ರಾತ್ರಿ ಸಮಯದಲ್ಲಿ ಮೊಸರು ತಿನ್ನುತ್ತೀರಾ ಹಾಗಾದ್ರೆ ಮೊದಲು ಇದನ್ನ ತಿಳಿಯಿರಿ

0
31

ಸ್ನೇಹಿತರೆ ನಮಗೆ ನಿಮಗೆ ತಿಳಿದಿರುವ ಹಾಗೆ ನಾವು ರಾತ್ರಿಯ ಸಮಯದಲ್ಲಿ ಮೊಸರನ್ನು ಸೇವಿಸುತ್ತಾರೆ ಪ್ರತಿಯೊಬ್ಬರ ಮನೆಯಲ್ಲೂ ಸಹ ರಾತ್ರಿ ಹೊತ್ತು ಮೊಸರನ್ನದ ಊಟ ಇಲ್ಲದ ಕೆಲವರಿಗೆ ಊಟ ಸಂಪೂರ್ಣವಾಗುವುದಿಲ್ಲ. ನಮ್ಮಲ್ಲಿ ಸಾಕಷ್ಟು ಜನರು ಯಾವ ಸಮಯಕ್ಕೆ ಯಾವ ಆಹಾರವನ್ನು ತಿನ್ನಬೇಕು ಎಂದು ತಿಳಿಯದೆ ಗೊಂದಲದ ಗೂಡಾಗಿದ್ದ ಅವರು ಮಾಡಿಕೊಳ್ಳುವ ಆಹಾರದ ತಪ್ಪಿನಿಂದಾಗಿ ಅನೇಕ ರೀತಿಯ ಸಮಸ್ಯೆಗಳು ನಮ್ಮನ್ನು ಪ್ರತಿನಿತ್ಯ ಆವರಿಸುತ್ತದೆ ಅವತ್ತು ಏನು ತಿನ್ನಬೇಕು ಎಂಬುದು ಎಷ್ಟು ಜನಕ್ಕೆ ಗೊತ್ತಿಲ್ಲ. ಆದರೆ ನಮ್ಮ ಹಿರಿಯರು ರಾತ್ರಿ ಸಮಯದಲ್ಲಿ ಏನು ತಿನ್ನಬೇಕು ಸರಿಯಾದ ಹೊತ್ತಿಗೆ ಏನು ತಿನ್ನಬೇಕು ಎಂಬುದನ್ನು ಪ್ರತಿಯೊಬ್ಬರೂ ಅರಿತಿದ್ದಾರೆ ಆದುದರಿಂದಲೇ ಅವರಿಗೆ ಯಾವುದೇ ಆರೋಗ್ಯ ಸಮಸ್ಯೆ ಬರುತ್ತಿರಲಿಲ್ಲ ಅವರು ತುಂಬು ನೂರು ವರ್ಷ ಆರೋಗ್ಯವಾಗಿ ಹೆಚ್ಚಿನ ಸಂತೋಷದಿಂದ ಇರುತ್ತಿದ್ದರು.

ನಾವು ಅದಕ್ಕಾಗಿ ಒಂದಿಷ್ಟು ಅಧ್ಯಯನಗಳನ್ನು ನಡೆಸಿ ರಾತ್ರಿಯ ಸಮಯ ಈ ಒಂದು ಮೊಸರನ್ನು ತಿನ್ನುವುದರಿಂದ ನಮಗೆ ಏನು ಸಮಸ್ಯೆಯಾಗುತ್ತದೆ ನಮ್ಮ ದೇಹಕ್ಕೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದನ್ನು ನಾವು ನಿಮಗೆ ಇಂದು ತಿಳಿಸುತ್ತಿದ್ದೇವೆ. ಪೂರ್ವಿಕರು ಮತ್ತು ವೈದ್ಯಕೀಯವಾಗಿ ಹೇಳುವ ಪ್ರಕಾರ ಹೋದರೆ ರಾತ್ರಿಯ ಸಮಯದಲ್ಲಿ ನಮ್ಮ ದೇಹದಲ್ಲಿ ಕಫಾ ಪ್ರಮಾಣ ದುಪ್ಪಟ್ಟಾಗಿದೆ ಒಂದು ಸಮಯದಲ್ಲಿ ನಾವು ಹುಳಿ ಪದಾರ್ಥಗಳು ಅಥವಾ ಮಿಶ್ರಣದಿಂದ ಸಿಹಿ ಪದಾರ್ಥಗಳನ್ನು ನಾವು ಸೇವಿಸಿದರೆ ನಮಗೆ ಅದು ದುಪ್ಪಟ್ಟು ಹಾನಿ ಉಂಟುಮಾಡುತ್ತದೆ. ಆದುದರಿಂದ ರಾತ್ರಿ ಸಮಯ ಯಾರು ಹೆಚ್ಚಿನ ರೀತಿಯಲ್ಲಿ ಮೊಸರನ್ನು ಸೇವನೆ ಮಾಡುತ್ತಾರೆ ಅವರಿಗೆ ಕಫದ ಪ್ರಮಾಣ ಹೆಚ್ಚಿರುತ್ತದೆ ನೀವು ಎಷ್ಟೇ ವೈದ್ಯರ ಹೋಗಿ ಎಷ್ಟೇ ರೀತಿಯ ಮಾತ್ರೆಗಳನ್ನು ತೆಗೆದುಕೊಂಡರೆ ಸಹ ಒಮ್ಮೊಮ್ಮೆ ಕಫಾದ ಪ್ರಮಾಣ ಕಡಿಮೆಯಾಗುವುದಿಲ್ಲ ಇದಕ್ಕೆ ಮುಖ್ಯ ಕಾರಣ ನೀವು ಸೇವಿಸುತ್ತಿರುವ ಮೊಸರಿನ ಆಹಾರವನ್ನು ಕೆಲವು ತಿಂಗಳ ಕಾಲದಲ್ಲಿ ಪರಿಣಾಮ ಬೀರಲಿದೆ.

ಕೆಲವು ಸಂಶೋಧನೆಗಳನ್ನು ನಡೆಸುವ ರ ಪ್ರಕಾರ ಕೆಲವು ತಜ್ಞರು ಹೇಳುವುದೇನೆಂದರೆ ರಾತ್ರಿಯ ಸಮಯದಲ್ಲಿ ಕಫ ಮತ್ತು ಅಸ್ತಮಾ ಸಮಸ್ಯೆಯಿಂದ ಯಾರು ಬರುತ್ತಾರೆ ಅವರು ಮೊಸರನ್ನು ಸೇವಿಸದಿರುವುದು ಉತ್ತಮ ಎಂದು ಹೇಳುತ್ತಾರೆ ಆದರೆ ಕೆಲವರು ವೈದ್ಯರು ಇದರ ವಿರುದ್ದವಾಗಿ ನೀವು ಮೊಸರನ್ನು ಸೇವಿಸಿದರೆ ಯಾವುದೇ ಅನಾರೋಗ್ಯ ಕಾಡುವುದಿಲ್ಲ ಎಂದು ಸಹ ಹೇಳಿದ್ದಾರೆ ಆದರೆ ನೈಜ ವರದಿ ಏನು ಅಂದರೆ ನಿಮ್ಮ ಆರೋಗ್ಯ ಸಮಸ್ಯೆ ಮತ್ತು ಕಫ ಸಮಸ್ಯೆ ತಡೆಯಬೇಕು ಎಂದರೆ. ರಾತ್ರಿ ಸಮಯದಲ್ಲಿ ಮೊಸರನ್ನು ಯಾವುದೇ ಕಾರಣಕ್ಕೂ ನೀವು ಸೇವಿಸಲೇ ಬೇಡಿ ಇದರಿಂದ ನೀವು ಅನಾರೋಗ್ಯಕ್ಕೆ ಈಡಾಗುತ್ತಿದೆ ನೀವು ಚೆನ್ನಾಗಿ ಇದ್ದರೂ ಸಹ ನಿಮಗೆ ಕಫಾದ ಸಮಸ್ಯೆ ಬರುವ ಸಾಧ್ಯತೆ ಇರುತ್ತದೆ ಆದರೆ ಎಲ್ಲರಿಗೂ ಒಂದು ಕೇಳುವ ಪ್ರಶ್ನೆ ಏನೆಂದರೆ ರಾತ್ರಿಯ ಸಮಯದಲ್ಲಿ ಹಾಗಾದರೆ ನಾನು ಏನು ತಿನ್ನಬೇಕು ಎಂದು ಕೇಳುತ್ತಾರೆ ಅದರ ಬದಲು ಚಪಾತಿ ತಿನ್ನಲೇ ಹಾಗೆ ಹೀಗೆ ಹಲವು ರೀತಿ ಆಪ್ಷನ್ ಗಳನ್ನು ಅವರ ಕೊಡುತ್ತಾರೆ ಆದರೆ ನಾವು ಹೇಳುವ ಪ್ರಕಾರ ರಾತ್ರಿಯಲ್ಲಿ ನೀವು ಮೊಸರನ್ನು ತಿನ್ನುವ ಬದಲು ಸ್ವಲ್ಪ ತಿಳಿಯಾದ ಮಜ್ಜಿಗೆಯನ್ನು ಸೇವಿಸಿದರೆ ನಿಮ್ಮ ಆರೋಗ್ಯದಲ್ಲಿ ಅಭಿವೃದ್ಧಿಯಾಗಲಿದೆ ಮತ್ತು ನಿಮ್ಮ ಸಮಸ್ಯೆ ನಿವಾರಣೆಯಾಗುತ್ತದೆ.

ಸ್ನೇಹಿತರೆ ತಿಳಿದುಕೊಂಡಿರುವ ರಾತ್ರಿ ಸಮಯದಲ್ಲಿ ಮೊಸರನ್ನು ಹೆಚ್ಚಾಗಿ ಸೇವನೆ ಮಾಡುವುದರಿಂದ ಯಾವ ರೀತಿ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ಇನ್ನಾದರೂ ನೀವು ಮೊಸರನ್ನು ಸೇವನೆ ಮಾಡುತ್ತಿದ್ದರೆ ಖಂಡಿತವಾಗಿಯೂ ಅದನ್ನು ತ್ಯಜಿಸಿ ಬಿಡಿ ಇನ್ನು ಮುಂದೆ ಮಜ್ಜಿಗೆಯನ್ನು ಊಟ ಮಾಡಿರಿ ನಿಮಗೆ ಯಾವುದೇ ರೀತಿಯ ಮುಂದೆ ಕೂಡ ಸಮಸ್ಯೆಗಳು ಬರುವುದಿಲ್ಲ ಕೆಲವರು ಎಷ್ಟೇ ವಾದ ಮಾಡಿದರೂ ನಾನು ಹಲವು ವರ್ಷಗಳಿಂದ ಮೊಸರು ಸೇವನೆ ಮಾಡುತ್ತಿದ್ದರೆ ಯಾವುದೇ ಅನಾರೋಗ್ಯ ಬಂದಿಲ್ಲ ಎಂದರೆ ಮುಂದೆ ಬರುವ ಸಾಧ್ಯತೆಗಳು ಹೆಚ್ಚಿರುತ್ತದೆ ಆದ್ದರಿಂದ ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂಬುದು ನಮ್ಮ ಸೂಚನೆ.

LEAVE A REPLY

Please enter your comment!
Please enter your name here