ನೀರಿನ ಚಿಕಿತ್ಸೆ ಮಾಡಿದ್ರೆ 20 ರೋಗ ಹೋಗುತ್ತೆ

0
124

ಬೆಳ್ಳಗೆ ಬೆಳ್ಳಗೆ ಎದ್ದ ಕೊಡಲೇ ಖಾಲಿ ಹೊಟ್ಟೆಯಲ್ಲಿ  ನೀರಿನ ಚಿಕಿತ್ಸೆ ಮಾಡಿದ್ರೆ 20 ರೋಗ   ಹೋಗುತ್ತೆ

ಮುಂಜಾನೆ ಬೆಳ್ಳಗೆ ಹಾಸಿಗೆಯಿಂದ ಎದ್ದ ಕೊಡಲೇ ಮುಖ ತೊಳೆಯುವುದು ಸಹ ಬೇಡ ಹಲ್ಲು ಉಜ್ಜುವುದು ಸಹ ಬೇಡ  ಹಾಗೆಯೇ ಖಾಲಿ ಹೊಟ್ಟೆಯಲ್ಲಿ 8 ಗ್ಲಾಸ್ ನೀರು ಕುಡಿಯಿರಿ. ಸಾಕು ಇದೆ ನೀರಿನ ಚಿಕಿತ್ಸೆ ಯಲ್ಲಿ ಶುರು ಮಾಡುವ ಕ್ರಮ , ಮುಖ್ಯ ವಿಷ್ಯ ಏನು  ಅಂದ್ರೆ ಹಿಂದಿನ ರಾತ್ರಿ ಯಾವುದೇ ರೀತಿ ಮದ್ಯ ಸೇವಿಸಿರಬಾರದು. ನೀರಿನ ಚಿಕಿತ್ಸೆ ಕಾಯಿಸಿದ ಅಥವಾ ಶುದ್ದವಾದ ಎರಡು ರೀತಿಯ ನೀರನ್ನೂ ಕೂಡ ಉಪಯೋಗಿಸಬಹುದು. ಪ್ರಾರಂಭದಲ್ಲಿ ಕೆಲವರಿಗೆ ಒಂದೇ ಬಾರಿಗೆ 8 ಗ್ಲಾಸ್ ನೀರು ಕುಡಿಯುವುದು ಕಷ್ಟ ಆಗಬಹುದು, ಆದರೆ ಅಭ್ಯಾಸ ಆಗುತ್ತಾ ಸುಲಭವಾಗಿ ಸರಿಹೋಗುತ್ತದೆ,

ಮೊದಮೊದಲು ನಿಮಗೆ ಅಷ್ಟು ನೀರು ಕುಡಿಯುವುದು ಅಭ್ಯಾಸ ಇಲ್ಲ ಅಂದ್ರೆ ನೀವು ಮೊದಲು 2 ಗ್ಲಾಸ್ ನೀರು ಕುಡಿದು ನಂತರ ಎರಡು ನಿಮಿಷ ಬಿಟ್ಟು ಮಿಕ್ಕ 4 ಗ್ಲಾಸ್ ನೀರನ್ನು ಸಹ ಕುಡಿಯಬಹುದು. ಮೊದಮೊದಲು ಕೇವಲ 1 ಗಂಟೆಯ ಅವಧಿಯಲ್ಲಿ 2-3 ಬಾರಿ ಮೂತ್ರ ವಿಸರ್ಜಿಸುವಂತಾಗುವುದು ಇದು ಸಹಜ ಆದರೆ ತದನಂತರ ಅಭ್ಯಾಸ ಆದ ನಂತರ ಸರಿ ಅನ್ನಿಸುತದೆ , ನೀರಿನ ಚಿಕಿತ್ಸೆಯ ಉಪಯೋಗಗಳು ಅಂದ್ರೆ ನೀರಿನ ಚಿಕಿತ್ಸೆಯಿಂದ ಮಾನಸಿಕ ಒತ್ತಡದಿಂದ ಮುಕ್ತಿ ದೊರೆಯುತ್ತದೆ. ನೀವು ನೀರಿನ ಚಿಕಿತ್ಸೆ ಪಾಲಿಸಿದರೆ ದಿನವಿಡೀ ನಿಮ್ಮ ದೇಹ ಉಲ್ಲಾಸ ಮತ್ತು ಚೈತನ್ಯದಿಂದ ಇರುತ್ತದೆ.

ನೀರಿನ ಚಿಕಿತ್ಸೆ ದೇಹದ ತೂಕವನ್ನೂ ಸಹ ಕಡಿಮೆ ಮಾಡುತ್ತದೆ, ದೇಹದ ಕೊಬ್ಬನ್ನು ಕರಗಿಸುವವರಿಗೆ ಇದು ತುಂಬಾ ಸುಲಭವಾದ ಮನೆ ಮದ್ದು, ಮತ್ತು ಬೆವರು ಹಾಗೇ ಮೂತ್ರದ ಮೂಲಕ ವಿಷಕಾರಿ ಅಂಶಗಳನ್ನು ಹೊರ ಹಾಕಿ ದೇಹವನ್ನು ವಿಶಗಳಿಂದ ಮುಕ್ತಿ ದೊರೆಯುವ ಹಾಗೇ ಮಾಡುತ್ತದೆ , ಕಡಿಮೆ ನೀರು ಕುಡಿಯುವುದರಿಂದ ದೇಹದಲ್ಲಿ ತ್ವಚೆ ಒಣಗುತ್ತದೆ ಆದ್ರೆ ನೀರಿನ ಚಿಕಿತ್ಸೆಯಿಂದ ನೀವು ಆರೋಗ್ಯದಿಂದ ಕೂಡಿದ ಕಾಂತಿಯುಕ್ತ ತ್ವಚೆಯನ್ನು ಪಡೆಯಲು ಸಹಾಯ ಮಾಡುತ್ತದೆ. ಹಾಗೇ ಚಿಕಿತ್ಸೆ ದೇಹದ ಉಷ್ಣಾಂಶವನ್ನು ನಿಯಂತ್ರಣದಲ್ಲಿ ಇತ್ತುಕೊಳ್ಳಲು ಸಹಾಯ ಮಾಡುತ್ತದೆ. ದೇಹದಿಂದ ಅನವಶ್ಯಕ ತ್ಯಾಜ್ಯ ವಸ್ತುಗಳನ್ನು ಹೊರ ಹಾಕಲು ಹೆಚ್ಚಿನ ಸಹಕಾರ ನೀಡುತ್ತದೆ.

ನೀರಿನ ಚಿಕಿತ್ಸೆಯನ್ನು ದಿನವೂ ಪ್ರಯೋಗಿಸಿದರೆ ಮೂರು ದಿನದಲ್ಲಿ ಮಲಬದ್ದತೆಯನ್ನು ನಾಲ್ಕು ದಿನದಲ್ಲಿ ಉಳಿ ತೇಗು ಎದೆ ಉರಿ, ಮಧುಮೇಹವನ್ನು 15 ದಿನಗಳಲ್ಲಿ, ಗ್ಯಾಸ್ಟ್ರಿಕ್ ಅನ್ನು ಹತ್ತು ದಿನಗಳಲ್ಲಿ ಹಾಗು ರಕ್ತದೊತ್ತಡ, ಹಲವು ಖಾಯಿಲೆಗೆಳು ನಿಮ್ಮಿಂದ ದೂರ ಹೋಗುವ ಹಾಗೇ ಮಾಡುತ್ತದೆ, ಇದರ ಜೊತೆಗೆ ತಲೆ ನೋವು, ಮೈಕೈ ನೋವು, ಕೀಳು ನೋವು, ಬೆನ್ನು ನೋವು, ಸಂಧಿವಾತ, ವೇಗದ ಹೃದಯದ ಬಡಿತ, ಮೂರ್ಚೆ ರೋಗ, ಗೂರಲು, ಅಸ್ಥಮ, ಸ್ಥೂಲಕಾಯ, ಟಿ ಬಿ, ಮೆನಿಂಜೈಟಿಸ್, ಕಿಡ್ನಿ ಮತ್ತು ಮೂತ್ರಕೋಶ ಸಂಬಂಧಿ ರೋಗಗಳು, ವಾಂತಿ, ಬೇಧಿ, ಅತಿಸಾರ, ಮೂಲವ್ಯಾಧಿ, ಮಧುಮೇಹ, ಎಲ್ಲಾ ವಿಧವಾದ ಕಣ್ಣಿಗೆ ಸಂಬಂಧಿಸಿದ ಕಾಯಿಲೆಗಳು, ಮುಟ್ಟಿನ ತೊಂದರೆಗಳು, ಕಿವಿ, ಮೂಗು ಹಾಗು ಗಂಟಲಿನ ಸಮಸ್ಯೆ ಹೀಗೆ ಹೇಳುತ್ತಾ ಹೋದರೆ ದೊಡ್ಡ ಪಟ್ಟಿಯೇ ಬೆಳೆಯುತ್ತದೆ, ನೀರಿನ ಚಿಕಿತ್ಸೆ ನಿನ್ನೆ ಮೊನ್ನೆಯದಲ್ಲ ಇದು ನೂರಾರು ವರ್ಷಗಳಿಂದ ಬಂದಿರುವ ಒಂದು ಕ್ರಮ ಬದ್ದ ಚಿಕಿತ್ಸೆ. ತಡ ಏಕೆ ಮಾಡ್ತೀರ ನೀರಿನ ಚಿಕಿತ್ಸೆ ನಾಳೆ ಇಂದಲೇ ಶುರು ಮಾಡಿ ಉತ್ತಮ ಆರೋಗ್ಯ ಪಡೆದುಕೊಳ್ಳಿ.

LEAVE A REPLY

Please enter your comment!
Please enter your name here