ರಾಘವೇಂದ್ರ ಸ್ವಾಮಿಗಳಿಗೆ ಭಕ್ತಿಯಿಂದ ನಮಸ್ಕಾರ ಮಾಡುತ್ತಾ ನಿಮ್ಮ ರಾಶಿ ಭವಿಷ್ಯ

0
26

ದುರ್ಗಾ ಪರಮೇಶ್ವರಿಯ ಮಹಾನ್ ದೈವತಜ್ಞರು ಪ್ರಚಂಡ ಜ್ಯೋತಿಷ್ಯ ಪಾಂಡಿತ್ಯ ಹೊಂದಿರುವ ಕೃಷ್ಣ ಭಟ್ ಅವರು ಆದ್ಯಾತ್ಮಿಕ ಚಿಂತಕರು ನಿಮ್ಮ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗು ನಿಮ್ಮ ಮನಸಿನಲ್ಲಿ ಅಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದ್ದಲ್ಲಿ ಅದರ ಉತ್ತರ ತಿಳಿಯಲು ಪ್ರಯತ್ನ ಪಡೆಯುತ್ತೀರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗು ಆತಂಕಗಳನ್ನೂ ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರ ಸಿಗಬಹುದು ನಿಮ್ಮ ಎಲ್ಲ ರೀತಿಯ ಸಮಸ್ಯೆಗಳಿಗೆ ಕೇವಲ ಒಂಬತ್ತು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು. 95351 56490

ಮೇಷ: ನಿಮ್ಮ ಹಣಕಾಸಿನ ವಿಷಯದಲ್ಲಿ ಇಂದು ಹೆಚ್ಚಿನ ಜಾಗ್ರತೆ ತೆಗೆದುಕೊಳ್ಳಿ. ಯಾವುದೇ ಕಾರಣಕ್ಕೂ ಸಹ ಡಾಕ್ಯುಮೆಂಟ್ ಗಳಿಗೆ ಮತ್ತು ಯಾವುದೇ ವಿಶೇಷ ಘಟಕಗಳಿಗೆ ನೀವು ಸಹಿಯನ್ನು ಮಾಡಬೇಡಿ. ನಿಮ್ಮ ಅಮೂಲ್ಯ ವಸ್ತುಗಳ ಕಡೆ ಸ್ವಲ್ಪ ಜಾಗ್ರತೆವಹಿಸಿಕೊಳ್ಳಿರಿ ನಿಮ್ಮ ಸಂಬಂಧಿಗಳು ನಿಮಗೆ ನಕಾರಾತ್ಮಕ ಆಲೋಚನೆಗಳನ್ನು ನಿಮ್ಮ ಮೇಲೆ ಪರಿಣಾಮವಾಗಿ ಬೀರಲಿದ್ದಾರೆ. ವಿದ್ಯಾರ್ಥಿಗಳಿಗೆ ಇಂದು ಹೆಚ್ಚಿನ ಕಷ್ಟಗಳು ಇರುತ್ತದೆ ಓದಿನಲ್ಲಿ ಸ್ವಲ್ಪ ಜಾಗ್ರತೆಯನ್ನು ತೆಗೆದುಕೊಳ್ಳಿರಿ. ನಿಮ್ಮ ಗುಪ್ತ ಸಮಸ್ಯೆಗಳು ಏನೇ ಇದ್ದರು ಕಡಿಮೆ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ವೃಷಭ: ನಿಮ್ಮ ಇಂದಿನ ಮುಖ್ಯವಾದ ಪ್ರಯಾಣದಲ್ಲಿ ನಿಮ್ಮನ್ನು ಪ್ರಮುಖ ವ್ಯಕ್ತಿಗಳನ್ನು ಭೇಟಿಯಾಗುವ ಸಾಧ್ಯತೆಗಳಿರುತ್ತದೆ ಹಾಗೆ ವಾಹನದ ನಿರ್ವಹಣೆಗಾಗಿ ಹೆಚ್ಚಿನ ಹಣವನ್ನು ವ್ಯಯ ಮಾಡುತ್ತೀರಿ ನಿಮ್ಮ ವ್ಯವಹಾರದಲ್ಲಿ ನಿಮಗೆ ಶುಭ ಫಲ ಸಿಗಲಿದೆ. ವಿದೇಶದಲ್ಲಿ ಬಂಡವಾಳ ಮತ್ತು ಹೂಡಿಕೆ ಮಾಡುವವರಿಗೆ ಸಾಕಷ್ಟು ರೀತಿಯ ಅನುಕೂಲಕರ ಸಮಯ ಉಂಟಾಗಲಿದೆ ಐಷಾರಾಮಿ ವಸ್ತುಗಳನ್ನು ಹೆಚ್ಚಿನ ರೀತಿಯಲ್ಲಿ ಮನೆಗೆ ಖರೀದಿ ಮಾಡುತ್ತೀರಿ ಇದರಿಂದ ನಿಮಗೆ ಆರ್ಥಿಕ ಸಮಸ್ಯೆ ಬಂದರೂ ಬರಬಹುದು. ಉದ್ಯೋಗ ವಂಚನೆ ಆಗಿರುವವರು ಒಂದು ಅನುಷ್ಠಾನವನ್ನು ಮಾಡಬೇಕಿದೆ ಈ ಒಂದು ಅನುಷ್ಠಾನವನ್ನು ಮಾಡಿದರೆ ನಿಮಗೆ ಉದ್ಯೋಗದಲ್ಲಿ ಹೆಚ್ಚಿನ ಲಾಭ ಸಿಗಲಿದೆ ತಿಳಿಯಲು ಮೇಲೆ ನೀಡಿರುವ ಸಂಖ್ಯೆಗೆ ಕರೆ ಮಾಡಿರಿ.

ಮಿಥುನ: ಬೆಳಗ್ಗೆ ಸಮಯದಲ್ಲಿ ನಿಮಗೆ ಸಕಾರತ್ಮಕ ಸುದ್ದಿಗಳು ನಿಮ್ಮ ಕಿವಿಗೆ ಬೀಳುತ್ತದೆ ಇದರಿಂದ ನಿಮ್ಮ ಮನಸ್ಸಿಗೆ ಹೆಚ್ಚಿನ ರೀತಿ ಆನಂದಮಯ ಉಂಟಾಗುತ್ತದೆ. ಕೆಲವು ಧಾರ್ಮಿಕ ಕ್ಷೇತ್ರಗಳಿಗೆ ನೀವು ಪ್ರವಾಸ ಹೋಗುವ ಸಾಧ್ಯತೆಗಳು ಸಹ ಹೆಚ್ಚಿದೆ. ತಮಗೇನಾದರೂ ಸಾಧ್ಯವಾದರೆ ಗುರು ರಾಘವೇಂದ್ರ ಸ್ವಾಮಿಗಳ ದರ್ಶನವನ್ನು ಪಡೆದುಕೊಳ್ಳಿರಿ. ದೀರ್ಘಕಾಲದ ಹಣಹೂಡಿಕೆ ನಿಮಗೆ ಹೆಚ್ಚಿನ ಲಾಭವನ್ನು ನೀಡುತ್ತದೆ ದೇಹಕ್ಕೆ ಹೆಚ್ಚಿನ ರೀತಿಯಲ್ಲಿ ಆಯಸ್ಸ ಮತ್ತುಸುಸ್ತು ಸಂಜೆಯ ನಂತರ ಮಾನಸಿಕವಾಗಿ ಒಂದಿಷ್ಟು ಒತ್ತಡ ಬರುವ ಸಾಧ್ಯತೆ ಹೆಚ್ಚಿದೆ. ನಿಮ್ಮ ಗುಪ್ತ ಸಮಸ್ಯೆಗಳು ಏನೇ ಇದ್ದರು ಕಡಿಮೆ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ಕರ್ಕಾಟಕ: ನೀವು ಮಾಡುವ ಕೆಲಸ ಕಾರ್ಯಗಳಿಗೆ ಮೇಲಿನ ಅಧಿಕಾರಿಗಳಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಳ್ಳುತ್ತೀರಿ. ನೀವು ಒಂದು ಸಣ್ಣ ಪ್ರವಾಸ ಹೋಗುವ ಸಾಧ್ಯತೆಗಳು ಇರುತ್ತದೆ ನಿಮ್ಮ ಸ್ನೇಹಿತರು ಮತ್ತು ಪ್ರೀತಿಪಾತ್ರ ಜನರಿಂದ ನಿಮಗೆ ಧನಾತ್ಮಕ ಸಂಬಂಧವನ್ನು ನೀವು ಹೆಚ್ಚಿನ ರೀತಿಯಲ್ಲಿ ಅನುಭವಿಸುತ್ತೀರಿ. ಮನೆಗೆ ಸಾಕಷ್ಟು ರೀತಿಯ ವಸ್ತುಗಳನ್ನು ಸಹ ಖರೀದಿ ಮಾಡುತ್ತೀರಿ ಆದರೆ ಒಂದಿಷ್ಟು ಸೋಮಾರಿತನ ಬಿಟ್ಟು ಕೆಲಸ ಮಾಡಿದರೆ ಖಂಡಿತ ನಿಮ್ಮ ಸಾಕಷ್ಟು ಯಶಸ್ಸನ್ನು ಪಡೆಯುತ್ತೀರಿ. ಬೆಳಗ್ಗೆ 11 ಗಂಟೆ ಒಳಗೆ ನೀವು ನವಗ್ರಹ ಪ್ರದಕ್ಷಿಣೆಯನ್ನು ಹಾಕುವುದರಿಂದ ವಿಶೇಷ ಫಲವನ್ನು ಪಡೆದುಕೊಳ್ಳುತ್ತೀರಿ.

ಸಿಂಹ: ನಿಮ್ಮ ಏಳಿಗೆಯನ್ನು ಕಂಡು ನಿಮ್ಮ ವಿರೋಧಿಗಳು ಸಾಕಷ್ಟು ಕಸಿವಿಸಿ ಗೊಳ್ಳುತ್ತಾರೆ ಸಣ್ಣಪುಟ್ಟ ಘರ್ಷಣೆಗಳು ಸಹ ಆಗುವ ಸಾಧ್ಯತೆಗಳಿರುತ್ತದೆ. ಸಹೋದರರ ಮಧ್ಯೆ ಒಂದಿಷ್ಟು ಜನರನ್ನು ತಂದಿಟ್ಟು ತಮಾಷೆ ನೋಡುವ ಸಾಧ್ಯತೆಗಳು ಹೆಚ್ಚಿರುತ್ತದೆ. ನೀವು ನಿಮ್ಮ ಬುದ್ಧಿಯನ್ನು ಜಾಗ್ರತೆಯಲ್ಲಿ ಇಟ್ಟುಕೊಳ್ಳಿ. ಕ್ರೀಡಾ ವಲಯದಲ್ಲಿ ಸಕ್ರಿಯವಾಗಿರುವ ಜನಕ್ಕೆ ಸಾಕಷ್ಟು ಗೆಲುವು ಇಂದು ಸಿಗಲಿದೆ. ನಿಮ್ಮ ಮನಸ್ಸು ಸ್ವಚ್ಛವಾಗಿದ್ದು ನೀವು ಕಷ್ಟದಲ್ಲಿರುವ ಸಾಕಷ್ಟು ಜನಕ್ಕೆ ಸಹಾಯ ಮಾಡುವ ಇಂಗಿತವನ್ನು ವ್ಯಕ್ತಪಡಿಸುತ್ತೀರಿ ಆದರೆ ಇದಕ್ಕೆ ನಿಮ್ಮ ಕುಟುಂಬದವರು ಅಡ್ಡಿಪಡಿಸುತ್ತಾರೆ.

ಕನ್ಯಾ: ಇಂದಿನ ನಿಮ್ಮ ಕೆಲಸ ಕಾರ್ಯಗಳು ಯಾವುದೇ ಅಡ್ಡಿ ಆತಂಕಗಳಿಲ್ಲದೆ ಸಂಪೂರ್ಣವಾಗಿ ಪೂರ್ಣಗೊಳ್ಳುತ್ತದೆ ಮಧ್ಯಾಹ್ನ ನಂತರ ನಿಮ್ಮ ಆರೋಗ್ಯವನ್ನು ಒಂದಿಷ್ಟು ಚೆನ್ನಾಗಿ ನೋಡಿಕೊಳ್ಳಿರಿ ಯಾವುದೇ ಸಣ್ಣಪುಟ್ಟ ಸಮಸ್ಯೆಗಳು ಬಂದರೂ ಸಹ ಕೂಡಲೇ ವೈದ್ಯರ ಸಂಪರ್ಕವನ್ನು ಮಾಡುವುದು ಮರೆಯಬೇಡಿರಿ. ಕಲೆ ಮತ್ತು ಸಾಹಿತ್ಯದಲ್ಲಿ ಹೆಚ್ಚಿನ ಆಸಕ್ತಿ ಇದ್ದವರಿಗೆ ಇಂದು ಹೆಚ್ಚಿನ ಲಾಭವಾಗುತ್ತದೆ. ನಿಮ್ಮ ಗುಪ್ತ ಸಮಸ್ಯೆಗಳು ಏನೇ ಇದ್ದರು ಕಡಿಮೆ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ತುಲಾ: ನಿಮ್ಮಲ್ಲಿರುವ ಕ್ರಿಯಾತ್ಮಕಶೀಲತೆಗೆ ಹೆಚ್ಚಿನ ಆದ್ಯತೆ ದೊರೆಯುತ್ತದೆ. ಕಂಕಣಭಾಗ್ಯ ಇಲ್ಲದಿದ್ದವರು ಇದಕ್ಕಾಗಿ ಸಾಕಷ್ಟು ಸಮಸ್ಯೆಗಳನ್ನು ಅನುಭವಿಸುತ್ತಿರುವವರು ಒಂದು ಅನುಷ್ಠಾನವನ್ನು ಮಾಡಿದರೆ ನಿಮ್ಮ ಸಮಸ್ಯೆಗಳು ಕಡಿಮೆಯಾಗುತ್ತದೆ ಈ ಒಂದು ಅನುಷ್ಠಾನವನ್ನು ನಮ್ಮ ಗುರುಗಳು ತಿಳಿಸಿಕೊಡುತ್ತಾರೆ ಅದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಪಡೆದುಕೊಳ್ಳಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ತಪ್ಪದೇ ಒಮ್ಮೆಯಾದರೂ ಕರೆ ಮಾಡಿರಿ. ಈ ದಿನ ನೀವು ದಾನ ಧರ್ಮಗಳ ಕಡೆ ಹೆಚ್ಹಿನ ಒಲವು ತೂರಿಸುತ್ತೀರಿ. ನಿಮ್ಮ ಪ್ರೇಯಸಿ ಕಡೆಯಿಂದ ಸಕಾರಾತ್ಮಕ ಸೂಚನೆ ದೊರೆಯಲಿದೆ.

ವೃಶ್ಚಿಕ: ಇಂದು ನಿಮಗೆ ವ್ಯವಹಾರಗಳಲ್ಲಿ ಸಾಕಷ್ಟು ರೀತಿಯ ಲಾಭಗಳು ಸಿಗುತ್ತದೆ ಇದರಿಂದ ನಿಮ್ಮ ಮನಸ್ಸಿಗೆ ಸಾಕಷ್ಟು ರೀತಿಯ ಸಂತೋಷವೂ ಸಿಗಲಿದೆ. ನಿಮ್ಮ ಜೀವನದಲ್ಲಿ ಯಾವಾಗಲೂ ನೀವು ಸಕಾರತ್ಮಕ ಆಲೋಚನೆಗಳನ್ನು ನೀವು ಯೋಚನೆ ಮಾಡಬೇಕು ಎಲ್ಲರಿಗೂ ಆತ್ಮವಿಶ್ವಾಸವನ್ನು ತುಂಬುವ ನೀವು ಯಾವುದೇ ಕಾರಣಕ್ಕೂ ಗೊಂದಲದ ಪರಿಸ್ಥಿತಿಯಲ್ಲಿ ಬೀಳಬಾರದು. ನೀವು ನಿಮ್ಮ ಗುರಿಯನ್ನು ಸಾಧಿಸುವ ಹಂತಕ್ಕೆ ತಲುಪಿದ್ದೀರಿ ಅದಕ್ಕಾಗಿ ಸಾಕಷ್ಟು ಶ್ರಮವನ್ನು ಸಹ ಪಟ್ಟಿದ್ದೀರಿ ಇನ್ನೇನು ಅದು ಗುರಿ ಮುಟ್ಟಬೇಕು ಅನ್ನುವ ಸಮಯದಲ್ಲಿ ನಿಮ್ಮ ಶತ್ರುಗಳು ಅದನ್ನು ಅಡ್ಡಿಪಡಿಸುವ ತೊಂದರೆ ಮಾಡುವ ಸಾಧ್ಯತೆ ಹೆಚ್ಚಿರುತ್ತದೆ.

ಧನಸು: ಹೊಸ ಯೋಜನೆಗಳನ್ನು ಶುರುಮಾಡಲು ನಿಮಗೆ ಅತ್ಯುತ್ತಮ ದಿನವಾಗಿದೆ ನೀವು ನಿಮ್ಮ ಕೆಲಸದಲ್ಲಿ ಸಾಕಷ್ಟು ರೀತಿಯ ಶ್ರಮವನ್ನು ಹಾಕುತ್ತೀರಿ. ನಿಮಗೆ ಎಲ್ಲ ರೀತಿಯ ಸೌಕರ್ಯಗಳು ನಿಮ್ಮ ಹಿರಿಯ ಅಧಿಕಾರಿಗಳು ಮತ್ತು ನಿಮ್ಮ ಹಿರಿಯರಿಂದ ನಿಮಗೆ ಸಿಗಲಿದೆ. ಹೊಸ ಜನರ ಸಂಪರ್ಕವನ್ನು ಮಾಡುತ್ತೀರಿ ಇದರಿಂದ ನಿಮ್ಮ ವ್ಯಾಪಾರ ಮತ್ತು ವ್ಯವಹಾರಕ್ಕೆ ಹೆಚ್ಚಿನ ಅನುಕೊಲ ಆಗಲಿದೆ. ಸಂಜೆ ಸಮಯದಲ್ಲಿ ಗುರು ಸಾಯಿಬಾಬ ಅಥವ ಗುರು ರಾಘವೇಂದ್ರ ಸ್ವಾಮಿಯ ದರ್ಶನ ಪಡೆಯಿರಿ. ನಿಮ್ಮ ಗುಪ್ತ ಸಮಸ್ಯೆಗಳು ಏನೇ ಇದ್ದರು ಕಡಿಮೆ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ಮಕರ: ನೀವು ಇಂದು ಹೆಚ್ಚಿನ ಸಮಯವನ್ನು ಸಂದೇಹ ಮತ್ತು ಸಂಶಯ್ದಲ್ಲೇ ಕಳೆಯುತ್ತೀರಿ ಅದು ನಿಮ್ಮ ಜಗಳಕ್ಕೆ ಸಹ ಪ್ರಚೋದನೆ ನೀಡುತ್ತದೆ ಮತ್ತು ಪತಿ ಪತ್ನಿ ನಡುವೆ ಸಾಕಷ್ಟು ರೀತಿಯ ಕಲಹ ಉಂಟಾಗುವ ಸಾಧ್ಯತೆಗಳು ಇರುತ್ತದೆ. ಸರ್ಕಾರಿ ಕೆಲಸ ಕಾರ್ಯನಿರ್ವಹಿಸುತ್ತಿರುವ ಜನರಿಗೆ ಹಲವು ವಿಷಯದಲ್ಲಿ ಹಿನ್ನಡೆಯಾಗಲಿದೆ. ನಿಮ್ಮ ಜೀವನದಲ್ಲಿ ನೀವು ಸಂಪಾದನೆ ಮಾಡುವ ಆದಾಯ ಮತ್ತು ವೆಚ್ಚ ಎಲ್ಲವನ್ನು ಸಹನೆಯಿಂದ ಮುಂದುವರಿಯಿರಿ ಇಲ್ಲವಾದಲ್ಲಿ ಆರ್ಥಿಕ ಸಮಸ್ಯೆಗಳಿಗೆ ನಿಮ್ಮನ್ನು ಮಾಡಿಕೊಂಡ ಹಾಗೆ ಆಗುತ್ತದೆ ನಿಮ್ಮ ಸಹೋದ್ಯೋಗಿಗಳು ನಿಮಗೆ ಹೆಚ್ಚಿನ ರೀತಿಯಲ್ಲಿ ಸಹಾಯ ಮಾಡುತ್ತಾರೆ.

ಕುಂಭ: ನಿಮ್ಮ ಕೆಲಸದಲ್ಲಿ ನಿಮಗೆ ಹೆಚ್ಚಿನ ರೀತಿಯ ಅನುಕೂಲತೆ ನಿಮಗೆ ಇಂದು ಸಿಗುತ್ತದೆ ಆದರೆ ನಿಮ್ಮ ದೈನಂದಿನ ಖರ್ಚಿನಲ್ಲಿ ಒಂದಿಷ್ಟು ಉಳಿತಾಯ ಮಾಡುವುದು ಲೇಸು ಹಾಗೆಯೇ ನಿಮ್ಮ ಆಸ್ತಿಗೆ ಸಂಬಂಧಪಟ್ಟ ಯಾವುದಾದರೂ ಪ್ರಕರಣ ಕೋರ್ಟ್ ಕಚೇರಿಗಳಲ್ಲಿ ನಡೆಯುತ್ತಿದ್ದರೆ ಅದರಿಂದ ನಿಮಗೆ ಹೆಚ್ಚಿನ ರೀತಿಯಲ್ಲಿ ಒಳಿತಾಗಲಿದೆ ಮತ್ತು ನಿಮಗೆ ಜಯಾ ಕೂಡ ಸಿಗುತ್ತದೆ. ಕೆಲವರಂತೂ ನಿಮ್ಮನ್ನು ಸಾಮಾಜಿಕವಾಗಿ ಬಲಿಪಶುಗಳನ್ನಾಗಿ ಮಾಡಲು ಸಾಕಷ್ಟು ರೀತಿಯ ಸಂಚನ್ನು ರೂಪಿಸುತ್ತಲೇ ಇದ್ದಾರೆ ಅಂತಹ ಜನರಿಂದ ಒಂದಿಷ್ಟು ಜಾಗ್ರತೆಯಿಂದ ಇರುವುದು ಸೂಕ್ತ. ನಿಮ್ಮ ಗುಪ್ತ ಸಮಸ್ಯೆಗಳು ಏನೇ ಇದ್ದರು ಕಡಿಮೆ ಆಗಲು ಮೇಲೆ ನೀಡಿರುವ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.

ಮೀನಾ: ಈ ದಿನ ನಿಮ್ಮ ಹಣಕಾಸಿನ ವಿಷಯಗಳಲ್ಲಿ ಹೆಚ್ಚಿನ ಕಾಲೇಜಿನ ತೆಗೆದುಕೊಂಡರೆ ನಿಮಗೆ ಈ ದಿನ ಮಂಗಳಕರ ವಾಗಿರುತ್ತದೆ ಇಂದು ನೀವು ಸಂಜೆ 7 ಗಂಟೆ ನಂತರ ತುಪ್ಪ ಮತ್ತು ಬೆಲ್ಲವನ್ನು ಯಾವುದಾದರೂ ಒಂದು ನಿಮ್ಮ ಇಷ್ಟದ ದೇಗುಲಕ್ಕೆ ದಾನವನ್ನು ಮಾಡಿದರೆ ನಿಮಗೆ ಸಾಕಷ್ಟು ಅಭಿವೃದ್ಧಿ ಆಗಲಿದೆ. ನಿಮ್ಮ ಪ್ರೀತಿಪಾತ್ರ ಸಂಬಂಧಗಳಲ್ಲಿ ಹಿಂದೂ ಹೆಚ್ಚಿನ ಬಂದವ್ಯತೆ ಹೊಂದಿರುತ್ತೀರಿ ನಿಮ್ಮನೆಗೆ ಇಂದು ಗಣ್ಯರು ಆಗಮಿಸುವ ಸಾಧ್ಯತೆಗಳಿರುತ್ತದೆ. ಸಂಜೆ ಸಮಯದಲ್ಲಿ ತಪ್ಪದೇ ಗುರು ರಾಘವೇಂದ್ರ ಸ್ವಾಮಿಗಳು ಅಥವಾ ಸಾಯಿಬಾಬಾ ಅವರ ದರ್ಶನವನ್ನು ಪಡೆಯುವುದು ಮರೆಯಬೇಡಿರಿ.

LEAVE A REPLY

Please enter your comment!
Please enter your name here