ನಿಮ್ಮ ಮನೆಯಲ್ಲಿ ಮಕ್ಕಳು ಇದ್ರೆ ಈ ಮಾಹಿತಿ ತಪ್ಪದೇ ನಿಮಗಾಗಿ

0
43

ನಾಗರೀಕರೇ ಎಚ್ಚರ ನಿಮ್ಮ ಮಕ್ಕಳು ಚಾಕಲೇಟ್ ಅನ್ನು ಹೆಚ್ಚಾಗಿ ತಿನ್ನುತ್ತಿದ್ದಾರಾ? ಚಾಕಲೇಟ್ ಗೋಸ್ಕರ ಹೆಚ್ಚು ಹಠ ಮಾಡುತ್ತಿದ್ದರಾ? ರಂಪಾಟ ಮಾಡುತ್ತಿದ್ದರಾ? ಹಾಗಾದರೆ ನೀವು ಎಚ್ಚರಿಕೆಯಿಂದ ಇರಬೇಕು. ನಿಮ್ಮ ಮಕ್ಕಳು ಹೀಗೇಕೆ ಮಾಡುತ್ತಿದ್ದಾರೆ ಏಕೆ ಇಷ್ಟೊಂದು ಹಠ ಮಾಡುತ್ತಿದ್ದಾರೆ ಎಂದು ಗಮನಿಸಬೇಕು. ಮಕ್ಕಳು ಶಾಲೆಗೆ ಹೋದಾಗ ಚಾಕೋಲೇಟ್ ಅನ್ನು ತಿನ್ನುತ್ತಿದ್ದಾರಾ? ಚಾಕೋಲೇಟ್ ಗೋಸ್ಕರ ಹಣ ಕೇಳುತ್ತಿದಾರ ಅಂತ ಚೆಕ್ ಮಾಡಿಕೊಳ್ಳಿ. ಯಾಕೆಂದರೆ ಇತ್ತೀಚೆಗೆ ಬಂದ ಭಯಾನಕ ಸುದ್ದಿ ಎಂದರೆ ಅದು ಡ್ರಗ್ಸ್ ಮಾಫಿಯಾದವರು ಈಗ ಚಾಕೋಲೇಟ್ ನಲ್ಲಿ ಡ್ರಗ್ಸ್ ಮಿಕ್ಸ್ ಮಾಡಿ ಮಾರಾಟ ಮಾಡುತ್ತಿದ್ದಾರೆ. ಹೌದು ನೀವು ತಿನ್ನುವ ಅಥವಾ ನಿಮ್ಮ ಮಕ್ಕಳು ತಿನ್ನುವ ಕಡಿಮೆ ಬೆಲೆಯ ಚಾಕೋಲೇಟ್ ನಲ್ಲಿ ಡ್ರಗ್ಸ್ ಇದೆ. ಈ ಡ್ರಗ್ಸ್ ಇರುವ ಚಾಕೋಲೇಟ್ ಅನ್ನು ತಿನ್ನುವುದರಿಂದ ನೀವು ಈ ಚಾಕೋಲೇಟ್ ಗೆ ದಾಸರು ಆಗಿಬಿಡುತ್ತೀರಾ. ಬೆಂಗಳೂರಿನಲ್ಲಿ ಸುಮಾರು 45 ರಿಂದ 50 ಕಡೆ ಈ ರೀತಿ ಡರ್ಗ್ಸ್ ಮಿಶ್ರಿತ ಚಾಕೋಲೇಟ್ ಅನ್ನು ಮಾರಾಟ ಮಾಡುತ್ತ ಇದ್ದಾರೆ ಎನ್ನುವ ಅಂಶ ಬೆಳಕಿಗೆ ಬಂದಿದೆ. ಮುಖ್ಯವಾಗಿ ಇವರಿಗೆ ಮಕ್ಕಳೇ ಮೊದಲ ಟಾರ್ಗೆಟ್.

ಮಕ್ಕಳಿಗೆ ಚಾಕೋಲೇಟ್ ಅಂದರೆ ಬಹಳ ಇಷ್ಟ ಮತ್ತು ಅವರು ತಮ್ಮ ವ್ಯಾಪಾರದ ಅಭಿವೃದ್ದಿಗಾಗಿ ಚಾಕೋಲೇಟ್ ನಲ್ಲಿ ಡ್ರಗ್ಸ್ ಕಂಟೆಂಟ್ ಮಿಕ್ಸ್ ಮಾಡಿ ಮಾರುತ್ತಾರೆ. ಇದನ್ನು ಮಕ್ಕಳು ತಿನ್ನುವುದರಿಂದ ಕೆಲವೇ ದಿನಗಳಲ್ಲಿ ಈ ರೀತಿಯ ಡರ್ಗ್ಸ್ ಮಿಶ್ರಿತ ಚಾಕೋಲೇಟ್ ಗಳಿಗೆ ಮಕ್ಕಳು ಅಡಿಕ್ಟ್ ಆಗಿ ಬಿಡುತ್ತಾರೆ. ಈ ರೀತಿಯ ಚಾಕ್ಲೆಟ್ ಮಕ್ಕಳನ್ನು ಬೇಗ ಆಕರ್ಷಣೆ ಮಾಡಿಸುತ್ತದೆ. ಇದು ಸಣ್ಣ ಮಕ್ಕಳಿಗೆ ಬಹಳ ಅಪಾಯ. ಕೆಲ ದಿನಗಳ ಹಿಂದೆ ಪರಮೇಶ್ವರ್ ಅವರು ವಿಧಾನ ಸಭೆಯ ಅಧಿವೇಶನ ದಲ್ಲಿ ನೈಜೀರಿಯಾ ದೇಶದ ಪ್ರಜೆಗಳನ್ನು ನಮ್ಮ ಬೆಂಗಳೂರಿನಿಂದ ಗಡಿ ಪಾರು ಮಾಡಬೇಕು ಎಂದು ವಿವರಿಸುವಾಗ ಈ ಭಯಾನಕ ವಿಚಾರದ ಬಗ್ಗೆ ಪ್ರಸ್ತಾಪ ಮಾಡಿದರು.

ಬೆಂಗಳೂರಿನ ಕೆಲವು ಶಾಲೆಗಳಲ್ಲಿ ನೈಜೀರಿಯಾ ಪ್ರಜೆಗಳ ಮಕ್ಕಳು ಶಾಲೆಯಲ್ಲಿ ಬೇರೆ ಮಕ್ಕಳಿಗೆ ಈ ಡ್ರಗ್ಸ್ ಮಿಶ್ರಿತ ಚಾಕೋಲೇಟ್ ಅನ್ನು ಕೊಡುತ್ತಿದ್ದರು ಅವರ ಚಾಕ್ಲೆಟ್ ವ್ಯಾಪಾರ ಹೆಚ್ಚು ಆಗೋಕೆ ಈ ರೀತಿ ಮಾಡುತ್ತಾ ಇದ್ದಾರೆ. ಮಕ್ಕಳು ಆ ಚಾಕೊಲೇಟ್ ಗೆ ಅಡಿಕ್ಟ್ ಆಗುತ್ತಿದರು. ನಂತರ ನೈಜೀರಿಯಾ ದೇಶದ ಪ್ರಜೆಗಳು ಶಾಲೆಯ ಸುತ್ತ ಮುತ್ತ ಚಾಕೋಲೇಟ್ ಅಂಗಡಿ ಗಳನ್ನು ತೆರೆಯುತ್ತಿದರು. ಆ ಅಂಗಡಿಗಳನ್ನು ಮಾರಾಟ ಆಗುವ ಚಾಕೋಲೇಟ್ ಅನ್ನು ಪರೀಶೀಲಿಸಿದಾಗ ಅದರಲ್ಲಿ ಡ್ರಗ್ಸ್ ಮಿಶ್ರಣ ಆಗಿರುವುದು ಬೆಳಕಿಗೆ ಬಂದಿತು. ಬೆಂಗಳೂರಿನ ಹಲವು ಕಡೆಗಳಲ್ಲಿ ಈ ರೀತಿಯ ಪ್ರಕರಣಗಳು ಬೆಳಕಿಗೆ ಬಂದಿದೆ ಮತ್ತು ನೈಜೀರಿಯಾ ದೇಶದ ಪ್ರಜೆಗಳು ಈ ರೀತಿ ಸಮಾಜಕ್ಕೆ ಕೆಡುಕನ್ನು ಉಂಟು ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಈಗಾಗಲೇ ಎಷ್ಟೋ ಜನರನ್ನು ಜೈಲಿಗೆ ಅಟ್ಟಲಾಗಿದೆ ಹಾಗಾಗಿ ನಿಮ್ಮ ಮಕ್ಕಳ ಬಗ್ಗೆ ಹೆಚ್ಚು ಕಾಳಜಿ ವಹಿಸಿ ನೋಡಿಕೊಳ್ಳಿ. ಹಾಗೂ ಅವರು ಚಾಕೋಲೇಟ್ ಅನ್ನು ಕೇಳಿದಾಗ ಅವರಿಗೆ ಚಾಕೋಲೇಟ್ ಕೊಡಿಸುವ ಮುನ್ನ ಒಮ್ಮೆ ಯೋಚಿಸಿ. ಮಕ್ಕಳು ಚಾಕ್ಲೆಟ್ ಖರೀದಿ ಮಾಡಲು ನೀವು ಹಣ ಕೊಡುವ ಬದಲು ನೀವೇ ಅವರಿಗೆ ಉತ್ತಮ ಕಂಪನಿಯ ಚಾಕ್ಲೆಟ್ ಕೊಡಿಸಿ

LEAVE A REPLY

Please enter your comment!
Please enter your name here