ಮದ್ಯಪಾನ ಮಾಡುವವರು ಹೀಗೆ ಮಾಡಿದ್ರೆ ನಿಮ್ಮ ಲಿವರ್ ಸೇಫ್ ಆಗಿರುತ್ತೆ

1
20

ಮದ್ಯಪಾನವು ಆರೋಗ್ಯಕ್ಕೆ ಎಷ್ಟು ಹಾನಿಕರಕ ಅದರಿಂದ ಎಷ್ಟೆಲ್ಲ ತೊಂದರೆ ಆಗುತ್ತದೆ ಎಂದು ಗೊತ್ತು ಆದರೂ ಸಹ ಅದನ್ನು ಬಿಡುವುದಿಲ್ಲ ನಿತ್ಯ ಅಭ್ಯಾಸ ಇರುವವರಿಗೆ ಅದನ್ನು ಬಿಟ್ಟು ಇರಲು ಸಾಧ್ಯ ಆಗುವುದಿಲ್ಲ. ಮದ್ಯಪಾನವನ್ನು ಸೇವಿಸಿದರೂ ಅದನ್ನು ಮಿತವಾಗಿ ಸೇವನೆ ಮಾಡಿದರೆ ಅದರಿಂದ ತೊಂದರೆ ಆಗುವುದಿಲ್ಲ ಆದರೆ ಇದು ಅತಿ ಆದರೆ ಅದರಿಂದ ಸಮಸ್ಯೆಗಳ ಸುರಿಮಳೆ ಹೆಚ್ಚುತ್ತದೆ.ಅದಾರಲ್ಲೂ ಈ ಹವ್ಯಾಸ ಇರುವವರಿಗೆ ಮೊದಲು ಲಿವರ್ ಟಾಕ್ಸಿನ್ಸ್ ಎಟಾಕ್ ಆಗಿ ಇಡೀ ಲಿವರ್ ಟಾಕ್ಸಿನ್ಸ್ ನಿಂದ ತುಂಬಿಕೊಂಡಿರುತ್ತದೆ. ಮಲಿನಗಳಿಂದ ತುಂಬಿಕೊಂಡ ಲಿವರ್ ಅನ್ನು ಶುಚಿಯಾಗಿಸಿಕೊಳ್ಳಲು ಪ್ರಾಕೃತಿಕ ಚಿಕಿತ್ಸೆಯು ತುಂಬಾ ಉಪಯುಕ್ತವಾದದ್ದು. ಮದ್ಯಪಾನ ಸೇವನೆಯಿಂದ ದೇಹಕ್ಕೆ ಎದುರಾಗುವ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಆರೋಗ್ಯಕರ ಜೀವನ ಶೈಲಿಯನ್ನು ಅನುಸರಿಸಲೇಬೇಕು. ಧೂಮಪಾನ, ಡ್ರಗ್ಸ್, ಆಲ್ಕೋಹಾಲ್ ನಂತಹ ದುಶ್ಚಟಗಳಿಂದ ದೂರವಿರಬೇಕು.

ಜೀರ್ಣಕ್ರಿಯೆಯು ಪ್ರಾರಂಭವಾಗುವುದಕ್ಕೂ ಮೊದಲು ರಕ್ತವನ್ನು ಸ್ವಚ್ಚಗೊಳಿಸುತ್ತದೆ. ಲಿವರ್ ನಾಶವಾಗಲು ಲಿವರ್ ನಲ್ಲಿ ತುಂಬಿಕೊಂಡಿರುವ ಟಾಕ್ಸಿನ್ಸ್ ಮೂಲ ಕಾರಣ ಆಲ್ಕೋಹಾಲ್ ಸೇವನೆ ಒಬೇಸಿಟಿ ಗಾಯಗಳು ವೈರಲ್ ಇನ್ಫೆಕ್ಷನ್ ಹೃದಯ ಸಂಬಂಧಿತ ಖಾಯಿಲೆಗಳು ಮುಂತಾದವುಗಳೂ ಕಾರಣವಾಗಿವೆ. ಆದ್ದರಿಂದಲೇ ಹೆಚ್ಚಿನ ಪ್ರಮಾಣದಲ್ಲಿ ಆಲ್ಕೋಹಾಲ್ ಸೇವಿಸುವುದು ಮುಖ್ಯವಾಗಿ ರಾತ್ರಿ ವೇಳೆ ಸೇವಿಸುವ ರೂಢಿ ಇರುವವರು ತಪ್ಪದೇ ಈ ಚಿಕಿತ್ಸೆಯನ್ನು ಅನುಸರಿಸಲೇಬೇಕು.ಅದು ಹೇಗೆ ಎಂದು ತಿಳಿಯೋಣ ಬನ್ನಿ.

ಸಾಮಗ್ರಿಗಳು ಒಣದ್ರಾಕ್ಷಿ ನೀರು ತಯಾರಿಸುವ ವಿಧಾನ: ಒಣದ್ರಾಕ್ಷಿಯನ್ನು ನೀರಿನಲ್ಲಿ ಬೆರೆಸಿ ಚೆನ್ನಾಗಿ ಕುದಿಸಬೇಕು. ಆ ಮಿಶ್ರಣವನ್ನು ತಣ್ಣಗಾಗಲು ಬಿಡಬೇಕು ನಂತರ ದ್ರಾಕ್ಷಿಯನ್ನು ಬೇರ್ಪಡಿಸಿ ಆ ನೀರನ್ನು ಪುನಃ ಬಿಸಿ ಮಾಡಿಕೊಂಡು ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು. ಹೀಗೆ ಮಾಡುವುದರಿಂದ ಆಗುವ ಲಾಭಗಳು. ಒಣದ್ರಾಕ್ಷಿಯಲ್ಲಿ ವಿಟಮಿನ್ಸ್ ಮಿನರಲ್ಸ್ ಫಾಸ್ಪರಸ್ ಹೇರಳವಾಗಿದ್ದು ಅವು ಲಿವರ್ ಅನ್ನು ಸ್ವಚ್ಚಗೊಳಿಸಿ ಲಿವರ್ ನ ಸಮಸ್ಯೆಯನ್ನು ಹೋಗಿಸುತ್ತದೆ. ಜೊತೆಗೆ ನಿತ್ಯ 4 ರಿಂದ 5 ಲೀಟರ್ ನೀರನ್ನು ಕುಡಿಯಬೇಕು ನೀರನ್ನು ಹೆಚ್ಚು ಕುಡಿದಷ್ಟು ದೇಹದಲ್ಲಿ ಇರುವ ಎಲ್ಲ ಸಮಸ್ಯೆಗಳು ಗುಣವಾಗುತ್ತದೆ ಜೊತೆಗೆ ಲಿವರ್ ಗೆ ಸಂಬಂಧಿಸಿದಂತೆ ಯಾವುದೇ ಕಾಯಿಲೆಗಳು ಇದ್ದರು ಸಹ ಈ ನೀರು ಕುಡಿಯುವುದರಿಂದ ಸಮಸ್ಯೆ ಸುಧಾರಿಸುತ್ತದೆ.

ಹೆಚ್ಚು ನೀರಿನ ಅಂಶ ಇರುವ ಹಣ್ಣುಗಳ ಸೇವನೆ ಹಣ್ಣುಗಳ ಜ್ಯುಸ್ ಅನ್ನು ಸೇವಿಸುತ್ತಾ ಇರಬೇಕು ಇದು ಲಿವರ್ ನ ಸಮಸ್ಯೆಗಳನ್ನು ಹೋಗಿಸುತ್ತದೆ. ಲಿವರ್ ಮನುಷ್ಯನ ದೇಹದ ಕೆಟ್ಟ ವಸ್ತುಗಳನ್ನು ಹೊರ ಹಾಕಿ ದೇಹವನ್ನು ಶುದ್ಧ ಮಾಡುವ ಕೆಲಸವನ್ನು ಮಾಡುತ್ತದೆ ಇದು ದೇಹದಲ್ಲಿ ಉತ್ಪತ್ತಿ ಆಗುವ ಎಲ್ಲ ಸಮಸ್ಯೆಗಳನ್ನು ಹೋಗಿಸಲು ಸಹಾಯ ಮಾಡುತ್ತದೆ. ಹಾಗಾಗಿ ನಿಮ್ಮ ಲಿವರ್ ಬಗ್ಗೆ ಆದಷ್ಟು ಎಚ್ಚರಿಕೆ ವಹಿಸಿ ನಿಮ್ಮ ಲಿವರ್ ನ ಆರೋಗ್ಯವನ್ನು ಕಾಪಾಡಿಕೊಳ್ಳಿ. ನಮ್ಮ ವೆಬ್ಸೈಟ್ ನಲ್ಲಿ ಇರುವ ಎಲ್ಲ ಮಾಹಿತಿಗಳಿಗೆ ವಿಶೇಷ ಕಾಪಿ ರೈಟ್ಸ್ ಹೊಂದಿದ್ದು ನಮ್ಮ ಅನುಮತಿ ಇಲ್ಲದೆ ನಕಲು ಮಾಡಿದ್ರೆ ಕಾನೂನು ರೀತಿಯ ಕ್ರಮ ಜರುಗಿಸಲಾಗುವುದು 

1 COMMENT

LEAVE A REPLY

Please enter your comment!
Please enter your name here