಮ ತಂದೆ ತಾಯಿಯ ಆಶಿರ್ವಾದ ನಿಮ್ಮನು ದುಷ್ಟ ಶಕ್ತಿಗಳಿಂದ ಕಾಪಾಡಲಿದೆ.

ಕುಂಭ: ಹೊಸ ಉದ್ಯೋಗ ಹುಡುಕುವ ಜನರಿಗೆ ಸಿಗುವ ಸಾಧ್ಯತೆ ಇರುತ್ತದೆ. ಅಕ್ಕ ತಂಗಿಯರ ಜೊತೆಗೆ ನಿಮ್ಮ ಬಂದವ್ಯ ಮತ್ತಷ್ಟು ವ್ರುದ್ದಿಯಾಗಲಿದೆ. ಹಣ ಕಾಸಿನ ವಿಷಯದಲ್ಲಿ ಹೆಚ್ಚಿನ ಜಾಗ್ರತೆ ಇರಲಿ. ಶಿವನ ದರ್ಶನ ಇಂದು ತಪ್ಪದೇ ಮಾಡಿ ನಿಮಗೆ ಶುಭ ಫಲ ಸಿಗಲಿದೆ.
ಮೀನ: ಕೆಲಸದ ನಿಮಿತ್ತ ದೂರದ ಊರಿಗೆ ಪಯಣ ಬಳಸುವ ಸಾಧ್ಯತೆ ಇರುತ್ತದೆ. ಹೊಸ ವಸ್ತುಗಳ ಖರೀದಿ. ಹಣ ಕಾಸು ಇಂದು ಉತ್ತಮ ಸ್ತಿತಿಯಲ್ಲಿ ಇರಲಿದೆ. ಸಂಜೆ ನಂತರ ತಾಯಿಯ ಆರೋಗ್ಯದಲ್ಲಿ ಹೆಚ್ಚಿನ ಕಾಳಜಿ ವಹಿಸಿಕೊಳ್ಳಿ. ಶಿವನಿಗೆ ಬಿಲ್ವ ಪತ್ರೆ ಸಮರ್ಪಣೆ ಮಾಡಿದ್ರೆ ನಿಮಗೆ ಶುಭ ಆಗಲಿದೆ.

LEAVE A REPLY

Please enter your comment!
Please enter your name here