ಪವಾಡ ಪುರುಷ ಸಾಯಿ ಬಾಬ ಅವರಿಗೆ ನಮಿಸುತ್ತಾ ನಿಮ್ಮ ಭವಿಷ್ಯ

0
17

ಶುಭ ಸೋಮವಾರ ರಾಶಿ ಭವಿಷ್ಯ ನಿಮ್ಮ ಸಮಸ್ಯೆಗಳಿಗೆ ಅದು ಏನೇ ಇರಲಿ ಉತ್ತರ ನೀಡಲು ಹಾಗೂ ಪರಿಹಾರ ಮಾಡಿ ಕೊಡಲು ಒಮ್ಮೆ ಕರೆ ಮಾಡಿರಿ ತಾವು ಎಷ್ಟು ಜ್ಯೋತಿಷ್ಯದಲ್ಲಿ ಪರಿಹಾರ ಸಿಗದೆ ಮನ ನೊಂದಿದ್ದಾರೆ ಪರಿಹಾರ ಇಲ್ಲಿ ಖಂಡಿತ ನಿಮ್ಮ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಹಣಕಾಸಿನ ಸಮಸ್ಯೆ ವ್ಯವಹಾರಿಕ ಸಮಸ್ಯೆ ಸ್ತ್ರೀ ಪುರುಷ ವಶೀಕರಣ ವಿದೇಶ ಪಯಣ ಮಾಟ ಮಂತ್ರ ಅತ್ತೆ ಸೊಸೆ ಜಗಳ ಇನ್ನು ಮುಂತಾದ ಸಮಸ್ಯೆಗಳಿಗೆ ಫೋನಿನ ಮುಖಾಂತರ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ನಿಮ್ಮ ಗುಪ್ತ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣ ಆಗಿರಲಿ ನಿಮ್ಮ ಸಮಸ್ಯೆಗಳಿಗೆ 9 ದಿನದಲ್ಲಿ ಶಾಶ್ವತ ಪರಿಹಾರ ಪಂಡಿತ್ ಕೃಷ್ಣ ಭಟ್ ಶಾಸ್ತ್ರಿ ಕಟೀಲು ಅಮ್ಮನವರ ಆರಾಧಕರು 95351564 90

ಮೇಷ: ಈ ದಿನ ನಿಮಗೆ ಸಿಗಬೇಕಾದ ಎಲ್ಲ ರೀತಿಯ ಗೌರವಗಳು ಅಪಾರವಾಗಿ ಸಿಗುತ್ತದೆ. ಹೆಚ್ಚಿನ ಧನಾತ್ಮಕ ಚಿಂತೆ ಮಾಡಬೇಡಿ ನಿಮ್ಮ ನೆಮ್ಮದಿ ಹಾಳು ಮಾಡುತ್ತದೆ. ಈ ದಿನ ಗುರು ರಾಘವೇಂದ್ರ ಸ್ವಾಮಿಗಳ ಆಶೀರ್ವಾದ ಪಡೆಯಿರಿ ನಿಮಗೆ ಶುಭ ಆಗಲಿದೆ.
ವೃಷಭ: ನಿಮ್ಮ ಕೋಪ ಹತೋಟಿಗೆ ತೆಗೆದುಕೊಂಡರೆ ಮಾತ್ರ ಈ ದಿನ ನೀವು ಹೆಚ್ಚಿನ ಕೆಲಸದಲ್ಲಿ ಗೆಲುವು ಪಡೆಯುತ್ತೀರಿ. ಮತ್ತೊಬ್ಬರಿಗೆ ಉದ್ದೇಶ ಮಾಡುವ ಕೆಲಸ ಮಾತ್ರ ಮಾಡಲು ಹೋಗಬೇಡಿ ಏಕೆಂದರೆ ನಗೆ ಪಾಟಲಿಗೆ ಗುರಿ ಆಗುವ ಸಾಧ್ಯತೆಯೇ ಹೆಚ್ಚು. ಗುರು ರಾಘವೇಂದ್ರ ಸ್ವಾಮಿಗಳು ನಿಮಗೆ ಅಭಯ ನೀಡುವರು.

ಮಿಥುನ: ನಿಮ್ಮ ಈ ದಿನದ ಏನೇ ವ್ಯಾಜ್ಯಗಳು ಇದ್ದರು ಹಿರಿಯರಿಂದ ಮಧ್ಯಸ್ಥಿಕೆ ವಹಿಸಿಕೊಳ್ಳುವುದು ಸೂಕ್ತ. ಅನ್ಯರ ನೇರ ನುಡಿ ನಿಮ್ಮ ಮನಸ್ಸಿಗೆ ಹೆಚ್ಚು ಗಾಸಿ ಮಾಡಲಿದೆ. ಗುರು ಸಾಯಿ ಬಾಬಾ ಅವರ ದರ್ಶನ ನಿಮ್ಮ ಬಾಳಲ್ಲಿ ಆಶಾಕಿರಣ ಮೂಡಿಸಿದೆ.
ಕಟಕ: ಕೆಲ್ಸ ಕಾರ್ಯದಲ್ಲಿ ನಿಮ್ಮ ಮಾತೇ ಅಂತಿಮ ಎಂದು ತೀರ್ಮಾನ ತೆಗೆದುಕೊಳ್ಳಬೇಡಿ. ಚರ್ಚೆ ಮತ್ತು ಸಲಹೆಗಳು ಬಹು ಮುಖ್ಯವಾಗಿದೆ. ನಿಮ್ಮನ್ನು ಭೇಟಿ ಮಾಡುವ ಜನರಿಂದ ನಿಮಗೆ ವ್ಯವಹಾರದಲ್ಲಿ ಹೆಚ್ಚಿನ ಲಾಭ ದೊರೆಯಲಿದೆ. ನಿಮ್ಮ ಶತ್ರುಗಳು ಇದ್ದರೆ ನಿಮ್ಮ ಅಭಿವೃದ್ಧಿ ನೋಡಿ ಸಂಕಟ ಪಡುವರು.

ಸಿಂಹ: ನಿಮ್ಮ ಸಮಸ್ಯೆಗಳಿಗೆ ಎಷ್ಟೇ ಚಿಂತೆ ಮಾಡಿದರು ಪರಿಹಾರ ಮಾರ್ಗ ಸಿಕ್ಕಿಲ್ಲ ಎಂದು ಕೊರಗಬೇಡಿ. ಕೆಲವೇ ದಿನದಲ್ಲಿ ಉತ್ತಮ ಸ್ಥಿತಿ ನಿಮಗೆ ಬರಲಿದೆ. ಸಾಮಾನ್ಯ ವರ್ಗದ ಜನರೊಂದಿಗೆ ಹೆಚ್ಚು ಬೆರೆತು ಕೊಂಡರೆ ನಿಮಗೆ ಹೆಚ್ಚಿನ ಲಾಭ ಸಿಗಲಿದೆ. ಈ ದಿನ ಗುರು ಮಂತ್ರ ಹನ್ನೊಂದು ಬಾರಿ ಪಾರಾಯಣ ಮಾಡಿರಿ.
ಕನ್ಯಾ: ನಿಮ್ಮ ಲೆಕ್ಕ ಪರಿಶೋಧನೆಯಲ್ಲಿ ಸೂಕ್ತ ಸಲಹೆ ಪಡೆದುಕೊಳ್ಳಿ. ಈ ದಿನ ನೀವು ಕೆಂಪು ಬಣ್ಣದ ವಸ್ತ್ರಧಾರಣೆ ಮಾಡಿದ್ರೆ ನಿಮಗೆ ಹೆಚ್ಚಿನ ಶುಭ ಫಲ ದೊರೆಯಲಿದೆ. ಆರೋಗ್ಯದಲ್ಲಿ ಸಣ್ಣ ಶೀತಕ್ಕೆ ಸಂಬಂಧ ಪಟ್ಟ ಬಾದೆ ಕಾಡಲಿದ್ದು ದಿನ ಕಳೆದಂತೆ ಸರಿ ಹೋಗಲಿದೆ. ಗುರುಗಳ ಆಶೀರ್ವಾದ ಪಡೆದರೆ ನಿಮಗೆ ಶುಭ ಫಲ.

ತುಲಾ: ಯಾವುದೇ ಮೂಲ ಕೆಲಸಕ್ಕೆ ಕೈ ಹಾಕುವ ಮುನ್ನ ಅದರಿಂದ ಮುಂದೆ ಆಗುವ ಲಾಭ ನಷ್ಟದ ಬಗ್ಗೆ ಹೆಚ್ಚಿನ ಚಿಂತೆ ಮಾಡಿರಿ. ಹಣದ ವ್ಯಯ ಕಡಿಮೆ ಮಾಡಿದಷ್ಟು ಮುಂದೆ ನಿಮಗೆ ವರ ದಾನ ಸಿಗಲಿದೆ. ಗುರು ಮಂತ್ರ ಪಾರಾಯಣ ನಿಮಗೆ ಹೆಚ್ಚಿನ ಮನಃಶಾಂತಿ ಸಿಗುವ ಹಾಗೆ ಮಾಡಲಿದೆ.
ವೃಶ್ಚಿಕ: ಉತ್ತಮ ಕೆಲಸಕ್ಕೆ ನೂರೆಂಟು ವಿಘ್ನ ಎನ್ನುವ ಹಾಗೇ ನೀವು ಮಾಡುವ ಎಲ್ಲ ಕೆಲಸಗಳಿಗೆ ಒಬ್ಬ ವ್ಯಕ್ತಿಯಿಂದ ಆಥವಾ ಬೇರೆ ಕಾರಣದಿಂದ ಸಮಸ್ಯೆ ಆಗುತ್ತದೆ ಇದನ್ನು ತಪ್ಪಿಸಲು ವಿಘ್ನ ವಿನಾಯಕನ ಮೂಲ ಮಂತ್ರ 11 ಬಾರಿ ಪಾರಾಯಣ ಮಾಡಿರಿ. ಈ ದಿನ ನಿಮಗೆ ಸಾಧಾರಣ ವಾಗಿದ್ದು ಮತ್ತಷ್ಟು ಅಧೃಷ್ಟ ಬರಲು ಕೇಸರಿ ಬಣ್ಣದ ವಸ್ತ್ರ ಧಾರಣೆ ಮಾಡಿರಿ.

ಧನಸ್ಸು: ನೀವು ಸಹಾಯ ಮಾಡಿದ ವ್ಯಕ್ತಿಯೇ ನಿಮಗೆ ಹಣಕಾಸಿನ ವಿಷಯದಲ್ಲಿ ತಗಾದೆ ತೆಗದು ಮೋಸ ಮಾಡುವರು. ಅನ್ಯ ಜನರನ್ನು ನಂಬಿ ನಿಮಗೆ ನೀವೇ ಮೋಸ ಮಾಡಿಕೊಳ್ಳಬೇಡಿ. ತಂದೆಯ ಸಲಹೆ ಕೊಟ್ಟರೆ ಅದನ್ನು ಪಾಲಿಸಿ ಸುಖ ಶಾಂತಿ ನೆಮ್ಮದಿ ಸಿಗಲಿದೆ. ಈ ದಿನ ನೀವು ಗುರು ಸಾಯುಬಾಬ ಅವರ ದರ್ಶನ ಪಡೆಯುವುದು ಮರೆಯಬೇಡಿ.
ಮಕರ: ಮಧ್ಯವರ್ತಿಗಳಿಗೆ ಹಣ ಕೊಟ್ಟು ಮೋಸ ಹೋಗಬೇಡಿ. ನೌಕರಿ ಹುಡುಕುವ ಜನಕ್ಕೆ ಖಂಡಿತ ಒಂದು ಶುಭ ಸುದ್ದಿ ಬರಲಿದೆ. ಆರೋಗ್ಯ ಸ್ಥಿತಿ ಉತ್ತಮವಾಗಿ ಇದ್ದು ಮತ್ತಷ್ಟು ಅಭಿವೃದ್ಧಿ ಕಾಣಲಿದೆ. ನಿಮ್ಮ ಕುಲ ದೇವರ ಪ್ರಾರ್ಥನೆ ಜೊತೆಗೆ ಗುರು ರಾಘವೇಂದ್ರ ಸ್ವಾಮಿ ಅವರ ಸ್ತೋತ್ರ ಪಾರಾಯಣ ಮಾಡುವುದು ಮರೆಯಬೇಡಿ.

ಕುಂಭ: ನೀವು ಎಲ್ಲರೊಂದಿಗೆ ಸ್ನೇಹದಿಂದ ವರ್ತಿಸಿದರೆ ಅದುವೇ ನಿಮ್ಮನ್ನು ಅತ್ಯುನ್ನತ ಸ್ಥಾನಕ್ಕೆ ಕರೆದುಕೊಂಡು ಹೋಗಲಿದೆ. ವಿದೇಶಿ ಪ್ರಯಾಣದ ಬಗ್ಗೆ ಯೋಜನೆ ಇರುವವರಿಗೆ ಶುಭ ಸುದ್ದಿ ಸಿಗಲಿದೆ. ಈ ದಿನ ಗುರು ರಾಘವೇಂದ್ರ ಸ್ವಾಮಿಯ ಮೂಲ ಮಂತ್ರ ಹನ್ನೊಂದು ಬಾರಿ ಪಾರಾಯಣ ಮಾಡಿರಿ ಖಂಡಿತ ಗುರುಗಳ ಕೃಪೆಗೆ ಪಾತ್ರರಾಗುತ್ತೀರಿ.
ಮೀನ: ನಿಮ್ಮ ಬಗ್ಗೆ ಇಲ್ಲಸಲ್ಲದ ಅಪಸ್ವರ ಬರಬಹುದು ಯಾವುದಕ್ಕೂ ಯೋಚನೆ ಮಾಡದೆ ಧೈರ್ಯದಿಂದ ಮುನ್ನಗಿ ಕೆಲ್ಸ ಮಾಡಿರಿ. ಮನೆಯ ಹಿರಿಯ ಸದಸ್ಯರ ಜೊತೆಗೆ ಚರ್ಚಿಸಿದ ನಂತರ ಅಷ್ಟೇ ದೊಡ್ಡ ದೊಡ್ಡ ತೀರ್ಮಾನ ತೆಗೆದುಕೊಳ್ಳಿ. ಗುರು ರಾಘವೇಂದ್ರ ಸ್ವಾಮಿಗಳ ಕೃಪೆ ಖಂಡಿತ ನಿಮಗೆ ದೊರೆಯಲಿದೆ.

LEAVE A REPLY

Please enter your comment!
Please enter your name here