ಮೊಸರಿನಲ್ಲಿ ಇದನ್ನ ಬೆರೆಸಿಕೊಂಡು ತಿನ್ನಿ ಆಮೇಲೆ ನೋಡಿ ಮ್ಯಾಜಿಕ್

0
61

ಮೊಸರಿನಲ್ಲಿ ಇದನ್ನ ಬೆರೆಸಿಕೊಂಡು ತಿಂದರೆ ಆರೋಗ್ಯಕ್ಕೆ ಅದ್ಬುತವಾಗಿ ಇರುತ್ತೆ ಅದೇನೋ ಬನ್ನಿ ತಿಳಿದುಕೊಳ್ಳೋಣ

ನಾವು ಪ್ರತಿ ದಿನ ತಿನ್ನುವ ಆಹಾರ ಪದಾರ್ಥಗಳಲ್ಲಿ ಮೊಸರು ಪ್ರತ್ಯೇಕವಾದದ್ದು. ಶರೀರಕ್ಕೆ ಅವಸರವಾದ ಪ್ರೊ ಬ್ಯಾಕ್ಟಿರಿಯಾಗಳನ್ನು ಕೊಡುವ ಪ್ರತ್ಯೇಕ ಗುಣವಿದೆ. ಅದಿಕ್ಕೆ ಮೊಸರು ಮಜ್ಜಿಗೆಯನು ಹೆಜ್ಚಾಗಿ ತೆಗೆದುಕೊಳ್ಳಬೇಕೆಂದು ವೈದ್ಯರು ಯಾವಾಗಲು ಹೇಳ್ತಾ ಇರ್ತಾರೆ ಮೊಸರನ್ನು ಕೆಲವು ರೀತಿಯ ಪದಾರ್ಥಗಳ ಜೊತೆ ಸೇವಿಸಿದರೆ , ಎಷ್ಟೋ ಉತ್ತಮ ಫಲಿತಾಂಶ ಬರುತ್ತವೆ. ಅನಾರೋಗ್ಯ ಮಾಯವಾಗುತ್ತದೆ. ನಮ್ಮ ಶರೀರ ಪೋಷಕಾಂಶಗಳ ಗಣಿಯ ಹಾಗೆ ತಯಾರಾಗುತ್ತದೆ. ಇಷ್ಟಕ್ಕೂ ಮೊಸರಿನಲ್ಲಿ ಏನು ಬೆರೆಸಿ ತಿಂದರೆ ಎಂತಹ ಪೌಷ್ಠಿಕಾಂಶ ಬರುತ್ತದೆಂದರೆ.

1. ಜೀರಿಗೆ ತೆಗೆದುಕೊಂಡು ಪುಡಿಮಾಡಿ ಒಂದು ಕಪ್ ಮೊಸರಿನಲ್ಲಿ ಕಲೆಸಿ ತಿಂದರೆ ಬೇಗ ಕೆಮ್ಮು ಕಡಿಮೆ ಆಗುತ್ತದೆ.

2.ಶುದ್ದ ಉಪ್ಪನ್ನು ತೆಗೆದು ಚೆನ್ನಾಗಿ ಕಲಸಿ ಒಂದು ಕಪ್ ಮೊಸರಿನಲ್ಲಿ ಕಲಿಸಿ ಕುಡಿಯಬೇಕು. ಇದರಿಂದ ಜೀರ್ಣಕ್ಕೆ ಸಂಬಂಧಿಸಿದ ಸಮಸ್ಯೆಗಳು ದೂರವಾಗುತ್ತವೆ.ಪ್ರಯಾಣಿಸುವಾಗಿ ಗ್ಯಾಸ್, ಅಸಿಡಿಟಿ ಕಡಿಮೆಯಾಗುತ್ತದೆ. ಗಮನಿಸಿ ಉಪ್ಪು ನಿಯಮಿತವಾಗಿ ಇರ್ಬೇಕು.

3. ಮೊಸರಿನಲ್ಲಿ ನಿಯಮಿತವಾಗಿ ಸಕ್ಕರೆ ಕಲಿಸಿ ತಿನ್ನಬೇಕು. ಇದರಿಂದ ಬೇಗ ಶಕ್ತಿ ಬರುತ್ತದೆ. ಮೂತ್ರಪಿಂಡಕ್ಕೆ ಸಂಬಂಧಿಸಿದ ರೋಗಗಳು ಕೂಡ .

4.ಸ್ವಲ್ಪ ವಾಮು ತೆಗೆದುಕೊಂಡು ಒಂದು ಕಪ್ ಮೊಸರಿನಲ್ಲಿ ಕಲಿಸಿ ತಿನ್ನಬೇಕು ಇದರಿಂದ ಬಾಯಿ ಹೂತ, ಹಲ್ಲು ನೋವು ಇತರೆ ಹಲ್ಲಿಗೆ ಸಮಸ್ಯೆಗಳು ಕಡಿಮೆಯಾಗುತ್ತದೆ.

5.ಒಂದು ಕಪ್ ಮೊಸರಿನಲ್ಲಿ ಸ್ವಲ್ಪ ಕಪ್ಪು ಮೆಣಸಿನ ಪುಡಿ ಕಲಿಸಿ ತಿನ್ನಬೇಕು. ಇದರಿಂದ ಮಲಬದ್ದತೆ ದೂರವಾಗುತ್ತದೆ.ತಿನ್ನೋ ಆಹಾರ ಸರಿಯಾಗಿ ಜೀರ್ಣವಾಗುತ್ತದೆ.

6. ಮೊಸರಿನಲ್ಲಿ ಕೆಲ ಓಟ್ಸ್ ಕಲಿಸಿ ತಿನ್ನಬೇಕು. ಹೀಗೆ ಮಾಡುವುದರಿಂದ ಒಳ್ಳೆ ಪ್ರೊಬಯಾಟಿಕ್ಸ್ ,ಪ್ರೋಟಿನ್ಗಳು ಲಭಿಸುತ್ತವೆ.ಇವು ಖಂಡಗಳ ಮುಷ್ಟಿಗೆ ತಾಕತ್ತು ನೀಡುತ್ತವೆ.

7.ಮೊಸರಿನಲ್ಲಿ ವಿವಿಧ ರೀತಿಯ ಹಣ್ಣುಗಳನ್ನು ಕಲಿಸಿ ತಿಂದರೆ ಶರೀರ ರೋಗ ಹಲವು ರೀತಿಯ ಇನ್ಫೆಕ್ಷನ್ ಆಗದಂತೆ ತಡೆಗಟ್ಟುತ್ತದೆ.

8.ಮೊಸರಿನಲ್ಲಿ ಆರೆಂಜ್ ಜ್ಯೂಸ್ ಕಲಿಸಿ ತಿಂದರೆ ಶರೀರಕ್ಕೆ ಬೇಕಾಗುವಷ್ಟು ವಿಟಮಿನ್ ಸಿ ಲಭಿಸುತ್ತದೆ. ನೋವುಗಳು ತಗ್ಗಿಸುತ್ತದೆ,ವೃಧಾಪ್ಯ ಛಾಯೆಗಳನ್ನು ದೂರಮಾಡುತ್ತವೆ.

9.ಮೊಸರಿನಲ್ಲಿ ಕೆನೆ ಕಲಿಸಿ ತಿಂದರೆ ಹೊಟ್ಟೆಯಲ್ಲಿರುವ ಅಲ್ಸರ್ ಮಾಯವಾಗಿಬಿಡುತ್ತದೆ

LEAVE A REPLY

Please enter your comment!
Please enter your name here